ಮುನಿರತ್ನಾಗೆ ಪ್ರಬಲ ಪೈಪೋಟಿ ಕೊಟ್ಟ ಸೋತ ಕುಸುಮಾ ರವಿ ಅನುಭವಿಸಿದ ನೋವು ಒಂದಷ್ಟಲ್ಲ..ಚುನಾವಣೆ ಮುಗಿದು ಫಲಿತಾಂಶ ಹೊರಬಂದಿದ್ದಾಯಿತು ಫಲಿತಾಂಶ ಹೊರ ಬರುತ್ತಿದ್ದಂತೆ ಒಂದಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಹಚ್ಚರಿಯ ಫಲಿತಾಂಶ ಹೊರ ಬಿದ್ದಿತ್ತು ಯಾರು ಗೆಲ್ಲುತ್ತಾರೆ ಅಂದುಕೊಂಡಿದ್ದರು ಅಂಥವರು ಸೋತು ಹೋಗಿದ್ದರು ಯಾರು.
ಗೆಲುವಿನ ಸಾಧ್ಯತೆ ತೀರ ತೀರ ಕಡಿಮೆ ಹಂದಿಕೊಂಡಿದ್ದರು ಅಂತವರೆಲ್ಲ ಬಹಳಷ್ಟು ಕಡೆಗಳಲ್ಲಿ ಜಯಗಳಿಸಿಬಿಟ್ಟರು ಕೆಲವೊಂದು ವಿಧಾನಸಭಾ ಕ್ಷೇತ್ರಗಳಂತು ಹೆಚ್ಚು ಗಮನ ಸೆಳೆಯಿತು ಅಂತಹ ವಿಧಾನಸಭಾ ಕ್ಷೇತ್ರದಲ್ಲಿ ಒಂದು ರಾಜರಾಜೇಶ್ವರಿ ನಗರ ಅಲ್ಲಿ ಬಿಜೆಪಿಯಿಂದ ಮುನಿರತ್ನ ಇದ್ದರೆ ಕಾಂಗ್ರೆಸ್ ನಿಂದ ಡಿಕೆ ರವಿ ಅವರ ಪತ್ನಿ ಕುಸುಮ ಹನುಮಂತ.
ರಾಮಪ್ಪ ಇದ್ದರು ಎಲ್ಲರ ನಿರೀಕ್ಷೆ ಏನಾಗಿತ್ತು ಎಂದರೆ ಮುನಿರತ್ನ ಅಲ್ಲಿ ಆರಾಮವಾಗಿ ಗೆದ್ದು ಬಿಡುತ್ತಾರೆ ಅಂದುಕೊಂಡಿದ್ದರು ಅಷ್ಟರ ಮಟ್ಟಿಗೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇದ್ದವರು ಎಂದರೆ ಮುನಿರತ್ನ ಆದರೆ ಫಲಿತಾಂಶ ಬರುವುದಕ್ಕೆ ಶುರುವಾದಾಗ ಅಥವಾ ಟ್ರೆಂಡಿಂಗ್ ಅನ್ನು ತೋರಿಸುತ್ತಾರಲ್ಲ ಹಿನ್ನಡೆ ಮುನ್ನಡೆ ಎಂದು ಅದನ್ನು ನೋಡುತ್ತಿದ್ದಾಗ ಎಲ್ಲರಿಗೂ.
ಕೂಡ ಅಚ್ಚರಿ ಕಾದಿತ್ತು ಆರಂಭದಲ್ಲಿ ಕುಸುಮ ಮುನ್ನಡೆ ಕಾಯ್ದುಕೊಳ್ಳುತ್ತಾರೆ ಹಾಗೆಲ್ಲರೂ ಅಂದುಕೊಳ್ಳುತ್ತಾರೆ ಇನ್ನು ಸ್ವಲ್ಪ ಹೊತ್ತಿಗೆ ಮುನಿರತ್ನ ಮುನ್ನಡೆಗೆ ಬರಬಹುದು ಎಂದು ಹೇಳಿ ಆದರೆ ಕೊನೆಯ ಹಂತದವರೆಗೂ ಕೂಡ ಕುಸುಮ ಮುನ್ನಡೆಯನ್ನು ಕಾಯ್ದುಕೊಂಡು ಹೋಗುವಾಗ ಎಲ್ಲರಿಗೂ ಕೂಡ ಅಚ್ಚರಿಯಾಯಿತು ಕೊನೆಯ ಸಮಯದಲ್ಲಿ ಕುಸುಮ.
ಅವರು ಗೆದ್ದೇಬಿಟ್ಟರು ಅನ್ನುವ ಅಂತಕ್ಕೂ ಕೂಡ ಹೋಗಿದ್ದರು ಒಂದಷ್ಟು ಮಾಧ್ಯಮಗಳಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗದಲ್ಲಿ ಮುನಿರತ್ನ ಸೋತೆಬಿಟ್ಟರು ಎನ್ನುವಂತಹ ಸುದ್ದಿ ಕೂಡ ಬಂದಿತ್ತು ಆದರೆ ಕೊನೆಯ ಕ್ಷಣದಲ್ಲಿ ಒಂದಷ್ಟು ಬೂತ್ ಗಳಲ್ಲಿ ಮುನಿರತ್ನ ಅವರು ಲೀಡ್ ಪಡೆದುಕೊಂಡಂತ ಕಾರಣಕ್ಕಾಗಿ ಮುನಿರತ್ನ ಕೊನೆಗೆ ಗೆಲುವನ್ನ ಸಾಧಿಸುತ್ತಾರೆ ಒಂದು.
ಅಂತಕ್ಕೆ ಕುಸುಮ ಹೆಚ್ಚು ಕಡಿಮೆ 10,000 ಮತಗಳಿಂದ ಅಥವಾ 10,000 ಮತಗಳ ಅಂತರದಿಂದ ಮುನಿರತ್ನ ಅವರಿಂದ ಮುನ್ನಡೆಯನ್ನ ಕಾಯ್ದುಕೊಂಡಿದ್ದರು ಆದರೆ ಕೊನೆಯದಾಗಿ ಕೇವಲ 11842 ಮತಗಳ ಅಂತರದಿಂದ ಕುಸುಮ ಸೋಲನ್ನ ಕಾಣಬೇಕಾಗಿತ್ತು ಆದರೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಮುನಿರತ್ನ.
ಅವರಿಗೆ ದೊಡ್ಡ ಮಟ್ಟಿಗೆ ಕುಸುಮ ಫೈಟನ್ನು ಕೊಟ್ಟರು ಸದ್ಯ ಅದೇ ವಿಚಾರ ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ ಜೊತೆಗೆ ಆ ಫಲಿತಾಂಶ ಎಲ್ಲರ ಗಮನವನ್ನು ಕೂಡ ಸೆಳೆಯುತ್ತಿದೆ ಆ ವೋಟನ್ನು ಪಡೆದುಕೊಂಡಿರುವಂತಹ ವಿವರವನ್ನು ಗಮನಿಸುತ್ತಾ ಹೋಗುವುದಾದರೆ ಕುಸುಮ 1,16,138 ಮತಗಳನ್ನ ಪಡೆದುಕೊಂಡರೆ ಮುನಿರತ್ನ 1,29,981 ಮತ ಕೊನೆಯದಾಗಿ.
11,842 ಮತಗಳ ಅಂತರದಿಂದ ಮುನಿರತ್ನ ಗೆಲುವನ್ನ ಸಾಧಿಸಿದರು ಬೈ ಎಲೆಕ್ಷನ್ ಗು ಇಲ್ಲಿಗೂ ಎಷ್ಟು ವ್ಯತ್ಯಾಸವಾಗಿದೆ ಅನ್ನೋದನ್ನ ಗಮನಿಸಿ ಬೈ ಎಲೆಕ್ಷನ್ ನಲ್ಲಿ ಕುಸುಮ ಕೆಲವೇ ಕೆಲವು ದಿನಗಳ ಹಿಂದೆ ಅಷ್ಟೇ ಟಿಕೆಟ್ ಅನೌನ್ಸ್ ಆಗಿತ್ತು ಬೈ ಎಲೆಕ್ಷನ್ ಇರುವಂತಹ ಸಂದರ್ಭದಲ್ಲಿ ಆಗಲೇ ಒಂದು ಅಂತಕ್ಕೆ ಫೈಟ್ ಕೊಟ್ಟಿದ್ದರು ಆಗ ಕುಸುಮ 67872 ವೋಟ್ಗಳನ್ನ.
ಪಡೆದುಕೊಂಡಿದ್ದರೆ ಈಗ 1 ಲಕ್ಷಕ್ಕೂ ಅಧಿಕ ಓಟನ್ನು ಪಡೆದುಕೊಂಡಿದ್ದಾರೆ ಆಗ ಮುನಿರತ್ನ 1,25,990 ವೋಟನ್ನು ಪಡೆದುಕೊಂಡಿದ್ದರು ಕೊನೆಯದಾಗಿ ಮುನಿರತ್ನ 58113 ಮತಗಳಿಂದ ಗೆಲುವನ್ನು ಸಾಧಿಸಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.