ಲಕ್ಷ್ಮಿ ಕಳಸಕ್ಕೆ ನಕಲಿ ತಾಳಿ ಹಾಕಬಹುದಾ ಕಳಸದ ಪೂಜಾ ಮಾಹಿತಿಗಳು ತಪ್ಪದೇ ನೋಡಿ. ಲಕ್ಷ್ಮಿ ಬಹಳ ಕಟ್ಟುನಿಟ್ಟು ಶುದ್ಧತೆಯನ್ನು ಬಯಸುವ ಶ್ರೇಷ್ಠದೇವಿ ಈಕೆಯ ಪೂಜೆಯಲ್ಲಿ ಕೊಂಚ ಭಂಗ ಬಂದರು ಲಕ್ಷ್ಮಿ ಸಹಿಸುವುದಿಲ್ಲ. ಐಶ್ವರ್ಯ ಸ್ವರೂಪಿ ವರಮಹಾಲಕ್ಷ್ಮಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಬೇಕಾದರೆ ಅಪ್ಪಿತಪ್ಪಿಯು ನಕಲಿ ತಾಳಿಯನ್ನ ಬಳಸಬೇಡಿ ಇದು ದರಿದ್ರ.

WhatsApp Group Join Now
Telegram Group Join Now

ಅಶುಭದ ಸಂಕೇತ ಕಡ್ಡಾಯವಾಗಿ ಚಿನ್ನದ ತಾಳಿಯಿಂದಲೇ ಲಕ್ಷ್ಮಿಯನ ಅಲಂಕರಿಸಬೇಕು ಅಥವಾ ಅರಿಶಿಣದ ಕೊಂಬನ್ನು ಸಹ ಕಟ್ಟಬಹುದು ಅರಿಶಿಣದ ಕೊಂಬು ಗೆಜ್ಜೆ ವಸ್ತ್ರ ತಪ್ಪಿಸಬೇಡಿ ಲಕ್ಷ್ಮಿ ಕಳಶಕ್ಕೆ ಬಾಯಿಯ ಬಳಿ 9 ಸುತ್ತು ಅರಿಶಿಣ ದಾರವನ್ನು ತಯಾರಿಸಿಕೊಂಡು ಅದಕ್ಕೆ ಅರಿಶಿನದ ಕೊಂಬನ್ನು ಕಟ್ಟಿ ಅದಕ್ಕೆ ನೀವು ಅರಿಶಿಣ ಕುಂಕುಮವನ್ನು ಹಚ್ಚಿ ತಾಳಿಯನ್ನು ಅದಕ್ಕೆ ಹಾಕಬೇಕಾಗುತ್ತದೆ ನೀವು ಯಾವುದೇ ಕಾರಣಕ್ಕೂ ಗೆಜ್ಜೆ ವಸ್ತ್ರವನ್ನು ಮರೆಯುವಂತಿಲ್ಲ.

ಅದರಲ್ಲೂ ಲಕ್ಷ್ಮಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಲು ಕಳಶ ಬಹಳ ಮುಖ್ಯವಾದದ್ದು ಇದರಲ್ಲಿ ಲಕ್ಷ್ಮಿಗೆ ಪ್ರಿಯವಾದ ಎಲ್ಲ ವಸ್ತುಗಳನ್ನ ಇಡಲಾಗುತ್ತದೆ. ಕಳಶದಲ್ಲಿ ಇಡಲೇಬೇಕಾದ ಸಾಮಗ್ರಿಗಳಲ್ಲಿ ಒಂದು ವಸ್ತು ಇಲ್ಲವಾದರೂ ಪೂಜೆ ಅಪೂರ್ಣ ವೆನಿಸುತ್ತದೆ. ಕಳಸದ ಆಯ್ಕೆ ಹೇಗಿರಬೇಕು ಎಂದರೆ ಯಾವುದೇ ಕಾರಣಕ್ಕೂ ಸ್ಟೀಲ್ ಕಳಸದಲ್ಲಿ ಲಕ್ಷ್ಮಿ ಇಡುವಂತಿಲ್ಲ ಆದಷ್ಟು ತಾಮ್ರ ಹಿತ್ತಾಳೆ ಅಥವಾ ಕಂಚಿನ ಕಳಶವಾದರೆ ಉತ್ತಮ ಸಾಧ್ಯವಾದರೆ ಚಿನ್ನ ಅಥವಾ ಬೆಳ್ಳಿಯ ಕಲಶವನ್ನು ಸಹ ಇಡಬಹುದು.

ದೇವರಿಂದು ಬಳಸಿದ ಕಳಶವನ್ನು ಇತರೆ ಬೇರೆ ಕೆಲಸಗಳಿಗೆ ಬಳಸುವಂತಿಲ್ಲ ಕಳಸದ ಒಳಗೆ ಹಾಕಬೇಕಾದ ಸಾಮಗ್ರಿಗಳು ಈ ರೀತಿ ಇವೆ. ಕಳಸದ ಒಳಗೆ ತುಂಬಿಸಲು ಅಕ್ಕಿ ವೀಳ್ಯದೆಲೆ ಐದು ಅಥವಾ ಮಾವಿನ ಎಲೆ ಐದು ಅಡಿಕೆ ಐದು ಒಣ ಖರ್ಜೂರ ಐದು. ಒಣ ದ್ರಾಕ್ಷಿ ಐದು ನಾಣ್ಯಗಳು ಐದು ಅರಿಶಿಣ ಮತ್ತು ಕುಂಕುಮ ಸಣ್ಣ ಕಪ್ಪುಬಳೆ ಲಕ್ಷ್ಮಿ ಸಾಮಗ್ರಿಯಲ್ಲಿ ಇದು ಇರುತ್ತದೆ.

ಸ್ಪಂದನಾ ಸಾವಿಗೆ ಕಾರಣವಾಯಿತು ಕೀಟೋ ಡಯಟ್…ಹೃದ್ರೋಗ ತಜ್ಞರು ಕೊನೆಗೂ ಬಿಚ್ಚಿಟ್ಟ ಸತ್ಯ ಇದು

ಲವಂಗ ಎಂಟು ಗೋಮತಿ ಚಕ್ರ 8 ಕಲ್ಲು ಸಕ್ಕರೆ 8 ಬಾದಾಮಿ 8 ಗೋಡಂಬಿ 8 ಚಿನ್ನದ ವಸ್ತು ಬೆಳ್ಳಿಯ ವಸ್ತು ಕಮಲದ ಬೀಜಗಳು 8 ಬಟ್ಟಲ ಅಡಿಕೆಗಳು 8 ಧಾನ್ಯ ಐದು ವಿಧ. ಒಂದು ನಿಂಬೆಹಣ್ಣು ಮಾವಿನ ಎಲೆ ತೆಂಗಿನಕಾಯಿ ಮೇಲಿನ ವಸ್ತುಗಳಲ್ಲಿ ಕನಿಷ್ಠ 8 ಬಳಸಲೇಬೇಕು ಬೆಳ್ಳಿ ಮತ್ತು ಬೆಳ್ಳಿಯ ವಸ್ತುವನ್ನು ಕಡ್ಡಾಯವಾಗಿ ಕಳಸಕ್ಕೆ ಹಾಕಲೇಬೇಕು.

ವರಲಕ್ಷ್ಮಿಗೆ ಪರಿಮಳ ಸೂಸುವಂತಹ ಹೂವುಗಳೆಂದರೆ ಇಷ್ಟ ಅದರಲ್ಲೂ ಮಲ್ಲಿಗೆ ಅಲ್ಲದೆ ಕಮಲ ವಾಸಿ, ಲಕ್ಷ್ಮಿಗೆ ಕಮಲದ ಹೂವನ್ನು ಮಾತ್ರ ತಪ್ಪಿಸುವಂತೆಯೇ ಇಲ್ಲ ಕಮಲ ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾದದ್ದು ಲಕ್ಷ್ಮಿ ಪೂಜೆಯಲ್ಲಿ ಕಮಲವಿದ್ದರೆ ಲಕ್ಷ್ಮಿ ದೇವಿಗೆ ಶ್ರೇಷ್ಠ. ಇದನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಇನ್ನು ತುಳಸಿಯನ್ನು ಬಳಸದೆ ಲಕ್ಷ್ಮಿ ದೇವಿಯ ಪೂಜೆಯು ಪೂರ್ಣಗೊಳ್ಳುವುದಿಲ್ಲ ತುಳಸಿಯು ತುಂಬಾ ಶ್ರೇಷ್ಠವಾದದ್ದು ಲಕ್ಷ್ಮಿಗೆ ಹೂವುಗಳಲ್ಲಿ ಕೆಂಪು ದಾಸವಾಳ ಸಹ ತುಂಬಾನೇ ಇಷ್ಟ.
ಸರ್ಕಾರದ ಹೊಸ ಆದೇಶ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲೆಬೇಕು..ನಿಮ್ಮ ಮೊಬೈಲ್ ನಲ್ಲೆ ನೀವೆ ಮಾಡಿಕೊಳ್ಳಿ ಈ ವಿಡಿಯೋ ನೋಡಿ

ಇದನ್ನೆಲ್ಲಾ ಪಾಲಿಸುವುದರಿಂದ ಲಕ್ಷ್ಮಿ ಅಮ್ಮನವರು ಸಂತೃಪ್ತಿಯಾಗುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god