ಮಾಯಾವಾಗ್ತಿವೆ ಡಿಸೇಲ್ ಇಂಜಿನ್ ಗಳು ..ನೀವೆನಾದರೂ ಡೀಸೆಲ್ ಕಾರ್ ತಗೊಬೇಕು ಅಂತಿದ್ರೆ ಈ ವಿಡಿಯೋ ನೋಡಿ

WhatsApp Group Join Now
Telegram Group Join Now

ಟಾರ್ಕಿ ಇಂಜಿನ್ ಉತ್ತಮ ಮೈಲೇಜ್ ಗೆ ಫೇಮಸ್ ಆಗಿರೋದು ಡೀಸೆಲ್ ಇಂಜಿನ್ಸ್ ಹಾಗಾಗಿ ಒಂದು ಟೈಮ್ನಲ್ಲಿ ಭಾರತದ ರೋಡ್ಗಳಲ್ಲಿ ಡೀಸೆಲ್ ಕಾರುಗಳು ಸಿಕ್ಕಾಪಟ್ಟೆ ಇದ್ವು.

ತುಂಬಾ ಜನಕ್ಕೆ ಫೇವರೆಟ್ ಆಗಿದ್ವು ಗಾಡಿ ಓಡಿಸಬೇಕಾದರೆ ಮಜಾ ಬರಬೇಕು ಮೈಲೇಜ್ ಚೆನ್ನಾಗಿ ಬರಬೇಕು ಅನ್ನೋವರಿಗೆ ಡೀಸೆಲ್ ಇಂಜಿನ್ ಬೇಕಾಗಿತ್ತು ಆದರೆ ಕೆಲವು ವರ್ಷಗಳಿಂದ ಈ ಚಿತ್ರಣ ಕಂಪ್ಲೀಟ್ ಚೇಂಜ್ ಆಗಿದೆ.

ಈಗ ಪೆಟ್ರೋಲ್ ಪೆಟ್ರೋಲ್ ಸಿಎಂ ಜಿ ಪೆಟ್ರೋಲ್ ಹೈಬ್ರಿಡ್ ಕಾರುಗಳು ಮಾರ್ಕೆಟ್ ನಲ್ಲಿ ಡಾಮಿನೇಟ್ ಮಾಡ್ತಾ ಇವೆ ಡೀಸೆಲ್ ಇಂಜಿನ್ ಗಳೇ ಜೀವಾಳವಾಗಿದ್ದ ಎಸ್ ಯು ವಿ ಗಳು ಇವಿಗೆ ಕನ್ವರ್ಟ್ ಆಗ್ತಿವೆ.

ಹಾಗಿದ್ರೆ ಇದಕ್ಕೆಲ್ಲ ಕಾರಣ ಏನು? ಡೀಸೆಲ್ ಪಾಪುಲಾರಿಟಿ ಕಳೆದುಕೊಳ್ಳುತ್ತಿರುವುದು ಯಾಕೆ 2024 ರಲ್ಲಿ ಡೀಸೆಲ್ ಕಾರುಗಳನ್ನ ತಗೊಳ್ಳೋದು ಸೇಫಾ ಅಥವಾ ತಗೊಂಡ್ರೆ ಹಣವನ್ನು ನೀರಿಗೆ ಹಾಕಿದಂಗೆ ಆಗುತ್ತಾ! ಎಲ್ಲವನ್ನ ನೋಡ್ತಾ ಹೋಗೋಣ.

ಕೆಲ ಕಡೆ ಡೀಸೆಲ್ ಕಾರುಗಳು ಬ್ಯಾನೆ ಆಗ್ತಿವೆ ಹಾಗಾಗಿ ನೀವು ಕಡೆ ತನಕ ಮಿಸ್ ಮಾಡ್ದೆ ನೋಡ್ಲೇಬೇಕು ಬೇಕು ಡೀಸೆಲ್ ಇಂಜಿನ್ ಕತ್ತು ಹೆಸರುಕುತ್ತಿರುವುದು ಯಾಕೆ?

ಸರ್ಕಾರ ಸ್ನೇಹಿತರೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಡೀಸೆಲ್ ಕಾರುಗಳ ಮೇಲೆ ರೆಸ್ಟ್ರಿಕ್ಷನ್ಸ್ ಹಾಕೋದು ಬಿಡಿ ಇನ್ನು ನಾಲ್ಕೈದು ವರ್ಷಗಳಲ್ಲಿ ಪೆಟ್ರೋಲ್ ಕಾರುಗಳು ಕೂಡ ನಮ್ಮ ರೋಡ್ಗಳಿಗೆ ಎಂಟ್ರಿ ಕೊಡಲ್ಲ ಅಂತ ಹೇಳ್ತಿದ್ದಾರೆ.

ಬಯೋ ಫ್ಯೂಲ್ ಹೈಡ್ರೋಜನ್ ಸಿಎಂ ಜಿ ಕಾರುಗಳೇ ಫ್ಯೂಚರ್ ಅಂತ ಹೇಳ್ತಾ ಇದ್ದಾರೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ಸಚಿವಾಲಯ ನೇಮಿಸಿದ ಎನರ್ಜಿ ಟ್ರಾನ್ಸಿಷನ್ ಅಡ್ವೈಸರಿ ಕಮಿಟಿ 2027 ರ ಒಳಗೆ.

10 ಲಕ್ಷಕ್ಕಿಂತ ಜಾಸ್ತಿ ಜನಸಂಖ್ಯೆ ಇರೋ ನಗರಗಳಲ್ಲಿ ಡೀಸೆಲ್ ಕಾರ್ಗಳನ್ನ ಬ್ಯಾನ್ ಮಾಡಬೇಕು ಅಂತ ಕಳೆದ ವರ್ಷನೇ ರೆಕಮೆಂಡೇಶನ್ ಕೊಟ್ಟಾಗಿದೆ ಅಲ್ದೆ 2030ರ ವೇಳೆಗೆ ಡೀಸೆಲ್ ಬಸ್ ಗಳನ್ನ ಸ್ಟಾಪ್ ಮಾಡಿ ಎಲೆಕ್ಟ್ರಿಕ್ ಬಸ್ ಗಳನ್ನ ರೋಡಿಗೆ ಇಳಿಸಬೇಕು ಅನ್ನೋ ಪ್ರಪೋಸಲ್ ಕೂಡ ಕೊಡಲಾಗಿದೆ.

ಸ್ನೇಹಿತರೆ ಇದು ಇಮ್ಮಿಡಿಯೇಟ್ ಆಗಿ ಜಾರಿ ಬರುತ್ತೋ ಇಲ್ವೋ ಬೇರೆ ಪ್ರಶ್ನೆ ಆದರೆ ನಮ್ಮ ಆಟೋ ಮಾರ್ಕೆಟ್ ನಲ್ಲಿ ಆಂಟಿ ಡೀಸೆಲ್ ಸೆಂಟಿಮೆಂಟ್ ಶುರು ಆಗೋಗಿದೆ.

ಭಾರತ ಜಗತ್ತಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರೋ ರಾಷ್ಟ್ರ ಅತಿ ಹೆಚ್ಚು ಪೆಟ್ರೋಲಿಯಂ ಬಳಸುವ ದೇಶಗಳ ಲಿಸ್ಟ್ ನಲ್ಲಿ ಚೀನಾ ಅಮೆರಿಕಾ ಬಿಟ್ರೆ ಮೂರನೇ ಸ್ಥಾನದಲ್ಲಿ ಭಾರತ ಇದೆ ಹಿಂದೆ ಕ್ಯಾಚ್ ಬ್ಯಾಕ್ ಗಳಿಂದ ಹಿಡಿದು ಎಸ್ ಯು ಗಳವರೆಗೆ ಡೀಸೆಲ್ ಇಂಜಿನ್ ಗಳ ಬಳಕೆ ಇತ್ತು.

ಒಂದು ಟೈಮ್ನಲ್ಲಿ ಡೀಸೆಲ್ ಬೈಕ್ ಗಳು ಕೂಡ ಇದ್ವು ಈಗಲೂ ಕೆಲವರು ಡೀಸೆಲ್ ಬುಲೆಟ್ ಗಳನ್ನ ಬಡಬಡ ಅನಿಸಿಕೊಂಡು ಹೋಗ್ತಾ ಇರ್ತಾರೆ ಆದರೆ ಈಗ ಡೀಸೆಲ್ ತನ್ನ ಪಾಪುಲಾರಿಟಿಯನ್ನ ಕಳೆದುಕೊಳ್ಳುತ್ತಾ ಇದೆ ಇದಕ್ಕೆ ಹಲವಾರು ಕಾರಣಗಳಿವೆ.

ಮೊದಲನೆಯದು ವಾಯು ಮಾಲಿನ್ಯ ಬೇರೆ ಇಂಧನಗಳಿಗಿಂತ ಡೀಸೆಲ್ ಹೆಚ್ಚಾಗಿ ಮಾಲಿನ್ಯ ಮಾಡುತ್ತೆ ಪಾರ್ಟಿಕ್ಯುಲೇಟ್ ಮ್ಯಾಟರ್ ಗ್ರೀನ್ ಹೌಸ್ ಗ್ಯಾಸಸ್ ಅನ್ನ ಎಮಿಟ್ ಮಾಡುತ್ತೆ ಹೊರಗೆ ಹಾಕುತ್ತೆ.

ಎರಡನೆಯದು ದೇಶದ ಪೆಟ್ರೋಲಿಯಂ ಆಮದಿನ ಹೊರೆ ಬರ್ಡನ್ ಮರುಬಳಕೆ ಇಂಧನದ ಕಡೆಗೆ ಭಾರತ ಶಿಫ್ಟ್ ಆಗ್ತಿರೋದು.

ಮೂರನೆಯದು ಕಂಪನಿಗಳ ಮೇಲಿರೋ ಎಮಿಷನ್ ನಾರ್ಮ್ಸ್ ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ವಿಧಿಸಿರುವ ಟಫ್ ರೂಲ್ಸ್ ನಾಲ್ಕನೆಯದು ಬೆಲೆ ಏರಿಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸೇಮ್ ಆಗೋ ದಿನ ದೂರ ಇಲ್ಲ.

ಇನ್ನು ಕೊನೆಗೆ ಇವಿಗಳ ಪಾಪುಲಾರಿಟಿ ಈ ಎಲ್ಲಾ ಫ್ಯಾಕ್ಟರ್ ಗಳಿಂದಾಗಿ ಡೀಸೆಲ್ ಇಂಜಿನ್ ವ್ಯಾಲ್ಯೂ ಕಳೆದುಕೊಳ್ಳುತ್ತಿದೆ ಈ ಫ್ಯಾಕ್ಟರ್ ಗಳು ಸೇರಿಕೊಂಡು ಡೀಸೆಲ್ ಇಂಜಿನ್ ನ ಫ್ರೀಜ್ ಮಾಡುತ್ತಿವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god