ಮಹಿಳೆಯರ ಋತುಚಕ್ರದ ವೇಳೆ…ಪೀರಿಯಡ್ ಸಮಯದಲ್ಲಿ ಅಂದರೆ ಋತುಚಕ್ರದ ಸಮಯದಲ್ಲಿ ಮಹಿಳೆಯರು ಅಪ್ಪಿ ತಪ್ಪಿಯು ಈ ಕೆಲಸಗಳನ್ನು ಮಾಡಲೇಬಾರದು,, ಋತುಚಕ್ರವು ತುಂಬಾ ನೋವಿನಿಂದ ಕೂಡಿರುತ್ತದೆ ಈ ವೇಳೆಯಲ್ಲಿ ಮಹಿಳೆಯರು ಹೊಟ್ಟೆ ಸೊಂಟ ತಲೆನೋವು ಹೊಟ್ಟೆ ಸೆಳೆತ ಕಿರಿಕಿರಿ ಮೂಡ್ ಸ್ವಿಂಗ್ ವಾಕರಿಕೆ ಮುಂತಾದ ಸಮಸ್ಯೆಗಳಿಂದ.

WhatsApp Group Join Now
Telegram Group Join Now

ನೋವನ್ನು ಅನುಭವಿಸುತ್ತಾರೆ.ಅಷ್ಟೇ ಅಲ್ಲ ಈ ದಿನಗಳಲ್ಲಿ ಯಾವುದೇ ರೀತಿಯ ನೈರ್ಮಲ್ಯವನ್ನು ಸಹ ನೋಡಿಕೊಳ್ಳಬೇಕು ಮಹಿಳೆಯರಿಗೆ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.ಇದು ತಾತ್ಕಾಲಿಕ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಋತುಚಕ್ರದ ಸಮಯದಲ್ಲಿ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಮಹಿಳೆಯರು ಯಾವ ಕೆಲಸಗಳನ್ನು ಮಾಡಬಾರದು ಎಂಬುದರ ಬಗ್ಗೆ ಬನ್ನಿ ನೋಡೋಣ, ಋತುಚಕ್ರದ ಸಮಯದಲ್ಲಿ ಯೋನಿಯು ಸೂಕ್ಷ್ಮವಾಗಿರುತ್ತೆ ಮತ್ತು ಅದನ್ನು ಅತಿಯಾಗಿ ತೊಳೆಯುವುದರಿಂದ ಯೋನಿಯಲ್ಲಿರುವ ಸೂಕ್ಷ್ಮಜೀವಿಯ ಮಟ್ಟವನ್ನು ಕಡಿಮೆ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ ಕೇವಲ ಉಗುರು ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿದರೆ.

ಸಾಕು ಪೀರಿಯಡ್ ಸಮಯದಲ್ಲಿ ಕಾಫಿ ಸೇವನೆಯನ್ನು ಕಡಿಮೆ ಮಾಡಿ ಕೆಫಿನ್ ಹೊಟ್ಟೆಯ ಸೆಳೆತವನ್ನು ಇನ್ನಷ್ಟು ಹದಗೆಡಿಸುತ್ತದೆ ಹೆಚ್ಚು ಕರಿದಿರುವ ಅಥವಾ ಸಿಹಿ ಆಹಾರವನ್ನು ಸೇವಿಸಿದನ್ನು ತಪ್ಪಿಸಿ ಸಿಹಿ ತಿಂಡಿಗಳು ಕೆಫಿನ್ ಮತ್ತು ಹಾಲ್ಕೊಹಾಲ್ ನಿಮ್ಮ ದೇಹದಲ್ಲಿ ನೋವು ಹೆಚ್ಚಿಸುತ್ತದೆ ಹೀಗಾಗಿ ಋತುಚಕ್ರದ ವೇಳೆ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ ಸಾಕಷ್ಟು ನೀರು.

ಅಥವಾ ಶುಂಠಿ ಟೀ ಕುಡಿಯಿರಿ ನಿಯಮಿತವಾದ ಆಹಾರವನ್ನು ಸೇವಿಸುವುದರಿಂದ ಋತುಚಕ್ರದ ನೋವು ಕಡಿಮೆ ಮಾಡಲು ಸಹಾಯಮಾಡುತ್ತದೆ ಆರು ಏಳು ಗಂಟೆಗಳ ಕಾಲ ಒಂದೇ ಪ್ಯಾಡ್ ನಲ್ಲಿ ಇರಬೇಡಿ ಋತುಚಕ್ರದ ಸಮಯದಲ್ಲಿ ಹೊರಬರುವ ರಕ್ತವು ಹಾನಿಕಾರಕವಾಗಿದೆ ಆದ್ದರಿಂದ ಆದಷ್ಟು ಕ್ಲೀನಾಗಿರುವುದು ಮುಖ್ಯ ಪೀರಿಯಡ್ ಸಮಯದಲ್ಲಿ ದಿನವಿಡೀ ಹಾಸಿಗೆಯಲ್ಲಿ.

ಮಲಗಬೇಡಿ ಸಹಜವಾಗಿ ನೀವು ನೋವು ಅನುಭವಿಸಬಹುದು ಕಿರಿಕಿರಿಯನ್ನು ಅನುಭವಿಸಬಹುದು ಆದರೆ ನೋವು ಕಡಿಮೆಯಾದಾಗಲೆಲ್ಲ ಸ್ವಲ್ಪ ವಾಕಿಂಗ್ ಮಾಡಿ ಎಲ್ಲಕ್ಕಿಂತ ಮುಖ್ಯವಾಗಿ ಪೀರಿಯಡ್ ಸಮಯದಲ್ಲಿ ಪೇನ್ ಕಿಲ್ಲರ್ಸ್ ಯಾವತ್ತಿಗೂ ಬಳಸಬಾರದು ಕೆಲವು ಮಹಿಳೆಯರು ಇಂತಹ.

ಸಮಯದಲ್ಲಿ ಆಹಾರ ಸೇವನೆ ಕಡಿಮೆ ಮಾಡುತ್ತಾರೆ ಆದರೆ ಈ ರೀತಿ ಮಾಡಬಾರದು ಏಕೆಂದರೆ ಈ ಸಮಯದಲ್ಲಿ ದೇಹದಲ್ಲಿ ಹಾರ್ಮೋನ್ ಗಳ ಬದಲಾವಣೆಗಳು ನಡೆಯುತ್ತವೆ.ಇದರಿಂದಾಗಿ ಶಕ್ತಿಯು ಕಡಿಮೆ ಆಗುತ್ತೆ ಅಂತಹ ಸಂದರ್ಭದಲ್ಲಿ ದೇಹದ.

ಶಕ್ತಿಯನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದು ಅತಿ ಅವಶ್ಯಕ ಎಚ್ಚು ಡೈರಿ ಉತ್ಪನ್ನಗಳನ್ನು ಸೇವಿಸಬೇಡಿ ಅದು ಹೊಟ್ಟೆಯ ಸೆಳೆತವನ್ನು ಹೆಚ್ಚಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god