ಮನೆಯಲ್ಲಿ ಎಲ್ಲರ ಕೆಲಸ ಶೀಘ್ರವಾಗಿ ನೆರವೇರಿ ಅದೃಷ್ಟ ಒಲಿಯಬೇಕೆಂದರೆ ಮುಖ್ಯದ್ವಾರದ ಮೇಲೆ ಈ ನಂಬರ್ ಬರೆದು ದಿನ ನೋಡಿ!!
ಎಷ್ಟೋ ಜನಕ್ಕೆ ಮನೆಯಲ್ಲಿ ಕಷ್ಟ,ನಿರಾಸೆ,ಜಿಗುಪ್ಸೆ ಇದೆ ನಾವು ಈ ಮನೆಗೆ ಬಂದ ತಕ್ಷಣ ಏನೋ ಒಂದನ್ನು ಕಳೆದುಕೊಳ್ಳುತ್ತಿದ್ದೇವೆ ಯಾವುದು ಒಳ್ಳೆಯದು ಆಗುತ್ತಿಲ್ಲ ಏನು ಆಗಿದೆ ನಮ್ಮ ಮನೆಗೆ ಎಂದು ತುಂಬಾ ಬೇಸರ ಮಾಡಿಕೊಳ್ಳುತ್ತಿರುತ್ತಾರೆ ನಿರಾಶೆಯಲ್ಲಿ ಬದುಕುತ್ತಿರುತ್ತಾರೆ ಯಾವುದು ಒಂದು ಸರಿ ಹೋಗುತ್ತಿಲ್ಲ ನಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿ ಆಗುತ್ತಿಲ್ಲ ಕೆಲಸದಲ್ಲಿ ಪ್ರಗತಿ ಇಲ್ಲ ಮನೆಯಲ್ಲಿ ಜಗಳ ನಡೆಯುತ್ತಿದ್ದು ಈ ಮನೆಗೆ ಬಂದಾಗಿನಿಂದ ಯಾವುದೋ ಒಂದು ರೀತಿ ಜಿಗುಪ್ಸೆ ಅಥವಾ ನಿರಾಸೆ ಅನ್ನುವುದು ಕಾಡುತ್ತಿದೆ ಯಾವುದೂ ಗೊತ್ತಾಗುತ್ತಿಲ್ಲ ತುಂಬಾ ಯೋಚನೆ ಮಾಡುತ್ತಿರುತ್ತಾರೆ ಹಾಗಾದರೆ ಮನೆಯಲ್ಲಿ ಯಾವ ಸಮಸ್ಯೆ ಇರಬಹುದು ಆ ಸಮಸ್ಯೆಗೆ ಕಾರಣ ಏನಿರಬಹುದು ಅನ್ನುವುದನ್ನು ಯೋಚನೆ ಮಾಡಲೇ ಬೇಕಾಗಿರುವುದು ಒಂದು ಮನೆ ಎಂದ ಮೇಲೆ ಕಿಟಕಿಗಳು ಇರುತ್ತದೆ ಬಾಗಿಲು ಇದ್ದು ಆ ಮನೆಯಲ್ಲಿ ಓಡಾಡುವ ಮುಖ್ಯ ದ್ವಾರದಿಂದ ಅಮುಖ್ಯದ್ವಾರ ಯಾವ ರೀತಿ ಇದೆ ಅದರಿಂದ ಏನು ಲಾಭ ನಷ್ಟ ಆಗುತ್ತಿದೆ ಎನ್ನುವುದೆಲ್ಲವನ್ನು ತಿಳಿದುಕೊಳ್ಳಬೇಕು ಎಂದು ಈ ಒಂದು ವಾಸ್ತುಶಾಸ್ತ್ರದಲ್ಲಿ ಹೇಳಿರುತ್ತಾರೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರ ತುಂಬಾ ಮುಖ್ಯವಾಗಿರುತ್ತದೆ ಮನೆಯಲ್ಲಿರುವ ಸುಖ ಶಾಂತಿಗೆ, ಹಾಗಾಗಿ ಮುಖ್ಯದ್ವಾರ ಹೇಗಿದೆ ಯಾವ ರೀತಿ ಆದ್ವಾರ ಇರಬೇಕು ಅಲ್ಲಿ ಏನು ಇರಬೇಕು ಏನು ಇರಬಾರದು ಹೇಗೆ ಇರಬೇಕು ಎಂದು ಎಲ್ಲವನ್ನು ತಿಳಿದುಕೊಂಡಾಗ ಕಷ್ಟಗಳಿಗೆ ನಷ್ಟಗಳಿಗೆ ಇದು ಕಾರಣ ಇರಬಹುದು ಎನ್ನುವ ಯೋಚನೆ ಮಾಡಬಹುದು ಏಕೆಂದರೆ ಒಂದು ಮನುಷ್ಯ ಜೀವನದಲ್ಲಿ ಏನಾದರೂ ಒಂದು ಏಳಿಗೆಕಾಣಬೇಕು ಪ್ರಗತಿ ಬಳಿ ಸಾಗಬೇಕು ಎಂದರೆ ಆ ಮನುಷ್ಯನ ಜೀವನದಲ್ಲಿ ಯಶಸ್ಸು ಸಿಗಬೇಕು ಅಂದರೆ ಎಲ್ಲವನ್ನು ಸಹ ನೋಡಿಕೊಳ್ಳಬೇಕಾಗುತ್ತದೆ ಅದೃಷ್ಟ ಇರುವವರಿಗೆ ಏನು ಇಲ್ಲ ವೆಂದರೂ ಒಳ್ಳೆಯದಾಗಿರುತ್ತದೆ ದುರಾದೃಷ್ಟ ಎನ್ನುವುದು ಕಾಡಲು ಶುರು ಮಾಡಿದರೆ ಎಲ್ಲವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಯಾವುದೋ ಒಂದು ರೀತಿಯಲ್ಲಿ ಪರಿಹಾರ ಮಾಡಿಕೊಳ್ಳಬೇಕು. ಒಳ್ಳೆಯದನ್ನು ಮಾಡಿಕೊಳ್ಳಬೇಕು ಏಕೆಂದರೆ ಇದು ಜೀವನ ಒಂದೇ ರೀತಿಯಾಗಿ ಬದುಕುವುದು ಬೇಡ ಕಷ್ಟ ಕಷ್ಟ ಎಂದು ಬದುಕಿದ್ದ ಆ ಕಷ್ಟಕ್ಕೆ ಕಾರಣ ಏನು ಎಂದು ತಿಳಿದುಕೊಂಡು ಬದುಕಿದರೆ ತುಂಬಾ ಒಳ್ಳೆಯದು ಅದನ್ನು ಸರಿ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now

ತೊಂದರೆ ಇದೆ ಎಂದು ಹಾಗೆ ಬಿಡಬಾರದು ಅಥವಾ ನಮ್ಮ ಜೀವನ ಇಲ್ಲಿಗೆ ಮುಗಿದು ಹೋಯಿತು ಎಂದು ನಾವು ಇರುವುದೇ ಹೀಗೆ ಏನು ಮಾಡಿದರೂ ಇಷ್ಟೇ ಅಥವಾ ಅದಕ್ಕೆ ದುಡ್ಡು ಖರ್ಚು ಮಾಡಬೇಕಾ ಇವೆಲ್ಲವನ್ನೂ ಮಾಡಿದರೆ ಒಳ್ಳೆಯದು ಆಗಿಬಿಡುತ್ತದೆಯಾ ಎನ್ನುವ ಕೆಟ್ಟ ಯೋಚನೆಗಳನ್ನು ಬಿಟ್ಟು ಯಾವುದಾದರೂ ಒಂದನ್ನು ಮಾಡೋಣ ಒಳ್ಳೆಯದನ್ನು ಮಾಡಿಕೊಳ್ಳೋಣ ಇದು ನಮ್ಮ ಜೀವನ ನಾವು ಸುಖವಾಗಿರಬೇಕು ಚೆನ್ನಾಗಿರಬೇಕು ನಾವೇ ಚೆನ್ನಾಗಿಲ್ಲ ಎಂದರೆ ಯಾರಿಗೆ ಏನು ಒಳ್ಳೇದು ಮಾಡಲು ಸಾಧ್ಯವಾಗುತ್ತದೆ ನಮ್ಮನ್ನು ನಂಬಿದವರನ್ನು ಸಹ ಸುಖವಾಗಿ ಇಟ್ಟಿಕೊಳ್ಳಬೇಕು ಅಲ್ಲವಾ ನಮ್ಮ ಜೊತೆಯಲ್ಲಿ ಇರುವವರು ಖುಷಿಯಾಗಿರಬೇಕು ನಾವು ಸಂತೋಷವಾಗಿ ಇರಬೇಕು ಈ ಎಲ್ಲಾ ಅನುಕೂಲಗಳು ಸೌಕರ್ಯಗಳು ಮನುಷ್ಯನಿಗೆ ಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ