ವಾಮಾಚಾರ ಮಾಟ ಮಂತ್ರಗಳು ಆಗಿದ್ದರೆ ಈ ಎರಡೇ ಎರಡು ಬೆಂಕಿಕಡ್ಡಿಗಳಿಂದ ಕಂಡು ಹಿಡಿಯಬಹುದು

WhatsApp Group Join Now
Telegram Group Join Now

ಮನೆಯಲ್ಲೇ ಸಿಗುವಂತಹ ಸರಳ ಸುಲಭ ವಸ್ತುಗಳನ್ನಿಟ್ಟುಕೊಂಡು ಜೀವನಕ್ಕೆ ಬಂದಂತಹ ಕಷ್ಟಗಳನ್ನು ಹೇಗೆ ಗೆಲ್ಲಬಹುದು ಅಂತ ತೋರಿಸಿಕೊಡುವುದೇ ಈ ಕಾರ್ಯಕ್ರಮದ ಉದ್ದೇಶ. ಖರ್ಚು ಮಾಡುವ ಅವಶ್ಯಕತೆ ಇಲ್ಲ ನೋಡಿ. ಮನೆಯಲ್ಲೇ ನಮಗೆ ನೀರು ಸಿಗುತ್ತೆ. ಸರಳವಾಗಿ ಮನೆಯಲ್ಲೇ ನಿಂಬೆಹಣ್ಣು ದೊರೆಯುತ್ತೆ. ಅಡುಗೆ ಮನೆಯಲ್ಲಿ ಅದೇ ರೀತಿ ಮನೆಯಲ್ಲೇ ನಮಗೆ ಮ್ಯಾಚ್‌ಬಾಕ್ಸ್ ದೊರೆಯುತ್ತೆ.

ಹಾಗಾಗಿ 22 ಕಡ್ಡಿ 22 ಬೆಂಕಿಕಡ್ಡಿಗಳನ್ನು ಇಟ್ಟುಕೊಂಡು ಏನಾದರೂ ನಿಮ್ಮ ಏಳಿಗೆಗೆ ಅಡೆತಡೆ ಮಾಡಿದ್ದಾರಾ? ನೀವು ಮಾಡುವ ಎಲ್ಲ ಕೆಲಸಗಳು ಫೇಲ್ ಆಗುವಂತೆ ಮಾಡಿದ್ದಾರಾ? ನಿಮಗೆ ಲಕ್ಷ್ಮಿ ಬಂಧನ ಮಾಡಿಸಿದ್ದಾರಾ? ನಿಮಗೆ ಹಣ ಕಾಸೆ ಸಿಗಬಾರದು. ನೀವು ದುಡಿಯುವುದಕ್ಕೂ ಹೋಗಬಾರದು. ನಿಮಗೆ ದುಡಿಯೋದಕ್ಕೆ ಹೋದ್ರು. ಹಣ ಬರಬಾರದು. ಹಣ ಬಂದರು ಕೈಯಲ್ಲಿ ನಿಲ್ಲಬಾರದು ಹಣಕ್ಕೆ ಒಂದು ತರ ತೊಂದರೆ ಆಗಬೇಕು.

ಮನೆಯಲ್ಲಿ ಅಶಾಂತಿ ಇರಬೇಕು, ಗಂಡ ಹೆಂಡತಿಯ ನಡುವೆ ಜಗಳ ಇರಬೇಕು, ಮಕ್ಕಳು ಮಾತು ಕೇಳಬಾರದು, ಬಾಡಿಗೆ ಕಟ್ಟಡ ಕೂಡ ಕಷ್ಟ ಆಗಬೇಕು, ಮಕ್ಕಳು ಸ್ಕೂಲ್ ಕಟ್ಟಡ ಕೂಡ ಕಷ್ಟ ಆಗಬೇಕು, ವ್ಯಾಪಾರ ಡಲ್ ಆಗಬೇಕು, ವ್ಯವಹಾರ ನಷ್ಟ ಆಗಬೇಕು. ಜಮೀನು ಬೆಳೆಯದೇ ರೀತಿಯಾಗಬೇಕು. ಬೆಳೆದ ಬೆಳೆ ಕೂಡ ಕಣ್ಣಿಗೆ ಕಂಡರು ಕೂಡ ಬೆಳೆದ ಬೆಳೆ ಕೈಗೆ ಬರಬಾರದು. ಆ ರೀತಿಯಾಗಿ ಏನಾದ್ರೂ ಬಂಧನ ಮಾಡಿದ್ದಾರ? ಅಡೆತಡೆ ಮಾಡಿಸಿದ್ದಾರಾ? ಅದನ್ನ ಕೇವಲ ಎರಡು ಬೆಂಕಿಕಡ್ಡಿಯಲ್ಲಿ ನೋಡಿ ಮನೆಯಲ್ಲೇ ಸಿಗುವಂತಹ ಸರಳ, ಸುಲಭವಾದಂತಹ 22 ಬೆಂಕಿಕಡ್ಡಿಯಿಂದ ನೀವು ಪತ್ತೆಹಚ್ಚಬಹುದು ಹಾಗೂ ಅದಕ್ಕೆ ಪರಿಹಾರ ಕ್ರಮಗಳನ್ನು ಕೂಡ ಮಾಡ್ಕೋ ಬಹುದು. ಈ ಒಂದು ರಹಸ್ಯವನ್ನ ಇವತ್ತಿನ ವಿಡಿಯೋದಲ್ಲಿ ಹೇಳ್ತೀನಿ.

ಅದಕ್ಕೆ ನೀವು ಮಾಡಬೇಕಾಗಿರೋದು. ಎನಪ್ಪ ಅಂದ್ರೆ. ಒಂದು ಗಾಜಿನ ಒಂದು ಲೋಟವನ್ನ ತಗೊಳ್ಳಿ. ಗಾಜಿನ ಲೋಟನೆ ಯಾಕೆ ಬೇಕು? ಇದಕ್ಕೆ ಅಂದ್ರೆ ಈ ಗಾಜಿನ ಲೋಟದಲ್ಲಿ ಸರಿಸುಮಾರು ಅರ್ಧದಷ್ಟು ನೀವು ನೀರನ್ನ ತುಂಬಿಕೋಬೇಕಾಗುತ್ತೆ. ಈ ಗಾಜಿನ ಲೋಟನೆ ಯಾಕೆ ಬೇಕು ಅಂದ್ರೆ ಈ ಬೆಂಕಿ ಕಡ್ಡಿಯಿಂದ ಈಗ ನಾನು ನಿಮಗೆ ಒಂದು ಚಮತ್ಕಾರವನ್ನು ತೋರುತ್ತ ಇದ್ದೀನಿ. ಆ ಚಮತ್ಕಾರ ನೀವು ಕಣ್ಣಾರೆ ನೋಡಬೇಕು ಅಂದ್ರೆ ಗಾಜಿನ ಲೋಟಬೇಕು.

ಸ್ಟೀಲ್ ಲೋಟದಲ್ಲಿ ಮತ್ತೊಂದು ಲೋಟ ಆಗಲಿ ನಿಮಗೆ ಅದು ಕಾಣಿಸುವುದಿಲ್ಲ ಅದರ ಪರಿಹಾರ ಕ್ರಮ ಗೊತ್ತಾಗೋದಿಲ್ಲ. ಹಾಗಾಗಿ ಗಾಜಿನ ಲೋಟಬೇಕು ಮತ್ತೆ. 1.5 ನಿಂಬೆಹಣ್ಣುಬೇಕಾಗುತ್ತೆ. ಅರ್ಧ ನೋಡಿ ಅರ್ಧ ಕಟ್ಟು ಮಾಡಿದಂತಹ ಒಂದು ನಿಂಬೆಹಣ್ಣುಬೇಕಾಗುತ್ತೆ. ಯಾವುದೇ ಕಲೆ ಇರಬಾರದು. ತಿಳಿ ಹಳದಿ ಆದಂತಹ ನಿಂಬೆಹಣ್ಣುಬೇಕಾಗುತ್ತೆ ನೋಡಿ ಅಷ್ಟೇ. ಇದಕ್ಕೆ ಬೇಕಾಗಿರುವಂತದ್ದು ಇಷ್ಟೇ. ಏನು ಮಾಡಬೇಕಪ್ಪ ಅಂತ ಅಂದ್ರೆ ನಿಮಗೆ ಮನಸ್ಸಿನಲ್ಲಿ ಡೌಟ್ ಬಂದ್ರೆ ಎಷ್ಟೋ ನಾನು ಕೆಲಸ ಮಾಡ್ತಾ ಇದ್ದೀನಿ.

ಕೈ ಕೆಲಸಗಳು ಕೈ ಹಿಡಿತ ಇಲ್ಲ ಇನ್ನೇನು ಲಾಸ್ಟ್ಗೆ ಕೆಲಸ ಆಯಿತು ಆಯಿತು ಅಷ್ಟರಲ್ಲಿ ಕೆಲಸ ಎಲ್ಲ ಹಾಳಾಗುತ್ತದೆ, ವಿಧಾನಗಳು ಬರ್ತಾ ಇದೆ ಯಾಕೆ ನನಗೆ ಈ ತರ ಆಗ್ತಾ ಇದೆ ಬೇರೆಲ್ಲ ಚೆನ್ನಾಗಿವೃದ್ಧಿ ಹೊಂದಿದರೆ ಬೇರೆ ಎಲ್ಲ ಚೆನ್ನಾಗಿ ಕೆಲಸ ಮಾಡ್ತಾಯಿದ್ದಾರೆ ಏಳಿಗೆ ಆಗ್ತಾ ಇದ್ದಾರೆ. ಒಳ್ಳೆ ಬಟ್ಟೆಗಳನ್ನು ಧರಿಸುತ್ತಾರೆ, ಊಟವನ್ನು ಮಾಡುತ್ತಾರೆ. ಒಳ್ಳೆ ವಾಹನಗಳನ್ನು ಕೊಡುತ್ತಾರೆ, ಕೊಡುತ್ತಾರೆ, ಮನೆ ಕಟ್ಟುತ್ತಾರೆ. ನನಗೆ ಯಾಕೆ? ಈ ರೀತಿ ತೊಂದರೆ ಆಗ್ತಿದೆ. ಎಲ್ಲ ಕೆಲಸಗಳು ಫೇಲ್ ಆಗ್ತಿದೆಯಲ್ಲ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god