ಮುಖದ ಮೇಲಿನ ರೋಮವನ್ನು ತೆಗೆದುಹಾಕಲು ಮನೆ ಮದ್ದು…ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಕೈಯ ಮೇಲೆ ಮತ್ತು ಕಾಲ ಮೇಲೆ ರೋಮವಿರುವುದು ಸಾಮಾನ್ಯ ಅದನ್ನು ಅವರು ಈಗಿನ ಕೆಲ ಕ್ರೀಮ್ ಮತ್ತು ಸಾಮಗ್ರಿಗಳಿಂದ ಅದನ್ನು ತೆಗೆದು ಹಾಕುತ್ತಾರೆ ಆದರೆ ಮುಖದಲ್ಲಿ ಸ್ವಲ್ಪ ಪ್ರಮಾಣದ ರೋಮವು ಬಂದರೆ ಅದನ್ನು ಅವರು ಶೇವ್ ಅಥವಾ ಅದನ್ನು.
ಕತ್ತರಿಸುವುದು ಅಷ್ಟು ಕ್ಷೇಮವಲ್ಲ ಅದು ಅವರ ತ್ವಚೆಗೆ ತುಂಬಾ ಕೆಟ್ಟ ಪರಿಣಾಮವನ್ನು ಬೀರುತ್ತದೆ ಹೆಣ್ಣು ಮಕ್ಕಳು ಪ್ರತಿಯೊಬ್ಬರಿಗೂ ಇಡಿಸುವುದು ಅವರ ಮುಖಕೋಸ್ಕರ. ಪ್ರತಿಯೊಬ್ಬ ಹುಡುಗನು ನೋಡುವುದು ಮೊದಲು ಅವರ ಮುಖವನ್ನೇ ಹಾಗಾಗಿ ಅವರ ಮುಖದ ಕಾಂತಿ ಮತ್ತು ತ್ವಚೆ ತುಂಬಾ ಮುಖ್ಯವಾಗಿರುತ್ತದೆ ಹಾಗಾಗಿ ಇದಕ್ಕಾಗಿ ಒಂದು.
ಫೇಶಿಯಲ್ ಅನ್ನು ಮಾಡಿದರೆ ಅದರಿಂದ ಈ ರೀತಿ ಕೆಟ್ಟ ಪರಿಣಾಮ ಬೀರುವುದನ್ನು ತಪ್ಪಿಸಬಹುದು ಈ ಒಂದು ಮನೆಮದ್ದನ್ನು ತಯಾರಿಸಲು ನಮಗೆ ಬೇಕಾಗಿರುವ ಸಾಮಗ್ರಿಗಳು ಕೇವಲ ನಾಲ್ಕು ಆ ನಾಲ್ಕು ಪದಾರ್ಥಗಳು ಇದ್ದರೆ ಸಾಕು.ಈ ಒಂದು ಮನೆ ಮದ್ದನ್ನು ಸಲೀಸಾಗಿ ತಯಾರಿಸಬಹುದು ಮೊದಲಿಗೆ ಇದಕ್ಕೆ ಬೇಕಾಗಿರುವ ಸಾಮಗ್ರಿ ಅರಿಶಿಣಪುಡಿ.
ಅರಿಶಿಣ ಪುಡಿ ಕೇವಲ ಒಂದು ಸ್ಪೂನ್ ಅನ್ನು ತೆಗೆದುಕೊಳ್ಳಬೇಕು ನಂತರ ಅದಕ್ಕೆ ಎರಡರಷ್ಟು ಕಡಲೆ ಹಿಟ್ಟನ್ನು ಮಿಶ್ರಣ ಮಾಡಬೇಕು ನಂತರ ಇದಕ್ಕೆ ನೀರನ್ನು ಬೆರೆಸಿದ ಶುದ್ದಿಯಾದ ಹಾಲನ್ನು ನಾಲ್ಕು ಅಥವಾ ಐದು ಸ್ಪೂನ್ ಮಿಶ್ರಣ ಮಾಡಬೇಕು ನಂತರ ಒಂದು ಸ್ಪೂನ್ ನಷ್ಟು ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಬೇಕು ನಂತರ ಈ ಒಂದು ಮನೆ ಮದ್ದು ನಿಮಗೆ ಹಚ್ಚಲು ಸಿಗುತ್ತದೆ.
ನಂತರ ಅದನ್ನು ಮುಖದ ಹಲವು ಭಾಗಗಳಲ್ಲಿ ಪೂರ್ತಿಯಾಗಿ ಹಚ್ಚಬೇಕು ಅದರಲ್ಲೂ ರೋಮದಾ ಅಂಶ ಎಲ್ಲಿ ಹೆಚ್ಚಾಗಿ ಬರುತ್ತದೆ ಆ ಜಾಗದಲ್ಲಿ ಅತಿಯಾಗಿ ಹಚ್ಚಬೇಕು ನಂತರ 15 20 ನಿಮಿಷಗಳ ಕಾಲ ಅದನ್ನು ಹಾಗೆ ಬಿಡಬೇಕು ಸಾಮಾನ್ಯವಾಗಿ ಹತ್ತು ನಿಮಿಷದ ಒಳಗಾಗಿ ನೀವು ಆ ಒಂದು ಫೇಶಿಯಲ್ ಅನ್ನು ತೆಗೆದುಬಿಡಬೇಕು ಏಕೆಂದರೆ ಅರಿಶಿನ ಮುಖದಲ್ಲಿ ಅಲ್ಲಲ್ಲೇ.
ಉಳಿದುಬಿಡುತ್ತದೆ ಹಾಗಾಗಿ ನಿಮ್ಮ ಮುಖ ಕೇವಲ ಅರಿಶಿನದಂತೆ ಕಾಣುತ್ತದೆ ಇದು ಹೆಣ್ಣು ಮಕ್ಕಳಾದರೆ ಪರವಾಗಿಲ್ಲ ಆದರೂ ಅತಿಯಾಗಿ ಅದು ಮುಖದಲ್ಲಿ ಕಂಡರೆ ಸರಿಯಾಗಿ ಬರುವುದಿಲ್ಲ ಹಾಗಾಗಿ 10 15 ನಿಮಿಷದ ಒಳಗಾಗಿ ನೀವು ಮುಖವನ್ನು ತಿಳಿದುಕೊಳ್ಳಬೇಕು ಈ ರೀತಿ ನೀವು ಪ್ರತಿದಿನ ಸಂಜೆ ಮಲಗುವ ಮುನ್ನ ಈ ಒಂದು ಅಭ್ಯಾಸವನ್ನು ಮಾಡಿಕೊಂಡರೆ ಇದರಿಂದ.
ಮತ್ತೆ ಮುಖದ ಮೇಲೆ ರೋಮವು ಎಂದಿಗೂ ಬರುವುದಿಲ್ಲ ನೀವು ತಾರುಣ್ಯಕರ ತ್ವಚೆಯನ್ನು ಹೊಂದುವಿರಿ ಈ ಒಂದು ಮನೆ ಮದ್ದು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ತುಂಬಾ ಸಹಕಾರಿಯಾಗಿ ಮೂಡಿಬರುತ್ತದೆ ಇದನ್ನು ನೀವು ಯಾವ ಅಡ್ಡ ಪರಿಣಾಮವಿಲ್ಲದೆ ಉಪಯೋಗಿಸಬಹುದು ಇದರಿಂದ ಯಾವ ದುಷ್ಪರಿಣಾಮಗಳು ಬರುವುದಿಲ್ಲ ನಿಮ್ಮ ಮುಖದ ಕಾಂತಿಯು ಕೂಡ ಹೆಚ್ಚಾಗುತ್ತದೆ.
ಏಕೆಂದರೆ ಅರಿಶಿನ ಅಷ್ಟು ಮಹತ್ವಕಾರಿ ಅಂಶವಾಗಿ ನಮಗೆ ಕಾಣಲು ಸಿಗುತ್ತದೆ ನೀವು ಯಾವುದೇ ಒಂದು ಫೇಶಿಯಲ್ ಗೆ ಇದನ್ನು ಉಪಯೋಗಿಸಿದರೆ ಅದು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಹಾಲು, ಹಾಲು ಕೂಡ ತುಂಬಾ ಒಳ್ಳೆಯ ಪಾತ್ರವನ್ನು ಇದರಲ್ಲಿ ವಹಿಸುತ್ತದೆ ನಂತರ ಕಡಲೆಹಿಟ್ಟು ಸಾಮಾನ್ಯವಾಗಿ ಕಡಲೆಹಿಟ್ಟಿನಿಂದ ಮುಖವನ್ನು ತೊಳೆದರೆ.
ಮುಖದ ಕಾಂತಿ ಕೂಡ ಹೆಚ್ಚಾಗುತ್ತದೆ ಮತ್ತು ದೂಳು ತುಂಬದ ಈ ರೀತಿ ತೊಂದರೆಗಳಿಂದ ಕೂಡಿದ್ದರು ಸಹ ಮತ್ತು ಮುಖದ ಮೇಲೆ ಕಪ್ಪು ಕಲೆಗಳು ಇರುವ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ ಹಾಗಾಗಿ ಈ ಒಂದು ಮನೆ ಮದ್ದು ಪ್ರತಿಯೊಬ್ಬ ಹೆಣ್ಣುಮಗಳಿಗೆ ಅದ್ಭುತ ಲಾಭವನ್ನು ತಂದುಕೊಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ