ರಸ್ತೆಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದ ನವಿಲು? ಕಾರಣ ಏನು ಅಂತ ನೋಡಿ ಬೆಚ್ಚಿಬಿದ್ದರು..ರಸ್ತೆಯ ಮೇಲೆ ಬಹಳ ದಿನಗಳಿಂದ ಒಂದು ಹೆಣ್ಣು ನವಿಲು ಏಕಾಂಗಿಯಾಗಿ ನಿಂತು ಅಳುತ್ತಾ ಇತ್ತು ಈ ನವಿಲು ಏಕೆ ಅಳುತ್ತಿದೆ ಎಂಬ ಕಾರಣ ತಿಳಿದು ಅಲ್ಲಿದ್ದ ಎಲ್ಲರೂ ಶಾಕ್ ಆಗಿದ್ದಾರೆ ನವಿಲು ಏಕೆ ಕಣ್ಣೀರು ಹಾಕುತ್ತಿದೆ ಈ ಘಟನೆ ನಡೆದಿದ್ದು ಎಲ್ಲಿ ಎಂಬ ಸಂಪೂರ್ಣ ಮಾಹಿತಿಯನ್ನು ಈ.

WhatsApp Group Join Now
Telegram Group Join Now

ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ.ಈ ಘಟನೆ ರಾಜಸ್ಥಾನ ರಾಜ್ಯದ ಕುಚೆರ ಎಂಬ ಹಳ್ಳಿಯಲ್ಲಿ ನಡೆದಿದೆ ಈ ಕುಚೆರ ಹಳ್ಳಿಯಲ್ಲಿ ರಾಮ್ ಸ್ವರೂಪ ಎಂಬ ವ್ಯಕ್ತಿ ವಾಸ ಮಾಡುತ್ತಿರುತ್ತಾನೆ ರಾಮ್ ಸ್ವರೂಪಕ್ಕೆ ಪಕ್ಷಿಗಳ ಮೇಲೆ ವಿಪರೀತ ಪ್ರೀತಿ ಹೀಗಾಗಿ ತನ್ನ ತೋಟದಲ್ಲಿ ಪಕ್ಷಿಗಳಿಗಾಗಿ ಎಂದೆ ಬಹಳ ಹಣ್ಣಿನ ಮರಗಳನ್ನು ರಾಮ್ ಸ್ವರೂಪ್ ಬೆಳೆಸಿದ್ದರು ಅಷ್ಟೇ ಅಲ್ಲ.

ತನ್ನ ತೋಟಕ್ಕೆ ಬರುತ್ತಿದ್ದ ಕೆಲ ಪಕ್ಷಿಗಳಿಗೆ ರಾಮ್ ಸ್ವರೂಪ ತಿನ್ನಲು ಆಹಾರ ಕೊಡುತ್ತಿದ್ದರು ಇದೇ ರೀತಿ ರಾಮ್ ಸ್ವರೂಪ್ ತೋಟಕ್ಕೆ ಮೂರು ಜೋಡಿ ನವಿಲು ಕೆಲ ತಿಂಗಳುಗಳ ಹಿಂದೆ ಬಂದಿದ್ದವು 3 ಹೆಣ್ಣು ನವಿಲುಗಳು 3 ಗಂಡು ನವಿಲುಗಳು ಒಟ್ಟಾಗಿ ಆರು ನವಿಲುಗಳು ಬಂದಿದ್ದಾವೆ ಜೋಡಿಗಳಾಗಿ ಬಂದಿದ್ದವು ತನ್ನ ತೋಟಕ್ಕೆ ಬರುತ್ತಿದ್ದ ಪಕ್ಷಿ ಪ್ರಾಣಿಗಳಿಗೆ ರಾಮ್ ಸ್ವರೂಪ್.

ಉಚಿತವಾಗಿ ಆಹಾರ ಕೊಡುತ್ತಿದ್ದರು ಕೆಲವು ತಿಂಗಳ ಹಿಂದೆ ಬಂದಿದ್ದ ನವಿಲುಗಳಿಗೂ ರಾಮಸ್ವರೂಪ ಊಟ ಕೊಟ್ಟಿದ್ದಾರೆ ಒಂದು ದಿನ ಊಟದ ರುಚಿ ನೋಡಿದ ನವಿಲುಗಳು ಪ್ರತಿದಿನ ಆಹಾರಕ್ಕಾಗಿ ರಾಮ್ ಸ್ವರೂಪ ತೋಟಕ್ಕೆ ಬರಲು ಶುರು ಮಾಡಿವೆ ರಾಮ್ ಸ್ವರೂಪ ಹೊರಗಡೆಯೇ ಕೂತು ಊಟ ಮಾಡುತ್ತಿದ್ದರು ಆಗ ನವಿಲುಗಳು ಕೂಡ ಬಂದು ನಿಂತು ರಾಮ್ ಸ್ವರೂಪ್.

ಕೊಡುತ್ತಿದ್ದ ಆಹಾರವನ್ನು ತಿನ್ನುತ್ತಿದ್ದವು,ನವಿಲುಗಳು ಮತ್ತು ರಾಮ್ ಸ್ವರೂಪ ಮಧ್ಯ ಒಂದು ಅವಿನ ಭಾವ ಸಂಬಂಧ ಬೆಳೆದಿದೆ ಇದೇ ರೀತಿ 4 ವರ್ಷಗಳ ತನಕ ನಡೆದಿದೆ ಒಂದು ದಿನ ಮೂರು ಜೋಡಿ ನವಿಲುಗಳಲ್ಲಿ ಒಂದು ಜೋಡಿಗೆ ಆರೋಗ್ಯ ಕೆಟ್ಟು ಹೋಗಿದೆ ಗಂಡು ನವಿಲಿಗೆ ಹುಷಾರಿಲ್ಲದ ಹಾಗೆ ಆಗಿದೆ ಗಂಡು ನವಿಲು ಊಟ ತಿನ್ನದೇ ನಿಲ್ಲಿಸಿ ಬಿಟ್ಟಿತು ದಿನಗಳು.

ಉರುಳುತ್ತಾ ಉರುಳುತ್ತಾ ಅನಾರೋಗ್ಯದ ಕಾರಣದಿಂದ ಗಂಡು ನವಿಲಿನ ಕಣ್ಣಿನ ದೃಷ್ಟಿ ಕಡಿಮೆಯಾಗಲು ಶುರುವಾಗಿದೆ ಇದೇ ಕಾರಣದಿಂದ ಈ ನವಿಲಿಗೆ ಊಟ ಮಾಡಲಾಗದಂತೆ ಆಗಿದೆ ಊಟ ಮಾಡದೆ ನವಿಲಿನ ಆರೋಗ್ಯ ತುಂಬಾ ಕ್ಷೀಣಿಸಿದೆ ಕೊನೆಗೆ ರಾಮ್ ಸ್ವರೂಪ್ ಪಕ್ಷಿ ವೈದ್ಯರನ್ನು ತಮ್ಮ ತೋಟಕ್ಕೆ ಕರೆದುಕೊಂಡು ಬಂದು ಈ ನವಿಲಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ನವಿಲಿಗೆ ಚಿಕಿತ್ಸೆ ನೀಡಿದ ವೈದ್ಯರು ಈ ರೀತಿಯಾಗಿ ಹೇಳಿದ್ದಾರೆ ಈ ನವಿಲಿನ ಆರೋಗ್ಯ ಸರಿ ಇಲ್ಲದಿದ್ದರೆ ಚಿಕಿತ್ಸೆ ನೀಡಬಹುದಿತ್ತು ಆದರೆ ಈ ನವಿಲಿಗೆ ಕಣ್ಣು ಕಾಣಿಸುತ್ತಿಲ್ಲ ಹೀಗಾಗಿ ನೀವೇ ಈ ನವಿಲಿಗೆ ಊಟ ತಿನ್ನಿಸಬೇಕು ನೀವು ತಿಳಿಸಿದರೆ ಮಾತ್ರ ಈ ನವಿಲು ಊಟ ತಿನ್ನುತ್ತೆ ನವಿಲಿಗೆ ಹುಡುಕಿ ತಿನ್ನಲು ಆಗಲ್ಲ ನೀವು ಆ ತಟ್ಟೆಯೊಳಗೆ ಹಾಕಿ ನವಿಲಿನ ಮುಂದೆ ತಂದಿಟ್ಟರು ಈ ನವಿಲು.

ಆಹಾರವನ್ನು ಕುಕ್ಕಿ ತಿನ್ನಲು ನವಿಲಿಗೆ ಕಣ್ಣು ಕಾಣಿಸದೆ ಇರುವುದರಿಂದ ಸಾಧ್ಯವಿಲ್ಲ ಹೀಗಾಗಿ ನೀವೇ ಒಂದು ಮಗುವಿಗೆ ಊಟ ಮಾಡಿಸುವಂತೆ ಈ ನವಿಲಿಗೆ ಊಟ ತಿನಿಸಬೇಕು ಎಂದು ವೈದ್ಯರು ಹೇಳಿದ್ದಾರೆ ಸರಿ ಎಂದು ಹೇಳಿದ ರಾಮ್ ಸ್ವರೂಪ ನವಿಲುಗಳ ಮೇಲೆ ಪ್ರೀತಿ ಇದ್ದ ಕಾರಣದಿಂದ ರಾಮ್ ಸ್ವರೂಪ್ ಕುದ್ದು ತಾವೇ ಆ ನವಿಲಿಗೆ ಪ್ರತಿದಿನ ಊಟ ತಿನಿಸುತ್ತಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ