ನಮಸ್ಕಾರ ಪ್ರಿಯ ವೀಕ್ಷಕರೇ, ಖಂಡಿತವಾಗಿಯೂ ನಾವು ಮೆಂತೆಕಾಳನ್ನು ಸೇವಿಸುವುದರಿಂದ ಸಕ್ಕರೆ ಮಟ್ಟ ರಕ್ತದಲ್ಲಿ ಕಡಿಮೆಯಾಗುತ್ತಾ ಬರುತ್ತದೆ. ಹಾಯ್ ಹಲೋ ನಮಸ್ಕಾರ ಸಾಮಾನ್ಯವಾಗಿ ಸಂದೇಶ ಮತ್ತೆ ಮೆಡಿಟೇರಿಯನ್ ಮೆಡಿಟೇರಿಯನ್ ಪ್ರಾಂತ್ಯಗಳಲ್ಲಿ ಆರೋಗ್ಯ ಕ್ಕೋಸ್ಕರ ನಮ್ಮ ಟ್ರೆಡಿಷನಲ್ ಆಗಿ ಮಹಾ ಆಹಾರದಲ್ಲಿ ಬಳಸತಕ್ಕಂತಹ ಒಂದು ವಸ್ತು ಇದು ಮೆಂತೆಕಾಳು ಆಗಿರಬಹುದು ಮೆಂತೆ ಸೊಪ್ಪು. ಆಗಿರಬಹುದು . ಈ ವಿಷಯದ ಬಗ್ಗೆ ನಾವು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.
ನಾವು ಇದನ್ನು ಪ್ರಶ್ನೆ ರೂಪದಲ್ಲಿ ತಿಳಿದುಕೊಳ್ಳುತ್ತಾ ಹೋದರೆ ಇನ್ನು ಸುಲಭ ವಾಗಿರುತ್ತದೆ ಅಂತ. ಈ ಸಲ ನಾವು ಪ್ರಶ್ನೋತ್ತರದಲ್ಲಿ ಮಾಡುತ್ತಾ ಹೋಗುತ್ತಿದ್ದೇವೆ. ಮುಂದೆ ಹೋಗುವುದಕ್ಕೂ ಮುಂಚೆ ಸ್ನೇಹಿತರೆ ಇನ್ನು ಯಾರು ಈ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲವೋ ಅವರು ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಹಾಗೆ ಈ ವಿಡಿಯೋವನ್ನು ಎಲ್ಲೂ ಕೂಡ ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ. ಮೊದಲನೇ ಪ್ರಶ್ನೆ ಏನು ಅಂತ ಹೇಳಿದರೆ. ಮೆಂತೆ ಕಾಳುಗಳನ್ನು ಸೇವನೆ ಮಾಡುವುದರಿಂದ ನಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಕಮ್ಮಿ ಆಗುತ್ತಾ.

ಮತ್ತು ಕಮ್ಮಿ ಆದರೆ ಎಷ್ಟು ರಮಟ್ಟಿಗೆ ಕಮ್ಮಿಯಾಗುತ್ತದೆ. ಅದಕ್ಕೆ ಉತ್ತರ ಹೀಗಿದೆ ನೋಡಿ. ಖಂಡಿತವಾಗಿಯೂ ನಾವು ನಿಯಮತವಾಗಿ ಮೆಂತೆಕಾಳ ನಾವು ಸೇವಿಸುವುದರಿಂದ. ಸಕ್ಕರೆ ಮಟ್ಟ ರಕ್ತದಲ್ಲಿ ಕಡಿಮೆಯಾಗುತ್ತಾ ಬರುತ್ತದೆ. ಇದನ್ನು ನಿಯಮಿತವಾಗಿ ಸೇವಿಸುತ್ತಾ ಹೋದರೆ. ಇದರ ಊಟದ ಮುಂಚೆ, ಊಟದ ನಂತರ, ಮತ್ತು ನಾವು ಮೂರು ತಿಂಗಳ ಆರೆಂಜ್ ಅಂತ ಏನು ಹೇಳ್ತಿವಿ. ಇದರ ಗ್ಲುಕೋಸ್ ಮಟ್ಟವನ್ನು ಸಾಧಾರಣ ಮಟ್ಟದಲ್ಲಿ ಇದು ಕಡಿಮೆ ಮಾಡುತ್ತದೆ ಅಂತ ಕೆಲವು ಸಂಶೋಧನೆಗಳು ಇದನ್ನು ಸೂಚಿಸಿದೆ.
ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಒಬ್ಬ ವ್ಯಕ್ತಿ ಮೆಂತೆ ಬೀಜವನ್ನು ಎಷ್ಟು ತಿನ್ನುತ್ತಾರೆ ಎಷ್ಟು ಬಾರಿ ತಿಂತಾರೆ ಅವರು ಈಗಿನ ಆರೋಗ್ಯ ಪರಿಸ್ಥಿತಿ ಏನು, ಅವರ ಜೀವ ಜೀವನ ಶೈಲಿ ಹೇಗೆ ಇನ್ನೂ ಅನೇಕ ಫ್ಯಾಕ್ಟರ್ಸ್ ಮೇಲೆ. ಇದು ಡಿಪೆಂಡ್ ಆಗಿರುತ್ತದೆ. ಎರಡನೇ ಪ್ರಶ್ನೆ ಏನು. ಮೆಂತೆ ಕಾಳುಗಳನ್ನು ಸೇವಿಸುವುದರಿಂದ ನಾವು ತೆಗೆದುಕೊಳ್ಳುತ್ತಿರುವ ಡಯಾಬಿಟಿಸ್ ಔಷಧಿಯನ್ನು ನಿಲ್ಲಿಸಬಹುದಾ. ನೀವೇ ಹೇಳಿದಾಗೆ ಇದು ಒಂದು ಡಯಾಬಿಟಿಸ್ ನಿಯಂತ್ರಣ ಅನ್ನುವುದು ಅಥವಾ ನಿಗ್ರಹಿಸುವುದು ಅನ್ನೋದು.
ಈ ಒಂದು ಸಮಗ್ರ ವಿಧಾನದ ಭಾಗ-1 ಮೆಂತ್ಯ ನೌ ತಿನ್ನುವುದು. ಇದು ಒಂದು ಕಾಂಪ್ರಹೆನ್ಸಿವ್ ಅಪ್ರೋಚ್ ಇರಬೇಕು. ಒಂದು ಡಯಾಬಿಟಿಸ್ ಅನ್ನು ಕಮ್ಮಿ ಮಾಡಬೇಕು ಅಂದರೆ. ನಾವು ಮೆಂತೆಯನ್ನು ತಿಂದು ಬಿಟ್ಟು. ನಾವು ಇನ್ನು ಉಳಿದಿದ್ದನ್ನು ಹಾಗೆ ಬಿಟ್ಟರೆ.. ಆಟೋಮೆಟಿಕ್ ಡಯಾಬಿಟಿಸ್ ಜಾಸ್ತಿಯಾಗುತ್ತದೆ. ಅಥವಾ ನಿಮ್ಮ ನಿಯಂತ್ರಣ ತಪ್ಪುತ್ತದೆ. ಹಾಗಾಗಿ ನಾವು ಈ ಮೆಂತೆ ಸೇವಿಸುವುದನ್ನು ಡಯಾಬಿಟಿಸ್ ಅಥವಾ ಮಧುಮೇಹ ನಿಯಂತ್ರಣದ ಒಂದು ಭಾಗವಾಗಿ ಭಾವಿಸಬೇಕೆ ಹೊರತು.
ನಾವು ಮೆಡಿಸನ್ಸನ್ನು ನಿಲ್ಲಿಸಿ ಬಿಡುತ್ತೇವೆ. ಅಥವಾ ಜೀವನ ಶೈಲಿಯನ್ನು ಬದಲಾಯಿಸುತ್ತೇವೆ. ಅಥವಾ ನಾವು ಗ್ಲುಕೋಸ್ ಮಟ್ಟವನ್ನು ಮೇಲ್ವಿಚಾರಣೆ ಮಾನಿಟರ್ ಅನ್ನು ಮಾಡುವುದೇ ಇಲ್ಲ. ಅಂತ ಅಂದುಕೊಳ್ಳುವುದು ಒಂದು ತಪ್ಪು ಭಾವನೆ ಆಗುತ್ತದೆ. ಮೂರನೇ ಪ್ರಶ್ನೆ. ಮೆಂತ್ಯೆ ಕಾಳು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೇಗೆ ಕಮ್ಮಿ ಮಾಡುವುದು. ಅನ್ನೋದನ್ನ ನೋಡೋಣ. ಇದು ಹೇಗೆ ಕಮ್ಮಿ ಮಾಡುತ್ತದೆ. ಇದರಲ್ಲಿ ಅಂದರೆ ಕರಗಬಲ್ಲ ಫೈಬರ್ ಗಳು ಇರುತ್ತವೆ.
ಇದು ಏನು ಮಾಡುತ್ತಿದೆ ಅಂದ್ರೆ, ನಾವು ತಿಂದಿರುವಂತಹ ಆಹಾರದಲ್ಲಿರುವಂತಹ ಶುಗರ್ನ್ನು ಅಂಶವನ್ನು ಅದಕ್ಕೆ ಅಟ್ಯಾಚ್ ಮಾಡಿಕೊಳ್ಳುತ್ತದೆ. ಆಗ ಏನಾಗುತ್ತದೆ ಇದು ರಕ್ತಕ್ಕೆ ನಿಧಾನವಾಗಿ ಸೇರಿಕೊಳ್ಳುತ್ತದೆ. ಜೀರ್ಣ ಆದ ನಂತರ ಇದು ನಿಧಾನವಾಗಿ ಸೇರಿಕೊಳ್ಳುತ್ತದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.