ಮಹಿಳೆಯರ ಖಾತೆಗೆ 2,000…. ಕಾಂಗ್ರೆಸ್ ಪಕ್ಷ ಗೃಹಲಕ್ಷ್ಮಿ ಯೋಜನೆಯ ಮೂಲಕ ಯಜಮಾನಿ ಖಾತೆಗೆ 2000 ಹಣವನ್ನು ಹಾಕಲಾಗುತ್ತದೆ ತಾತ್ವಿಕ ಆದೇಶವನ್ನು ಹೊರಡಿಸಿತ್ತು ಅದರ ಜೊತೆಗೆ ಈಗ ಎರಡು ಮೂರು ದಿನಗಳ ಹಿಂದೆ ಇಂದ ಕೆಲವೊಂದು ಕಂಡಿಶನ್ಗಳನ್ನು ಹಾಕಲಾಯಿತು ಅಂದರೆ ಇಂತಹ ಮಹಿಳೆಯರಿಗೆ 2000 ಹಣವನ್ನು ಕೊಡುತ್ತೇವೆ ಇಂತಹ.
ಮಹಿಳೆಯರಿಗೆ ಕೊಡುವುದಿಲ್ಲ ಎಂದು ಹೇಳಿ ಕಂಡಿಶನ್ಗಳನ್ನ ಹಾಕಲಾಯಿತು ಈಗ ಕಾಂಗ್ರೆಸ್ ಪಕ್ಷ ಮುಂದಿನ ಎಂಪಿ ಎಲೆಕ್ಷನ್ ನಿಗೆ ಆಲೋಚನೆ ಮಾಡಿ ಕೆಲವೊಂದು ಕಷ್ಟದ ಕಂಡೀಶನ್ಗಳನ್ನ ಈಗ ಸರಳ ಮಾಡಲಾಗಿದೆ ಆದರೆ ಇದು ಹೊಸದಾಗಿ ಅಪ್ಡೇಟ್ ಆಗಿರುವುದು ಇದೀಗ ಬಂದಿರುವುದು ಅಂದರೆ ಈಗ ಬಂದಿರುವಂತಹ ಒಂದು ಹೊಸ ಆದೇಶದ ಪ್ರಕಾರ ಎಲ್ಲ.
ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ 2000 ಹಣ ಸಿಗುವಂತಹ ಸಾಧ್ಯತೆ ಇದೇ ಹಾಗಾದರೆ ಏನು ಕಂಡಿಶನ್ಗಳನ್ನ ಯಾವ ರೀತಿ ಸರಳ ಮಾಡಲಾಗಿದೆ ಅನುದರ ಬಗ್ಗೆ ಈಗ ಒಂದೊಂದಾಗಿ ನಾನು ನಿಮಗೆ ತಿಳಿಸಿ ಕೊಡುತ್ತೇನೆ. ಮೊದಲನೆಯದಾಗಿ ನಿಮಗೆ ಗೊತ್ತಿರುವ ಹಾಗೆ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಯಾರಿರುತ್ತಾರೆ ಅವರಿಗೆ.
ಗೃಹಲಕ್ಷ್ಮಿ ಯೋಜನೆಯ ಮೂಲಕ 2000 ಹಣವನ್ನ ಡಿಬಿಟಿ ಮೂಲಕ ನೇರವಾಗಿ ಹಾಕಲಾಗುತ್ತದೆ ಒಂದು ವೇಳೆ ಮನೆಯ ಯಜಮಾನಿ ವೃದ್ಯಾಪಿ ವೇತನವನ್ನು ಪಡೆಯುತ್ತಿದ್ದರೆ ಪಿಂಚಿನಿ ಹಣವನ್ನು ಪಡೆಯುತ್ತಿದ್ದರೆ ಆಗ ಆ ಮನೆಯ ಸೊಸೆ ಏನಿರುತ್ತಾರೆ ಸೊಸೆಯನ್ನ ಮನೆಯ ಯಜಮಾನಿ ಎಂದು ತೀರ್ಮಾನ ಮಾಡಿ ಸೊಸೆಯ ಖಾತೆಗೆ 2,000 ಹಣವನ್ನ ಹಾಕಲಾಗುತ್ತದೆ ಅನ್ನುವ.
ಒಂದು ಹೊಸ ಮಾಹಿತಿಯನ್ನು ತಿಳಿಸಲಾಗಿದೆ ಇನ್ನು ಅದರ ಜೊತೆಗೆ ಮನೆಯ ಯಜಮಾನಿ ಏನಾದರೂ ಉದ್ಯೋಗ ಮಾಡುತ್ತಿದ್ದರೆ ಅಂತಹ ಸಂದರ್ಭದಲ್ಲಿ ಈ ಒಂದು ಉದ್ಯೋಗ ಮಾಡುತ್ತಿರುವ ಮಹಿಳೆಯರಿಗೆ 2000 ಹಣವನ್ನು ಕೊಡಲಾಗುವುದಿಲ್ಲ ಅದಕ್ಕಾಗಿ ಈಗ ಮನೆ ಯಜಮಾನ.
ಯಾರಿರುತ್ತಾರೆ ಅಂದರೆ ಮನೆಯಲ್ಲಿ ಇರುವ ಸೊಸೆಗೆ ಈ ಎರಡು ಸಾವಿರ ರೂಪಾಯಿ ಹಣವನ್ನು ಕೊಡಬೇಕು ಎಂದು ಹೇಳಿ ತೀರ್ಮಾನ ಮಾಡಿದೆ ಇದೇ ರೀತಿಯಾಗಿ ಮನೆಯಲ್ಲಿ ಯಜಮಾನಿ ವಿದುವೆ ವೇತನ ವನ್ನು ಪಡೆಯುತ್ತಿದ್ದರೆ 2000 ರೂಪಾಯಿ ಹಣವನ್ನು ನೀಡಬೇಕು ಎಂದು ಹೇಳಿ ಕಾಂಗ್ರೆಸ್ ತೀರ್ಮಾನ.
ಮಾಡಿದೆ ಒಟ್ಟಾರೆಯಾಗಿ ಒಂದು ಮನೆಗೆ ಒಬ್ಬ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯಡಿ 2000 ಹಣ ಸಿಗುವಂತಹ ಸಾಧ್ಯತೆ ಕಂಡು ಬರುತ್ತಿದೆ ಅದಕ್ಕಾಗಿ ಮಹಿಳೆಯರು ಎಲ್ಲಾ ಸಿದ್ಧತೆಯನ್ನ ಕೂಡಲೇ ಮಾಡಿಕೊಳ್ಳಿ ಏನು ಮಾಡಿಕೊಳ್ಳಬೇಕು ಎಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡನ್ನು ಕೂಡಲೆ ಹೋಗಿ ಲಿಂಕ್.
ಮಾಡಿ ಅಂದರೆ ಎನ್ ಪಿ ಸಿ ಐ ಮ್ಯಾಪಿಂಗ್ ಅನ್ನ ಮಾಡಬೇಕು ಬ್ಯಾಂಕಿಗೆ ಹೋದರೆ ಅದನ್ನ ಮಾಡಿಕೊಡುತ್ತಾರೆ ನಿಮ್ಮ ಒಂದು ಪಾಸ್ ಬುಕ್ ಮತ್ತು ಆಧಾರ್ ಕಾರ್ಡನ್ನು ತೆಗೆದುಕೊಂಡು ಹೋಗಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.