ಹೀಗೆ ಮಾಡಿದ್ರೆ ಮನೆಯಲ್ಲಿ ಬಡತನ ಬರುತ್ತೆ…ಮನೆಯಲ್ಲಿ ಬಡತನ ಬರುವುದಕ್ಕೆ ಕಾರಣಗಳನ್ನು ಹಿಂದೆ ತಿಳಿದುಕೊಳ್ಳಿ ಮತ್ತೆ ಪಶ್ಚಾತಾಪ ಪಡುತ್ತೀರಾ.1. ಹಲ್ಲಿನಿಂದ ರೊಟ್ಟಿ ಕಚ್ಚಿ ತಿನ್ನುವುದು ಮಾಡಬಾರದು,2. ರಾತ್ರಿ ಹೊತ್ತು ಉಪ್ಪು ಮೊಸರು ಹುಣಸೆ.

WhatsApp Group Join Now
Telegram Group Join Now

ಹಣ್ಣು ಇಂತಹ ಪದಾರ್ಥಗಳನ್ನು ಬೇರೆಯವರಿಗೆ ಕೊಡಬಾರದು, 3. ಮುರಿದು ಹೋಗಿರುವ ಬಾಚನೆಗೆಯನ್ನು ಬಳಸಬಾರದು,4. ಮಹಿಳೆಯರು ಮನೆಯಲ್ಲಿ ಸಿಕ್ಕಿದ್ದಲ್ಲಿ ತಲೆ ಬಾಚಬಾರದು,5. 40 ದಿನಕ್ಕಿಂತ ಹೆಚ್ಚು ಮನೆಯಲ್ಲಿರುವ ಗಂಡು ಮಕ್ಕಳು ತಲೆ ಕೂದಲನ್ನು ತೆಗೆಯದೆ ಇರಬಾರದು, 6. ಬೆಳಗ್ಗೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಸೂರ್ಯೋದಯದ ಆದಮೇಲೆ ನಿದ್ರೆ ಮಾಡಬಾರದು, 7. ಮುರಿದು ಹೋಗಿರುವ ಯಾವುದೇ ಸಾಮಾನುಗಳನ್ನು ಬಳಸಬಾರದು, 8. ಹೊಸ್ತಿಲ ಮೇಲೆ ಕೂರಬಾರದು, 9. ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಡುವುದು ಕೂಡ ಬಡತನ.

ಬರಲು ಕಾರಣವಾಗುತ್ತದೆ, 10. ರಾತ್ರಿ ಹೊತ್ತು ಅಥವಾ ಸಂಜೆ ಹೊತ್ತು ಕಸ ಗುಡಿಸುವುದು ಮಾಡಬಾರದು, 11. ಅಡುಗೆ ಮನೆ ಹತ್ರ ಮೂತ್ರ ಮಾಡಬಾರದು, 12. ಜೊತೆಗೆ ಮರದ ಕೆಳಗೆ ಕೂಡ ಮೂತ್ರ ಮಾಡುವುದು ಬಡತನ ಬರಲು ಕಾರಣವಾಗುತ್ತೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god