2023 ಮೇ 1 ರಂದು ಎಲ್ಲಾ ಸಾರ್ವಜನಿಕರಿಗೆ ಹೊಸ ರೂಲ್ಸ್… ಮೇ ತಿಂಗಳು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ ಏಪ್ರಿಲ್ ಅಂತ್ಯದ ಜೊತೆಗೆ ಅನೇಕ ನಿಯಮಗಳು ಕೂಡ ಬದಲಾಗಲಿದೆ ಬ್ಯಾಟರಿ ಚಾಲಿತ ವಾಹನಗಳು ಬ್ಯಾಂಕ್ ವಹಿವಾಟುಗಳು ಜಿಎಸ್ಟಿ ಎಲ್ ಪಿ ಜಿ ಸಿಲೆಂಡರ್ ಬೆಲೆಗಳು ಮತ್ತು ಶೇರು ಮಾರುಕಟ್ಟೆಗೆ ಸಂಬಂಧಿಸಿದ ನಿಯಮಗಳನ್ನ ಈ ಪಟ್ಟಿಯಲ್ಲಿ.
ಸೇರಿಸಲಾಗಿದೆ ಈ ಕೆಲವು ಬದಲಾವಣೆಗಳು ಸಾರ್ವಜನಿಕರ ಜೇಬಿನ ಮೇಲು ಪರಿಣಾಮ ಬೀರುತ್ತವೆ ಮ್ಯೂಚುಯಲ್ ಫಂಡ್ಸ್ ನಿಯಮಗಳಲ್ಲಿ ಬದಲಾವಣೆಗಳು ಮಾರುಕಟ್ಟೆ ನಿಯಂತ್ರಕ ಸೆಮಿ ಮ್ಯೂಚುಯಲ್ ಫಂಡ್ಗಳ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನ ಮಾಡಿದೆ ಇದನ್ನು ಹೂಡಿಕೆದಾರರ ಸ್ನೇಹಿತ ಆಗಿಸಲು ಸೆಬಿ ಹೊಸ ನವೀಕರಣವನ್ನು ಕೇಳಿದೆ ಇದಕ್ಕಾಗಿ.
ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಬಳಸುವ ಡಿಜಿಟಲ್ ವಾಲೆಟ್ ಆರ್ ಬಿ ಐ ನ ಕೆ ವೈ ಸಿ ಪಡೆಯಬೇಕಾಗುತ್ತದೆ ಈ ನಿಯಮ ಒಂದು 2023 ರಿಂದ ಜಾರಿಗೆ ಬರಲಿದೆ ಜಿಎಸ್ಟಿ ನಿಯಮಗಳು ನಿಯಮಗಳನ್ನ ಬದಲಾಯಿಸಲಾಗಿದೆ ವ್ಯವಹಾರಗಳು ಹೊಸ ನಿಯಮಗಳನ್ನ ಅನುಸರಿಸುವುದು ಅಗತ್ಯವಾಗಿರುತ್ತದೆ ಯಾವುದೇ ವಹಿವಾಟಿನ ಸ್ವೀಕೃತಿಯನ್ನ.
ಇನ್ವೈಸ್ ನೋಂದಣಿ ಪೋರ್ಟಲ್ ನಲ್ಲಿ ಏಳು ದಿನಗಳ ಒಳಗೆ ಅಪ್ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ ಒಂದರಿಂದ ಜಾರಿಗೆ ಬರಲಿದೆ. ಬ್ಯಾಟರಿ ಚಾಲಿತ ವಾಹನಗಳಿಗೆ ನಿಯಮಗಳು ಬ್ಯಾಟರಿ ಚಾಲಿತ ಪ್ರವಾಸಿ ವಾಹನಗಳ ನಿಯಮಗಳಲ್ಲಿ ಕೇಂದ್ರ ಸರ್ಕಾರ ಪ್ರಮುಖ ಬದಲಾವಣೆಗಳನ್ನು ಮಾಡಿದೆ ಈ ವಾಹನಗಳಿಂದ ಯಾವುದೇ ಪರಮಾವತಿ ಶುಲ್ಕವನ್ನು.
ವಿಧಿಸಲಾಗುವುದಿಲ್ಲ ಹೊಸ ನಿಯಮವು ಮೇ ಒಂದರಿಂದ ಜಾರಿಗೆ ಬರಲಿದೆ ಇದರ ಅಡಿಯಲ್ಲಿ ಎಲೆಕ್ಟ್ರಿಕ್ ಯತಿನಾಲ್ ಮತ್ತು ಮೆಥಲಂ ನಲ್ಲಿ ಚಲಿಸುವ ಪ್ರವಾಸಿ ವಾಹನಗಳಿಗೆ ಪರಿಹಾರವೂ ಸಿಗುತ್ತದೆ ಎಟಿಎಂ ವಹಿವಾಟಿಗೆ ಶುಲ್ಕ ವಿಧಿಸಲಾಗುವುದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೇ ಒಂದರಿಂದ ಹೊಸ ನಿಯಮವನ್ನ ಪ್ರಾರಂಭಿಸಿದೆ ಖಾತೆಯಲ್ಲಿ.
ಹಣವಿಲ್ಲದಿದ್ದರೆ ಎಟಿಎಂನಿಂದ ಹಣವನ್ನ ಹಿಂತೆಗೆದುಕೊಳ್ಳುವಾಗ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಖಾತೆಯಲ್ಲಿ ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಇಲ್ಲದಿದ್ದರೆ ಮತ್ತು ಎಟಿಎಂ ವಹಿವಾಟು ಪೂರ್ಣಗೊಳ್ಳದಿದ್ದರೆ ನಗದು ವಹಿವಾಟಿನ ಮೇಲೆ ನಿಯಮ ನಿಮಗೆ ಹತ್ತು ರೂಪಾಯಿ ಜಿಎಸ್ಟಿ ವಿಧಿಸಲಾಗುತ್ತದೆ ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಏರಿಕೆ ಸಾಧ್ಯತೆ ಇದೆ ಸರ್ಕಾರಿ ತೈಲ.
ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಕು ಗ್ಯಾಸ್ ಸಿಲೆಂಡರ್ ಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಹೊಸದರಗಳನ್ನ ಬಿಡುಗಡೆ ಮಾಡುತ್ತವೆ ಅನಿಲ ಬೆಲೆಗಳು ಮುಂದಿನ ತಿಂಗಳು ಮತ್ತೊಮ್ಮೆ ಬದಲಾಗಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.