ಮುಂದಿನ 5 ವರ್ಷದವರೆಗೂ ಮನೆಯಲ್ಲಿ ಜಿರಲೆ ಕಾಣಿಸೋದಿಲ್ಲ..100% ವರ್ಕ್ ಆಗುತ್ತೆ..ವಿಡಿಯೋ ನೋಡಿ
ಜಿರಳೆ ಹುಡುಕಿದರೂ ಸಿಗುವುದಿಲ್ಲ ಇಲ್ಲಿದೆ ಉತ್ತಮ ಪರಿಹಾರ…. ನಮ್ಮನೆಯಲ್ಲಿ ತುಂಬಾ ಜಿರಳೆ ಇದೆ ಎನ್ನುವವರು ಈ ರೀತಿಯ ಉಪಾಯವನ್ನು ಮಾಡಿಕೊಳ್ಳಿ ಸ್ವಲ್ಪ ಬೇವಿನಸೊಪ್ಪನ್ನು ತೆಗೆದುಕೊಂಡು ಅದಕ್ಕೆ ಗೋದಿ ಹಿಟ್ಟನ್ನು ಹಾಕಿಕೊಳ್ಳಿ ಏಕೆಂದರೆ ಜಿಲ್ಲೆಗಳು ಎಲ್ಲಿ ಆಹಾರ ಪದಾರ್ಥಗಳು ಬಿದ್ದಿರುತ್ತದೆಯೋ ಅಲ್ಲಿ ಬಂದು ತಿನ್ನುವುದಕ್ಕೆ ಪ್ರಾರಂಭಿಸುತ್ತಿರುತ್ತದೆ ಆ ಕಾರಣಕ್ಕಾಗಿ.
ನಾನು ಇದನ್ನು ನಿಮಗೆ ತೋರಿಸಿ ಕೊಡುತ್ತಿದ್ದೇನೆ ಇದು ತುಂಬಾನೇ ಉಪಯುಕ್ತವಾಗಿದ್ದು ಚೆನ್ನಾಗಿ ಕೆಲಸ ಮಾಡುತ್ತದೆ ಇದರ ಜೊತೆಗೆ ಈಗ ನಾನು ಟೀ ಪುಡಿಯನ್ನು ಸ್ವಲ್ಪ ಹಾಕಿಕೊಳ್ಳುತ್ತಾ ಇದ್ದೇನೆ ನೀವು ಈ ರೀತಿ ಮಾಡಿ ಇಟ್ಟಿದ್ದೀರಿ ಎಂದರೆ ಎಷ್ಟೇ ಜಿರಳೆ ಇದ್ದರೂ ಅದು ಸತ್ತು ಹೋಗುತ್ತದೆ ಮತ್ತೆ ಜಿರಳೆಗಳು ಬರುವುದಿಲ್ಲ ಇದಕ್ಕೆ ಬೋರಿಕ್ ಪೌಡರ್ ಎಂದು ಬರುತ್ತದೆ ಅದನ್ನು ಹಾಕುತ್ತಿದ್ದೇನೆ.
ಇದು ಎಲ್ಲಾ ಅಂಗಡಿಗಳಲ್ಲಿಯೂ ಮತ್ತು ಔಷಧಿ ಅಂಗಡಿಗಳಲ್ಲಿಯೂ ಸಿಗುತ್ತದೆ ಅದನ್ನು ತಂದು ಸ್ವಲ್ಪ ಹಾಕಿಕೊಳ್ಳಿ ಜೊತೆಗೆ ಇದಕ್ಕೆ ನಾನು ಸ್ವಲ್ಪ ಅಡುಗೆ ಸೋಡವನ್ನು ಹಾಕಿಕೊಳ್ಳುತ್ತಿದ್ದೇನೆ ಈಗ ಈ ಎಲ್ಲಾ ಪದಾರ್ಥಗಳನ್ನು ಚಪಾತಿ ಹಿಟ್ಟಿನ ಹಾಗೆ ಚೆನ್ನಾಗಿ ಕಲಸಿಕೊಂಡು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಬೇಕು ತುಂಬಾನೇ ಜಿರಳೆಗಳು ಇದೆ ಎನ್ನುವವರು.
ಜಿರಳೆ ಓಡಿಸುವುದಕ್ಕಾಗಿ ಏನಾದರೂ ಮಾಡಬೇಕು ಎಂದುಕೊಂಡಿದ್ದರೆ, ಈ ಉಪಯೋಗವನ್ನು ಮಾಡಿ ಇದು ತುಂಬಾನೇ ನಿಮಗೆ ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ ಈಗ ಇವುಗಳನ್ನ ಚೆನ್ನಾಗಿ ಮಿದ್ದಿಸಿದ ನಂತರ ಈ ರೀತಿ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಕೊಂಡು ಎಲ್ಲೆಲ್ಲಿ ಜಿರಳೆಗಳು ಬರುತ್ತದೆಯೋ ಅಂದರೆ ಗ್ಯಾಸ್ ಸ್ಟೋವ್ ನ ಬಳಿ ಸಿಂಕ್ ಹತ್ತಿರ.
ನಿಮಗೆ ಗೊತ್ತಿರುತ್ತದೆ ನಿಮ್ಮ ಮನೆಯಲ್ಲಿ ಎಲ್ಲಿ ಹೆಚ್ಚಾಗಿ ಜಿರಳೆಗಳು ಕಾಣಿಸುತ್ತಾ ಇರುತ್ತದೆ ಎಂದು ಆ ರೀತಿಯ ಜಾಗಗಳಲ್ಲೆಲ್ಲ ಒಂದೊಂದು ಉಂಡೆಯನ್ನು ಅಲ್ಲಿಗೆ ಇಡಬೇಕಾಗುತ್ತದೆ ಅಲ್ಲಿ ಇಡುವುದರಿಂದ ಜಿರಳೆಗಳು ಅದನ್ನು ತಿನ್ನುವುದಕ್ಕೆ ಬರುತ್ತವೆ ಅದನ್ನು ತಿಂದು ಸತ್ತು ಹೋಗುತ್ತವೆ, ನಾವು ಸಮಯ ಮುಗಿದಿರುವಂತಹ ಮಾತ್ರೆಗಳನ್ನು ಕಸಕ್ಕೆ.
ಹಾಕುತ್ತೇವೆ ಆ ರೀತಿಯಾಗಿ ಹಾಕುವ ಬದಲು ಅವುಗಳನ್ನು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ಇದು ಕೂಡ ತುಂಬಾನೇ ಉಪಯೋಗವಾಗುತ್ತದೆ ಒಂದು ಪೇಪರ್ ಗೆ ಹಾಕಿ ಅದನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಯಾವುದಾದರೂ ಖಾಲಿ ಬಾಟಲಿಗೆ ಅದನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿ.
ಅದನ್ನು ಚೆನ್ನಾಗಿ ಅಲುಗಾಡಿಸಿ ಇದನ್ನು ನಾನು ಯಾವ
ಕಾರಣಕ್ಕಾಗಿ ಬಳಸುತ್ತೇನೆ ಎಂದರೆ ಮನೆಯಲ್ಲಿ ಆಗಿರಬಹುದು ಅಥವಾ ಬಚ್ಚಲ ಮನೆಯಲ್ಲಿ ಕನ್ನಡ ಮೇಲೆ ಬ್ಯಾಕ್ಟೀರಿಯಗಳು ಹೆಚ್ಚಾಗಿರುತ್ತದೆ ಅವುಗಳನ್ನು ಸಾಯಿಸಲು ಇದು ತುಂಬಾನೇ ಚೆನ್ನಾಗಿ ಕೆಲಸವನ್ನು ಮಾಡುತ್ತದೆ ಇದನ್ನು ಕನ್ನಡಿ ಶುಚಿ.
ಮಾಡುವುದಕ್ಕೆ ಉಪಯೋಗಿಸಿಕೊಳ್ಳಬಹುದು ಅಥವಾ ಗ್ಯಾಸ್ ಸ್ಟವ್ ನ ಮೇಲೆ ಕೆಳಗಡೆ ಎಲ್ಲಾ ಭಾಗದಲ್ಲಿ ಇದನ್ನು ಹಾಕಿ
ಒರೆಸಿದ್ದೀರಾ ಎಂದರೆ ಅಲ್ಲಿ ಯಾವುದೇ ರೀತಿಯಾದಂತಹ ಬ್ಯಾಕ್ಟೀರಿಯಗಳು ಇದ್ದರೂ ಕೂಡ ಅವು ನಾಶವಾಗುತ್ತದೆ ಜೊತೆಗೆ ಚಿಕ್ಕ ಚಿಕ್ಕ ಹುಳುಗಳು ಏನಾದರೂ ಬರುತ್ತಾ ಇದ್ದರೆ ಅವುಗಳು.
ಕೂಡ ಬರುವುದಿಲ್ಲ ಇದು ತುಂಬಾನೇ ಒಳ್ಳೆಯದಾಗಿದ್ದು ಮತ್ತು ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಆಗುವುದಿಲ್ಲ ಇದನ್ನು ಹಾಕಿದ ಎಲ್ಲಾ ಭಾಗವೂ ನೀಟಾಗಿ ಶುಚಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.