ಮಿಕ್ಸಿಯ ಈ ಸೂಪರ್ ಟಿಪ್ಸ್ ತಿಳಿದರೆ ಮಿಕ್ಸಿ ಯಾವಾಗಲೂ ಹೊಸದರಂತೆ ಇರುತ್ತೆ…ಯಾವಾಗಲೂ ಹೊಸದರಂತೆ ಇರುತ್ತದೆ ಹಳೆ ಟೀ ಶರ್ಟ್ ಗಳು ಇದ್ದರೆ ಸಾಕು ನಿಮ್ಮ ಮಿಕ್ಸಿಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತದೆ, ನಾವೆಲ್ಲರೂ ಪ್ರತಿನಿತ್ಯ ಮಿಕ್ಸಿ ಜಾರನ್ನು ಉಪಯೋಗಿಸಿದ ನಂತರ ಶುಚಿ ಮಾಡುತ್ತೇವೆ ಹಾಗೆ.
ಮಿಕ್ಸಿಯನ್ನು ಕೂಡ ಶುಚಿ ಮಾಡುವುದು ತುಂಬಾ ಮುಖ್ಯ ಆದರೆ ಪ್ರತಿದಿನ ಶುಚಿ ಮಾಡುವುದಕ್ಕೆ ಆಗುತ್ತದೆಯಾ ಅಷ್ಟೊಂದು ಸಮಯ ಯಾರಿಗೆ ಇರುತ್ತದೆ ಹೇಳಿ ಆದರೆ ಮಿಕ್ಸಿಯನ್ನು ಚೆನ್ನಾಗಿ ಇಟ್ಟುಕೊಂಡರೆ ಯಾವಾಗಲೂ ಹೊಸದರಂತೆ ಇರುತ್ತದೆ ಹಾಗೆ ತುಂಬಾ ದಿನದವರೆಗೆ ಬಾಳಿಕೆ ಕೂಡ ಬರುತ್ತದೆ ಮಿಕ್ಸಿ.
ಯಾವಾಗಲೂ ಅಡುಗೆ ಮನೆಯಲ್ಲಿ ಇರುವುದರಿಂದ ಇದರಲ್ಲಿ ಎಣ್ಣೆ ಜಿಡ್ಡು ಹಾಗೆ ನಾನಾ ರೀತಿಯ ಸಾಂಬಾರ್ ಗಳು ಅದರ ಮೇಲೆ ಚೆಲ್ಲಿರುತ್ತದೆ ಇದನ್ನು ಶುಚಿ ಮಾಡಿಕೊಳ್ಳುವುದು ಒಂದು ದೊಡ್ಡ ತಲೆನೋವಿನ ಕೆಲಸ ವೆಂದೆ ಹೇಳಬಹುದು ಪ್ರತಿದಿನ ಇದನ್ನ ಬ್ರಷ್ ಹಾಕಿ ಉಜ್ಜಲೇ ಬೇಕಾಗುತ್ತದೆ ಹಾಗಂತ ಪ್ರತಿದಿನ.
ನೀರು ಹಾಕಿ ತೊಳೆಯುವುದಕ್ಕೆ ಆಗುತ್ತದೆಯಾ ಖಂಡಿತವಾಗಿಯೂ ಇಲ್ಲ ಈಗ ಪ್ರತಿದಿನ ಮಿಕ್ಸಿಯನ್ನು ಶುಚಿ ಮಾಡದೆ ತುಂಬಾ ದಿನದವರೆಗೆ ಮಿಕ್ಸಿಯಾಗಿ ಇರುವ ಹಾಗೆ ಹೇಗೆ ನೋಡಿಕೊಳ್ಳುವುದು ಎಂದು ತಿಳಿಸಿಕೊಡುತ್ತೇವೆ ಇದಕ್ಕೆ ಹಳೆಯ ಟೀ ಶರ್ಟ್ ಯಾವುದಾದರೂ ಇದ್ದರೆ ಅದು ಬೇಕಾಗುತ್ತದೆ ಸ್ವಲ್ಪ.
ದೊಡ್ಡ ಸೈಜಿನ ಟೀ-ಶರ್ಟ್ ತೆಗೆದುಕೊಂಡರೆ ತುಂಬಾನೇ ಒಳ್ಳೆಯದು ಟೀ ಶರ್ಟ್ ಅನ್ನು ಉಲ್ಟಾ ಮಾಡಿ ಆನಂತರ ನಾವು ಇಲ್ಲಿ ತೋರಿಸುತ್ತಿರುವ ರೀತಿಯಲ್ಲೇ ಟೀ ಶರ್ಟ್ ಅನ್ನು ಆ ಕಡೆ ಮತ್ತು ಈ ಕಡೆ ಎರಡು ಕಡೆಯಿಂದ ಹೀಗೆ ಮಡಚಿಕೊಳ್ಳಬೇಕು ನಂತರ ಇದನ್ನು ಕೈಯಲ್ಲಿ ಹಿಡಿದುಕೊಂಡು ಒಂದು ರಬ್ಬರನ್ನು.
ಇಲ್ಲಿ ಹಾಕಿಕೊಳ್ಳಬೇಕು ರಬ್ಬರನ್ನು ಒಂದು ಎರಡು ಸುತ್ತು ಸುತ್ತಿ ಹಾಕಿಕೊಳ್ಳಿ ಇದು ಟೋಪಿಯ ರೀತಿ ಆಗಬೇಕು ಹೀಗೆ ಆದ ನಂತರ ಅದನ್ನು ಮತ್ತೆ ನಾವು ಉಲ್ಟಾಮಾಡಿಕೊಳ್ಳೋಣ ಆನಂತರ ಮಿಕ್ಸಿಯ ಮೇಲೆ ಇದನ್ನು ಹಾಕಿದರೆ ಆಯ್ತು ಇದು ಒಂದು ಕವರ್ ರೀತಿಯಲ್ಲಿ ಕೆಲಸ ಮಾಡುತ್ತದೆ ಈಗ ಮಿಕ್ಸಿಯ ಮೇಲೆ ಎಣ್ಣೆಯ.
ಜಿಡ್ಡು ಮಸಾಲೆಯ ಕಲೆ ಏನೇ ಬಿದ್ದರು ಮಿಕ್ಸಿಯ ಮೇಲೆ ಬೀಳುವುದಿಲ್ಲ ಈ ಟೀ ಶರ್ಟ್ ಮೇಲೆ ಬೀಳುತ್ತದೆ ಆದ್ದರಿಂದ ಮಿಕ್ಸಿ ಹಾಳಾಗುವುದಿಲ್ಲ ಹೊಸದರಂತೆ ಇರುತ್ತದೆ ನೋಡಿ ಯಾವುದೇ ಮಿಕ್ಸಿಯಾದರೂ ಪರವಾಗಿಲ್ಲ ನೀವು ಈ ಟಿಪ್ಸ್ ಅನ್ನು ಅನುಸರಿಸಿ ಮಿಕ್ಸಿ ತುಂಬಾ ದಿನದವರೆಗೆ ಹೊಸದರಂತೆ ಕಾಣುತ್ತದೆ ತುಂಬಾನೇ ಒಳ್ಳೆಯ ಟಿಪ್ಸ್ ಇದು ಇದನ್ನು ಪ್ರತಿಯೊಬ್ಬರು.
ಅನುಸರಿಸುವುದರಿಂದ ನಿಮ್ಮ ಕೆಲಸ ತುಂಬಾನೇ ಸರಳವಾಗುತ್ತದೆ ಪದೇ ಪದೇ ನೀವು ಮಿಕ್ಸಿಯನ್ನ ತೊಳೆಯುವಂತದ್ದಾಗಲಿ ಅಥವಾ ಅದನ್ನು ಶುಚಿ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.