ಲವಂಗವನ್ನು ಸುಟ್ಟ ಬೂದಿಯಿಂದ ಈ ಕೆಲಸ ಮಾಡಿ ಮಾಟ ಮಂತ್ರ ಮಾಡಿದವನು ನಿಮ್ಮ ಪಾದದ ಮೇಲೆ ಬೀಳುತ್ತಾನೆ :
ಮನುಷ್ಯರ ಜೀವನದಲ್ಲಿ ಬರುವ ಕಷ್ಟಗಳು ಒಂದೊಂದು ಪಾಠವನ್ನು ಹೇಳುತ್ತದೆ ಕಷ್ಟ ಎಂಬುದು ಬಡವ ಅಥವಾ ಶ್ರೀಮಂತ ಹೀಗೆ ನೋಡುವುದಿಲ್ಲ ಮನುಷ್ಯರಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತದೆ ಹಾಗೂ ಅದನ್ನು ನಾವು ಹೇಗೆ ತೆಗೆದುಕೊಳ್ಳುತ್ತೇವೆ ಮತ್ತು ಅದನ್ನು ಹೇಗೆ ನಿವಾರಿಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ಅಡಗಿರುತ್ತದೆ, ಸಾಮಾನ್ಯವಾಗಿ ಕೋಟಿ ಕೋಟಿ ಇರುವ ವ್ಯಕ್ತಿಯಲ್ಲೂ ಕೂಡ ಕಣ್ಣಿಗೆ ಕಾಣದಷ್ಟು ಕಷ್ಟಗಳು ಇರುತ್ತವೆ ಕಷ್ಟಗಳನ್ನು ನೋಡಿ ಮನುಷ್ಯರು ಯಾಕೆ ಇಷ್ಟು ಹೆದರುತ್ತಾರೆ ಹಾಗೂ ಅದನ್ನು ಹಿಮ್ಮೆಟ್ಟಿ ಏಕೆ ಹೋಗುವುದಿಲ್ಲ ಬರುವ ಎಲ್ಲಾ ಕಷ್ಟಗಳನ್ನು ನಾವು ಸಣ್ಣದು ಎಂದು ತಿಳಿದುಕೊಂಡರೆ ಮಾತ್ರ ಕಷ್ಟಗಳಿಂದ ನಾವು ದೂರವಾಗಬಹುದು ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ಆಗ ನಿಮ್ಮ ಮನೆಯಲ್ಲಿ ಧನಾತ್ಮಕ ವ್ಯವಹಾರಗಳು ಸರಿಯಾಗಿ ನಡೆಯುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಏಳಿಗೆಯನ್ನು ಹೊಂದಲು ಸಾಧ್ಯವಾಗುವುದಿಲ್ಲ.
ಇಂತಹ ನಕಾರಾತ್ಮಕ ಶಕ್ತಿಗಳಿಂದ ಪ್ರತಿದಿನ ಅನೇಕ ಸಂಕಷ್ಟಗಳನ್ನು ನಾವುಗಳು ಎದುರಿಸಬೇಕಾಗಿರುತ್ತದೆ.ನಿಮ್ಮ ಮನೆಯಲ್ಲಿ ಅದೆಂತಹ ಹಾಗೂ ನಿಮಗೆ ಯಾರಾದರೂ ಸಂಕಷ್ಟ ಬರಲಿ ಎಂದು ಮಾಟ ಮಂತ್ರದ ರೀತಿಯಲ್ಲಿ ಮಾಡಿಸಿದ್ದರೆ ಅದು ಕೂಡ ದೂರವಾಗುತ್ತದೆ ಹಾಗೂ ಮನೆಯಲ್ಲಿ ಅನೇಕ ವರ್ಷಗಳಿಂದ ಅನಾರೋಗ್ಯದ ಸಮಸ್ಯೆ ಇದ್ದರೆ ಅದು ಕೂಡ ದೂರವಾಗಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನಿಮ್ಮದಾಗುತ್ತದೆ, ಸಾಮಾನ್ಯವಾಗಿ ಮನೆಗೆ ದೃಷ್ಟಿ ಎಂಬುದು ಆಗುತ್ತದೆ ಹಾಗೂ ಮನೆಯಲ್ಲಿ ಪ್ರತಿದಿನ ಜಗಳಗಳು ಪರಸ್ಪರ ನಡೆಯುತ್ತಲೇ ಇರುತ್ತದೆ ಹೊರಗಡೆ ಎಷ್ಟು ಸಂಪಾದನೆ ಮಾಡಿ ಮನೆಗೆ ಬಂದರು ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಹಾಗೂ ಕೈಯಲ್ಲಿ ಹಣ ನಿಲ್ಲುವುದಿಲ್ಲ ಈ ರೀತಿ ತೊಂದರೆಗಳು ಇದ್ದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದು ನೀವು ತಿಳಿದುಕೊಳ್ಳಬೇಕು ಇನ್ನು ಕೂಡ ಇಂದು ಹಿಂದೂ ಧರ್ಮದಲ್ಲಿ ಮಾಟ ಮಂತ್ರದ ತೊಂದರೆಯಿಂದ ದೂರವಾಗಲು ಹಾಗೂ ನಕಾರಾತ್ಮಕ ಶಕ್ತಿಗಳಿಂದ ದೂರವಾಗಲು ಬಸ್ಮಾ ಮತ್ತು ಬೂದಿಯನ್ನು ಹಚ್ಚಿಕೊಳ್ಳುತ್ತಾರೆ ನಮ್ಮ ಪಾಪಗಳನ್ನು ಕ್ಷಮಿಸಿ ಆಶೀರ್ವದಿಸಬೇಕು ಎಂದು ದೇವರನ್ನು ಪ್ರಾರ್ಥಿಸುತ್ತಾರೆ.
ಇದು ಹಿಂದಿನ ಕಾಲದಿಂದಲೂ ಬಂದ ಪದ್ಧತಿ ದೇವರಿಗೆ ಪೂಜೆ ಮಾಡಿ ವಿಭೂತಿಯನ್ನು ಹಣೆಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಹಚ್ಚಿಕೊಳ್ಳುತ್ತಾರೆ ಹಾಲು ಮತ್ತು ಜೇನುತುಪ್ಪ ಹಾಗೂ ಹಸು ಹಾಗೂ ಹೆಮ್ಮೆಯ ಸಗಣಿ ಇದನ್ನು ಸುಟ್ಟ ನಂತರ ಬರುವ ಭಸ್ಮಾ ಅದು ದೈವತ್ವಿಕ ಭಸ್ಮ ವಾಗಿರುತ್ತದೆ ಹಾಗೂ ಹೊಲೆಯಿಂದ ಬರುವ ಬೂದಿಯನ್ನು ಬಳಸಿ ಈ ರೀತಿ ಮಾಡಿದರೆ ಮನೆಯಲ್ಲಿರುವ ಎಲ್ಲ ನಕಾರಾತ್ಮಕ ಶಕ್ತಿಗಳು ದೂರವಾಗಿ ಕಷ್ಟಕಾರ್ಪಣ್ಯಗಳು ದೂರವಾಗಿ ನೀವು ಸದಾ ಸಂತೋಷವಾಗಿರಲು ಇದು ಸಹಕಾರಿಯಾಗಿರುತ್ತದೆ ಮೊದಲಿಗೆ ಲವಂಗ ಈ ಲವಂಗವು ನಮ್ಮ ಸುತ್ತಮುತ್ತಲಿರುವ ಶತ್ರುಗಳನ್ನು ನಿರ್ಮೂಲನೆ ಮಾಡಲು ಸಹಕಾರಿಯಾಗುತ್ತದೆ ಪ್ರತಿ ಮಂಗಳವಾರ ಅಥವಾ ಶುಕ್ರವಾರ ಹನುಮಂತನ ಮುಂದೆ ಪ್ರಾರ್ಥಿಸಬೇಕು ದೇವರಿಗೆ ನಮಸ್ಕರಿಸುತ್ತಾ ಐದು ಲವಂಗವನ್ನು ಕರ್ಪೂರದಿಂದ ಸುಡಬೇಕು ಅದರಿಂದ ಬರುವ ಬಸ್ಮವನ್ನು ಹಣೆಗೆ ಹಚ್ಚಿಕೊಂಡರೆ ನಿಮ್ಮ ಸುತ್ತಮುತ್ತಲು ಶತ್ರುಗಳು ಕಡಿಮೆಯಾಗುತ್ತಾರೆ ಹಾಗೂ ನಿಮ್ಮ ಮೇಲೆ ಹೊಟ್ಟೆಕಿಚ್ಚು ಪಡುವ ಜನರ ಕಣ್ಣು ನಿಮ್ಮ ಮೇಲೆ ಹೆಚ್ಚಾಗಿ ಬೀಳುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ