ನಿಮಗೆ ಮಚ್ಚೆಗಳಿವೆಯ?ಮಚ್ಚೆಗಳು ದೇಹದ ಎಲ್ಲೆಲ್ಲಿ ಇದ್ದರೆ ಅದೃಷ್ಟ…ಮಾನವ ದೇಹದಲ್ಲಿ ಒಬ್ಬರಿಗೆ ಒಂದೊಂದು ಭಾಗದಲ್ಲಿ ಮಚ್ಚೆ ಇರುತ್ತದೆ ಮತ್ತು ಅವುಗಳು ಯಾವ ಒಂದು ಗುಣಲಕ್ಷಣವನ್ನು ತೋರಿಸುತ್ತದೆ ಮತ್ತು ಅದರಿಂದ ಅವರ ಜೀವನ ಹೇಗೆ ಬದಲಾಗುತ್ತದೆ ಎಂಬುವುದು ತುಂಬಾ ವಿಸ್ಮಯಕಾರಿ ವಿಷಯ, ಒಂದು ಮಚ್ಚೆಗಳಿಂದ ಆ ವ್ಯಕ್ತಿಗಳನ್ನು.

WhatsApp Group Join Now
Telegram Group Join Now

ಗುರುತಿಸಲು ಸಾಧ್ಯವಾಗುತ್ತದೆ ಸಾಮಾನ್ಯವಾಗಿ ನೀವುಗಳು ನಿಮ್ಮ ದೇಹದ ಭಾಗಗಳಿಗೆ ಇನ್ಸೂರೆನ್ಸ್ ಮಾಡಿಕೊಳ್ಳುತ್ತೀರಾ ಎಂದರೆ ಆ ಸಂದರ್ಭದಲ್ಲಿ ಮಚ್ಚೆಗಳು ತುಂಬಾ ಮುಖ್ಯವಾಗುತ್ತದೆ ಮತ್ತು ನೀವು ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂದರೆ ಆಗಲು ಈ ಒಂದು ನಿಮ್ಮ ದೇಹದ ತಪಾಸಣೆಯಲ್ಲಿ ಮಚ್ಚೆಗಳು ತುಂಬಾ ಮುಖ್ಯವಾಗುತ್ತವೆ,ಮತ್ತು ಒಂದು ತಾಯಿಯ ಗರ್ಭದಲ್ಲಿ ಐದು.


ಜನ ಮಕ್ಕಳು ಜನಿಸಿದರು ಆ ಒಬ್ಬೊಬ್ಬರಲ್ಲೂ ಒಂದೊಂದು ಭಾಗದಲ್ಲಿ ಮಚ್ಚೆಗಳು ಇರುತ್ತವೆ ಅದು ವಿಭಿನ್ನ ಭಾಗಗಳಲ್ಲಿ ನೋಡಲು ಸಿಗುತ್ತವೆ ಆ ರೀತಿ ಇರುವ ಮಚ್ಚೆಗಳು ನಿಮ್ಮ ಗುಣಲಕ್ಷಣಗಳನ್ನು ಹೇಗೆ ಹೇಳುತ್ತವೆ ಮತ್ತು ಅದರಿಂದ ನಿಮಗೆ ಅದೃಷ್ಟ ಹೇಗೆ ಬರುತ್ತದೆ ಎಂಬುದು ತುಂಬಾ ವಿಶೇಷ ಮೊದಲಿಗೆ ಮುಖದಲ್ಲಿ ಮಚ್ಚೆಗಳು ಇದ್ದರೆ ನೀವು ಮೊದಲೇ ಅರಿಯಬೇಕು.

ಅವರು ತುಂಬಾ ಒಳ್ಳೆಯ ವ್ಯಕ್ತಿ ಮತ್ತು ತುಂಬಾ ಮೃದು ಸ್ವಭಾವದ ವ್ಯಕ್ತಿಗಳು ಎಂದು ಒಳ್ಳೆಯ ಅದೃಷ್ಟವಿರುವಂತಹ ವ್ಯಕ್ತಿ ಎಂದು ಮುಟ್ಟಿದ್ದೆಲ ಚಿನ್ನ ವಾಗುವಂತಹ ವ್ಯಕ್ತಿ ಹಾಗೂ ಆ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಶುಭ ಕಾರ್ಯಕ್ರಮಗಳು ಸರಿಯಾದ ಹಂತದಲ್ಲಿ ಅವರಿಗೆ ಸಿಕ್ಕೇ ಸಿಗುತ್ತದೆ ಮತ್ತು ಇನ್ನೊಬ್ಬರನ್ನು ಅತಿ ಬೇಗವಾಗಿ ಆಕರ್ಷಿಸುವಂತಹ ವ್ಯಕ್ತಿತ್ವ ಹೊಂದಿರುತ್ತಾರೆ.

ಮತ್ತು ನಾಲಿಗೆ ಮೇಲೆ ಮಚ್ಚೆ ಇರುವಂತಹ ವ್ಯಕ್ತಿಗಳು ನುಡಿವಾ ಎಲ್ಲ ವಿಷಯಗಳು ಸತ್ಯವಾಗಿರುತ್ತದೆ ಅಥವಾ ಅದು ಮುಂದಿನ ದಿನಗಳಲ್ಲಿ ನಡೆದೆ ನಡೆಯುವಂತಹ ವಿಷಯಗಳೇ ಆಗಿರುತ್ತದೆ ಸಾಕ್ಷಾತ್ ಸರಸ್ವತಿ ದೇವಿ ಅನುಗ್ರಹ ಆ ವ್ಯಕ್ತಿಗಳ ಮೇಲೆ ಇರುತ್ತದೆ ನಾಲಿಗೆ ಮೇಲೆ ಒಂದು ಎರಡು ಅಥವಾ ಮೂರು ಮಚ್ಚೆಗಳು ಕೂಡ ಕೆಲವರಿಗೆ ಇರುತ್ತದೆ ಅಥವಾ ನಾಲಿಗೆ ಪೂರ್ತಿ ಅರ್ಧ.

ಭಾಗದಷ್ಟು ಮಚ್ಚೆ ಇರುತ್ತದೆ ಅಂತಹ ವ್ಯಕ್ತಿಗಳ ಹತ್ತಿರ ಏನಾದರೂ ಶಾಪವನ್ನು ನೀವು ತೆಗೆದುಕೊಂಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಎಲ್ಲಾ ಒಳ್ಳೆಯ ವಿಷಯಗಳು ದೂರವಾಗಿ ನಿಮ್ಮ ಕಷ್ಟ ಆಗಿಂದ ಶುರುವಾಗಿಬಿಡುತ್ತದೆ, ಮತ್ತು ಬೆನ್ನ ಹಿಂದೆಗಡೆ ಮಚ್ಚೆ ಇರುವಂತಹ ವ್ಯಕ್ತಿಗಳಿಗೆ ಬೆನ್ನಿನ ಹಿಂದೆ ಹಲವು ಕಿಡಿಗೇಡಿಗಳು ಇರುತ್ತಾರೆ ನಿಮ್ಮವರೇ ಆಗಿದ್ದು ನಿಮ್ಮ ಒಟ್ಟಿಗೆ ಇದ್ದು ನಿಮ್ಮ ಬೆನ್ನಿಗೆ ಚೂರಿ.

ಹಾಕುವ ಕೆಲಸವನ್ನು ಮಾಡುತ್ತಿರುತ್ತಾರೆ ಉಂಡ ಮನೆಗೆ ದ್ರೋಹನ ಬಗ್ಗೆವ ರೀತಿ ಕಾರ್ಯಗಳನ್ನು ಅವರು ಮಾಡುತ್ತಾರೆ ಹಾಗಾಗಿ ಬೆನ್ನ ಹಿಂದೆ ಮಚ್ಚೆ ಇರುವಂತ ವ್ಯಕ್ತಿಗಳು ತುಂಬಾ ಜಾಗರೂಕತೆಯಿಂದ ಇರಬೇಕು, ಮತ್ತು ಕಿವಿಯ ಹಿಂದಗಡೆ ಅಥವಾ ಕಿವಿಯ ಮೇಲೆ ಮಚ್ಚೆ ಇರುವಂತಹ ವ್ಯಕ್ತಿಗಳು ಅವರ ಮನಸ್ಥಿತಿ ಹೇಗಿರುತ್ತದೆ ಎಂದರೆ ಆ ರೀತಿ ವ್ಯಕ್ತಿಗಳು ಹೇಳಿಕೆ.

ಮಾತನ್ನು ಅತಿಯಾಗಿ ಕೇಳುವಂತ ವ್ಯಕ್ತಿಗಳಾಗಿರುತ್ತಾರೆ ಕೆಲವರು ಉನ್ನತವಾದ ಹುದ್ದೆಯಲ್ಲಿ ಇರುತ್ತಾರೆ ಅಂತ ಸಂದರ್ಭದಲ್ಲಿ ಅವರಿಗೆ ಇಂಥವರೇ ಅಥವಾ ಅಂಥವರೇ ಕಿವಿ ಮಾತನ್ನು ಹೇಳಬೇಕು ಎಂದು ಇಲ್ಲ ಅವರ ಹೆಂಡತಿ ಅಥವಾ ಅವರ ಮಕ್ಕಳೇ ಅವರ ಅಣ್ಣ ತಮ್ಮಂದಿರೇ ಅವರಿಗೆ ಕಿವಿ ಮಾತನ್ನು ಹೇಳಿ ಅದರಿಂದ ಅವರು ತುಂಬಾ ಕೆಟ್ಟ ಪರಿಸ್ಥಿತಿಗೆ ಜಾರುವ.

ಅಂತಹ ಪರಿಸ್ಥಿತಿ ಇರುತ್ತದೆ ಅಥವಾ ಮನೆಯ ಕೆಲಸದವರ ಅಥವಾ ದಾರಿಯಲ್ಲಿ ಹೋಗುವ ಯಾರೊಬ್ಬರೂ ಒಂದು ವಿಷಯ ಕುರಿತಾಗಿ ಹೇಳಿಬಿಟ್ಟರೆ ಅದನ್ನೇ ತಲೆಯಲ್ಲಿಟ್ಟುಕೊಂಡು ಮನಸ್ಸಿನಲ್ಲಿ ಹಾಕಿ ಆ ಒಂದು ಕಾರ್ಯ ಅಥವಾ ಆ ಒಂದು ಕೆಲಸವನ್ನು ಗೊಂದಲದಿಂದ ಯೋಚಿಸಿ ಅದನ್ನು ಹಾಳು ಮಾಡಿಬಿಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god