ಒಂದು ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸ ಬಹುದು. ಆದರೆ ಅದಕ್ಕೆ ತಕ್ಕಂತ ಶ್ರಮ ತಾಳ್ಮೆಯ ಅಗತ್ಯವಿದೆ ಆಗದು ಅಂತ ಕೈ ಕಟ್ಟಿ ಕುಳಿತುಕೊಂಡರೆ ಏನು ಆಗೋದಿಲ್ಲ. ನನ್ನ ಕೈಲಿ ಆಗುತ್ತೆ ಅಂತ ಮುನ್ನುಗಿದ್ರೆ ಏನು ಬೇಕಾದ್ರೂ ಮಾಡಬಹುದು. ಒಂದು ಅದರ ಜೊತೆಗೆ ಇನ್ನೊಂದು ಮಾತು ಅಂದ್ರೆ ಈ ಶಿಕ್ಷಣದ ಮಹತ್ವ ನಮಗೆ ಅವಮಾನ ಆಗ್ತಾ ಇದೆ ಇನ್ನೊಂದು ಮತ್ತೊಂದು ಆಗ್ತಿದೆ ಅಂದ್ರೆ ಅದಕ್ಕೆ ಸರಿಯಾದ ಮದ್ದು ಎಂದರೆ ಶಿಕ್ಷಣ ಎಜುಕೇಷನ್ ನಿಮ್ಮನ್ನ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತದೆ ಯಾಕೆ ಎರಡು ಮಾತನ್ನೇ ಹೇಳ್ತಿದೀನಿ ಅಂದ್ರೆ. ಇವತ್ತು ಅಂತದ್ದೇ ಒಂದು ಸ್ಫೂರ್ತಿದಾಯಕವಾದ ಸ್ಟೋರಿಯನ್ನ ನಿಮ್ಮ ಮುಂದೆ ಇಡ್ತಾ ಇದೀನಿ.
ಒಂದು ಈ ಮಹಿಳೆಗೆ ಸರಿಯಾಗಿ ಓದಿಲ್ಲ ದಡ್ಡಿ ಎಜುಕೇಟೆಡ್ ಇಲ್ಲ ಅಂತ ಗಂಡ ನಿರಂತರವಾಗಿ ಅವಮಾನ ಮಾಡುವಂತ ಕೆಲಸವನ್ನು ಮಾಡುತ್ತಿದ್ದರಂತೆ. ಕೊನೆಗೆ ಇದೇ ಕಾರಣಕ್ಕಾಗಿ ಭಿನ್ನಾಭಿಪ್ರಾಯ ಬಂದು ಗಂಡನಿಂದ ಈ ಮಹಿಳೆ ದೂರ ಆಗುವಂತ ಪರಿಸ್ಥಿತಿ ಎದುರಾಗುತ್ತೆ. ಆ ನಂತರ ಸಮಾಜದಲ್ಲೂ ಕೂಡ ನಾನಾ ರೀತಿಯ ಅವಮಾನವನ್ನು ಈ ಮಹಿಳೆ ಫೇಸ್ ಮಾಡ್ತಾರೆ. ನಾನು ಏನಾದರೂ ಕೆಲಸ ಮಾಡಬೇಕು ಅಂತ ಮುನ್ಸಿಪಲ್ ಕಾರ್ಪೊರೇಷನ್ ಗೆ ಅರ್ಜಿ ಹಾಕಿದಾಗ ಈ ಮಹಿಳೆ ಗೆ ಸಿಕ್ಕಿದ ಕೆಲಸ ಏನಪ್ಪ ಅಂದ್ರೆ ರಸ್ತೆ ಬದಿ ಕಸ ಗುಡಿಸುವ ಪೌರಕಾರ್ಮಿಕ ಕೆಲಸ ಸಿಗುತ್ತೆ.
ಆಗ ಈ ಮಹಿಳೆ ಅಂದುಕೊಳ್ತಾರೆ. ಇದೆಲ್ಲದ್ದಕ್ಕೂ ಕೂಡ ನಾನು ಮುಂದುವರಿಯಬೇಕು ಅಂತ ಈ ಮಹಿಳೆ ಓದೋದಕ್ಕೆ ಶುರು ಮಾಡುತ್ತಾರೆ. ಒಂದೊಂದೇ ಹಂತವನ್ನು ದಾಟಿ ಅಂತಿಮವಾಗಿ ಒಂದು ಪ್ರಮುಖವಾದಂಥ ಪರೀಕ್ಷೆಯನ್ನು ಬರೆದು ಕೊನೆಗೆ ಯಾವುದೋ ಒಂದು ಜಿಲ್ಲೆಯಲ್ಲಿ ಒಂದು ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಸ್ವೀಪರ್ ಆಗಿ ಕಸ ಗುಡಿಸುವ ಕೆಲಸವನ್ನು ಮಾಡುತ್ತಿದ್ದರು. ಅದೇ ಜಿಲ್ಲೆಗೆ ಇದೀಗ ಡೆಬಿಟ್ ಕಲೆಕ್ಟರ್ ಆಗಿ ನೇಮಕ ಆಗಿದ್ದಾರೆ.
ಪ್ರಮುಖ ಹುದ್ದೆಯನ್ನು ಅಲಂಕರಿಸಿದ್ದಾರೆ. ನನ್ನ ಪ್ರಕಾರ ಇದಕ್ಕಿಂತ ಸ್ಪೂರ್ತಿದಾಯಕವಾದ ಸ್ಟೋರ್ ಇನ್ನೊಂದಿಲ್ಲ. ಸಾಧಾರಣವಾಗಿ ಸೀರೀಸ್‌ನಲ್ಲಿ ಸಿನಿಮಾದಲ್ಲಿ ಇಂತಹ ಕತೆಯನ್ನ ನೋಡ್ತಿದ್ವಿ. ಆದರೆ ಇದೀಗ ನಿಜ ಜೀವನದಲ್ಲಿ ಅಂತಹದೊಂದು ನಡೆದುಹೋಗಿ ಬಿಟ್ಟಿದೆ. ಒಂದು ನಿಮ್ಮಲ್ಲಿ ಒಂದಷ್ಟು ಮಂದಿಗೆ ಸ್ಪೂರ್ತಿ ತುಂಬಬಹುದು ಎನ್ನುವ ಕಾರಣಕ್ಕಾಗಿ ಈ ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಒಂದು ಮಹಿಳೆ ಹೆಸರು ಆಶಾ ಕಂದಕ ಅಂತ ಮೂಲತಹ ರಾಜಸ್ಥಾನದ ಜೋಧಪುರ ಅವರು ತುಂಬಾ ಚಿಕ್ಕ ವಯಸ್ಸಿಗೆ ತಂದೆ ತಾಯಿಯವರು ಮದುವೆ ಮಾಡಿಕೊಟ್ಟಿದ್ದಾರೆ. ಯಾಕಂದ್ರೆ ಆವಾಗ್ಲೆಲ್ಲ ಹಾಗೆ ಆಗ್ತಿತ್ತು. ಹೆಣ್ಣು ಮಕ್ಕಳನ್ನ ಬೇಗ ಮದುವೆ ಮಾಡಿಕೊಟ್ಟರೆ ಜವಾಬ್ದಾರಿ ಮುಗಿಯಿತು ಎನ್ನುವ ಕಾರಣಕ್ಕಾಗಿ ಅದು ಇನ್ನೊಂದು ಕಾರಣಕ್ಕಾಗಿ ಮದುವೆ ಮಾಡಿಕೊಟ್ಟಿದ್ದು ಇವರನ್ನು ಕೂಡ ತುಂಬಾ ಚಿಕ್ಕ ವಯಸ್ಸಿಗೆ ಸಮಾಜದ ಬಗ್ಗೆ ಸರಿಯಾದ ರೀತಿಯಲ್ಲಿ ಅರಿವು ಮೂಡೋ ಮುನ್ನ ಹೆಚ್ಚು ಕಡಿಮೆ 16 ವರ್ಷ ಇದ್ದಾಗ ಬಾಲ್ಯ ವಿವಾಹ ಅಂದು ಕೂಡ ತಪ್ಪಾಗಲಿಕ್ಕಿಲ್ಲ.
16 ವರ್ಷಕ್ಕೆ ಈ ಮಹಿಳೆ ಮದುವೆ ಆಗ್ತಾರೆ. ಆರಂಭದಲ್ಲಿ ಗಂಡ ಹೆಂಡತಿ ನಡುವೆ ಯಾವುದೇ ಸಮಸ್ಯೆ ಇಲ್ಲ. ಎಲ್ಲವೂ ಕೂಡ ಚೆನ್ನಾಗಿತ್ತು. ಒಂದ ಷ್ಟು ವರ್ಷ ಉರುಳಿದ ಹಾಗೆ ಈ ಮಹಿಳೆಯ ಕೈಗೆ ಇಬ್ಬರು ಮಕ್ಕಳು ಕೂಡ ಬಂದು ಬಿಡುತ್ತಾರೆ. ಅದಾದ ಬಳಿಕ ಗಂಡ ಹೆಂಡತಿ ನಡುವೆ ನಿಧಾನಕ್ಕೆ ಭಿನ್ನಾಭಿಪ್ರಾಯ ಶುರುವಾಗತ್ತೆ. ಗಂಡ ಯಾವಾಗ್ಲೂ ಕೂಡ ಅವಮಾನ ಮಾಡಿದಂತೆ ನೀನು ಓದಿಲ್ಲ ನಿಮಗೆ ಸರಿಯಾದ ತಿಳಿದುಕೊಂಡ ಸಿಕ್ಕಿಲ್ಲ ನೀನು ನನ್ನ ಸ್ಟ್ಯಾಂಡ್ ಗೆ ಮ್ಯಾಚ್ ಆಗೋದಿಲ್ಲ, ನೀರಿನ ಹೊರಗಡೆ ನಾನು ಕರ್ಕೊಂಡು ಹೋಗೋದಿಕ್ಕೆ ಸಾಧ್ಯವಾಗೋದಿಲ್ಲ ಫ್ರೆಂಡ್ ನ ಮೀಟ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಅಥವಾ ಇನ್ಯಾವುದೋ ಪಾರ್ಟಿ ಕರಕೊಂಡು ಹೋಗೋದಿಲ್ಲ. ನೀನು ಅಲ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುವುದಿಲ್ಲ.
ನೀನು ದಡ್ಡಿ ದಡ್ಡಿ ದಡ್ಡಿ ಅಂತ ಗಂಡನಿಗೆ ಸ್ಥಾನ ಇದ್ದಂತೆ ಇದೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಗಂಡ ಹೆಂಡತಿ ನಡುವೆ ನಿರಂತರವಾಗಿ ಜಗಳ ಭಿನ್ನಾಭಿಪ್ರಾಯ ಎಲ್ಲವೂ ಕೂಡ ಆಗ್ತಾನೇ ಇತ್ತು. ಅದರ ಮಹಿಳೆ ಗಂಡನಿಂದ ದೂರ ಆಗುವಂತ ಪರಿಸ್ಥಿತಿ ಕಷ್ಟ ಎನ್ನುವ ರೀತಿಯಲ್ಲಿತ್ತು. ಯಾಕಂದ್ರೆ ಇಬ್ಬರು ಮಕ್ಕಳು ಕೈಯಲ್ಲಿದ್ರು. ಹೀಗಾಗಿ ಗಂಡನಿಂದ ದೂರ ಕ್ಕೆ ಆಗೋದೇ ಇಲ್ಲ ಎನ್ನುವಂತಹ ಪರಿಸ್ಥಿತಿ ಕೊನೆಗೆ ಬಹಳ ಒದ್ದಾಟ ಪ್ರತಿದಿನ ಅವಮಾನ ಇದನ್ನು ಫೇಸ್ ಮಾಡಿ ಮಾಡಿ ಮಾಡಿ ಆ ಮಹಿಳೆ ಗೆ ಸಾಕಾಗುತ್ತೆ ಮದುವೆಯಾಗಿದ್ದು 1997 ರಲ್ಲಿ .2001 ರಲ್ಲಿ ಗಂಡನಿಂದ ದೂರಾಗಿ ಬಿಡುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.