ಮೊಬೈಲ್ ಅಪ್ಲಿಕೇಶನ್ ಮೂಲಕ ಮನೆಯಲ್ಲಿ ದಿನಕ್ಕೆ ಹತ್ತು ಸಾವಿರ ದುಡಿಯಬಹುದಾ ? ಇಲ್ಲಿದೆ ನೋಡಿ ಪ್ರೂಪ್ ಸಮೇತ

WhatsApp Group Join Now
Telegram Group Join Now

ಮೊಬೈಲ್ ಅಪ್ಲಿಕೇಶನ್ ಮೂಲಕ ದಿನಕ್ಕೆ 10000 ದುಡಿಬಹುದು 5000 ದುಡಿಬಹುದು ಅಂತ ಅಂದುಬಿಟ್ಟು ಸಾಕಷ್ಟು ಅಡ್ವರ್ಟೈಸ್ಮೆಂಟ್ ಗಳನ್ನ ನೀವು ನೋಡಿರ್ತೀರಾ ನಾನು ನೋಡಿದೀನಿ.

ಅದರಲ್ಲೇ ಒಂದಷ್ಟು ಜನ ನನಗೆ ಕಮೆಂಟ್ ಅನ್ನ ಮಾಡಿದ್ರಿ ಇಂತಹ ಅಪ್ಲಿಕೇಶನ್ ಗಳು ರಿಯಲ್ ಫೇಕ್ ಹೇಳಿ ಮೇಡಂ ಅಂತ ಅಂದುಬಿಟ್ಟು, ನಾನು ಹಿಂದೆ ಸಾಕಷ್ಟು ಅಪ್ಲಿಕೇಶನ್ ಗಳ ಬಗ್ಗೆ ವಿಡಿಯೋ ಮಾಡಿದೀನಿ.

ಇವಾಗ ಆ ವಿಚಾರ ಬೇಡ ಬನ್ನಿ ಇವಾಗ ನೇರವಾಗಿ ನಿಮ್ಮ ಮುಂದೇನೆ ಅದರಲ್ಲಿ ಒಂದು ಮುಖ್ಯವಾಗಿ ಒಂದು ಕೆಲವು ಅಪ್ಲಿಕೇಶನ್ ಮೆನ್ಷನ್ ಮಾಡಿದ್ರಿ ಈ ಅಪ್ಲಿಕೇಶನ್ ರಿಯಲ್ ಫೇಕ್ ಅಂತ ತಿಳಿಸಿ ಮೇಡಂ ಅಂತ ಅಂದುಬಿಟ್ಟು ಈಗ ನಿಮ್ಮ ಮುಂದೇನೆ ಆ ಒಂದು ಅಪ್ಲಿಕೇಶನ್ ಅನ್ನ ಹಾಕೊಳೋಣ.

ನನಗೆ ಒಂದು ದಿನಕ್ಕೆ ಎಷ್ಟು 10000 ಬರುತ್ತೋ 15000 ಬರುತ್ತೋ ನನ್ನ ಅಕೌಂಟ್ ಗೆ ನಿಮ್ಮ ಮುಂದೇನೆ ಮಾಡಿ ತೋರಿಸ್ತೀನಿ ಆನಂತರ ನೀವೇ ಡಿಸೈಡ್ ಮಾಡ್ಕೊಳಿ ಇದನ್ನ ಮಾಡಬೇಕಾ ಬೇಡವಾ ಅಂತ ಅಂದುಬಿಟ್ಟು. ಮುಂಚೆನೇ ಹೇಳ್ಬಿಡ್ತೀನಿ ಫಸ್ಟ್ ಅಲ್ಲೇ ದಯವಿಟ್ಟು ಕಮೆಂಟ್ ಮಾಡ್ಬೇಡಿ ವಿಡಿಯೋ ಸಂಪೂರ್ಣವಾಗಿ ನೋಡ್ಬಿಟ್ಟು ಆಮೇಲೆ ಕಾಮೆಂಟ್ ಮಾಡಿ ಅಕಸ್ಮಾತ್ ಈ ಒಂದು ದಿನಕ್ಕೆ ನನಗೆ 10000, 15000 ಬರುತ್ತೆ ಅನ್ನೋದಾದ್ರೆ ತಿಂಗಳಿಗೆ ಇಲ್ಲಾದ್ರೂ 45 ಲಕ್ಷ ರೂಪಾಯಿ ದುಡ್ಡು ಆಗುತ್ತೆ.

ನಾನು ಈ ಎಲ್ಲಾ ಕೆಲಸವನ್ನ ನಿಲ್ಲಿಸಿಬಿಟ್ಟು ಬರಿ ಅದನ್ನೇ ಮಾಡ್ಕೊಂಡು ಇದ್ದುಬಿಡೋಣ ಅಂತ ಅನ್ಕೊಂಡಿದೀನಿ ಸೊ ಬನ್ನಿ ಇವಾಗ ನಿಮ್ಮ ಮುಂದಿನ ಯಾವ ಅಪ್ಲಿಕೇಶನ್ ಅಂದ್ರೆ ಈಗ ಸದ್ಯಕ್ಕೆ ಎಲ್ಲಾ ಕಡೆ ಜಾಸ್ತಿ ಅಡ್ವರ್ಟೈಸ್ಮೆಂಟ್ ಆಗ್ತಾ ಇರುವಂತದ್ದು ಅರ್ನಿ ಈಸಿ 24 ಅಪ್ಲಿಕೇಶನ್ ಅಂತ ಅಂದುಬಿಟ್ಟು. ಜಸ್ಟ್ ಕ್ಯಾಪ್ಚಾ ಏನಿರುತ್ತೆ ಅವರು ಕೊಡುವಂತಹ ಒಂದು ನಾಲ್ಕೈದು ಅಕ್ಷರನ ಟೈಪ್ ಮಾಡಿದ್ರೆ ಸಾಕು ನಮಗೆ ದಿನಕ್ಕೆ 10000 15000 ಬರುತ್ತೆ ಅಂತ ಹೇಳಿದ್ದಾರೆ.

ನಿಮ್ಮ ಮುಂದೇನೆ ಚೆಕ್ ಮಾಡೋಣ ಪಕ್ಕದಲ್ಲಿ ಸ್ಕ್ರೀನ್ ರೆಕಾರ್ಡರ್ ಅಲ್ಲಿ ಬರ್ತಾ ಹೋಗುತ್ತೆ. ಫಸ್ಟ್ ಮೊದಲನೇದಾಗಿ ನಾವು ಇವಾಗ ಪ್ಲೇ ಸ್ಟೋರ್ ಗೆ ಹೋಗ್ಬಿಟ್ಟು ಅಪ್ಲಿಕೇಶನ್ ಅನ್ನ ಡೌನ್ಲೋಡ್ ಮಾಡಿಕೊಳ್ಳೋಣ ಅರ್ನ್ ಈಸಿ 24 ಅಂತ ನೋಡಿ ಸರ್ಚ್ ಮಾಡಿದೀನಿ ನಾನು, ಇಲ್ಲಿದೆಯಲ್ಲ ಇದೇನೆ ಇನ್ಸ್ಟಾಲ್ ಕೊಡ್ತಾ ಇದೀನಿ ಇತರ ದಿನಕ್ಕೆ ಮೊಬೈಲ್ ಅಲ್ಲಿ 10 15000 ದುಡ್ಡು ಆಗ್ಬಿಟ್ರೆ ಎಷ್ಟು ಈಸಿ ಅಲ್ವಾ ಜೀವನ ನೆಮ್ಮದಿಯಾಗಿ ಫುಲ್ ಲಕ್ಸುರಿಯಾಗಿ ಜೀವನಕ್ಕೆ ಕಳಿಬಹುದು.

ಬನ್ನಿ ಇವಾಗ ಹೇಗೆ ಆತರ ಲಕ್ಸುರಿಯಾಗಿ ಜೀವನ ಕಳಿಬಹುದು ಅಂತ ಅಂದುಬಿಟ್ಟು ನಾನು ಇವಾಗ ತೋರಿಸ್ತೀನಿ ಈ ವಿಡಿಯೋದಲ್ಲಿ ಇವಾಗ ಅಪ್ಲಿಕೇಶನ್ ಇನ್ಸ್ಟಾಲ್ ಆಗಿದೆ. ಬನ್ನಿ ಇವಾಗ ಓಪನ್ ಮಾಡೋಣ ಓಪನ್ ಆಗಿದೆ ಇಂಗ್ಲಿಷ್ ಕೊಡ್ತಾ ಇದೀನಿ ನಾನು ಇಂಗ್ಲಿಷ್ ಹಿಂದಿ ಎರಡು ಆಪ್ಷನ್ ಇದೆ ನಾನು ಇಂಗ್ಲಿಷ್ ಕೊಡ್ತೀನಿ ವೆಲ್ಕಮ್ ಮಾಡ್ತಾ ಇದ್ದಾರೆ ಓಕೆ ಓಕೆ ಕೊಡೋಣ ಇಲ್ಲಿ ನೋ ಮೋರ್ ಅಂತಂದ್ರೆ ಅದರ ಬಗ್ಗೆ ತಿಳಿದುಕೊಳ್ಳುವಂತದ್ದು.

ಸೈನ್ ಇನ್ ಅಂತಂದ್ರೆ ನೀವು ಇದಕ್ಕೆ ಲಾಗಿನ್ ಆಗ್ಬೇಕಾಗುತ್ತೆ ಸೈನ್ ಇನ್ ಅಂತ ಕೊಡ್ತೀನಿ ಸೈನ್ ಇನ್ ಕೊಟ್ಟಾಗ ನಿಮ್ಮ ಒಂದು ಇಮೇಲ್ ಐಡಿ ಮೂಲಕ ಸೈನ್ ಇನ್ ಆಗುತ್ತೆ ಲಾಗಿನ್ ಕೊಟ್ಟಮೇಲೆ ನಮಗೆ ಈ ರೀತಿಯಾಗಿ ಅಕೌಂಟ್ ಆಕ್ಟಿವೇಟೆಡ್ ಸಕ್ಸಸ್ಫುಲ್ಲಿ ಅಂತ ಬರುತ್ತೆ. ಇದರಲ್ಲಿ ಎರಡು ಆಪ್ಷನ್ ಇದೆ ಸ್ಟಾರ್ಟ್ ಡೆಮೋ ವರ್ಕ್ ಅಂತ ಡೆಮೋ ವರ್ಕ್ ಅದರಿಂದ ಯಾವುದೇ ರೀತಿಯಾದಂತಹ ಹಣ ಬರಲ್ಲ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god