ಪಾರ್ಟ್ ಟೈಮ್ ಜಾಬ್ಸ್ ……. 4000 ಗೆ ನೀವು ಈ ಬಿಸಿನೆಸ್ ಅನ್ನು ಮಾಡಿದರೆ ನಿಮಗೆ 10 ರಿಂದ 20 % ನಷ್ಟು ಉಳಿಯುತ್ತದೆ ನಾನು ಕಾಲೇಜ್ ವಿದ್ಯಾರ್ಥಿ ನಾನು ಪಾರ್ಟ್ ಟೈಮ್ ಆಗಿ ಯಾವುದಕ್ಕೆ ಕೆಲಸವನ್ನು ಮಾಡಬಹುದಾ ಎಂದರೆ ಇದನ್ನು ಮಾಡಿ ಇದಿಷ್ಟು ಕ್ಯಾಟ್ ಲಾಕ್ ಅನ್ನು ಇಟ್ಟುಕೊಂಡು ಎಷ್ಟೋ ಜನ ತಿಂಗಳಿಗೆ 25 ರಿಂದ 30 ಸಾವಿರದಷ್ಟು ಸಂಪಾದನೆ ಮಾಡುತ್ತಿದ್ದಾರೆ.
ಒಂದು ಪೀಸ್ ಆಗಿ ನೀವು ಬಂಡಲ್ ಅನ್ನು ತಗೊಂಡರೆ ಅದರಲ್ಲಿ 100 ಇರುತ್ತದೆ.ವಾಲ್ ಸ್ಟಿಕ್ಕರ್ ಹೋಂ ಪೇಪರ್ ವಾಲ್ ಫ್ಯಾನ್ಸ್ ಎಂದು ಅನ್ನುತ್ತಾರೆ ಈ ರೀತಿಯ ಸ್ಟಿಕರ್ ಬರುತ್ತದೆ ಇದನ್ನ ನಾವು ಏನು ಮಾಡುತ್ತಿದ್ದೇವೆ ಎಂದರೆ ಈಗ ನಾವು ಸೌತ್ ಇಂಡಿಯಾದಲ್ಲಿ ನಿಮ್ಮ ನಮ್ಮ ಬಿಸಿನೆಸ್ ಅನ್ನು ಎಕ್ಸ್ಪ್ಲೋರ್ ಮಾಡುತ್ತಿದ್ದೇವೆ ಆ ಕಾರಣಕ್ಕಾಗಿ ನಾವು ಈ ವಿಡಿಯೋವನ್ನು ಹಾಕುತ್ತಿದ್ದೇವೆ.
ಈ ವಿಡಿಯೋದಲ್ಲಿ ನೀವು ನೋಡಿದರೆ ನಿಮಗೆ ವ್ಯವಹಾರದ ಬಗ್ಗೆ ಪೂರ್ತಿಯಾಗಿ ವಿಶ್ಲೇಷಿಸುತ್ತೇನೆ ಈ ಸ್ಟಿಕರ್ಸ್ ನಲ್ಲಿ ಡಿಸೈನ್ ಯಾವ ರೀತಿಯಾಗಿ ಬರುತ್ತದೆ ಇದನ್ನು ಯಾವ ರೀತಿಯಾಗಿ ನಾವು ವ್ಯವಹಾರ ಮಾಡಬೇಕು ಪ್ರಾಫಿಟ್ ಏನು ಬರುತ್ತದೆ ಮಾರ್ಜಿನ್ ಏನಾಗಿರುತ್ತದೆ ಮಾರ್ಜಿನ್ ಎಷ್ಟು ಉಳಿಯುತ್ತದೆ ಈ ವ್ಯವಹಾರ ಯಾರು ಮಾಡಬಹುದು ಏನೇನು ಗೊತ್ತಿರಬೇಕು.
ಎಂಬುದರ 90% ರಷ್ಟು ಐಡಿಯಾವನ್ನು ನಿಮಗೆ ಕೊಟ್ಟಿ ಬಿಡುತ್ತೇನೆ. ನಾವು ಒಂದು ಯಾವುದೇ ಕೆಲಸವನ್ನು ಮಾಡುತ್ತಿಲ್ಲ ನಾವು ಕಾಲೇಜ್ ವಿದ್ಯಾರ್ಥಿ ಪಾರ್ಟ್ ಟೈಮ್ ಆಗಿ ಕೆಲಸವನ್ನು ಮಾಡಬೇಕು ಇದನ್ನು ಮಾಡಬಹುದಾ ಕೇವಲ ಡಿಜಿಟಲ್ ಇಟ್ಟುಕೊಂಡು ಎಷ್ಟೋ ಜನ ತಿಂಗಳಿಗೆ 25 ಸಾವಿರದಿಂದ 30,000 ದವರೆಗೆ ಸಂಪಾದನೆ ಮಾಡುತ್ತಿದ್ದಾರೆ 100%.
ನಿಮಗೆ ನಂಬಿಕೆ ಇದ್ದರೆ ನೀವು ಕಸ್ಟಮರ್ ಬಳಿ ಚೆನ್ನಾಗಿ ಮಾತನಾಡಿ ಮಾರ್ಕೆಟಿಂಗ್ ಮಾಡಿದರೆ 100% ನಿಮಗೆ ಇದು ವರ್ಕೌಟ್ ಆಗುತ್ತದೆ ಇದು ಪೇಂಟಿಂಗ್ ಗಿಂತ ದುಡ್ಡು ಕಡಿಮೆನಾ ಅಥವಾ ವಾಲ್ ಡ್ಯಾಮೇಜ್ ಆಗುತ್ತದ ಇದರ ಸೈಜ್ ಎಷ್ಟು ಬರುತ್ತದೆ ಇದು ಯಾವ ಡಿಸೈನ್ ನಲ್ಲಿ ಬರುತ್ತದೆ ವುಡನ್ ಡಿಸೈನ್ ಬರುತ್ತದೆ ಈ ರೀತಿಯ ಪ್ರೀಮಿಯಂ ಡಿಸೈನ್ ಬರುತ್ತದೆ.
ಎಷ್ಟು ಕ್ಯಾಟಗರಿ ಇದೆ ತುಂಬಾ ಅನುಮಾನಗಳು ನಿಮ್ಮಲ್ಲಿ ಇರುತ್ತದೆ 100% ನೀವು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿದರೆ ನಿಮಗೆ ಎಲ್ಲಾ ಗೊತ್ತಾಗುತ್ತದೆ ದಯವಿಟ್ಟು ವಿಡಿಯೋವನ್ನು ಪೂರ್ತಿಯಾಗಿ ನೋಡಿ ವಾಲ್ಪೇಡ್ಸ್ ಬಗ್ಗೆ ನಿಮಗೆ ಒಂದೊಂದಾಗಿ ಹೇಳುತ್ತೇನೆ ಇದು ಗೋಡೆಗೆ ಹಾಕಿದಾಗ ಚೆನ್ನಾಗಿ ಇರುತ್ತದ ಅನ್ನುವವರು ಇದನ್ನು ನೋಡಿ ಸ್ಟುಲ್ ಐದರಿಂದ ಆರು.
ಕೆಜಿ ಬರುತ್ತದೆ ಇದನ್ನು ಎತ್ತಿದರ ನಿಮಗೆ ಗೊತ್ತಾಗುತ್ತದೆ ನೀವೇ ನೋಡಬಹುದು.ಇದರ ಮೇಲೆ ಕಾಫಿ ಚೆಲ್ಲಿದರು ಏನು ಆಗುವುದಿಲ್ಲ ನೋಡಿ ಕಾಫಿ ಚೆಲ್ಲಿದರು ಅದನ್ನು ಒಂದು ಬಟ್ಟೆ ಇಟ್ಟು ಒರೆಸಿದರೆ ಸಾಕು ಅದು ಯಾವುದೇ ಕರೆಯನ್ನು ಅಲ್ಲ ಅದರ ಮೇಲೆ ಕಾಫಿ ಚೆಲ್ಲಿತು ಎನ್ನುವುದೇ ನಮಗೆ ತಿಳಿಯುವುದಿಲ್ಲ.
ಆ ರೀತಿಯಾಗಿ ಸ್ವಚ್ಛವಾಗುತ್ತದೆ,ಕಾಫಿ ಟೀ ಆಯಿಲ್ ಏನೇ ಚೆಲ್ಲಿದರು ಅಥವಾ ಗೋಡೆಯ ಮೇಲೆ ಏನಾದರೂ ಆಯಿತು ಎಂದರು ಅದು ಏನು ಆಗುವುದಿಲ್ಲ ಆ ಶೀಟ್ ಹಾಗೆಯೇ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ