ಮೇಷ ರಾಶಿಯವರ ಬಗ್ಗೆ ನಿಮಗೆ ಗೊತ್ತಿಲ್ಲದ 6 ಅಚ್ಚರಿಯ ಸಂಗತಿಗಳು!
ಮೇಷ ರಾಶಿಯವರ ಬಗ್ಗೆ ನಿಮಗೆ ಗೊತ್ತಿಲ್ಲದ ಅಚ್ಚರಿಯ ಸಂಗತಿಗಳ ಬಗ್ಗೆ ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿ ಚಕ್ರಗಳಿವೆ ಗುಣಸ್ವಭಾವ ವರ್ತನೆಯ ವಿಚಾರಕ್ಕೆ ಬಂದರೆ ಪ್ರತಿಯೊಂದು ರಾಶಿ ಚಕ್ರವು ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ ಇವತ್ತಿನ ವಿಡಿಯೋದಲ್ಲಿ ನಾವು 12 ರಾಶಿಯ ಚಕ್ರದಲ್ಲಿ ಬರುವ ಪ್ರಥಮ ರಾಶಿ ಮೇಷ ರಾಶಿಗೆ ಸೇರಿದವರ ಗುಣ ಸ್ವಭಾವಗಳ ಬಗ್ಗೆ ತಿಳಿದುಕೊಳ್ಳೋಣ.ಮೇಷ ರಾಶಿಯ ಚಿನ್ಹೆ ದೊಡ್ಡ ಕೊಂಬುಗಳನ್ನು ಹೊಂದಿರುವ ಕುರಿ ಮೇಷ ರಾಶಿ ಚಕ್ರವು ಒಂದು ಕಾಲಕ್ಕೆ ಕೃಷಿ ಮತ್ತು ಗುರುಬಲ ದೇವರೊಂದಿಗೆ ಸಂಬಂಧವನ್ನು ಹೊಂದಿತ್ತು ಎಂದು ಹೇಳಲಾಗುತ್ತದೆ ಮೇಷ ರಾಶಿ ಚಕ್ರದ ಮೊದಲ ಚಿನ್ಹೆಯು ಪ್ರವರ್ತಕ ನಾಯಕತ್ವದ ಸಂಕೇತವಾಗಿದ್ದೆ ಸೂರ್ಯನು ಮೇಷ ರಾಶಿಯ 0 ಡಿಗ್ರಿಯಲ್ಲಿದ್ದಾಗ ಅದು ವಸಂತ ಕಾಲ ಸಂಕ್ರಾಂತಿಯ ಜ್ಯೋತಿಷ್ಯ ಬಿಂದು ಮತ್ತು ಜ್ಯೋತಿಷ್ಯ ವರ್ಷದ ಆರಂಭ ಆದ್ದರಿಂದ ಮೇಷ ರಾಶಿಯ ಚಿನ್ಹೆ ಬದಲಾವಣೆಯ ವಸಂತ ಹೊಸ ಜೀವನ ಹೊಸ ಚಕ್ರಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ.ಮಂಗಳ ಗ್ರಹದ ಅಧಿಪತಿ ಇರುವ ಈ ಮೇಷ ರಾಶಿಯವರು.
ಕೋಪಿಷ್ಟರು ಹಾಗೂ ಮೊಂಡ ಸ್ವಭಾವದವರು ತಾವು ಹೇಳಿದ್ದೆ ನಡಿಯಬೇಕು ಎನ್ನುವ ಹಠ ಇವರಲ್ಲಿ ಇರುತ್ತದೆ ಇನ್ನು ಮೇಷ ರಾಶಿಯವರನ್ನು ಆಳುವ ಗ್ರಹ ಮಂಗಳವೂ ಯುದ್ಧ ಮತ್ತು ಶಕ್ತಿ ಸಾಮರ್ಥ್ಯ ವನ್ನು ಪ್ರತಿನಿಧಿಸುತ್ತದೆ ಶಾಸ್ತ್ರೀಯ ಜೋತಿಷ್ಯದಲ್ಲಿ ಮೇಷ ರಾಶಿಯ ಆಡಳಿತ ಗ್ರಹ ಮಂಗಳ ಆರನೇ ಮನೆಯಲ್ಲಿ ಸಂತೋಷ ಕೆಟ್ಟ ಅದೃಷ್ಟ ಉತ್ತಮ ಆರೋಗ್ಯವನ್ನು ಕೊಡುತ್ತಾನೆ ಮಂಗಳ ಗ್ರಹ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚು ಕಷ್ಟಕರವಾದ ಅಥವಾ ದೋಷಪೂರಿತ ಗ್ರಹಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಇದು ಕೆಟ್ಟ ಮನೆಯಲ್ಲಿ ಇದ್ದರೆ ಜೀವನದಲ್ಲಿ ಘರ್ಷಣೆಗಳು ಹಿಂಸೆಗೆ ಒಳಗಾಗುವುದು ಇದನ್ನು ಹೊರತುಪಡಿಸಿ ಇವರಲ್ಲಿ ಕೆಲವೊಂದು ಗುಣಗಳು ಇತರರು ಇವರನ್ನು ಪ್ರೀತಿಸುವಂತೆ ಇಷ್ಟಪಡುವಂತೆ ಮಾಡುತ್ತದೆ ಆ ಗುಣಗಳು ಯಾವುವು ಎಂದರೆ. ಮೇಷ ರಾಶಿ ಅಂಶ ಬೆಂಕಿ ಇದನ್ನು ಆಳುವ ಗ್ರಹ ಮಂಗಳ ಇದರ ಬಣ್ಣ ಕೆಂಪು ನೀಲಿ ಹಸಿರು,ಗುಣ ಪ್ರಧಾನ ದಿನ ಮಂಗಳವಾರ ಅತ್ಯುತ್ತಮವಾಗಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ರಾಶಿ ಚಕ್ರಗಳು.
ಸಿಂಹ ತುಲಾ,ಅದೃಷ್ಟ ಸಂಖ್ಯೆ 1 6 8 9 17 ಮೇಷ ರಾಶಿಯ ಸಾಮರ್ಥ್ಯಗಳು ಧೈರ್ಯಶಾಲಿ ದೃಢ ನಿಶ್ಚಯ ಆತ್ಮವಿಶ್ವಾಸ ಉತ್ಸಾಹ ಆಶಾವಾದಿ ಪ್ರಾಮಾಣಿಕ ಭಾವದ್ರಿಕ ಸ್ಫೂರ್ತಿ ದೀಕ್ಷೆ ಹಾಗೂ ನಾವಿನ್ಯತೆ.ಮೇಷ ರಾಶಿಯ ದೌರ್ಬಲ್ಯಗಳು ಅಸಹನೆ ಮೂಡಿ ದಿಡೀರ್ ಕೋಪ ಹಟಾತ್ ಪ್ರವೃತ್ತಿ ಹಾಗೂ ಆಕ್ರಮಣಕಾರಿ ಸ್ವಭಾವ ಮೇಷ ರಾಶಿಯ ಇಷ್ಟಗಳು ಆರಾಮದಾಯಕ ಬಟ್ಟೆಗಳು ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳುವುದು ದೈಹಿಕ ಸವಾಲುಗಳು ವೈಯಕ್ತಿಕ ಕ್ರೀಡೆಗಳಲ್ಲಿ ಆಸಕ್ತಿ ಮೇಷ ರಾಶಿಯವರು ಇಷ್ಟಪಡದ ಸಂಗತಿಗಳು ನಿಷ್ಕ್ರಿಯತೆ ವಿಳಂಬ ಮೇಷ ರಾಶಿಯವರ ಜೊತೆ ಉತ್ತಮವಾಗಿ ಹೊಂದಾಣಿಕೆ ಆಗುವ ರಾಶಿ ಚಕ್ರಗಳು ಮಿಥುನ ರಾಶಿ ಮೇಷ ಹಾಗೂ ಮಿಥುನ ರಾಶಿಯವರ ಸಂಬಂಧವೂ ರೋಮಾಂಚಕವಾಗಿ ಇರುತ್ತದೆ ಏಕೆಂದರೆ ಈ ಎರಡು ರಾಶಿ ಅವರು ಒಟ್ಟಾಗಿ ಕಲಿಯೋಕೆ ಅನ್ವೇಷಿಸ್ಸೋಕೆ ಇಷ್ಟಪಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ