ನಮಸ್ಕಾರ ಪ್ರಿಯ ವೀಕ್ಷಕರೆ, ಮಹಾಜ್ಞಾನಿ ಚಾಣಕ್ಯ ತಿಳಿಸಿರುವ ಮಾಹಿತಿಯನ್ನು ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಖಂಡಿತವಾಗಿಯೂ ಈ ಮಾಹಿತಿ ನಿಮಗೂ ಕೂಡ ಇಷ್ಟವಾಗುತ್ತದೆ. ಅದಕ್ಕಾಗಿ ಕೊನೆವರೆಗೂ ವಿಡಿಯೋ ನೋಡಿ. ಚಾಣುಕ್ಯರಿಗಾಗಿ ಈ ಕೂಡಲೇ ಲೈಕ್ ಮಾಡಿ. ಮಹಿಳೆಯ ಈ ಅಂಗವನ್ನು ಸ್ಪರ್ಶಿಸುವುದರಿಂದ ನಿಮ್ಮ ಅದೃಷ್ಟ ಬದಲಾಗಬಹುದು. ಹಾಗಾದರೆ ಯಾವುದು ಅದೃಷ್ಟದ ಭಾಗ ಬನ್ನಿ ತಿಳಿದುಕೊಳ್ಳೋಣ. ಮಹಿಳೆಯ ಅದೃಷ್ಟ ಭಾಗವನ್ನು ಸ್ಪರ್ಶಿಸುವುದರಿಂದ ನಿಮ್ಮ ಅದೃಷ್ಟವೇ ಬದಲಾಗುತ್ತದೆ.

WhatsApp Group Join Now
Telegram Group Join Now

ಜೀವನದಲ್ಲಿ ಸುಖ ನೆಮ್ಮದಿಯಿಂದ ಜೀವಿಸಬಹುದ. ಊಹಿಸಲಾಗದಷ್ಟು ಧನಪ್ರಾಪ್ತಿ ಆಗಬಹುದು.. ಹಾಗಾದರೆ ಯಾವುದು ಆ ಭಾಗ ನೋಡೋಣ. ನಮ್ಮ ಹಿಂದೂ ಧರ್ಮದಲ್ಲಿ ಮಹಿಳೆಯನ್ನು ಸಾಕ್ಷಾತ್ ದೇವಿಯ ರೂಪವೆಂದು ನಂಬುತ್ತಾರೆ. ಯಾರ ಮನೆಯಲ್ಲಿ ಹೆಣ್ಣು ಮಗು ಜನಿಸುತ್ತದೆಯೋ. ಅಂತಹವರ ಮನೆಯಲ್ಲಿ ಸಾಕ್ಷಾತ್ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ. ಅಂತಹ ಶಕ್ತಿಯನ್ನು ಹೊಂದಿರುತ್ತಾರೆ ಮಹಿಳೆಯರು. ನಮ್ಮ ಪುರಾತನ ಗ್ರಂಥಗಳು ತಿಳಿಸಿರುವಂತೆಯೇ. ಮಹಿಳೆಯ ಕೆಲವು ದೇಹದ ಭಾಗದಲ್ಲಿ.

ಸಾಕ್ಷಾತ್ ಲಕ್ಷ್ಮಿ ದೇವಿ ವಾಸವಿ ಇರುತ್ತಾಳೆ. ಇಂತಹದೃಷ್ಟ ಭಾಗವನ್ನು ಪುರುಷರು ಭಕ್ತಿಯಿಂದ ಸ್ಪರ್ಶಿಸಿದರೆ ಜೀವನಪರ್ಯಂತ ಹಣದ ಸಮಸ್ಯೆ, ಹೆದುರಾಗುವುದಿಲ್ಲ. ಪ್ರಮುಖವಾಗಿ ನೋಡುವುದಾದರೆ ಮಹಿಳೆಯ ಎರಡು ಭಾಗದಲ್ಲಿ ಅದೃಷ್ಟ ಲಕ್ಷ್ಮಿ ನೆಲೆಸಿರುತ್ತಾಳೆ. ಅದರಲ್ಲಿ ಮೊದಲನೆಯದು. ಪಾದ ಮಹಿಳೆಯ ಪಾದದಲ್ಲಿ, ಲಕ್ಷ್ಮೀದೇವಿಯ ವಾಸವಿರುತ್ತದೆ. ಚಾಣಕ್ಯ ನೀತಿ ಗರುಡ ಪುರಾಣ ಶಿವಪುರಾಣ, ಸಮುದ್ರಶಾಸ್ತ್ರ, ಪದ್ಮ ಪುರಾಣದಲ್ಲಿ, ಇದರ ಬಗ್ಗೆ ಉಲ್ಲೇಖವಿದೆ. ಮಹಿಳೆಯ ಎರಡು ಪಾದದಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ.

ಪುರುಷರು ಭಕ್ತಿಯಿಂದ ಹಿರಿಯ ವಯಸ್ಸಿನ ಮಹಿಳೆಯರ ಕಾಲಿಗೆ ನಮಸ್ಕರಿಸುವುದರಿಂದ ತಾಯಿ ಲಕ್ಷ್ಮಿ ದೇವಿಗೆ ತುಂಬಾ ಖುಷಿಯಾಗುತ್ತದೆ. ಹಾಗೆ ಹಣಕ್ಕೆ ಸಂಬಂಧ ಪಟ್ಟ ಎಲ್ಲಾ ರೀತಿಯ ತೊಂದರೆಗಳು ನಿವಾರಣೆಯಾಗುತ್ತದೆ. ಚಾಣಕ್ಯರು ತಿಳಿಸಿರುವಂತೆ ಮಹಿಳೆಯ ಪಾದದಲ್ಲಿ ಅದೃಷ್ಟದೇವಿವಾಸಿಸುತ್ತಾಳೆ. ಇದಕ್ಕಾಗಿ ಗಂಡನಾದವನು ಹೆಂಡತಿಯ ಪಾದವನ್ನು ಪ್ರತಿದಿನ ನಮಸ್ಕರಿಸುವುದರಿಂದ. ಆತ ಬಹಳ ಬೇಗ ಕೊಟ್ಯಾಧಿಪತಿ ಆಗುತ್ತಾನೆ. ಆತನ ಜೀವನದಲ್ಲಿ ಸಂಪತ್ತಿನ ಮಳೆ ಹರಿದು ಬರುತ್ತದೆ.

ಹಾಗೆ ಮಡದಿಯನ್ನು ಪೂಜೆಯ ಭಾವದಿಂದ ಕಾಣುವಂತ ಮನೆಗೆ. ಲಕ್ಷ್ಮೀದೇವಿ ಸಂತೋಷದಿಂದ ಪ್ರವೇಶ ಮಾಡುತ್ತಾಳೆ. ಎರಡನೆಯದಾಗಿ ಅಂಗೈ ಸಮುದ್ರ ಶಾಸ್ತ್ರದಲ್ಲಿ ತಿಳಿಸಿರುವ ಅಂತಹ, ಮಹಿಳೆಯ ಎರಡು ಹಂಗೈಯಲ್ಲಿ ಲಕ್ಷ್ಮೀದೇವಿಯ ವಾಸವಿರುತ್ತದೆ. ಇದಕ್ಕಾಗಿ ಮಹಿಳೆಯರು ಬೆಳಿಗ್ಗೆ ಎದ್ದ ತಕ್ಷಣ ಹಂಗೈಯನ್ನು ಕಣ್ಣಿಗೆ ಒತ್ತಿಕೊಂಡು ಓಂ ಲಕ್ಷ್ಮಿ ದೇವಿ ನಮಃ ಎಂದು ಜಪಿಸಬೇಕು. ಹಾಗೂ ಪುರುಷರು ಸಹ ನಿಮ್ಮ ತಾಯಿಯ ತಂಗಿಯ ಮಡದಿಯ ಅಜ್ಜಿಯ ಕೈಯನ್ನು ಭಕ್ತಿಯಿಂದ ಕಣ್ಣಿಗೆ ಒತ್ತಿಕೊಳ್ಳಬೇಕು. ಇದರಿಂದ ಸಂಪತ್ತಿನ ತಾಯಿ ಸಂತೋಷಗೊಳ್ಳುತ್ತಾಳೆ. ಅದೆಷ್ಟೇ ಹಣದ ಸಮಸ್ಯೆ ಎದುರಾದರೂ ಕೂಡ. ರಕ್ಷಣಾ ನಿವಾರಿಸುತ್ತಾಳೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು

By god