ಲವಂಗದ ಕೃಷಿ ಮಾಡಿ ಎಕ್ಕರೆಗೆ ವರ್ಷಕ್ಕೆ 17 ಲಕ್ಷ ಸಂಪಾದಿಸಿ…ಈ ಲವಂಗ ಎಂಬ ಅಡುಗೆಗೆ ಉಪಯೋಗಿಸುವ ವಸ್ತುವ ಬಗ್ಗೆ ಕರ್ನಾಟಕದಲ್ಲಿ ಅಧಿಕರಿಗೆ ಅಂದರೆ ಇದರ ವ್ಯಾಪಾರ ವಹಿವಾಟಿನ ಬಗ್ಗೆ ಅಷ್ಟಾಗಿ ಜನರಿಗೆ ಅಂದಾಜಿಲ್ಲ ಈ ಒಂದು ಲವಂಗಕ್ಕೆ ಇಡೀ ಭಾರತದಲ್ಲಿ ಅಲ್ಲ ದೇಶವಿದೇಶದಲ್ಲೂ ತುಂಬಾ ಬೇಡಿಕೆ ಇದೆ ಈ ಲವಂಗದ ಗಿಡ ಕರ್ನಾಟಕದಲ್ಲಿ ಅತಿಯಾಗಿ ಕರಾವಳಿ ಭಾಗದಲ್ಲಿ.
ಇದನ್ನು ಬೆಳೆಯುತ್ತಾರೆ.ಸಾಮಾನ್ಯವಾಗಿ ಬೇರೆ ಮರಗಳ ತರ ಇದು ಅತಿಯಾಗಿ ಬೇರನ್ನು ಬಿಡುವುದಿಲ್ಲ ಹಾಗಾಗಿ 10 ಅಡಿಯೋಷ್ಟು ಜಾಗ ಬಿಟ್ಟು ನಂತರ ಮುಂದಿನ ಗಿಡವನ್ನು ನೇಡುತ್ತಾ ನೇಡುತ್ತಾ ಹೋದರೆ ಉತ್ತಮ ಅಡಕೆ ಗಿಡಕ್ಕೆ ಮುಖ್ಯವಾಗಿ ನೆರಳು ಮತ್ತು ಬಿಸಿಲು ತುಂಬಾ ಮುಖ್ಯವಾಗಿರುತ್ತದೆ,ಅಡಕೆ ಮರವು ತುಂಬಾ ಸೂಕ್ಷ್ಮದ ಮರವಾಗಿರುತ್ತದೆ ಇದನ್ನು ಹತ್ತುವುದು ಕೂಡ ತುಂಬಾ.
ಸೂಕ್ಷ್ಮತೆಯಿಂದಲೇ ಹತ್ತಬೇಕು ಏಕಾಏಕಿ ಸರಿಯಾಗಿ ಮರಕ್ಕೆ ಹತ್ತಿ ಆ ಲವಂಗವನ್ನು ಕೀಳಲು ಕಷ್ಟವಾಗುತ್ತದೆ ಅಡಕೆ ತೋಟದಲ್ಲೇ ಇದನ್ನು ಸ್ವಲ್ಪ ಪ್ರಮಾಣದಲ್ಲಿ ನೇಡುತ್ತಾ ಬಂದರೆ ಅದು ಅದರ ಜೊತೆ ಅಷ್ಟೇ ಸೂಕ್ಷ್ಮವಾಗಿ ಬೆಳೆದು ನಂತರ ನಿಮಗೆ ಉತ್ತಮ ಪ್ರತಿಫಲವನ್ನು ಕೊಡುತ್ತದೆ,ಒಂದು ಕೆಜಿಗೆ 600 ರಿಂದ 700 ರೂಪಾಯಿ ಅಷ್ಟು ಬೆಲೆ ಇದೆ ಸರಿ ಸುಮಾರು ನಿಮ್ಮಲ್ಲಿ ಒಂದು.
ಎಕರೆ ಜಾಗದಲ್ಲಿ ಅಡಕೆ ಮರವನ್ನು ನೆಟ್ಟು ಅದರ ಆಜುಬಾಜಿನಲ್ಲಿ ಈ ಒಂದು ಲವಂಗದ ಗಿಡವನ್ನು ಎಷ್ಟು ಆಗುತ್ತದೆ ಅಷ್ಟು ನೆಟ್ಟು ಬಂದರೆ ಅದರಿಂದ ಬೇರೆ ಆದಾಯ ಕೂಡ ನಿಮಗೆ ಸಿಗುತ್ತದೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯಂತೆ ನಿಮಗೆ ಅಧಿಕ ಆದಾಯವು ಇದರಿಂದ ಸಿಗುತ್ತದೆ,ಒಂದು ಗಿಡದಲ್ಲಿ ನಿಮಗೆ ಸರಿಸುಮಾರು ಐದರಿಂದ ಆರು ಕೆಜಿ ಲವಂಗ ಸಿಗುತ್ತದೆ.
ಹಾಗಾದರೆ ನೀವೇ ಊಹೆ ಮಾಡಿಕೊಳ್ಳಿ ಒಂದು ಎಕರೆ ಜಾಗದಲ್ಲಿ ನೀವು ಎಷ್ಟು ಮರವನ್ನು ನೀಡಲು ಸಾಧ್ಯ ಮರವನ್ನು ನೇಟ್ಟರೆ ನಿಮಗೆ ಎಷ್ಟು ಲಾಭ ಧರಿಕವಾಗಿ ಈ ಒಂದು ಲವಂಗವು ನಿಮಗೆ ಸಿಗುತ್ತದೆ ಎಂದು, ಈ ಒಂದು ಲವಂಗಕ್ಕೆ ಬೇರೆ ಬೇರೆ ದೇಶಗಳಲ್ಲೂ ಅಧಿಕವಾದ ಬೇಡಿಕೆಯ ಜನರಿದ್ದಾರೆ ನೀವು ಸಾಮಾನ್ಯವಾಗಿ ಬೇರೆ ದೇಶಗಳಿಗೆ ಹೋದರೆ ಅಲ್ಲಿ ನಮ್ಮ.
ಇಂಡಿಯನ್ ರೆಸಿಪಿ ಎಂಬ ಹೋಟೆಲ್ಗಳಲ್ಲಿ ಈ ಒಂದು ಮಸಾಲೆ ಪದಾರ್ಥಗಳ ಸಹಾಯದಿಂದ ಅಲ್ಲಿ ನಿಮಗೆ ಭಾರತದ ಊಟವನ್ನು ಸವಿಯಲು ಸಿಗಬಹುದು, ಈ ಒಂದು ಗಿಡಕ್ಕೆ ನೀವು ಅತಿಯಾಗಿ ನೀರು ಸೇರಿಸಬೇಕು ಎಂಬ ಅವಶ್ಯಕತೆಯೂ ಇಲ್ಲ ನಿಮ್ಮ ಬಳಿ ಸ್ವಲ್ಪ ನೀರು ಇದ್ದರೆ ಅಷ್ಟೇ ಸಾಕು ಈ ಬೆಳೆಯನ್ನು ಸುಂದರವಾಗಿ ಬೆಳೆದು ಅಧಿಕವಾದ ಲಾಭವನ್ನು.
ಗಳಿಸಬಹುದು,ಇಂದಿನ ಯುವಕರು ಈ ರೀತಿ ಬೆಳೆಗಳನ್ನು ಬೆಳೆದು ಅವರ ಜೀವನದಲ್ಲಿ ಯಶಸ್ಸಿನ ಹಾದಿಯನ್ನು ಹಿಡಿಯಬಹುದು ಲವಂಗವು ಸುಮ್ಮನೆ ಹೇಳುವಂತಿಲ್ಲ ಒಂದು ವಸ್ತುವು ಬೆಳೆಯಲು ನಿಮಗೆ ತುಂಬಾ ಕಾರಣಗಳಿವೆ ಈ ಒಂದು ವಸ್ತುವು ಕೊಳೆತು ಹೋಗುವ ಅಥವಾ ಬಾಡಿ ಹೋಗುವ.
ವಸ್ತುವಲ್ಲ ಹಾಗಾಗಿ ಇದನ್ನು ನೀವು ನಂಬಿ ಬೆಳೆಯಬಹುದು ಇದರಿಂದ ಉತ್ತಮವಾದ ಆದಾಯವನ್ನು ನೀವು ಪಡೆದು ಬಹುಬೇಗ ಹಣವನ್ನು ಸಂಪಾದಿಸಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ