ಮಹಾಭಾರತ ಕಾಲದಲ್ಲಿದ್ದ ಐದು ನಿಗೂಢ ಮಹಿಳೆಯರಿವರು….ಮಹಾಭಾರತದಲ್ಲಿ ಅನೇಕ ಮಹಿಳೆಯರ ಕುರಿತು ಉಲ್ಲೇಖವನ್ನು ನಾವು ನೋಡಬಹುದು ಸತ್ಯವತಿ ದ್ರೌಪದಿ ಕುಂತಿ ಮತ್ತು ಗಾಂಧಾರಿ ಮುಂತಾದ ಪ್ರಮುಖ ಮಹಿಳೆಯರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ ಆದರೆ ಮಹಾಭಾರತದಲ್ಲಿ ಕೆಲವು ಮಹಿಳೆಯರಿದ್ದಾರೆ ಅವರ ಬಗ್ಗೆ.

WhatsApp Group Join Now
Telegram Group Join Now

ಕೆಲವೇ ಕೆಲವು ಜನರಿಗೆ ಮಾತ್ರ ತಿಳಿಸಿದೆ ಏಕೆಂದರೆ ಈ ಮಹಿಳೆಯರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಪಡೆದುಕೊಳ್ಳಲು ಸಾಧ್ಯವಿಲ್ಲ ಆದರೆ ಇನ್ನು ಕೆಲವು ಸಂದರ್ಭಗಳಲ್ಲಿ ಈ ಮಹಿಳೆಯರಿಗೆ ಮಹಾಭಾರತದಲ್ಲಿ ದೊಡ್ಡ ಪಾತ್ರಗಳನ್ನ ವಹಿಸಲಾಗಿದೆ ಈ ಮಹಿಳೆಯರ ಬಗ್ಗೆ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ. ಮಣಿಪುರದ ರಾಜಕುಮಾರಿ.

ಚಿತ್ರಾಂಗದ ಚಿತ್ರಾಂಗದ ಮಣಿಪುರದ ರಾಜಕುಮಾರಿ ಮತ್ತು ಅರ್ಜುನನ ಹೆಂಡತಿ ವನವಾಸದ ಸಮಯದಲ್ಲಿ ಅರ್ಜುನ ಅವಳನ್ನು ಮದುವೆಯಾಗುತ್ತಾನೆ ಇವರಿಬ್ಬರಿಗೆ ಜನಿಸಿದ ಮಗ ಬಬ್ರುವಾಹನ ಪರಾಕ್ರಾವ್ಶಾಲಿಯಾಗಿದ್ದನ್ನು ಯುಧಿಷ್ಠಿರ ಅಶ್ವಮೇಧ ಯಾಗವನ್ನು ಮಾಡಿದಾಗ ಆ ಕುದುರೆಯು ತಿರುಗಾಡುತ್ತಾ ಮಣಿಪುರಕ್ಕೆ ಬಂದಿತ್ತು ಇಲ್ಲಿ ಅರ್ಜುನ ಮತ್ತು.

ಅವನ ಮಗ ಬಬ್ರುವಾಹನ ನಡುವೆ ಘೋರ ಯುದ್ಧ ನಡೆಯಿತು ಅರ್ಜುನನೇ ತನ್ನ ತಂದೆ ಎಂದು ತಿಳಿಯದ ಬಬ್ರುವಾಹನ ಅರ್ಜುನನನ್ನು ಕೊಲ್ಲುತ್ತಾನೆ.ನಾಗಕನ್ಯೆ ಕುಲುಪಿ,ಕುಲುಪಿ ಅರ್ಜುನನನ್ನು ಮದುವೆಯಾಗಿದ್ದ ಸರ್ಪ ಹುಡುಗಿ ಮಹಾಭಾರತದ ಪ್ರಕಾರ ಅರ್ಜುನನು ಅವನ ಮಗ ಬಬ್ರುವಾಹನನಿಂದ ಕೊಲ್ಲಲ್ಪಟ್ಟಾಗ ದಿವ್ಯ ರತ್ನದಿಂದ.

ಅರ್ಜುನನನ್ನು ಪುನರ್ಜೀವನ ಗೊಳಿಸಿದವಳೇ ಈ ಕುಲುಪಿ ಮಹಾಭಾರತದಲ್ಲಿ ಕುಲುಪಿಯ ಬಗ್ಗೆ ಹೆಚ್ಚಿನ ವಿವರಣೆ ಇಲ್ಲ ಆದರೆ ಈ ಸರ್ಪ ಕನ್ಯೆ ಅರ್ಜುನನಿಗೆ ಮರುಜನ್ಮ ನೀಡಿರುವ ಪ್ರಮುಖ ಪಾತ್ರ ವಹಿಸಿದ್ದಳೇ.ದುರ್ಯೋಧನನ ಪತ್ನಿ ಭಾನುಮತಿ ಭಾನುಮತಿ ಕಾಂಬೋಜ ರಾಜ್ಯದ ರಾಜಕುಮಾರಿ ಮತ್ತು ದುರ್ಯೋಧನನ ಹೆಂಡತಿ ಆಗಿದ್ದಳು ಭಾನುಮತಿಯು ಯುದ್ಧ.

ಇತ್ಯಾದಿ ಎಲ್ಲಾ ಕಲೆಗಳಲ್ಲಿ ಉತ್ತಮ ಜ್ಞಾನವನ್ನು ಹೊಂದಿದಳು ಭಾನುಮತಿಯು ಕುಸ್ತಿಯಲ್ಲಿ ಪಾರಂಗತಳಾಗಿದ್ದಳು ಎಂದು ಕೆಲವು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಇವರಿಬ್ಬರ ಮಗಳಾದ ಲಕ್ಷ್ಮಣನನ್ನು ಶ್ರೀಕೃಷ್ಣನ ಮಗ ನಾದ ಸಾಂಭನಿಗೆ ನೀಡಿ ವಿವಾಹ ಮಾಡಿಸಲಾಯಿತು.ರಾಕ್ಷಸ ಹಿಡಿಂಬಿ ರಾಕ್ಷಸ ಇಡಂಬ ರಾಕ್ಷಸನ ಸಹೋದರಿ ಅವಳು ಭೀಮನ ಹೆಂಡತಿ ಮತ್ತು ಘಟೋದ್ಗಜನಾ.

ತಾಯಿ ರಾಕ್ಷಸ ಜಾತಿಯವಳಾದ ಆಕೆಗೆ ತಂತ್ರ ಮಂತ್ರ ಇತ್ಯಾದಿ ಚಟುವಟಿಕೆಗಳು ಚೆನ್ನಾಗಿ ತಿಳಿದಿದ್ದವು ಹಿಮಾಚಲದಲ್ಲಿ ಹಿಡಿಂಬಿಗೆ ಸಮರ್ಪಿತವಾದ ದೇವಾಲಯವು ಇದ್ದು ಅಲ್ಲಿ ಆಕೆಯನ್ನು ಪೂಜಿಸಲಾಗುತ್ತದೆ.ಘಟೋದ್ಗಜನ ಹೆಂಡತಿ ಮೊರ್ ಬಿ ಮಹಾಭಾರತದಲ್ಲಿ ಮೊರ್ ಬಿ ಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಆದರೆ ಅವಳನ್ನು ತಂತ್ರ ಮಂತ್ರದ ಪರಿಣಿತಳು ಮತ್ತು.

ಘಟೋದ್ಗಜನ ಪತ್ನಿ ಎಂದು ವಿವರಿಸಲಾಗಿದೆ ಗಟೋಗಜನು ಮೋರ್ಬಿಯನ್ನು ಯುದ್ಧದಲ್ಲಿ ಸೋಲಿಸಿದ ನಂತರ ಅವಳನ್ನು ಮದುವೆಯಾದನು ಅವನ ಮಗನ ಹೆಸರು ಬಾರ್ಬರಿಕ ಪ್ರಸ್ತುತ ಶಾಮ ಎನ್ನುವ ಹೆಸರಿನಲ್ಲಿ ಪೂಜಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god