ಯಾವುದೇ ಕಚೇರಿಗೆ ಹೋಗದೆ ಕೇವಲ ಎರಡು ನಿಮಿಷಗಳಲ್ಲಿ ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ ಪಡೆಯಿರಿ…ಇವತ್ತು ನಾನು ನಿಮಗೆ ಜಾತಿ ಆದಾಯ ಪ್ರಮಾಣ ಪತ್ರವನ್ನು ಹೇಗೆ ರಿನಿವಲ್ ಮಾಡಿಕೊಳ್ಳಬಹುದು ಎಂದು ಹೇಳಿಕೊಡುತ್ತಿದ್ದೇನೆ ಮೊದಲನೆಯದಾಗಿ ನಿಮ್ಮ ಬ್ರೌಸರ್ ಗೆ ಬನ್ನಿ ಅದರಲ್ಲಿ ನಾಡಕಚೇರಿ ಎಂದು ಟೈಪ್ ಮಾಡಿ ನಾಡಕಚೇರಿ.

WhatsApp Group Join Now
Telegram Group Join Now

ಎಂದು ಟೈಪ್ ಮಾಡಿದ ಮೇಲೆ ಮೊದಲನೇ ಲಿಂಕ್ ಬರುತ್ತದೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದರಲ್ಲಿ ಆನ್ಲೈನ್ ಅಪ್ಲಿಕೇಶನ್ ಎಂದು ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಅಪ್ಲೈ ಆನ್ಲೈನ್ ಎಂದು ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಈ ರೀತಿಯಾದ ಪೇಜ್ ಓಪನ್ ಆಗುತ್ತದೆ ಇಲ್ಲಿ ನಿಮ್ಮ ಮೊಬೈಲ್ ನಂಬರ್ ಕೇಳುತ್ತದೆ ನಿಮ್ಮಲ್ಲಿರುವ ಮೊಬೈಲ್ ನಂಬರ್ ಅನ್ನು.

ಹಾಕಿ ಗೆಟ್ ಓಟಿಪಿ ಎಂದು ಕ್ಲಿಕ್ ಮಾಡಿ ಗೆಟ್ ಓಟಿಪಿ ಎಂದು ಕ್ಲಿಕ್ ಮಾಡಿದ ಮೇಲೆ ನಿಮ್ಮ ಮೊಬೈಲ್ಗೆ ಆರು ನಂಬರ್ ನ ಮೆಸೇಜ್ ಬರುತ್ತದೆ ಆ ಒಟಿಪಿಯನ್ನು ಹಾಕಿ ಹಾಕಿ ಲಾಗಿನ್ ಎಂದು ಕ್ಲಿಕ್ ಮಾಡಿದರೆ ಈ ರೀತಿಯಾದ ಪೇಜ್ ಓಪನ್ ಆಗುತ್ತದೆ ಈ ಪೇಜ್ ನಲ್ಲಿ ನಿಮಗೆ ನ್ಯೂ ರಿಕ್ವೆಸ್ಟ್ ಎಂದು ಬರುತ್ತದೆ ನ್ಯೂ ರಿಕ್ವೆಸ್ಟ್ ಅಲ್ಲಿ ಅಗ್ರಿ ಸರ್ವಿಸಸ್ ಅಂದರೆ ಕೃಷಿಗೆ ಸಂಬಂಧಪಟ್ಟ ಇರುವಂತ.

ಸರ್ಟಿಫಿಕೇಟ್ಸ್ ಗಳು ಕ್ಯಾಸ್ಟ್ ಸರ್ಟಿಫಿಕೇಟ್ ಅಂದರೆ ಜಾತಿ ಪ್ರಮಾಣ ಪತ್ರ ಅದಾದಮೇಲೆ ಇನ್ಕಮ್ ಸರ್ಟಿಫಿಕೇಟ್ ಆದಾಯ ಪ್ರಮಾಣ ಪತ್ರ ರೆಸಿಡೆನ್ಸ್ ಅಂದರೆ ನಾವು ವಾಸವಾಗಿರುವ ಪ್ರಮಾಣ ಪತ್ರ ಓಬಿಸಿ ಸರ್ಟಿಫಿಕೇಟ್ ಈ ರೀತಿಯ ತುಂಬಾ ಸರ್ವಿಸಸ್ ಇದರಲ್ಲಿ ಇದ್ದಾವೆ ನಿಮಗೆ ಮುಂದಿನ ವಿಡಿಯೋದಲ್ಲಿ ಒಂದೊಂದಾಗಿ ಯಾವ ಸರ್ಟಿಫಿಕೇಟ್ ಅನ್ನು ಹೇಗೆ.

ಪಡೆದುಕೊಳ್ಳಬಹುದು ಎಂದು ತಿಳಿಸಿಕೊಡುತ್ತೇನೆ ಈಗ ನಾನು ತೋರಿಸಿ ಕೊಡುತ್ತಿರುವುದು ನಿಮಗೆ ಕ್ಯಾಸ್ಟ್ ಸರ್ಟಿಫಿಕೇಟ್ ಅಂದರೆ ಜಾತಿ ಪ್ರಮಾಣ ಪತ್ರವನ್ನು ಹೇಗೆ ರಿನಿವಲ್ ನಾವು ತೆಗೆದುಕೊಳ್ಳಬಹುದು ಎಂದು ಹೇಳುತ್ತಿದ್ದೇನೆ ಇಲ್ಲಿ ಕ್ಯಾಸ್ಟ್ ಸರ್ಟಿಫಿಕೇಟ್ ಎಂದು ಇದೆ ಅದರ ಮೇಲೆ ಕ್ಲಿಕ್ ಮಾಡಿ ಇಲ್ಲಿ ಈ ರೀತಿಯಾದ ಪೇಜ್ ಓಪನ್ ಆಗುತ್ತದೆ ರೇಷನ್ ಕಾರ್ಡ್ ನಂಬರ್.

ಆಧಾರ್ ಕಾರ್ಡ್ ನಂಬರ್ ಕೇಳುತ್ತದೆ ನಿಮ್ಮಲ್ಲಿ ಯಾವುದಿದೆ ಅದನ್ನು ನೋಡಿ ಹಾಕಿ ಈಗ ನನ್ನ ಬಳಿ ರೇಷನ್ ಕಾರ್ಡ್ ನಂಬರ್ ಇದೆ ಈಗ ಯಾರಿಗೆ ಜಾತಿ ಆದಾಯ ಪ್ರಮಾಣ ಪತ್ರ ಬೇಕು ಅವರ ಹೆಸರಿರುವ ನಂಬರನ್ನು ಹಾಕಿ ಹಾಕಿದ ನಂತರ ಗೋ ಎಂದು ಕ್ಲಿಕ್ ಮಾಡಿ ಗೋ ಎಂದು ಕ್ಲಿಕ್ ಮಾಡಿದ ಮೇಲೆ ಇಲ್ಲಿ ನಿಮ್ಮ ಜಿಲ್ಲೆ ಕೇಳುತ್ತದೆ ಯಾವ ಜಿಲ್ಲೆ ಎಂದು ಜಿಲ್ಲೆಯನ್ನು ಆಯ್ಕೆ ಮಾಡಿ.

ನಂತರ ತಾಲೂಕು ಕೇಳುತ್ತದೆ ಅದನ್ನು ಆಯ್ಕೆ ಮಾಡಿ ಒಬ್ಳಿ ಕೇಳುತ್ತದೆ ಅದನ್ನು ಕೂಡ ಆಯ್ಕೆ ಮಾಡಿಕೊಳ್ಳಿ ನಿಮ್ಮ ಗ್ರಾಮ್ ಪಂಚಾಯಿತಿ ಅಥವಾ ಊರು ಯಾವುದು ಎಂದು ಬರುತ್ತದೆ ಅದನ್ನು ಕೂಡ ಆಯ್ಕೆ ಮಾಡಿಕೊಳ್ಳಿ ಇಲ್ಲಿ ನಿಮಗೆ ಸಂಬಂಧಪಟ್ಟರುವಂತಹ ಕ್ಯಾಟಗರಿ ನಿಮ್ಮ ಜಾತಿ ಯಾವ ಕ್ಯಾಟಗರಿಯಲ್ಲಿ ಬರುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ ನಾನು.

ಈಗ ಅಪ್ಲೈ ಮಾಡುತ್ತಿರುವುದು ಜಾತಿ ಪ್ರಮಾಣ ಪತ್ರ ಯಾರಿದೆಂದರೆ ಎಸ್ಸಿ ಎಸ್ಟಿ ಅವರು ಅಂದರೆ ಪರಿಶಿಷ್ಟ ಜಾತಿ ಇದರ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಅಪ್ಲಿಕೇಶನ್ ಇದೆ ಅದರ ಮೇಲೆ ಕ್ಲಿಕ್ ಮಾಡಿ ಇದರಲ್ಲಿ ಎರಡು ಹೆಸರು ಇದ್ದಾವೆ ನೋಡಿ ತೋಟಪ್ಪ ಮತ್ತು ಶಕುಂತಲಾ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god