ಯಾರೆ ನೀನು ಚೆಲುವೆ ಸಿನಿಮಾದ ನಟಿ ಸಂಗೀತ ಗಂಡ ಮಕ್ಕಳು ಯಾರು ಗೊತ್ತಾ?.. ಕೊನೆಗೂ ಸಿಕ್ಕಿರೋ ಮಿಂಚಿ ಮರೆಯಾದ ಯಾರೇ ನೀ ಚೆಲುವೆ ಸಂಗೀತ ಒಂದು ಕಾಲದ ಟಾಪ್ ನಟಿ ಈಗ ಹೇಗಿದ್ದಾರೆ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೋಡೋಣ. ಕೆಲವೊಮ್ಮೆ ಕೆಲ ನಟಿಯರು ನಮ್ಮ ಚಿತ್ರರಂಗದಲ್ಲಿ ಕೆಲ.

WhatsApp Group Join Now
Telegram Group Join Now

ಸಿನಿಮಾಗಳಲ್ಲಿ ನಟಿಸಿ ಸೈಲೆಂಟಾಗಿ ಹೊರ ಹೋದರು ಸಹ ಅವರು ಕ್ರಿಯೇಟ್ ಮಾಡಿರುವ ಇಂಪ್ಯಾಕ್ಟ್ ಕನ್ನಡಿಗರ ಮನದಲ್ಲಿ ಇಂದಿಗೂ ಹಾಗೆ ಉಳಿದಿದೆ ಅದು ಅವರ ನಟನೆಗೆ ಇದ್ದಂತಹ ಶಕ್ತಿ ನಮ್ಮ ಕನ್ನಡಿಗರು ಹೆಚ್ಚಾಗಿ ನೆಚ್ಚಿದ್ದು ಹೊರಗಿನಿಂದ ಬಂದ ನಟಿಯರನ್ನೇ ಆದರೆ ಒಮ್ಮೆವರನ್ನು ಮೆಚ್ಚಿದ ಮೇಲೆ ಅವರನ್ನು ಕನ್ನಡಿಗರಂತೆ ನೋಡಿದ್ದಾರೆ ನಾವು ಈಗ ಹೇಳಲು ಹೊರಟಿರುವ.

ನಾಯಕ ನಟಿಯ ಕುರಿತಂತೆ ಕೂಡ ಇದೇ ತರದಂತಹ ಪ್ರೋತ್ಸಾಹ ಕಾಣುತ್ತದೆ ಬಾಲ್ಯ ನಟಿಯಾಗಿ ಕನ್ನಡದಲ್ಲಿ ಒಂದು ಸಿನಿಮಾ ಹಾಗೂ ನಾಯಕ ನಟಿಯಾಗಿ ಕನ್ನಡದಲ್ಲಿ ಎರಡು ಸಿನಿಮಾಗಳನ್ನು ಮಾಡಿದರಷ್ಟೇ ಆದರೆ ಅವರು ಮಾಡಿದಂತಹ ಇಂಪ್ಯಾಕ್ಟ್ ಅವರನ್ನು ಕನ್ನಡಿಗರು ಮರಿಯದೆ ಇರುವ ಹಾಗೆ ನೋಡಿಕೊಂಡಿದೆ ನಾವು ಇಂದಿನ ವಿಚಾರದಲ್ಲಿ ಮಾತನಾಡುತ್ತಾ ಇರುವುದು ನಟಿ.

ಸಂಗೀತ ಇಂದಿನ ದಿನಗಳಲ್ಲಿ ಕೆಲವರಿಗೆ ನಟಿ ಸಂಗೀತ ಎಂದಾಗ ಯಾರಿರಬಹುದು ಎಂದು ಊಹಿಸಲು ಕಷ್ಟವಾಗಬಹುದು ಸಂಗೀತ ಕೇರಳದಲ್ಲಿ 1978ರಲ್ಲಿ ಜನಿಸಿದ್ದಾರೆ ಹುಟ್ಟಿದಾಗಿನಿಂದಲೂ ಸಹ ಸೈಲೆಂಟ್ ಸ್ವಭಾವದವರೇ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಂತಹ ರೀತಿ ಅವರ ಲೈಫ್ ನಲ್ಲೂ ತುಂಬಾ ಸೈಲೆಂಟ್ ಮನೋಭಾವ ಉಳ್ಳವರು.

ಮೊದಲಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ನಟನಾಗಿ ನಟಿಸಿದ ಸೂಪರ್ ಹಿಟ್ ಚಿತ್ರ ಶಾಂತಿ ಕ್ರಾಂತಿಯಲ್ಲಿ ಬಾಲ್ಯ ನಟಿಯಾಗಿ ಕಾಣಿಸುವ ಮೂಲಕ ಕನ್ನಡ ಸಿನಿಮಾಗೆ ಕಾಲಿಟ್ಟರು ಇದಾದ ನಂತರ ಎವರ್ಗ್ರೀನ್ ಸೂಪರ್ ಹಿಟ್ ಚಿತ್ರರಂಗವೆಂದು ಕನ್ನಡ ಚಿತ್ರರಂಗದಲ್ಲಿ ಕರೆಸಿಕೊಳ್ಳುವ ಕ್ರೇಜಿಸ್ಟಾರ್ ರವಿಚಂದ್ರನ್ ಯಾರೆ ನೀನು ಚೆಲುವೆ ಚಿತ್ರದಿಂದ ಕನ್ನಡದಲ್ಲಿ ನಾಯಕಿಯಾಗಿ.

ಪಾದಾರ್ಪಣೆ ಮಾಡಿದ್ದರು ಚಿತ್ರದ ಮ್ಯೂಸಿಕ್ ಹಾಗೂ ಸಂಗೀತ ರವರ ಆವಭಾವವನ್ನ ಹಾಗೂ ಅವರ ಸಿಂಪಲ್ ಸೈಲೆಂಟ್ ಆಟಿಟ್ಯೂಡ್ ಕನ್ನಡ ಪ್ರೇಕ್ಷಕರಿಗೆ ಬಹಳಷ್ಟು ಇಷ್ಟವಾಯಿತು ಜನರು ರವಿಚಂದ್ರನ್ ನೋಡಲು ಎಷ್ಟು ಬಾರಿ ಚಿತ್ರಮಂದಿರಗಳಲ್ಲಿ ಚಿತ್ರವನ್ನು ನೋಡುತ್ತಿದ್ದರು ಅಷ್ಟೇ ಸಂಗೀತಾ ರವರನ್ನು ಕೂಡ ನೋಡಲು ಟಿಕೆಟ್ ತೆಗೆದುಕೊಂಡು ದೊಡ್ಡ ಪರದೆಯ ಮೇಲೆ.

ಅವರನ್ನು ನೋಡಲು ಮುಗಿ ಬೀಳುತ್ತಿದ್ದರು ಆ ಕಾಲಕ್ಕೆ ಕೇವಲ ಒಂದು ಚಿತ್ರಕ್ಕೆ ತಮ್ಮ ಸಿಂಪಲ್ ನಟನೆಯಿಂದ ಕನ್ನಡಿಗರ ಕ್ರಷ್ ಆಗಿದ್ದರು ಸಂಗೀತ ಆಗಿನ ಹುಡುಗರೆಲ್ಲ ಲವ್ ಮಾಡಿದರೆ ಇಂತಹ ಹುಡುಗಿಯನ್ನೇ ಮಾಡಬೇಕೆಂದು ಯಾರೆ ನೀನು ಚೆಲುವೆ ಚಿತ್ರದಲ್ಲಿ ನಟಿಸಿದ್ದ ಸಂಗೀತ ರವರ ಪಾತ್ರವನ್ನು ನೋಡಿ ಹೇಳುವಷ್ಟು ಪ್ರತಿಷ್ಠಿ ಪಡೆದಿದ್ದರು.

ನಂತರದ ದಿನಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ ಸೂಪರ್ಹಿಟ್ ಚಿತ್ರ ಯಾರೆ ನೀ ಅಭಿಮಾನಿ ಚಿತ್ರ ಕೂಡ ಸಂಗೀತ ರವರಿಗೆ ತುಂಬಾ ಹೆಸರನ್ನ ತಂದು ಕೊಟ್ಟಿತ್ತು ಈ ಚಿತ್ರದಲ್ಲಿ ಶಿವಣ್ಣ ಅವರ ಜೊತೆಗೆ ರಮ್ಯಾ ಕೃಷ್ಣ ಹಾಗೂ ಸಂಗೀತ ರವರು ನಾಯಕಿಯಾಗಿ ನಟಿಸಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ