ರಾಧೆಯ ಮರಣ ಏಕೆ ರಹಸ್ಯವಾಗಿದೆ ?..ಪ್ರತಿಯೊಬ್ಬರೂ ರಾಧೆಯ ವಿಷಯ ಮಾತನಾಡುವಾಗ ಆ ಜಾಗದಲ್ಲಿ ಕೃಷ್ಣನ ಮಾತು ಕೂಡ ಬಂದೆ ಬರುತ್ತದೆ ಏಕೆಂದರೆ ಅವರಿಬ್ಬರೂ ಅಷ್ಟು ಸಾಮರಸ್ಯದಿಂದ ಒಂದಾಗಿ ಇದ್ದ ಜೋಡಿ ಅವರ ಪ್ರೀತಿ ಇಂದಿಗೂ ಈ ಜಗತ್ತಿಗೆ ಒಂದು ಉದಾಹರಣೆ ಒಂದು ಹುಡುಗಿಯನ್ನು ಹೇಗೆ ಪ್ರೀತಿಸಬೇಕು ಯಾವ ರೀತಿ ಅವರನ್ನು ನಡೆಸಿಕೊಳ್ಳಬೇಕು ಮತ್ತು.
ಪ್ರೀತಿಯ ಉತ್ತುಂಗ ಏರಿದಾಗ ಹೇಗೆಲ್ಲಾ ಸಮಸ್ಯೆಗಳು ಬರುತ್ತವೆ ಅದರಿಂದ ಹೊರಗೆ ಬರಲು ಏನು ಮಾಡಬೇಕು ಹೀಗೆ ಪ್ರೀತಿಸುವ ಪ್ರತಿಯೊಬ್ಬರಿಗೂ ಶ್ರೀ ಕೃಷ್ಣ ಮತ್ತು ರಾಧಾ ಒಂದು ಬಹುದೊಡ್ಡ ಉದಾಹರಣೆಯಂತೆ ಹೇಳಬಹುದು ನಾರಾಯಣ ಅವರು ಕೃಷ್ಣನಾಗಿ ಹುಟ್ಟಿದ ಕಾರಣ ಪ್ರೀತಿಯ ಬಗೆ ಜನತೆಗೆ ತಿಳಿ ಹೇಳಲು ರಾಧಾ ಯಮುನಾ ನದಿ ತೀರದಲ್ಲಿರುವ ವೃಷಭಾನು ಮತ್ತು.
ಕೀರ್ತಿದಾ ಎಂಬ ಜೋಡಿಗೆ ಹುಟ್ಟಿದಂತಹ ಮಗಳು ಜನಿಸಿದ ಕ್ಷಣದಿಂದಲೇ ರಾಧಾಕೃಷ್ಣ ಅವರ ಪ್ರೀತಿ ಶುರುವಾಗುತ್ತದೆ ಆದರೆ ಎಂತಹ ಘಟನೆಗಳು ಮತ್ತು ಪರಿಸ್ಥಿತಿಗಳು ಬದಲಾಗುವುದರಿಂದ ರಾಧೆ ಕೃಷ್ಣನಿಂದ ದೂರಾಗುವ ಪರಿಸ್ಥಿತಿ ಬರುತ್ತದೆ ರಾಧ ಅವರು ಹುಟ್ಟಿದಾಗ ಕುರುಡಿಯಾಗಿರುತ್ತಾರೆ ಮತ್ತು ಶ್ರೀ ಕೃಷ್ಣನ ನೇರ ದೃಷ್ಟಿಯವರ ಮೇಲೆ ಯಾವಾಗ ಆಗುತ್ತದೆಯೋ ಅಂದು ಅವರು.
ಪ್ರಪಂಚವನ್ನು ನೋಡುತ್ತಾರೆ ಎಂಬುದು ಸ್ವರ್ಗದಲ್ಲೇ ಹೇಳಿ ಬಂದಿದ್ದರು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ ಕೃಷ್ಣ ನವರು ತನ್ನ ಮುದ್ದು ಮುಖದಿಂದ ಮತ್ತು ಕೊಳಲನ್ನು ನುಡಿಸುವ ಆ ವಾದ್ಯದಿಂದ ಆ ಸುತ್ತಮುತ್ತ ಇರುವ ಜನರನ್ನು ಮತ್ತು ಪ್ರಾಣಿ ಪಕ್ಷಿಗಳನ್ನು ಉಳಿಸಿಕೊಂಡಿದ್ದರು ರಾಧಾಕೃಷ್ಣ ಇಬ್ಬರೂ ತಮ್ಮ ಎಂಟನೇ ವಯಸ್ಸಿನಿಂದ ತಮ್ಮ ಪ್ರೀತಿಯನ್ನು ಅನುಭವಿಸಲು.
ಶುರು ಮಾಡಿಕೊಳ್ಳುತ್ತಾರೆ ಶ್ರೀ ಕೃಷ್ಣನ ಅವತಾರದಲ್ಲಿ ಅವರು ನುಡಿಸುತ್ತಿದ್ದ ಕೊಳಲು ತುಂಬಾ ವಿಶೇಷವಾದದ್ದು ಶ್ರೀ ಕೃಷ್ಣ ಯಾವ ಸಮಯದಲ್ಲಿ ಕೊಳಲನ್ನು ನುಡಿಸುತ್ತಿದ್ದರು ಆ ಸಮಯ ರಾಧ ಅಲ್ಲಿಗೆ ಬರುತ್ತಿದ್ದರು ಆ ವಾದ್ಯವನ್ನು ಅವರು ತುಂಬಾ ಸಮಯದವರೆಗೂ ಕೇಳುತ್ತಿದ್ದರು ಅದರಿಂದ ಅವರ ಪ್ರೀತಿ ಇನ್ನಷ್ಟು ಗಟ್ಟಿಯಾಗಲು ಶುರುವಾಯಿತು ಇವರಿಬ್ಬರೂ.
ಯಮುನಾ ನದಿಯ ದಡದಲ್ಲಿ ಅತಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು ಆದರೆ ಅವರ ಸಂತೋಷದ ಈ ಕ್ಷಣಗಳು ಕೆಲವು ವರ್ಷಗಳು ಮಾತ್ರ ಮೀಸಲಾಗಿ ಇಟ್ಟಿತು ಶ್ರೀ ಕೃಷ್ಣ ಮಧುರೆಯಲ್ಲಿ ಇರುವುದು ಅವರ ಮಾವನಾದ ಕಂಸನಿಗೆ ತಿಳಿಯುತ್ತದೆ ಹಾಗಾಗಿ ಯುದ್ಧಕ್ಕೆ ಆಹ್ವಾನಿಸುತ್ತಾನೆ ನಂತರ ತನ್ನ ತಾಯಿಯಾದ ಯಶೋಧ ಮತ್ತು ರಾಧೆಯನ್ನು ಬಿಟ್ಟು ಶ್ರೀ ಕೃಷ್ಣ ಅಲ್ಲಿಗೆ.
ತೆರಳುತ್ತಾನೆ ಹೀಗೆ ಶ್ರೀ ಕೃಷ್ಣನು ತೆರಳುವ ಮುನ್ನ ರಾಧಾ ಎರಡು ಮಾತುಗಳ ಹಾಣೆ ಮಾಡಿಸಿಕೊಳ್ಳುತ್ತಾರೆ ಮೊದಲನೆಯದು ತನ್ನ ಮನಸ್ಸಿನಲ್ಲಿ ಶ್ರೀ ಕೃಷ್ಣ ಎಂದಿಗೂ ಜೀವಂತವಾಗಿ ಇರಬೇಕು, ಮತ್ತು ತಾನು ಸಾಯುವ ಮುನ್ನ ಶ್ರೀ ಕೃಷ್ಣನ ದರ್ಶನ ಪಡೆಯಬೇಕು ಎಂದು ರಾಧಾ ಅವರು ಕೇಳಿಕೊಳ್ಳುತ್ತಾರೆ ಈ ಮಾತುಗಳನ್ನು ಕೊಟ್ಟ ನಂತರ ಅವರು ಅದರ ಕೊರಗಿನಲ್ಲಿ.
ಇರುತ್ತಾರೆ ಎಂಬುದು ಶ್ರೀ ಕೃಷ್ಣನಿಗೆ ಗೊತ್ತಿತ್ತು ರಾಧೆ ಯಾವಾಗಲೂ ಸಂತೋಷವಾಗಿಯೇ ಇರಬೇಕು ಎಂದು ಶ್ರೀ ಕೃಷ್ಣ ಅವರು ಒಂದು ವಾಗ್ದಾನವನ್ನು ಮಾಡಿಸಿಕೊಳ್ಳುತ್ತಾರೆ ರಾಧಾ ವರು ಯಾವುದೇ ಕಾರಣಕ್ಕೂ ತನ್ನ ಕಣ್ಣಿಂದ ಒಂದು ಹನಿ ನೀರನ್ನು ಕೃಷ್ಣನ ನೆನಪಿನಲ್ಲಿ ಹಾಕಬಾರದು ಎಂದು ವಚನವನ್ನು ಪಡೆದ ನಂತರವೇ ಶ್ರೀ ಕೃಷ್ಣ ಯುದ್ಧಕ್ಕೆ ಹೊರಡುತ್ತಾರೆ ನಂತರ ಯುದ್ಧಕ್ಕೆ.
ತಕ್ಷಣ ಅವರು ಹೋಗಿ ತನ್ನ ಮಾವನಾದ ಕಂಸನನ್ನು ಕೊಂದು ನಂತರ ದ್ವಾರಕಾ ಜನಗಳಿಗೋಸ್ಕರ ಅಲ್ಲಿ ಒಂದು ಸಂಸ್ಥಾನವನ್ನು ಸ್ಥಾಪಿಸಿ ಅವರ ತಂದೆ ತಾಯಿ ಅವರನ್ನು ಕಾರ ಗೃಹದಿಂದ ಬಿಡಿಸಿ, ದ್ವಾರಕಾದಲ್ಲಿಯೇ ಸತ್ಯಭಾಮ ಮತ್ತು ರುಕ್ಮಿಣಿ ಇಬ್ಬರನ್ನು ಮದುವೆಯಾಗುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ