ಮದುವೆಯಾಗಿ ವಿಚ್ಛೇದನ ಪಡೆದ ಬಳಿಕ ಬೇರೆ ಮದುವೆಯಾಗದೆ ಸಿಂಗಲ್ ಆಗಿಯೇ ಇರುವ ನಟಿಯರು…ಸಿನಿಮಾ ರಂಗದಲ್ಲಿರುವ ಎಲ್ಲಾ ನಟಿಯರ ಜೀವನ ತುಂಬಾ ಅದ್ದೂರಿಯಾಗಿರುವುದಿಲ್ಲ ಕೆಲ ನಟಿಯರು ಮದುವೆ ವಿಚಾರದಲ್ಲಿ ತುಂಬಾ ಎಡವಟ್ಟುಗಳನ್ನು ಮಾಡಿಕೊಂಡಿದ್ದಾರೆ ಸಿನಿಮಾದ ನಟಿಯರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಎಡವಿ.
ಇದೀಗ ಒಂಟಿ ಯಾಗಿ ಜೀವನವನ್ನು ಕಳೆಯುತ್ತಿದ್ದಾರೆ ಅದು ಎಲ್ಲಿಯ ಮಟ್ಟಿಗೆ ಹೋಯಿತು ಎಂದರೆ ವಿಚ್ಛೇದನವನ್ನು ಬಹುಬೇಗಲೇ ಪಡೆದು ಒಂಟಿ ಜೀವನವನ್ನು ನಡೆಸುವಷ್ಟು ಇದು ಕೇವಲ ಸಿನಿಮ ನಟಿಯರಿಗಷ್ಟೇ ಅಲ್ಲ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಅರಿತು ತಿಳಿದುಕೊಳ್ಳು ಬೇಕಾದಂತಹ ವಿಷಯ ಅವರ ಜೀವನದ ಮುಖ್ಯ ಭಾಗ ಶುರುವಾಗುವುದು ಅವರ ಮದುವೆಯ.
ನಂತರ ಹಾಗಾಗಿ ಅವರ ಜೀವನ ಸಂಗತಿಯನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ತುಂಬಾ ಯೋಚನೆಯನ್ನು ಮಾಡಬೇಕು ಯಾವುದೋ ಒಂದು ಎರಡು ಅಥವಾ ಮೂರು ವಿಷಯಗಳಲ್ಲಿ ನೋಡಿ ಅಷ್ಟಕ್ಕೆ ಮರುಳಾಗಿ ಇವರೊಂದಿಗೆ ಇದ್ದರೆ ನಾನು ಸುಖವಾಗಿ ಇರುತ್ತೇನೆ ಎಂದು ಅಂದುಕೊಂಡು ಆ ಒಂದು ಸಮುದ್ರಕ್ಕೆ ಮುಳುಗಿದರೆ ನಂತರ ಜೀವನದಲ್ಲಿ ಮೇಲೆ ಏಳುವ.
ಸಾಧ್ಯತೆ ಇರುವುದಿಲ್ಲ ಎದ್ದರೂ ಎದ್ದ ನಂತರ ಮೇಲೆ ಯಾರು ಇರುವುದಿಲ್ಲ, ಕೆಲ ನಟಿಯರು ಮದುವೆಯ ವಿಚ್ಛೇದನದ ನಂತರವೂ ಹಲವು ಮದುವೆಗಳನ್ನು ಮಾಡಿಕೊಂಡು ಸುಖವಾದ ಸಂಸಾರವನ್ನು ನಡೆಸುತ್ತಿದ್ದಾರೆ ಅದು ಒಂದು ಕಡೆ ಮತ್ತೊಂದು ಕಡೆ ಒಂದು ಬಾರಿ ವಿಚ್ಛೇದನವಾದ ನಂತರ ಯಾರ ಹಂಗು ಇಲ್ಲದೆ ದೂರವಾಗಿ ಒಂಟಿಯಾಗಿ ಜೀವನವನ್ನು ನಡೆಸುತ್ತಿರುವ ಹಲವು.
ನಟಿಯರು ಕೂಡ ಇದ್ದಾರೆ ಮೊದಲಿಗೆ ಸೋನು ಗೌಡ ಅವರು ಇವರು ಇಂತಿ ನಿನ್ನ ಪ್ರೀತಿಯ ಮತ್ತು ಗುಲಾಮ ಎಂಬ ಪ್ರಜ್ವಲ್ ದೇವರಾಜ್ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ ಇವರು ಉದ್ಯಮಿ ಮನೋಜ್ ಕುಮಾರ್ ಎಂಬವರ ಜೊತೆ 2016ರಲ್ಲಿ ವಿವಾಹವಾಗುತ್ತಾರೆ ನಂತರ ಕೆಲ ಕಾರಣಾಂತರಗಳಿಂದ ಅವರಿಬ್ಬರು ವಿಚ್ಛೇದನವನ್ನು ಪಡೆದರು.
ಅದಾದ ಹಲವು ವರ್ಷಗಳಾದರು ಸೋನು ಅವರು ಈಗಲೂ ಒಂಟಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ,ನಿಧಿ ಸುಬ್ಬಯ್ಯರವರು ಇವರು ಪಂಚರಂಗಿ ಕೃಷ್ಣನ್ ಮ್ಯಾರೇಜ್ ಸ್ಟೋರಿ ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ನಿಧಿ ಸುಬ್ಬಯ್ಯರವರು ಉದ್ಯಮಿ ಲಾವೇಶ್ ಎಂಬುವರನ್ನು ವಿವಾಹವಾಗುತ್ತಾರೆ ಕೇವಲ ಒಂದೇ ವರ್ಷ ಅಷ್ಟೇ ಇವರು.
ಜೊತೆಯಲ್ಲಿ ಇದ್ದಿದ್ದು ನಂತರ ಹಲವಾರು ಕಾರಣಗಳಿಂದ ಇವರು ವಿಚ್ಛೇದನವನ್ನು ಪಡೆದು ಈಗಲೂ ಒಂಟಿಯಾಗಿ ಜೀವನವನ್ನೇ ನಡೆಸುತ್ತಿದ್ದಾರೆ.ಮತ್ತು ಪ್ರೇಮ ಅವರು,ಇವರು 1990ರ ಆಸುಪಾಸಿನಲ್ಲಿ ಹಲವಾರು ದಿಗ್ಗಜರ ಜೊತೆ ಸಿನಿಮಾಗಳನ್ನು ಮಾಡಿ ಸಿನಿಮಾರಂಗದಲ್ಲಿ ಅತಿ ಹೆಚ್ಚು ಬೇಡಿಕೆ ನಟಿಯಾಗಿ ಬಂದವರು ಇವರು 2006ರಲ್ಲಿ ಜೀವನ ಅಪ್ಪಚ್ಚು ಎಂಬವರನ್ನು.
ವಿವಾಹವಾಗುತ್ತಾರೆ ನಂತರ ಹಲವು ವರ್ಷಗಳು ತುಂಬಾ ತೊಂದರೆಯನ್ನು ಅನುಭವಿಸಿ, ನಂತರ ವಿಚ್ಛೇದರವನ್ನು ಪಡೆದು ವೈವಾಹಿಕ ಜೀವನದಲ್ಲಿ ನಂಬಿಕೆ ಇಲ್ಲದೆ ಈಗಲೂ ಒಂಟಿಯಾಗಿ ಇದ್ದಾರೆ, ಸೋನಿಯಾ ಅಗರ್ವಾಲ್ ಅವರು ಚಂದು ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಇವರು ಹಲವು ಭಾಷೆಯ ಚಿತ್ರಗಳಲ್ಲು ಕೂಡ ನಟಿಸಿದ್ದಾರೆ ಇವರು.
ತಮಿಳುನಾಡಿನ ದೊಡ್ಡ ಆಕ್ಟರ್ ಆಗಿರುವ ಧನುಷ್ ಅವರ ಅಣ್ಣ ಸಿಲ್ವರ್ಗವನ್ನು ವಿವಾಹವಾಗಿ ಇದ್ದವರು ಹಲವು ಕಾರಣಗಳಿಂದ ಇವರು ವಿಚ್ಛೇದನವನ್ನು ಪಡೆದು ಈಗಲೂ ಇವರು ಒಂಟಿಯಾಗಿದ್ದಾರೆ ಆದರೆ ಇವರ ಪತಿ ಮತ್ತೊಂದು ವಿವಾಹವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ.
ಮೀರಾ ಜಾಸ್ಮಿನ್ ಅವರು ಇವರು ಅಭಿ ಸಿನಿಮಾದಲ್ಲಿ ಅಪ್ಪು ಅವರ ಜೊತೆ ಅಭಿನಯಿಸಿದ್ದರು ಇವರು ಕೂಡ ವಿವಾಹವಾಗಿ ನಂತರ ಕೆಲ ಕಾರಣಾಂತರಗಳಿಂದ ವಿಚ್ಛೇದನವನ್ನು ಪಡೆದು ಈಗಲೂ ಒಂಟಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.