ಯಾರಿಗೆಲ್ಲ ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗಲ್ಲ ನೋಡಿ…. ಕನ್ನಡ ಇಂಡಸ್ಟ್ರಿಯಲ್ಲಿ ಯಾರನ್ನು ನೋಡಿದರೆ ಯಾವ ನಟನಿಗೆ ಆಗುವುದಿಲ್ಲ ಎಂದು ಇದರಲ್ಲಿ ತಿಳಿಯೋಣ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೊಟ್ಟ ಮೊದಲಿಗೆ ಯಾವ ನಟರಿಗೆ ಮತ್ತೊಬ್ಬನನ್ನು ಕಂಡರೆ ಆಗುವುದಿಲ್ಲ ಎನ್ನುವ ಮಾಹಿತಿಯನ್ನು ನೋಡುವುದಾದರೆ ಅದು ಡಿ ಬಾಸ್ ದರ್ಶನ್ ಮತ್ತು ನಟ ಕಿಚ್ಚ.
ಸುದೀಪ್ ಆಗಿದ್ದಾರೆ ನಟ ಕಿಚ್ಚ ಸುದೀಪ್ ಮತ್ತು ಡಿ ಬಾಸ್ ದರ್ಶನ್ ಅವರ ಮಧ್ಯ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಈ ಇಬ್ಬರು ನಟರು ಮತ್ತೆ ಮತ್ತೆ ಪ್ರೂವ್ ಮಾಡುತ್ತಾ ಇದ್ದಾರೆ ಹಾಗೆ ಡಿ ಬಾಸ್ ದರ್ಶನ್ ಮತ್ತು ನಟ ಕಿಚ್ಚ ಸುದೀಪ್ ಅವರನ್ನು ಬಿಟ್ಟರೆ ಮತ್ತೆ ಯಾರಿಗೆಲ್ಲ ಆಗುವುದಿಲ್ಲ ಎಂದು ನೋಡುವುದಾದರೆ ಅದು ರಾಕಿಂಗ್ ಸ್ಟಾರ್ ಯಶ್ ಮತ್ತು ಕಿಚ್ಚ ಸುದೀಪ್ ಆಗಿದ್ದಾರೆ ನಟ.

ರಾಕಿಂಗ್ ಸ್ಟಾರ್ ಯಶ್ ಅವರು ಕಿಚ್ಚ ಸುದೀಪ್ ಗೆ ಮರ್ಯಾದೆ ಕೊಡುವುದಿಲ್ಲ ಎನ್ನುವ ಕಾರಣಕ್ಕಾಗಿ ಒಂದು ಬಾರಿ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ನಂತರದ ದಿನಗಳಲ್ಲಿ ಈ ಒಂದು ಮನಸ್ತಾಪ ಹಾಗೆಯೇ ಮುಂದುವರೆದಿದೆ ಯಶ್ ಮತ್ತು ಕಿಚ್ಚ ಸುದೀಪ್ ಅವರ ನಂತರ ಟಾಪ್ ಎಂಟರಲ್ಲಿ ನಟಿ ಅಮೂಲ್ಯ ಮತ್ತು ನಟಿ ರಮ್ಯಾ ಇದ್ದಾರೆ ಇವರಿಬ್ಬರ ನಡುವೆ ಯಾವುದು ಸರಿ.
ಇಲ್ಲ ಎಂದು ಖಾಸಗಿ ಪತ್ರವೊಂದು ವರದಿ ಮಾಡಿತ್ತು ಆನಂತರ ಇವರಿಬ್ಬರೂ ಎಲ್ಲಿಯೂ ಕೂಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ ಟಾಪ್ ಏಳರಲ್ಲಿ ನಟ ಗಣೇಶ್ ಮತ್ತು ದುನಿಯಾ ವಿಜಯ್ ಅವರು ಇದ್ದಾರೆ ಇವರಿಬ್ಬರ ನಡುವೆ ಕೂಡ ಯಾವುದು ಸರಿ ಇಲ್ಲ ಇನ್ನು ವರದಿ ಆಗಾಗ ಕೇಳಿ ಬರುತ್ತದೆ ಟಾಪ್ 6ನೇ ಸ್ಥಾನದಲ್ಲಿ ಮತ್ತೊಮ್ಮೆ ನಟ ಡಿ ಬಾಸ್ ದರ್ಶನ್ ಮತ್ತು.
ಧ್ರುವ ಸರ್ಜಾ ಇದ್ದಾರೆ ಇವರಿಬ್ಬರ ನಡುವೆ ಯಾವುದು ಸರಿ ಇಲ್ಲ ಎಂದು ಕಳೆದ ವರ್ಷ ಕಾವೇರಿ ನೀರಿಗಾಗಿ ನಡೆದಿದ್ದ ಹೋರಾಟ ದ ವೇಳೆ ಸಾಬೀತಾಗಿತ್ತು ಟಾಪ್ ಐದನೇ ಸ್ಥಾನದಲ್ಲಿ ಮತ್ತೊಮ್ಮೆ ಡಿ ಬಾಸ್ ದರ್ಶನ್ ಮತ್ತು ನಟ ಜಗ್ಗೇಶ್ ಅವರು ಇದ್ದಾರೆ ಇವರಿಬ್ಬರ ನಡುವೆ ಮೂರು ವರ್ಷದ ಹಿಂದೆ ನಟ ದರ್ಶನವರು ನಟ ಜಗ್ಗೇಶ್ ಅವರ ಜಗಳ ತುಂಬಾನೇ ಜೋರಾಗಿತ್ತು, ದರ್ಶನ್ ಫ್ಯಾನ್ಸ್ ಅಂತು.
ಜಗ್ಗೇಶ್ ಗೆ ಮುತ್ತಿಗೆ ಹಾಕಿ ನಟ ಜಗ್ಗೇಶ್ ಅವರಿಗೆ ಕ್ಷಮೆ ಕೇಳುವಂತೆ ಮಾಡಿದ್ದರು ನಾಲ್ಕನೇ ಸ್ಥಾನದಲ್ಲಿ ನಟ ದೊಡ್ಡಣ್ಣ ಮತ್ತು ನಟ ಟೆನ್ನಿಸ್ ಕೃಷ್ಣ ಅವರು ಇದ್ದಾರೆ ಸಿನಿಮಾ ಬಂದರೆ ಶೂಟಿಂಗ್ ವೇಳೆ ಟೆನಿಸ್ ಕೃಷ್ಣ ಅವರಿಗೆ ನಟ ದೊಡ್ಡಣ್ಣ ಬಲವಾಗಿ ಏಟನ್ನು ನೀಡಿದರು ಎನ್ನುವ ಕಾರಣಕ್ಕಾಗಿ ಮತ್ತೊಮ್ಮೆ ಇವರಿಬ್ಬರೂ ಯಾವತ್ತೂ ಕೂಡ ಒಂದೇ ವೇದಿಕೆಯಲ್ಲಿ.
ಕಾಣಿಸಿಕೊಂಡಿಲ್ಲ ಮೂರನೇ ಸ್ಥಾನದಲ್ಲಿ ನಟಿ ಸಂಜನಾ ಗಲ್ ರಾಣಿ ಮತ್ತು ರಾಗಿಣಿ ಅವರು ಇದ್ದಾರೆ ಗಾಂಜಾದ ಪೊಲೀಸ್ ಕೇಸ್ ನಿಂದ ಜಗಳ ಉಂಟಾಗಿ ಮತ್ತೆ ಇವರಿಬ್ಬರೂ ಕೂಡ ಯಾವತ್ತು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ ಟಾಪ್ ಎರಡನೇ ಸ್ಥಾನದಲ್ಲಿ ನಟ ಮತ್ತು ರಾಜಕಾರಣಿ ಕುಮಾರ್ ಬಂಗಾರಪ್ಪ ಮತ್ತು ಶಿವಣ್ಣ ಇದ್ದಾರೆ ಇವರಿಬ್ಬರ ನಡುವೆ.
ಈಗಲೂ ವೈ ಮನಸು ಇದೆ ಎಂದು ಕೆಲವು ಗಾಸಿಪ್ಗಳು ಆಗಾಗ ಕೇಳಿ ಬರುತ್ತದೆ ಟಾಪ್ ಒಂದರಲ್ಲಿ ನಟ ದರ್ಶನ್ ಮತ್ತು ನಟ ಪ್ರಕಾಶ ಜಾಗಿದ್ದಾರೆ ಖಾಸಗಿ ಸಂದರ್ಶನ ಒಂದರಲ್ಲಿ ಪ್ರಕಾಶ್ ರಾಜ್ ಅವರ ಹೇಳಿಕೆಗೆ ಡಿ ಬಾಸ್ ದರ್ಶನ್ ಅವರ ಫ್ಯಾನ್ಗಳು ಗರಂ ಆಗಿದ್ದು # ಮೂಲಕ ಪ್ರಕಾಶ್ ರಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.