ಯೋಚನೆ ಮಾಡಿ ಮಾತಾಡಿ ನನಗೂ ಮಾತಾಡೋಕೆ ಬರುತ್ತೆ ನಟ ಶಿವಣ್ಣ ಗರಂ…ಈ ರಾಜಕೀಯವೇ ಹಾಗೆ ಇಲ್ಲಿ ಕೋಪ ಸಿಟ್ಟು ಅಸೂಯೆ ದ್ವೇಷ ಎಲ್ಲವೂ ಕೂಡ ಇರುತ್ತದೆ ಈ ಕಾರಣಕ್ಕಾಗಿಯೇ ಯಾವಾಗಲೂ ಕಲಾವಿದರ ವಿಚಾರದಲ್ಲಿ ಒಂದಷ್ಟು ಮಂದಿ ಹೇಳುತ್ತಿರುತ್ತಾರೆ ಕಲಾವಿದರು ರಾಜಕೀಯಕ್ಕೆ ಬರಬಾರದು ಅಥವಾ ರಾಜಕೀಯ ಪಕ್ಷಗಳ ಜೊತೆಗೆ ತಮ್ಮನ್ನ ತಾವು.
ಗುರುತಿಸಿಕೊಳ್ಳಬಾರದು ಎಂದು ಹೇಳಿ ಏಕೆಂದರೆ ಕಲಾವಿದರು ಜಾತಿ ಧರ್ಮ ಎಲ್ಲವನ್ನು ಮೀರಿ ಪ್ರೀತಿಯನ್ನ ಸಂಪಾದನೆ ಮಾಡಿರುತ್ತಾರೆ ಅಭಿಮಾನಿಗಳನ್ನು ಸಂಪಾದನೆ ಮಾಡಿರುತ್ತಾರೆ ಈ ಕಲಾವಿದರು ಯಾವುದೋ ಒಂದು ಪಕ್ಷದ ಪರವಾಗಿ ಗುರುತಿಸಿಕೊಂಡಾಗ ಇನ್ನೊಂದು ಪಕ್ಷದಲ್ಲಿ ಇರುವ ರಾಜಕೀಯರು ಕಲಾವಿದರನ್ನು ದ್ವೇಷಿಸುವ ಹಾಗೆ ಆಗಬಹುದು ಅಭಿಮಾನಿಗಳ.
ಪ್ರೀತಿಯನ್ನ ಕಲಾವಿದರು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಹೀಗಾಗಿ ಇಂದಿನಿಂದಲೂ ಒಂದು ಮಾತು ಚಾಲ್ತಿಯಲ್ಲಿ ಇದೆ ಕಲಾವಿದರು ರಾಜಕೀಯಕ್ಕೆ ಬರಬಾರದು ಎಂದು ಹೇಳಿ ಏಕೆಂದರೆ ಅವರ ನಟನೆಯನ್ನು ನೋಡಿ ಅವರ ಸಿನಿಮಾವನ್ನು ನೋಡಿ ಜನ ಪ್ರೀತಿಯನ್ನು ಕೊಟ್ಟಿರುತ್ತಾರೆ ಅಭಿಮಾನ ಕೊಟ್ಟಿರುತ್ತಾರೆ ಗೌರವಿಸುತ್ತಿರುತ್ತಾರೆ ಆದರೆ ಜನರ ಪ್ರೀತಿ ಗೌರವವನ್ನು.
ಯಾವುದೇ ಕಾರಣಕ್ಕೂ ದುರುಪಯೋಗ ಪಡೆಸಿಕೊಳ್ಳಬಾರದು ಎಂದು ಹೇಳಿ ಈ ಕಾರಣಕ್ಕಾಗಿ ಹಿಂದೆ ಡಾಕ್ಟರ್ ರಾಜ್ ಕುಮಾರ್ ಆಗಿರಬಹುದು ವಿಷ್ಣುವರ್ಧನ್ ರವರಾಗಿರಬಹುದು ತುಂಬಾ ಜನರಿಗೆ ಗೊತ್ತಿಲ್ಲ ಡಾಕ್ಟರ್ ರಾಜ್ ಕುಮಾರ್ ಅವರಿಗೆ ರಾಜಕೀಯ ಪಕ್ಷಕ್ಕೆ ಆಹ್ವಾನ ಬಂದಿತ್ತು ಎನ್ನುವ ವಿಚಾರ ನಿಮ್ಮೆಲ್ಲರಿಗೂ ಗೊತ್ತು ಆದರೆ ವಿಷ್ಣುವರ್ಧನ ವರೆಗೂ ಕೂಡ ಪದೇ ಪದೇ ಒತ್ತಾಯ.
ಕೇಳಿ ಬಂದಿತ್ತು ಆದರೆ ಅವರು ಕೂಡ ದೂರದಲ್ಲಿ ನಮಸ್ಕಾರ ಮಾಡಿ ರಾಜಕೀಯದ ಸಹವಾಸವನ್ನು ಮಾಡಲಿಲ್ಲ ಪುನೀತ್ ರಾಜಕುಮಾರ್ ಅವರು ಕೂಡ ಅಷ್ಟೇ ಬೇಡ ರಾಜಕೀಯ ಎಂದು ಹೇಳಿ ಅವರೆಲ್ಲರೂ ದೂರ ಉಳಿದುಕೊಂಡರು ಆದರೆ ಇತ್ತೀಚಿಗೆ ಇಬ್ಬರ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಚರ್ಚೆಯಾಗುತ್ತಿದೆ ಒಂದು ಕಡೆಯಿಂದ ನಟ ಸುದೀಪ ಅವರ.
ವಿಚಾರದಲ್ಲಿ ಸುದೀಪ್ ಅವರು ಈಗಾಗಲೇ ಪ್ರಚಾರದಲ್ಲಿ ತಮ್ಮನ್ನ ತಾವು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ ಪರಾ ವಿರೋಧ ಎರಡು ರೀತಿಯಾದಂತಹ ಚರ್ಚೆ ಕೂಡ ನಡೆಯುತ್ತಿದೆ ಒಂದಷ್ಟು ಜನ ಸುದೀಪ್ ಅವರ ಪರವಾಗಿ ನಿಂತುಕೊಂಡಿದ್ದರೆ ಇನ್ನೊಂದಷ್ಟು ಜನ ಸುದೀಪ್ ಅವರು ಇಂತಹದೊಂದು ಕೆಲಸವನ್ನು ಮಾಡಬಾರದಿತ್ತು ಎಂದು.
ಹೇಳುತ್ತಿದ್ದಾರೆ ಇನ್ನೊಂದು ಶಿವಣ್ಣನವರ ವಿಚಾರದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ ಶಿವಣ್ಣ ಆರಂಭದಲ್ಲಿ ಕೇವಲ ಮಧು ಬಂಗಾರಪ್ಪ ರವರ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದರು ಕಾರಣ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಬಂಗಾರಪ್ಪನವರ ಮಗಳು ಗೀತಾ ಶಿವರಾಜಕುಮಾರ್ ಅವರ ತಮ್ಮ ಮಧು ಬಂಗಾರಪ್ಪ ಈ ಕಾರಣಕ್ಕಾಗಿ ಅವರ.
ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿ ಎಲ್ಲರೂ ಕೂಡ ಅಂದುಕೊಂಡಿದ್ದರು ಆದರೆ ಅದಾದ ಬಳಿಕ ಶಿವಣ್ಣ ಕೇವಲ ಮಧು ಬಂಗಾರಪ್ಪ ಅವರ ವಿಚಾರಕ್ಕೆ ಮಾತ್ರ ಸೀಮಿತವಾಗಲಿಲ್ಲ ಕಾಂಗ್ರೆಸ್ ನ ಬೇರೆ ಬೇರೆ ಅವರ ಪರವಾಗಿಯೂ ಕೂಡ ಪ್ರಚಾರ ಮಾಡುತ್ತಿದ್ದಾರೆ ಸಿದ್ದರಾಮಯ್ಯನವರ ಜೊತೆ ಕೂಡ ಪ್ರಚಾರ ಮಾಡುತ್ತಿದ್ದಾರೆ ಅದಾದ ಬಳಿಕ ಈಗ ಸಾಕಷ್ಟು ಆಕ್ಷೇಪ.
ವ್ಯಕ್ತವಾಗುತ್ತಿದೆ ಪ್ರಮುಖವಾಗಿ ಡಾಕ್ಟರ್ ರಾಜ್ ಕುಮಾರ್ ಅವರ ಕುಟುಂಬವನ್ನು ಪದೇಪದೇ ಇಲ್ಲಿ ಎಳೆದು ತರಲಾಗುತ್ತಿದೆ ಅಣ್ಣವರು ರಾಜಕೀಯಕ್ಕೆ ಬಂದಿರಲಿಲ್ಲ ಶಿವಣ್ಣ ಈ ರೀತಿಯಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೇಳಿ ಅದರಲ್ಲೂ ಕೂಡ ಸೋಮಣ್ಣ ಒಂದು ಹೆಜ್ಜೆ ಮುಂದೆ ಹೋಗಿ ತೀವ್ರವಾದಂತಹ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.