ಯಾರು ನಿಮ್ಮ ಮಾತು ಕೇಳೊಲ್ವೊ ಅವರ ಹೆಸರು ಬರೆದು ಇಲ್ಲಿಡಿ ಬೆರಳ ತುದಿಯಲ್ಲಿ ಕುಣಿಸಬಹುದು
ವೀಕ್ಷಕರೇ ಇವತ್ತಿನ ವಿಷಯ ತುಂಬಾ ಕೂತುಹಲವಾಗಿದೆ ಮತ್ತು ಅಷ್ಟೇ ಮಹತ್ವಪೂರ್ಣವಾಗಿದೆ ಅದೇನಪ್ಪಾ ಅಂತ ಅಂದ್ರೆ . ಯಾರು ನಿಮ್ಮ ಮಾತು ಕೇಳ್ತಾ ಇಲ್ಲ ಅವರನ್ನ ಮಾತು ಕೇಳುವಂತೆ ಮಾಡೋದು ಹೇಗೆ ಒಂದು ಸಂಬಂಧಗಳಿರಲಿ ಅಥವಾ ಕಚೇರಿಯಲ್ಲಿ ಇರಲಿ ಆಫೀಸಲ್ಲಿ ಇರಲ್ಲಿ ಅಥವಾ ನಿಮ್ಮ ವ್ಯಾಪಾರದ ಸ್ಥಳ ಇರಲಿ ಮಾತೇ ಕೇಳ್ತಾ ಇಲ್ಲ ಅಂತಂದ್ರೆ ಜೀವನ ನಡೆಸುವುದು ತುಂಬಾ ಕಷ್ಟ ಆಗುತ್ತೇ.
ನಾನು ವೀಕ್ಷಕರ ಒಂದು ಕಮೆಂಟ್ಸ್ ಗಳನ್ನು ನೋಡ್ತಾ ಇದ್ದೆ ಅದರಲ್ಲಿ ಕೆಲವೊಂದು ಪ್ರಶ್ನೆಗಳನ್ನು ನಾವು ಆಯ್ಕೆ ಮಾಡಿಕೊಂಡು ಭಾನುವಾರದ ದಿನ ಆ ಪ್ರಶ್ನೆಗಳ ಮೇಲೆ ವಿಶೇಷವಾಗಿ ಸಂಚಿಕೆಯನ್ನು ಮಾಡ್ತಾ ಇದ್ದೀವಿ.
ಸುಮಾರು ಜನ ಅಪಾಯಿಂಟ್ಮೆಟ್ ಅಲ್ಲಿ ಹೇಳ್ತಾ ಇದ್ರು ನನ್ನ ಮಕ್ಕಳು ಮಾತು ಕೇಳ್ತಾ ಇಲ್ಲ ಅಥವಾ ಸಹೋದರ ಸಹೋದರಿಯರಲ್ಲಿ ಒಂದು ಕೋರ್ಟ್ ಕೇಸ್ ಇದೆ .
ಆ ಜಾಗದ ಮೇಲೆ ವಿವಾದ ಇದೆ ಮೊದಲು ನಾವೆಲ್ಲ ಮ್ಯೂಚುವಲ್ ಆಗಿ ತಂದೆ ತಾಯಿಯ ಇಚ್ಛೆಯಂತೆ ಆ ಒಂದು ಆಸ್ತಿಯನ್ನ ಡಿವೈಡ್ ಮಾಡ್ಕೋಬೇಕು ಅಂತ ನಿರ್ಧಾರ ಮಾಡಿದ್ವಿ ಆದರೆ ಈಗ ನಮ್ಮ ಸಹೋದರ ಆ ಆಸ್ತಿಯೆಲ್ಲ ನನ್ನ ತಂದೆಯಿಂದೆ ಅವರ ಹೆಸರಿಗೆ ಬರೆಸಿಕೊಂಡು ಮಿಕ್ಕಿದ ಸಹೋದರ ಸಹೋದರಿಯರಿಗೆ ಏನು ಇಲ್ಲದಂತೆ ಕೋರ್ಟ್ ಕೇಸಲ್ಲಿ ಕೋರ್ಟಲ್ಲಿ ಕೇಸ್ ಹಾಕಿದ್ದಾರೆ.
ನಾವು ಹೇಗೆ ಮಾಡಬೇಕು ಈ ತರದ ಸುಮಾರು ಕಮೆಂಟ್ಸ್ ಗಳನ್ನ ನೋಡ್ತಾ ಬಂದಾಗ ಸುಮಾರು ಪ್ರಶ್ನೆಗಳನ್ನ ಅವರು ಕೇಳಿದಾಗ ಅವರೆಲ್ಲರ ಒಂದು ಸಂಕಟವನ್ನ ಅರ್ಥಮಾಡಿಕೊಂಡು ನಾವು ಇವತ್ತು ಈ ಸಂಚಿಕೆಯನ್ನ ಮಾಡ್ತಾ ಇದ್ದೀವಿ
ಏನಪ್ಪಾ ಅಂತ ಅಂದ್ರೆ ಉದಾಹರಣಾರ್ಥವಾಗಿ ನಾನು ಕೆಲವೊಂದು ವಿಶೇಷ ವಸ್ತುಗಳನ್ನ ತಂದಿದ್ದೇನೆ ಲೈವ್ ಅಲ್ಲಿ ತೋರಿಸ್ತೀನಿ ಆ ವಸ್ತುಗಳನ್ನು ಉಪಯೋಗ ಮಾಡಿದರೆ ಎದುರುಗಡೆ ಇರುವರು ನೀವು ಹೇಳಿದ ರೀತಿ ಕೇಳುತ್ತಾರೆ ಮಾತನ್ನು ಆತರ ಮಾಡಬಹುದು.
ಸಾತ್ವಿಕ ವಿಧಾನದಲ್ಲಿ ಒಳ್ಳೆಯದು ಯಾಕೆಂದರೆ ಅವರು ಚೆನ್ನಾಗಿರಬೇಕು ನೀವು ಚೆನ್ನಾಗಿರಬೇಕು ಯಾರಿಗೂ ಕೆಟ್ಟದು ಆಗಬಾರದು ಎಲ್ಲರಿಗೂ ಒಳ್ಳೆಯದಾಗಬೇಕು ಇಲ್ಲಿ ನೋಡಿ ಯಾಕಾಗಿ ಈ ಒಂದು ರೆಮಿಡಿ ಮಾಡ್ಕೋಬಹುದು ಅನ್ನೋದನ್ನ ಅರ್ಥಮಾಡಿಕೊಳ್ಳಿ.
ಕೆಲವೊಂದು ವೀಕ್ಷಕರು ಹೇಳ್ತಾ ಇದ್ರು ದೂರವಾಣಿಯಲ್ಲಿ ಅತ್ತೆ ಜೊತೆ ನಮ್ಮ ಸಂಬಂಧ ಚೆನ್ನಾಗಿಲ್ಲ ಅಂದ್ರೆ ಸೊಸೆ ಹೇಳ್ತಾ ಇದ್ರು, ಏನೇ ಮಾಡಿದ್ರು ಅತ್ತೆ ಎಲ್ಲದರಲ್ಲೂ ಆ ಮೊಸರನ್ನದಲ್ಲಿ ಕಲ್ಲು ಹುಡುಕಿದ್ರು ಅನ್ನೋತರ.
ಹೆಜ್ಜೆ ಹೆಜ್ಜೆಗೂ ನನಗೆ ಬೈದು ಕಣ್ಣೀರು ಹಾಕಿಸುತ್ತಾರೆ ಇನ್ನು ಕೆಲವೊಂದು ಸಂದರ್ಭಗಳಲ್ಲಿ ಸೊಸೆ ಅತ್ತೆ ಫೋನ್ ಮಾಡ್ಬಿಟ್ಟು ನಮ್ಮ ಸೊಸೆ ಎಲ್ಲಾ ವಿಚಾರಗಳಲ್ಲೂ ಒಂದು ವಿಘ್ನವಾಗಿ ಸಂಸಾರಕ್ಕೆ ಕಾಡುತ್ತಿದ್ದಾರೆ.
ಸಂಸಾರ ಒಡೆಯುವಂತಹ ವ್ಯವಸ್ಥೆ ಮಾಡ್ತಾ ಇದ್ದಾರೆ ಅಂತ ಹೇಳಿ ಅದೇ ರೀತಿ ಅಣ್ಣತಮ್ಮಂದಿರಲ್ಲಿ ಸಂಬಂಧಿಕರಲ್ಲಿ ಏನಾದರೂ ಕೋರ್ಟ್ ಕಚೇರಿ ಕೇಸುಗಳಿದ್ದರೆ. ಹೇಳಿದ ಮಾತು ಕೇಳದೆ ಇದ್ರೆ ಎಲ್ಲ ನೋಡಿ ಐದು ಬೆರಳುಗಳು ಸರಿ ಇಲ್ಲ.
ಐದು ಬೆರಳುಗಳು ಸರಿ ಇರೋದಿಲ್ಲ ಹಾಗೆ ಸಂಸಾರದಲ್ಲಿ ಎಲ್ಲರ ಮನಸ್ಥಿತಿ ಸಂಸಾರದಲ್ಲಿ ಐದು ಜನ ಇದ್ದಾರೆ ಅಂದ್ರೆ ಐದು ಜನರ ಮನಸ್ಥಿತಿನೂ ಸರಿ ಇರೋದಿಲ್ಲ ಹಾಗಾಗಿ ವಾದ ವಿವಾದಗಳು ಸಹಜ ಆದರೆ ಎಲ್ಲರೂ ಮಾತು ಕೇಳಿಕೊಂಡು ಚೆನ್ನಾಗಿದ್ದರೆ ಸಂಸಾರ ಸ್ವರ್ಗ ಆಗುತ್ತೆ.
ಮಕ್ಕಳು ಮಾತು ಕೇಳ್ತಾ ಇಲ್ಲ ಸಹೋದ್ಯೋಗಿಗಳು ಮಾತು ಕೇಳ್ತಾ ಇಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.