ಲಕ್ಷ್ಮಿ ದೇವಿಯ ನೈಜ ಸಂಘಟನೆ ಪರಮೇಶ್ವರ ಪಾರ್ವತಿಗೆ ಹೇಳಿದ ಕಥೆ… ಒಂದು ಬಾರಿ ಪಾರ್ವತಿ ಪರಮೇಶ್ವರರು ಲೋಕ ಸಂಚಾರಕ್ಕೆಂದು ಹೋದರು ಆ ಸಂದರ್ಭದಲ್ಲಿ ಪಾರ್ವತಿ ದೇವಿ ಪರಮೇಶ್ವರನ ಬಳಿ ಪ್ರಭು ನನ್ನ ಮನಸ್ಸಿನಲ್ಲಿ ಮೂರು ಪ್ರಶ್ನೆಗಳಿವೆ ನೀವು ಅವುಗಳಿಗೆ ಉತ್ತರ ತಿಳಿಸಿ ಎಂದು ಕೇಳಿದರು ಅದಕ್ಕೆ ಪರಮೇಶ್ವರ ದೇವಿ ನಿನ್ನ ಮನಸ್ಸನ್ನು ಗೊಂದಲದಲ್ಲಿ ತಳ್ಳುತ್ತಿರುವ.

WhatsApp Group Join Now
Telegram Group Join Now

ಆ ಮೂರು ಪ್ರಶ್ನೆಗಳು ಯಾವವು ಈಗಲೇ ಕೇಳು ಎಂದರು ಆಗ ಪಾರ್ವತಿ ದೇವಿ ಪ್ರಭು ನನ್ನ ಮೊದಲನೇ ಪ್ರಶ್ನೆ ಮನುಷ್ಯರು ಸುಖವಾಗಿ ಧನವಂತರು ಯಾವಾಗ ಆಗುತ್ತಾರೆ ಎರಡನೇ ಪ್ರಶ್ನೆ ಸಾಲದಲ್ಲಿ ಮುಳುಗಿ ಹೋದಂತಹ ವ್ಯಕ್ತಿ ಆ ಸಾಲದಿಂದ ಯಾವಾಗ ವಿಮುಕ್ತನಾಗುತ್ತಾನೆ ಮೂರನೇ ಪ್ರಶ್ನೆ ಮಹಾಲಕ್ಷ್ಮಿಯನ್ನು ಯಾವ ರೀತಿ ಒಲಿಸಿಕೊಳ್ಳಬೇಕು ಪಾರ್ವತಿ.

ದೇವಿಯ ಪ್ರಶ್ನೆಗಳನ್ನು ಕೇಳಿದಂತಹ ಪರಮೇಶ್ವರ ಈಗ ನಾನು ನಿನಗೊಂದು ಕಥೆ ಹೇಳುತ್ತೇನೆ ಅದನ್ನು ಗಮನವಿಟ್ಟು ಕೇಳಿಸಿಕೋ ಆಗ ನಿನ್ನ ಮೂರು ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.ಮಹಾವಿಷ್ಣು ಆದಿಶೇಷನ ಮೇಲೆ ಕುಳಿತುಕೊಂಡು ಎಷ್ಟೋ ಕಾಲಗಳಿಂದ ನಾನು ಭೂಲೋಕ ಯಾತ್ರೆಗೆ ಹೋಗಲೇ ಇಲ್ಲವಲ್ಲ ಎಂದುಕೊಂಡು ಯಾತ್ರೆಗೆ ಹೋಗಲು ಸಿದ್ದರಾದರು ಅವರನ್ನು ನೋಡಿದ.

ಮಹಾಲಕ್ಷ್ಮಿ ಸ್ವಾಮಿ ಇಷ್ಟು ಬೆಳಗೆ ಎಲ್ಲಿಗೆ ಹೊರಟಿದ್ದೀರಿ ಅದಕ್ಕೆ ಮಹಾವಿಷ್ಣು ದೇವಿ ನಾನು ಭೂಲೋಕ ಸಂಚಾರಕ್ಕೆ ಹೊರಟಿದ್ದೇನೆ ಆಗ ಮಹಾಲಕ್ಷ್ಮಿ ನಾನು ನಿಮ್ಮೊಂದಿಗೆ ಬರಬಹುದೇ ಅದಕ್ಕೆ ಮಹಾ ವಿಷ್ಣು ಸ್ವಲ್ಪ ಹೊತ್ತು ಯೋಚಿಸಿ ಬೇಬಿ ನೀನು ನನ್ನೊಂದಿಗೆ ಬರಬೇಕು ಎಂದರೆ ಒಂದು ಶರತ್ ಇದೆ ನೀನು ಅದನ್ನು ನೆರವೇರಿಸಿದರೆ ನನ್ನೊಂದಿಗೆ ಬರಬಹುದು ಎಂದರು ಸರಿ ಸ್ವಾಮಿ.

ನಿಮ್ಮ ಶರತ್ತು ಏನೆಂದು ಹೇಳಿ ನೀವು ಯಾವ ಶರತ್ತನ್ನು ಇಟ್ಟರು ಅದು ನನಗೆ ಇಷ್ಟವೇ ಆದರೆ ನೀವು ಮಾತ್ರ ನನ್ನನ್ನು ನಿಮ್ಮೊಂದಿಗೆ ಕರೆದೊಗಲೇಬೇಕು ನಾನು ನಿಮ್ಮನ್ನು ಬಿಟ್ಟು ಒಂಟಿಯಾಗಿ ಇರಲಾರೆ ಎಂದರು ಮಹಾಲಕ್ಷ್ಮಿ ಆಗ ಮಹಾವಿಷ್ಣು ದೇವಿ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಈ ನಾಲ್ಕು ದಿಕ್ಕುಗಳಲ್ಲಿ ನೀನು ಯಾವ ದಿಕ್ಕಿಗಾದರೂ ಹೋಗಬಹುದು ಆದರೆ ಉತ್ತರ ದಿಕ್ಕಿನೆಡೆಗೆ ಮಾತ್ರ.

ಹೋಗುವಂತಿಲ್ಲ ಈ ಷರತ್ತನ್ನ ನೀನು ಅಂಗೀಕರಿಸಿದರೆ ನಿನ್ನನ್ನು ನನ್ನೊಂದಿಗೆ ಕರೆದುಕೊಂಡು ಹೋಗಲು ಯಾವುದೇ ಅಭ್ಯಂತರವಿಲ್ಲ ಎಂದರು ಮಹಾವಿಷ್ಣು ಸರಿ ಸ್ವಾಮಿ ನಿಮ್ಮ ಶರತ್ತನ್ನು ನಾನು ಅಂಗೀಕರಿಸುತ್ತಿದ್ದೇನೆ ಎಂದರು ಮಹಾಲಕ್ಷ್ಮಿ ಅದರ ನಂತರ ಮಹಾವಿಷ್ಣು ಲಕ್ಷ್ಮಿಯನ್ನು ಕರೆ ಕರೆದುಕೊಂಡು ಭೂಲೋಕಕ್ಕೆ ಹೋದರು ಆಗಲೇ ಸೂರ್ಯನ.

ಎಳೆಯಕಿರಣಗಳು ಭೂಮಿಯ ಮೇಲೆ ಬೀಳುತ್ತಿತ್ತು ಆ ಪ್ರದೇಶದಲ್ಲಿ ನಾಲ್ಕು ದಿಕ್ಕುಗಳಲ್ಲೂ ಅಚ್ಚ ಹಸಿರು ವಾತಾವರಣದಿಂದ ತುಂಬಿತ್ತು ನೋಡಲು ತುಂಬಾನೇ ಅಹಲ್ಲಾದಕರವಾಗಿತ್ತು ಲಕ್ಷ್ಮೀದೇವಿ ಭೂಲೋಕದ ಸೌಂದರ್ಯವನ್ನು ನೋಡುತ್ತಾ ಪರವಶರಾದಳು ನಾಲ್ಕು.

ದಿಕ್ಕುಗಳನ್ನು ನೋಡುತ್ತಾ ಅಲ್ಲೇ ನಿಂತು ಬಿಟ್ಟಳು ಮಹಾವಿಷ್ಣುಗೆ ಕೊಟ್ಟ ಮಾತನ್ನು ಕೂಡ ಮರೆತುಬಿಟ್ಟಳು ಉತ್ತರ ದಿಕ್ಕಿನಿಂದ ಬರುತ್ತಿದ್ದ ಹೂಗಳ ಸುವಾಸನೆ ಲಕ್ಷ್ಮಿಯನ್ನು ತುಂಬಾನೇ ಆಕರ್ಷಿಸಿತು ಹಾಗಾಗಿ ಆ ದಿಕ್ಕಿನೆಡೆಗೆ ಹೋಗಿ ಅಲ್ಲಿನ ಓದೋಟದಲ್ಲಿ ನಲಿದಾಡಿ ಒಳ್ಳೆಯ ಸುವಾಸನೆ.

ಬೀರುತ್ತಿರುವಂತಹ ಮೂರು ಹೂಗಳನ್ನು ಕಿತ್ತುಕೊಂಡು ಮಹಾವಿಷ್ಣುವಿನ ಹತ್ತಿರ ಓಡೋಡಿ ಬಂದು ಸ್ವಾಮಿ ಈ ಹೂಗಳನ್ನು ನೋಡಿ ಎಷ್ಟೊಂದು ಸುಂದರವಾಗಿದೆ ಇದರ ಸುವಾಸನೆ ನೋಡಿ ಎಷ್ಟೊಂದು ಮಧುರವಾಗಿದೆ ಎಂದು ಹೊಗಳಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god