ಯಶ್ ತಂಗಿ ನಾನೆಂದು ದೀಪಿಕಾ ದಾಸ್ ಎಲ್ಲೂ ಹೇಳಿಕೊಂಡಿಲ್ಲ ಏಕೆ?.. ಕನ್ನಡ ಚಿತ್ರರಂಗಕ್ಕೆ ರಾಕಿಂಗ್ ಸ್ಟಾರ್ ಯಶ್ ಕಾಲಿಟ್ಟು ದಶಕದ ಮೇಲಾಯಿತು ಇನ್ನು ನಟಿ ದೀಪಿಕಾ ದಾಸ್ ಕೂಡ ಗಾಂಧಿನಗರಕ್ಕೆ ಪರಿಚಯವಾಗಿ ವರುಷಗಳು ಉರುಳಿವೇ ಯಶ್ ಕನ್ನಡ ಇಂಡಸ್ಟ್ರಿಯಾ ಟಾಪ್ ನಟರಾದರು ದೀಪಿಕಾ ದಾಸ್ ಅವರು ಯಶ್ ನನ್ನ ಅಣ್ಣ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ.
ದೀಪಿಕಾ ದಾಸ್ ಹಾಸನದ ಹುಡುಗಿ ಅಷ್ಟೇ ಅಲ್ಲದೆ ಇಂದಿನ ಬಿಗ್ ಬಾಸ್ ಸೀಸನ್ ನ ಕಂಟೆಸ್ಟೆಂಟ್ ನಟಿ ದೀಪಿಕದ ಸೋದರ ಯಶ್ ಬಗ್ಗೆ ಕಮೆಂಟ್ ಮಾಡಿದ್ದಾರೆ ಕಲರ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ದೀಪಿಕಾ ದಾಸ್ ನಟ ಯಶ್ ಬಗ್ಗೆ ಕೊಟ್ಟಿರುವ ಹೇಳಿಕೆ ನೀಡಿದು ಅದು ಈಗ ಫುಲ್ ಫೇಮಸ್ ಆಗಿದೆ.
ದೀಪಿಕಾ ದಾಸ್ ನಾಗಿಣಿ ಸೀರಿಯಲ್ ನ ಮುಖಾಂತರ ಕನ್ನಡದ ಜನತೆಗೆ ಪ್ರೀತಿಗೆ ಪ್ರೀತಿ ಪಾತ್ರರಾದರು ನಾಗಿಣಿ ಸೀರಿಯಲ್ ನ ಎಲ್ಲಾ ವೀಕ್ಷಕರು ಇಷ್ಟಪಡುತ್ತಿದ್ದರು ದೀಪಿಕಾ ದಾಸ್ ಅವರು ಮೂಲತಹ ಹಾಸನದವರು ದೂದ್ ಸಾಗರ್ ಎನ್ನುವ ಕನ್ನಡ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟರಿ ಕೊಟ್ಟ ದೀಪಿಕಾ ದಾಸ್ ನಾಗಿಣಿ ಧಾರಾವಾಹಿ ಮೂಲಕ ಪ್ರಸಿದ್ಧಿಯಾದರು ಯಶ್.
ದೀಪಿಕಾ ದಾಸ್ ಅವರ ಅಭಿಮಾನಿಗಳಿಗೆ ಇವರಿಬ್ಬರು ಅಣ್ಣ ತಂಗಿ ಎಂದು ತಿಳಿದಿಲ್ಲ ಯಶ್ ಅವರ ಚಿಕ್ಕಮ್ಮನ ಮಗಳೇ ಈ ದೀಪಿಕಾ ದಾಸ್ ಆದರೆ ದೀಪಿಕಾ ದಾಸ್ ನನ್ನ ಅಣ್ಣ ಯಶ್ ಎಂದು ಯಾಕೆ ಹೇಳಿಕೊಂಡಿಲ್ಲ ಆದರೆ ಅದಕ್ಕೂ ಕಾರಣವಿದೆ ಒಂದು ಸಂದರ್ಶನದಲ್ಲಿ ಮಾತನಾಡಿದ ದೀಪಿಕಾ ದಾಸ್ ನನ್ನ ಅಣ್ಣ ಯಶ್ ಹೆಸರು ಹೇಳಿದರೆ ಸಾಕಷ್ಟು ಜನರಿಗೆ ಈ ವಿಷಯ ಗೊತ್ತಿಲ್ಲ ನೀವು.
ಯಶ್ ಅವರ ತಂಗಿ ಚಿಕ್ಕಮ್ಮನ ಮಗಳು ಅಂತ ಯಶ್ ನಿಮ್ಮ ಸೋದರ ಅವರಿಂದ ನಟನೆಯಿಂದ ಪೂರ್ತಿ ಪಡೆದುಕೊಂಡೆ ಎಂದು ಅಕುಲ್ ಬಾಲಾಜಿ ಕೇಳಿದಾಗ ದೀಪಿಕ ದಾಸ್ ಕೊಡ್ತಾ ಉತ್ತರ ಹೀಗಿದೆ ಹೆಸರು ಇಟ್ಟುಕೊಂಡು ಬರುವುದರಿಂದ ಏನು ಪ್ರಯೋಜನವಿಲ್ಲ ಟ್ಯಾಲೆಂಟ್ ಹಾಗೂ ಹಾರ್ಡ್ವರ್ಕ್ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ನಂಬಿದವಳು ನಾನು.
ನಾನು ಯಶ್ ತಂಗಿ ಎಂದು ಹೇಳಿ ಅವಕಾಶವನ್ನು ಪಡೆದುಕೊಳ್ಳುತ್ತೇನೆ ಎಂದು ಜನರು ಮಾತನಾಡಿಕೊಳ್ಳುತ್ತಾರೆ ಈ ಕಾರಣಕ್ಕೆ ನಾನು ಎಲ್ಲಿಯೂ ಹೇಳಿಕೊಂಡಿರಲಿಲ್ಲ ಯಶ್ ಹೆಸರು ಹೇಳಿ ಅವಕಾಶವನ್ನು ಪಡೆಯುವುದು ಸಹ ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಹೆಸರು ಇಟ್ಟುಕೊಂಡು ಬರುವುದರಿಂದ ಯಾವುದೇ ಪ್ರಯೋಜನವಿಲ್ಲ ಪ್ರತಿಭೆ ಇದ್ದರೆ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಹೇಳುವ ಇವರು ಅಣ್ಣನ ಮೇಲೆ ಇಟ್ಟಿರುವ ಗೌರವ ಹಾಗೂ ಸಾಧನೆಯನ್ನು ಮೆಚ್ಚುವಂಥದ್ದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ