ಮುಖ ನೋಡದೆ ಮದುವೆಯಾಗಿದ್ದ ಐಪಿಎಸ್ ಡಿ ರೂಪ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಿದ್ದ ದಂಪತಿ…ಇತ್ತೀಚಿಗೆ ಅತಿ ಹೆಚ್ಚು ಸುದ್ದಿ ಆದಂತಹ ವಿಚಾರ ಚರ್ಚೆ ಆದಂತಹ ವಿಚಾರ ಎಂದರೆ ಐಪಿಎಸ್ ಅಧಿಕಾರಿಯಾಗಿರುವ ಡಿ ರೂಪ ಹಾಗೂ ಮಹಿಳಾ ಐಎಎಸ್ ಅಧಿಕಾರಿ ನಡುವಿನ ಜಟಾಪಟಿ ಬೇರೆ ಬೇರೆ ರೂಪವನ್ನು ಪಡೆಯಿತು ಬೇರೆ ಬೇರೆ ಬೆಳವಣಿಗೆ ಎಲ್ಲವೂ.
ಆಯ್ತು ಅಂತಿಮವಾಗಿ ಕೋರ್ಟ್ ತಾತ್ಕಾಲಿಕವಾಗಿ ಬ್ರೇಕ್ ಅನ್ನು ಹಾಕಿದೆ ಆದರೆ ಸದ್ಯಕ್ಕೆ ಇದು ನಿಲ್ಲುವಂತಹ ಲಕ್ಷಣಗಳು ಕಾಣಿಸುತ್ತಿಲ್ಲ ಇದು ತಾತ್ಕಾಲಿಕ ಬ್ರೇಕ್ ಅಷ್ಟೇ ಯಾವುದೇ ಸಂದರ್ಭದಲ್ಲಿ ಮತ್ತೊಮ್ಮೆ ಇದು ಸ್ಫೋಟ ಗೊಳ್ಳುವಂಥಹ ಸಾಧ್ಯತೆ ಇದೆ ಈ ಎಲ್ಲಾ ವಿಚಾರಗಳ ನಡುವೆ ಗಮನ ಸೆಳೆದಂತಹ ಇನ್ನೊಂದು ವಿಷಯವೇನೆಂದರೆ,ಡಿ ರೂಪ ಅವರ ಗಂಡ ಆದಂತ.
ಮುನೇಶ್ ಮೌತ್ಕಿಲ್ ಕಾರಣ ಡಿ ರೂಪ ಹಾಗೂ ಐಎಎಸ್ ಅಧಿಕಾರಿ ಮತ್ತೊಂದು ಕಡೆಯಿಂದ ಮುನೇಶ್ ಮೌತ್ಕಿಲ್ ಇವರೆಲ್ಲರನ್ನು ಕೂಡ ಟ್ರಾನ್ಸ್ಫರ್ ಮಾಡಲಾಯಿತು ಡಿ ರೂಪ ಅವರನ್ನು ಐಎಎಸ್ ಅಧಿಕಾರಿಯನ್ನ ಟ್ರಾನ್ಸ್ಫರ್ ಮಾಡಿರುವುದು ಸರಿ ಮುನೇಶ್ ಮೌತ್ಕಿಲ್ ಅವರ ಟ್ರಾನ್ಸ್ಫರ್ ಯಾಕೆ ಎಂದು ಸಹಜವಾಗಿ ಜನರಲ್ಲಿ ಇದ್ದಂತಹ ಪ್ರಶ್ನೆ ಜನ ಅದಕ್ಕೆ.
ಸಂಬಂಧಪಟ್ಟ ಹಾಗೆ ಯೋಚನೆ ಮಾಡುವ ಸಂದರ್ಭದಲ್ಲಿ ಡಿ ರೂಪ ಅವರಿಗೆ ಸಂಬಂಧಪಟ್ಟ ಹಾಗೆ ಒಂದು ಆಡಿಯೋ ವೈರಲ್ ಆಗುತ್ತದೆ ಅದರಲ್ಲಿ ಡಿ ರೂಪ ಅವರು ಮಾತನಾಡಿರುತ್ತಾರೆ ಐಎಎಸ್ ಅಧಿಕಾರಿ ಸಾಕಷ್ಟು ವರ್ಷಗಳಿಂದ ನನ್ನ ಗಂಡನ ಹಿಂದೆ ಬಿದ್ದಿದ್ದಾರೆ ಎಲ್ಲ ಕೆಲಸವನ್ನು ಕೂಡ ನನ್ನ ಗಂಡನ ಕೈಯಿಂದ ಮಾಡಿಸಿಕೊಳ್ಳುತ್ತಿದ್ದಾರೆ ಯಾವುದೇ ವಿಚಾರಕ್ಕೆ ಬೇಕಾದರೂ ನನ್ನ.
ಗಂಡನಿಂದ ಸಲಹೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವ ರೀತಿಯಲ್ಲಿ ಅವರು ಮಾತನಾಡುತ್ತಿದ್ದಾರೆ ಅದಾದ ಬಳಿಕ ಸ್ವತಹ ಡಿ ರೂಪ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಅನ್ನು ಹಾಕುತ್ತಾರೆ ನಾವು ಇಲ್ಲಿಯವರೆಗೆ ಗಂಡ ಹೆಂಡತಿಯರು ಚೆನ್ನಾಗಿ ಇದ್ದೇವೆ ಒಟ್ಟಿಗೆ ಇದ್ದೇವೆ ಆದರೆ ಸ್ವಂತ ಸಂಸಾರವನ್ನು ಉಳಿಸಿಕೊಳ್ಳುವುದಕ್ಕೆ ಸ್ಟ್ರೈಕ್ ಮಾಡುವಂತಹ ಪರಿಸ್ಥಿತಿ.
ಎದುರಾಗಿದೆ ಎಂದು ಒಂದು ಪೋಸ್ಟನ್ನು ಹಾಕುತ್ತಾರೆ ಅಲ್ಲಿಗೆ ಜನಕ್ಕೆ ಎಲ್ಲ ರೀತಿಯಾದಂತಹ ಕ್ಲಾರಿಟಿಯೂ ಕೂಡ ಸಿಗುತ್ತದೆ ಡಿ ರೂಪ ಯಾವ ಕಾರಣಕ್ಕಾಗಿ ಧ್ವನಿಯೆತ್ತಿದ್ದು ಎಂದು ಡಿ ರೂಪ ಐಎಎಸ್ ಅಧಿಕಾರಿಯ ಜೊತೆಗೆ ಮುನೇಶ್ ಮೌತ್ಕಿಲ್ ಅವರನ್ನ ಏಕೆ ಟ್ರಾನ್ಸ್ಫರ್ ಮಾಡಲಾಯಿತು ಎಲ್ಲಾ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸ್ಪಷ್ಟಣೆ ಸಿಗುತ್ತದೆ ಮತ್ತೊಂದು ಕಡೆಯಿಂದ ಏನಾಗುತ್ತದೆ.
ಎಂದರೆ ಪರಿಷತ್ ನಲ್ಲಿ ಹಳ್ಳಿ ಅಕ್ಕಿ ಖ್ಯಾತಿಯ ಎಚ್ ವಿಶ್ವನಾಥ್ ಅವರು ಇದೇ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಜೋರು ಜೋರಾಗಿ ಮಾತನಾಡುವಾಗ ಅಲ್ಲೇ ಕುಳಿತಿದ್ದಂತಹ ಮುನೇಶ್ ಮೌತ್ಕಿಲ್ ಬಾಹುಕಾರಾಗಿ ಅವರ ಕಣ್ಣಂಚಲ್ಲಿ ನೀರು ಕೂಡ ಬರುತ್ತದೆ ಅಲ್ಲಿಗೆ ಜನಕ್ಕೆ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸರಿಯಾಗಿ ಅರ್ಥವಾಯಿತು ಏನು ಆಗಿರಬಹುದು ಏನೇನು.
ಆಗಿದೆ ಎಂದು ಇದನ್ನು ನೋಡಿದರೆ ಸಹಜವಾಗಿ ಜನರಲ್ಲಿ ಒಂದು ಕುತೂಹಲ ಬರುವುದಕ್ಕೆ ಶುರುವಾಯಿತು ಈ ಮುನೇಶ್ ಮೌತ್ಕಿಲ್ ಯಾರು ಅವರ ಹಿನ್ನೆಲೆ ಏನು ಡಿ ರೂಪ ಅವರನ್ನು ಮದುವೆಯಾಗಿದ್ದು ಯಾವ ರೀತಿಯಾಗಿ ಎಂದು ಹೇಳಿ ನಿಮಗೆ ಡಿ ರೂಪ ಅವರ ಹಿನ್ನೆಲೆ ಬಹಳ ಚೆನ್ನಾಗಿ ಗೊತ್ತಿದೆ.
21 ವರ್ಷದಲ್ಲಿ 41 ಬಾರಿ ಟ್ರಾನ್ಸ್ಫರ್ ಆದವರು ಆಗ ಮುಖ್ಯಮಂತ್ರಿಯಾಗಿದ್ದ ಉಮಾ ಭಾರತೀಯವರನ್ನು ಅರೆಸ್ಟ್ ಮಾಡಿ ಸಚಿವರಾದಂತಹ ಯಾದ್ಗಲ್ ಅವರನ್ನು ಅರೆಸ್ಟ್ ಮಾಡಿ ಹೆಚ್ಚು ಚರ್ಚೆಗೆ ಗ್ರಾಸವಾದವರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.