ಮನೆಯ ಮುಂಭಾಗ ಹಾಗೂ ಹಿಂಭಾಗ ಈ ಗಿಡ ಬೆಳೆದರೆ ನಿಮಗೆ ಐಶ್ವರ್ಯ,,ನೆಮ್ಮದಿ ಗ್ಯಾರಂಟಿ…ಎಷ್ಟೋ ಜನ ಎಷ್ಟು ರೀತಿಯ ಗಿಡಗಳನ್ನು ಇಡುತ್ತಾರೆ ಆದರೆ ಕೆಲವು ಮಾತ್ರ ಪ್ರಯೋಜನಕಾರಿಯಾಗಿದ್ದು ಕೆಲವು ಪ್ರಯೋಜನಕ್ಕೆ ಬಾರದು ನಾವು ಮನೆಯ ಮುಂದಿನ ಅಂಗಳದಲ್ಲಿ ಸಾಧಾರಣವಾಗಿ ಯಾವ ಯಾವ ಗಿಡಗಳನ್ನು ಬೆಳೆದರೆ ಅದು ಪ್ರಯೋಜನವಾಗಿರುತ್ತದೆ.

WhatsApp Group Join Now
Telegram Group Join Now

ಹಾಗಾದರೆ ಪ್ರಯೋಜನ ಗಿಡಗಳು ಯಾವುದು, ನಾವು ಮನೆಯ ಮುಂದಿನ ಅಂಗಳದಲ್ಲಿ ಸಾಧಾರಣವಾಗಿ ಯಾವ ಯಾವ ಗಿಡಗಳನ್ನು ಬೆಳೆಯುವುದರಿಂದ ನಮಗೆ ಕ್ಷೇಮವಾಗುತ್ತದೆ ಎಷ್ಟೋ ಜನ ಅದೆಷ್ಟೋ ರೀತಿಯ ಗಿಡಗಳನ್ನು ಇಡುತ್ತಾರೆ ಆದರೆ ಕೆಲವು ಮಾತ್ರ ಪ್ರಯೋಜನಕಾರಿಯಾಗಿದ್ದು ಕೆಲವು ಪ್ರಯೋಜನಕ್ಕೆ ಬಾರದು ಹಾಗಾದರೆ ಪ್ರಯೋಜನ ಇರುವಂತಹ.

ಗಿಡಗಳು ಯಾವುದು? ಮನೆಯ ಮುಂಭಾಗದಲ್ಲಿ ತುಳಸಿ ಗಿಡ ಇರಲೇಬೇಕು ತುಳಸಿ ಮಾತೆ ಅವಳು ಅವಳನ್ನು ಇಡುವುದರಿಂದ ಲಕ್ಷ್ಮಿ ಸಾನಿಧ್ಯ ಸದಾ ಕಾಲ ಇರುತ್ತದೆ ಮನೆಯ ಮುಂಭಾಗದಲ್ಲಿ ನಾವು ವಿಶೇಷವಾಗಿ ಮಂದಾರ ಪುಷ್ಪ ಗಿಡವನ್ನು ಇಡಬಹುದು ಮಂದಾರ ಪುಷ್ಪ ಕೇಳಿರಬಹುದು ದೈವತ ಪುಷ್ಪ ಆನಂತರದಲ್ಲಿ ಶಂಕ ಪುಷ್ಪದ ಬಳ್ಳಿಯನ್ನು ಅರ್ಪಿಸಬಹುದು ಅದು ಸದಾ.

ಕಾಲದಲ್ಲೂ ಪುಷ್ಪ ಹೂಬಿಡುತ್ತದೆ ಜೊತೆಯಲ್ಲಿ ದೇವತ ಪ್ರಿಯವೂ ಆಗಿದೆ ಮೀಸೆ ಗಂಟೆಗೆ ಎಂದು ಒಂದು ಬರುತ್ತದೆ ಅದನ್ನ ನೆಡುವುದರಿಂದಲೂ ನಮಗೆ ಅನುಕೂಲ ಇರುವಂತದ್ದು ಅದು ಸಹಿತವಾಗಿ ಎರಡು ಮೂರು ಜಾತಿ ಅದು ಇದೆ ಕೇಸರಯುಕ್ತವಾಗಿದೆ ಅದು ದೇವತಾ ಪ್ರಿಯವಾಗಿರುವಂತಹ ಪುಷ್ಪ ಇದಾದ ನಂತರದಲ್ಲಿ ನಾವು ಬೆಳೆಯ ಬೇಕಾಗುವಂತದ್ದು.

ದಾಸವಾಳ ಸೂರ್ಯನಿಗೆ ಅತ್ಯಂತ ಪ್ರಿಯವಾಗಿರುವಂತಹ ದಾಸವಾಳ ಅರ್ಥತ್ ಜಪ ಕುಸುಮ ಅದು ಸಹಿತ ಅರ್ಥಪೂರ್ಣವಾಗಿರುತ್ತದೆ ಮತ್ತು ದೇವರಗೆ ಪೀಠಕ್ಕೆ ಅಲಂಕಾರಿಕವಾಗಿರುತ್ತದೆ ಅದನ್ನು ಸಹಿತ ನೀವು ಬೆಳೆಯುವುದಕ್ಕೆ ಅವಕಾಶ ಇರುವಂತದ್ದು ಇದರಲ್ಲೂ ಬೇರೆ ಬೇರೆ ಜಾತಿಯ ಗಿಡಗಳು ಇದ್ದಾವೆ ಇದಾದ ನಂತರದಲ್ಲಿ ನಾವು.

ಮಾಡಬೇಕಾಗಿದ್ದದ್ದು ಹೂವಿನ ಗಿಡಗಳನ್ನೇ ನಾವು ನೋಡುವುದಾದರೆ ದೇವರ ಪ್ರೇಮ ಆಗಿರುವಂಥದ್ದು ನಿತ್ಯ ಪುಷ್ಪದ ಗಿಡ ನಿತ್ಯವೂ ಸಹಿತ 365 ದಿನಗೂ ಅದು ಹೂವ ಬಿಡುತ್ತದೆ ಅದು ದೇವತಾ ಪ್ರಿಯವಾಗಿರುವಂತಹ ಹೂವು ಅದರಲ್ಲಿ 4 ರಿಂದ 5 ದಳಗಳಿರುತ್ತದೆ ಇದಾದ ನಂತರದಲ್ಲಿ ತುಂಬೆ ಹೂವಿನ ಗಿಡ ಇದು ಶಿವನಿಗೆ ಅತ್ಯಂತ ಪ್ರಿಯವಾಗಿರುವ.

ಅಂತದ್ದು ಅದನ್ನ ನಾವು ಬೆಳೆಸುವುದರಿಂದ ಸದಾ ಕಾಲದಲ್ಲೂ ಅನುಕೂಲ ಉಂಟಾಗುತ್ತದೆ ಇದಾದ ನಂತರದಲ್ಲಿ ವಿಷ್ಣು ಕ್ರಾಂತಿ ಪುಷ್ಪ ಇದು ಸಹಿತವಾಗಿ ವಿಷ್ಣುವಿಗೆ ಅತ್ಯಂತ ಪ್ರಿಯವಾಗಿರುವಂತದ್ದು. ಇದನ್ನು ನಾವು ಬೆಳಸಿಕೊಳ್ಳುವುದಕ್ಕೆ ಅವಕಾಶವಿದೆ ನಂತರ ಬ್ರಹ್ಮ ಕಮಲ ಇದು ಸಹಿತ ಬ್ರಹ್ಮದೇವನಿಗೆ ಅನುಕೂಲವಾಗಿರುವಂಥದ್ದು ಎಷ್ಟು ವಿಶೇಷತೆ ಇದೆ ಎಂದು.

ನೋಡಿ ಬ್ರಹ್ಮ ಕಮಲ ವಿಷ್ಣು ಕ್ರಾಂತಿ ಪುಷ್ಪ ತುಂಬೆ ಹೂವಿನ ಗಿಡ ಇದಾದ ನಂತರದಲ್ಲಿ ಮಂದಾರ ಪುಷ್ಪ ಆನಂತರದಲ್ಲಿ ಪಾರಿಜಾತ ಪುಷ್ಪ ಇವೆಲ್ಲವನ್ನೂ ನಾವು ಮನೆಯ ಮುಂಭಾಗದಲ್ಲಿ ಅಲ್ಲಲ್ಲಿ ಹಾಕಿಕೊಳ್ಳುವುದರಿಂದ ಮನೆಯಲ್ಲಿರುವಂತಹ ದೇವತೆಗಳು ಸುಪ್ರೀತೆಯಾಗುತ್ತಾರೆ ಮನೆಯಲ್ಲಿ ಅಭಿವೃದ್ಧಿಯಾಗುತ್ತದೆ.

ಮನೆಯಲ್ಲಿ ನವಗ್ರಹಗಳ ಅನುಕೂಲವಾಗುತ್ತದೆ ನಮಗೆ ನಿತ್ಯ ನೂತನವಾಗಿ ಮನೆ ಅಭಿವೃದ್ಧಿಯಾಗುತ್ತದೆ ಅದಕ್ಕೋಸ್ಕರವಾಗಿ ನಾವು ಬೆಳೆದುಕೊಳ್ಳಬೇಕಾಗಿರುವಂಥದ್ದು ನಾವೇ ಸ್ವತಹ ಬೆಳೆದಂತಹ ಹೂವಿನ ಗಿಡದ ಹೂವನ್ನು ತೆಗೆದು ಅದನ್ನು ದೇವರಿಗೆ ಅರ್ಪಣೆ ಮಾಡಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god