ಯಾರು ಈ ಮಲ್ಲಿಕಾರ್ಜುನ ಮುತ್ಯಾ?ಉತ್ತರ ಕರ್ನಾಟಕದ ದೇವರು ಅನ್ನೋದಕ್ಕೆ ಜನ…ಇವತ್ತಿನ ಕಥೆಯಲ್ಲಿ ನಾನು ಮಲ್ಲಿಕಾರ್ಜುನ ಮುತ್ಯಾ ಅವರ ಬಗ್ಗೆ ಹೇಳುತ್ತಿದ್ದೇನೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಯುವಕ ಇವರು ಫೇಸ್ಬುಕ್ ಯೂಟ್ಯೂಬ್ ಅಥವಾ ಇನ್ಸ್ಟಾಗ್ರಾಮ್ ಗೆ ಹೋಗಿ ಮಲ್ಲಿಕಾರ್ಜುನ ಮುತ್ಯ ಎಂದು ಟೈಪ್ ಮಾಡುತ್ತಿದ್ದ.
ಹಾಗೆ ನಿಮಗೆ ಸಾಲು ಸಾಲು ವಿಡಿಯೋಗಳೆಲ್ಲವೂ ಸಿಗುವುದಕ್ಕೆ ಶುರುವಾಗುತ್ತದೆ ಮಲ್ಲಿಕಾರ್ಜುನ ಮುತ್ಯವರಿಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಭಕ್ತಿ ಗೀತೆಗಳು ಮಾಡಿದ್ದಾರೆ ಮಲ್ಲಿಕಾರ್ಜುನ ಮುತ್ಯಾ ಅವರಿಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ರಿಯಲ್ಸಗಳನ್ನು ಕೂಡ ವೈರಲ್ ಮಾಡಲಾಗುತ್ತಿರುತ್ತದೆ ಯಾವ ಯಾವ ವಿಡಿಯೋಗಳನ್ನು ನೀವು ನೋಡುತ್ತೀರಿ ಎಂದರೆ ಈ.
ಮಲ್ಲಿಕಾರ್ಜುನ ಮುತ್ಯ ಯುವಕ ಅಬ್ಬಬ್ಬಾ ಎಂದರೆ 24 ರಿಂದ 25 ವಯಸ್ಸಿನ ಆಸು ಪಾಸು ಈ ಮನುಷ್ಯ ಕಾರಿನಿಂದ ಇಳಿಯುದನ್ನೇ ಜನ ಕಾಯುತ್ತಿರುತ್ತಾರೆ ಕಾರಿನಿಂದ ಇಳಿಯುತ್ತಿದ್ದ ಹಾಗೆ ಜನ ಕಾಲಿಗೆ ಬೀಳುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಈ ಮನುಷ್ಯ ಬರುತ್ತಿದ್ದ ಹಾಗೆ ನೂರಾರು ಜನ ಸುತ್ತುವರಿಯುತ್ತಾರೆ ಆಶೀರ್ವಾದ ಪಡೆಯುವುದಕ್ಕೆ ಮುಗಿಲು ಶುರು.
ಮಾಡಿಕೊಳ್ಳುತ್ತಾರೆ ಈ ಮನುಷ್ಯ ಎಲ್ಲಿ ಹೋಗುತ್ತಾರೋ ಅಲ್ಲೆಲ್ಲಾ ಕಡೆ ಗಳಲ್ಲೂ ಕೂಡ ಜಾತ್ರೆಯಂತಹ ವಾತಾವರಣ ಇರುತ್ತದೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಇವರ ಹಿಂದೆ ಹೋಗುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ನಾನು ಆಗಲೇ ಹೇಳಿದ ಹಾಗೆ ಇನ್ನು ಯುವಕ 24 ರಿಂದ 25 ವರ್ಷದ ಆಸು ಪಾಸು ಮೇಲ್ನೋಟಕ್ಕೆ ಸ್ವಾಮೀಜಿಯಂತಹ ಪವಾಡಪುರುಷ ಅಥವಾ ಗುರೂಜಿ.
ಅಂತಾಗಲಿ ಯಾವ ರೀತಿಯಲ್ಲೂ ಕಾಣುವುದಿಲ್ಲ ಏಕೆಂದರೆ ಕಾವಿ ಬಟ್ಟೆಯನ್ನ ಧರಿಸುವುದಿಲ್ಲ ಶ್ವೇತ ವಸ್ತ್ರದಾರಿಯ ಅಂದರೆ ಬಿಳಿ ಬಟ್ಟೆಯನ್ನು ಧರಿಸಿಕೊಂಡಿರುತ್ತಾರೆ ಒಂದಷ್ಟು ಗುರೂಜಿಗಳು ಆ ರೀತಿಯಾಗಿ ಬಿಳಿ ಬಟ್ಟೆಯನ್ನು ಕೂಡ ಧರಿಸಿರುವುದಿಲ್ಲ ನೋಡುತ್ತಿದ್ದ ಹಾಗೆ ನಮ್ಮ ನಿಮ್ಮಂತೆ ಸಾಮಾನ್ಯ ಯುವಕ ಎಂದು ಅನಿಸುತ್ತಿದೆ ಯುವಕರು ಆ ವಯಸ್ಸಿನಲ್ಲಿ ಏನೇನು.
ಮಾಡುತ್ತಾರೋ ಎಲ್ಲವನ್ನು ಕೂಡ ಮಲ್ಲಿಕಾರ್ಜುನ ಮುತ್ಯಾ ಮಾಡುತ್ತಾರೆ ಬೈಕ್ ಓಡಿಸುವುದಾಗಿರಬಹುದು ಅಥವಾ ಕ್ರಿಕೆಟ್ ಆಡುವುದಾಗಿರಬಹುದು ಎಲ್ಲವನ್ನು ಕೂಡ ಮಲ್ಲಿಕಾರ್ಜುನ ಮುತ್ಯ ಮಾಡುತ್ತಾರೆ ಹೀಗೆ ಸಾಮಾನ್ಯ ಅದಂತಹ ಮಲ್ಲಿಕಾರ್ಜುನ ಮುತ್ಯಾರಿಗೆ ಯಾಕೆ ಈ ಪರಿಹಾರದಂತಹ ಭಕ್ತರು ಯಾಕೆ ಈ ಪರಿಯಾಗಿ ವಿಡಿಯೋಗಳು ವೈರಲ್ ಆಗುತ್ತಿವೆ ಯಾಕೆ ಜನ ಈ.
ಪರ್ವಾಗಿ ನಂಬುತ್ತಿದ್ದಾರೆ ಎನ್ನುವಂತಹ ಕುತೂಹಲ ನನಗೂ ಕೂಡ ಜಾಸ್ತಿ ಆಯ್ತು ಹಾಗೆ ಒಂದಷ್ಟು ಕಡೆಗಳಲ್ಲಿ ವಿಚಾರ ಕೆದಕಿದಾಗ ಮಲ್ಲಿಕಾರ್ಜುನ ಮುತ್ಯಾರಿಗೆ ಸಂಬಂಧಪಟ್ಟ ಹಾಗೆ ಒಂದಷ್ಟು ಸಂಗತಿಗಳು ತಿಳಿದು ಬಂದಿತು ಮೊದಲು ಮಲ್ಲಿಕಾರ್ಜುನ ಮುತ್ಯಾರಿಗೆ ಸಂಬಂಧಪಟ್ಟ ಒಂದಷ್ಟು ವಿಚಾರಗಳನ್ನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ.
ಅದಾದ ಬಳಿಕ ಇದು ಸುಳ್ಳ ಸತ್ಯಾನ ಏನು ಕಥೆ ಅಸಲಿ ಎತ್ತು ಏನು ಎನ್ನುವುದನ್ನು ಹೇಳುತ್ತೇನೆ. ಕೇವಲ ಅಲ್ಲಿ ಜನಸಾಮಾನ್ಯರು ಮಾತ್ರ ಬರುವುದಿಲ್ಲ ಇತ್ತೀಚಿನ ದಿನದಲ್ಲಿ ವಿಐಪಿಗಳು ಬರುವುದಕ್ಕೆ ಶುರು ಮಾಡಿಕೊಂಡಿದ್ದಾರೆ ಸೆಲೆಬ್ರಿಟಿಗಳು ಬರುವುದಕ್ಕೂ ಶುರು ಮಾಡಿಕೊಂಡಿದ್ದಾರೆ ರಾಜಕೀಯ ನಾಯಕರು ಕೂಡ ಬರುತ್ತಿದ್ದಾರೆ 24 ರಿಂದ 25 ವಯಸ್ಸಿನ ಈ.
ಯುವಕ ರಾಜಕೀಯ ನಾಯಕರ ಜೊತೆ ವೇದಿಕೆಯನ್ನು ಹಂಚಿಕೊಳ್ಳುವುದಕ್ಕೆ ಶುರು ಮಾಡಿಕೊಂಡಿದ್ದಾನೆ ಅಷ್ಟರಮಟ್ಟಿಗೆ ದಿನೇ ದಿನೇ ಪ್ರಖ್ಯಾತಿ ಸಿಗುತ್ತಿದೆ ಅದಕ್ಕೆ ಪ್ರಮುಖವಾದಂತಹ ಕಾರಣ ಎಂದರೆ ಸೋಶಿಯಲ್ ಮೀಡಿಯಾ ಏನು ಕಥೆ ಯಾರು ಇವರು ಎಂದು ಹೇಳುತ್ತಾ ಹೋಗುತ್ತೇನೆ ಕೇಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.