ಲಸಿಕೆ ಪ್ರಾಣ ಹಿಸಿಕೆ ಅದೆಷ್ಟು ಜನ್ರನ್ನು ಕೊಂದು ಹಾಕ್ತು ಕೋವಿಶಿಲ್ಡ್ ನೋಡಿ..ಈ ವೈರಾಣು ಲಸಿಕೆಯ ಕರ್ಮಕಾಂಡ ನೋಡಿ

WhatsApp Group Join Now
Telegram Group Join Now

ಲಸಿಕೆ ಪ್ರಾಣ ಹಿಸಿಕೆ,,! ಅದೆಷ್ಟು ಜನರನ್ನ ಕೊಂದು ಹಾಕ್ತು ವೈರಾಣು ಲಸಿಕೆ… 2021ರ ನಂತರ ಮತ್ತೆ ಚೈನಾ ವೈರಾಣು ಸದ್ದು ಮಾಡುವುದಕ್ಕೆ ಶುರು ಮಾಡಿದೆ ಈ ಬಾರಿ ರೋಗದ ವಿಷಯಕ್ಕೆ ಅಲ್ಲ ಬದಲಾಗಿ ಲಸಿಕೆಯ ವಿಷಯದಲ್ಲಿ ಅದು ಸುದ್ದಿಯಾಗುತ್ತಾ ಇದೆ ಅದಕ್ಕೆ ಕಾರಣವಾಗುತ್ತಾ ಇರುವುದು ಜಗತ್ತಿನ ಅತಿ ದೊಡ್ಡ ಲಸಿಕೆ ಉತ್ಪಾದನಾ ಸಂಸ್ಥೆ ನ್ಯಾಯಾಲಯದಲ್ಲಿ ತನ್ನ ಉತ್ಪನ್ನದ.

ಬಗ್ಗೆ ಕೊಟ್ಟಿರುವಂತಹ ಒಂದು ಹೇಳಿಕೆ ತಾನು ತಯಾರಿಸಿರುವ ಲಸಿಕೆಯಲ್ಲಿ ತುಂಬಾನೇ ಅಪರೂಪದ ಪ್ರಕರಣದಲ್ಲಿ ಈ ರೀತಿ ಆಗಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ ಅದರಲ್ಲಿಯೂ ಕೆಲವರಲ್ಲಿ ಮೆದುಳಿನ ಸ್ಟ್ರೋಕ್ ಆಗಿದೆ ಹೃದಯಾಘಾತದಂತಹ ಪ್ರಕರಣಗಳು ಉಂಟಾಗಬಹುದು ಎನ್ನುವ ಮಾತನ್ನು ಕೂಡ ಆ ಸಂಸ್ಥೆ ಹೇಳಿದೆ ಹಾಗಾದರೆ ಹಾಲಸಿಕಿಯನ್ನು .

ತೆಗೆದುಕೊಂಡಿರುವವರ ಪಾಡು ಏನು ಇದು ಎಲ್ಲರ ಮೇಲು ಪರಿಣಾಮವನ್ನು ಬೀರುತ್ತದೆಯ ಈ ಬಗ್ಗೆ ವೈದ್ಯರು ಹೇಳುತ್ತಾ ಇರುವುದು ಏನು ಅನ್ನುವುದರ ಬಗ್ಗೆ ತಿಳಿಯೋಣ. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಚೈನಾ ವೈರಾಣು ಜಗತ್ತಿನಾದ್ಯಂತ ಮಾರಣಹೋಮವನ್ನು ನಡೆಸಿತು ಆ ಸಮಯದಲ್ಲಿ ವೈರಾಣುವಿನ ವಿರುದ್ಧ ಹೋರಾಡುವುದಕ್ಕೆ ಲಸಿಕೆ ಒಂದನ್ನು ತಯಾರಿಸಬೇಕು.

ಎಂದು ಜಗತ್ತಿನ ವಿಜ್ಞಾನಿಗಳು ಹಾಗೂ ಸಂಶೋಧನ ಸಂಸ್ಥೆಗಳು ಜಿದ್ದಿಗೆ ಬಿದ್ದವು ಅಮೆರಿಕ ಬ್ರಿಟನ್ ರಷ್ಯಾ ಚೈನಾ ಭಾರತ ದೇಶ ಸೇರದ ಹಾಗೆ ನಾನಾ ದೇಶದ ಫಾರ್ಮ ಸಂಸ್ಥೆಗಳು ಈ ವೈರಾಣಿನ ವಿರುದ್ಧ ಹೋರಾಡುವ ಲಸಿಕೆ ತಯಾರಿಸುವುದಕ್ಕೆ ನಾ ಮುಂದು ತಾ ಮುಂದು ಎಂದು ಸಂಶೋಧನೆಯನ್ನು ಆರಂಭ ಮಾಡಿದವು ಹೀಗೆ ಇರುವಾಗಲೇ ಕೇವಲ ಆರು ತಿಂಗಳಿನಲ್ಲಿ ಒಂದಷ್ಟು.

ಲಸಿಕೆಗಳು ಕೂಡ ತಯಾರಾದವು ಬ್ರಿಟನ್ ನ ಆಸ್ಟ್ರೋಜನಿಕ ಸಂಸ್ಥೆ ಆಕ್ಸ್ಫರ್ಡ್ ಯುನಿವರ್ಸಿಟಿಯ ಜೊತೆ ಸೇರಿ ಒಂದು ಲಸಿಕೆಯನ್ನು ತಯಾರು ಮಾಡಿತು ಅದನ್ನು ಉತ್ಪಾದನೆ ಮಾಡುವ ಕೆಲಸವನ್ನು ಭಾರತದ ಸೇರುಮ್ ಇನ್ಸ್ಟಿಟ್ಯೂಟ್ ಗೆ ನೀಡಲಾಯಿತು ಹೀಗಾಗಿ ಭಾರತದಲ್ಲಿ ಲಸಿಕೆ ಉತ್ಪಾದನಾ ಶುರುವಾಯಿತು ಆ ಬಳಿಕ ಇನ್ನಷ್ಟು ಲಸಿಕೆಗಳು ಮಾರುಕಟ್ಟೆಗೆ.

ಬಂದವು 2021ರ ಜನವರಿ ಹೊತ್ತಿಗೆ ಲಸಿಕೆಗಳನ್ನ ಆರೋಗ್ಯ ಕಾರ್ಯಕರ್ತರಿಗೆ ವೈದ್ಯರುಗಳಿಗೆ ಸ್ವಚ್ಛತಾ ಕಾರ್ಮಿಕರಿಗೆ ಮೊದಲು ಕೊಡಲಾಯಿತು ಆಬಳಿಕ ಜಗತ್ತಿನ ಕೋಟ್ಯಂತರ ಜನಗಳಿಗೆ ಲಸಿಕೆಯನ್ನು ಕೊಡುವಂತಹ ಕೆಲಸ ಆರಂಭವಾಯಿತು ಭಾರತದಲ್ಲಿಯೂ ಕೂಡ ಕೋಟ್ಯಾಂತರ ಮಂದಿ ಲಚಿಕೆಯನ್ನು ತೆಗೆದುಕೊಂಡರು ಇನ್ನು ಎರಡನೇ ಅಲೆ ಶುರುವಾದ.

ಸಮಯದಲ್ಲಂತೂ ಇಡೀ ಜಗತ್ತು ಗಾಬರಿಗೊಂಡಿತು ಆಕ್ಸಿಜನ್ ಕೊರತೆಯಿಂದ ಸಾಕಷ್ಟು ಸಾವುಗಳು ಸಂಭವಿಸುವುದಕ್ಕೆ ಶುರುವಾಯಿತು ಅದರ ಜೊತೆಗೆ ಜನರು ಹೆಚ್ಚಾಗಿ ಹೆದುರುವುದಕ್ಕೆ ಬೇಕಾದ ಎಲ್ಲಾ ವಾತಾವರಣವೂ ಕೂಡ ಅವತ್ತು ಸೃಷ್ಟಿಯಾಗಿತ್ತು ಈ ಎರಡನೇ ಅಲೆ ಎನ್ನುವುದು ಯಾವ ಮಟ್ಟಿಗೆ ಭಯವನ್ನು ಉಂಟು ಮಾಡಿತು ಎಂದರೆ ಕೇವಲ ಎಚ್ಚರಿಕೆಗಳನ್ನು.

ತೆಗೆದುಕೊಳ್ಳಿ ಸಾಕು ಮಾಸ್ಕ್ ಹಾಕಿಕೊಳ್ಳಿ ಎದುರುವುದಕ್ಕೆ ಹೋಗಬೇಡಿ ಆರೋಗ್ಯಕರವಾದ ವಾತಾವರಣವನ್ನು ನೀವು ಸುತ್ತ ನಿರ್ಮಾಣ ಮಾಡಿಕೊಳ್ಳಿ ಆಹಾರ ಮತ್ತು ಶುಚಿತ್ವದ ಕಡೆ ಗಮನವನ್ನು ಕೊಡಿ ಎದುರುವುದಕ್ಕೆ ಅಗತ್ಯವಿಲ್ಲ ಎಂದು ಏನೇ ಹೇಳಿದರೂ ಯಾರೇ ಹೇಳಿದರು ಜನರು ಅದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ ಅವತ್ತು ಅವರ ಭಯವೂ ಕೂಡ.

ಕಡಿಮೆಯಾಗಲಿಲ್ಲ ನನಗೆ ಈಗಲೂ ಕೂಡ ನೆನಪಿದೆ ಈ ಎರಡನೆಯ ಅಲೆಯ ಸಂದರ್ಭದಲ್ಲಿ ಹೆದರುವುದಕ್ಕೆ ಹೋಗಬೇಡಿ ಧೈರ್ಯವಾಗಿ ಇರಿ ಎಂದು ನಾವು ಹೇಳುವುದಕ್ಕೆ ಹೊರಟಾಗ ಕೆಲವರು ನಮಗೆ ಅದಕ್ಕೆ ಪ್ರತಿ ಉತ್ತರಗಳನ್ನು ಕೊಡುವುದಕ್ಕೆ ಶುರು ಮಾಡಿದರು ಅಷ್ಟರ ಮಟ್ಟಿಗೆ ಹೆದರಿಕೆ ಜನರಲ್ಲಿ ಮೂಡಿತ್ತು ಅದೇ ಸಂದರ್ಭದಲ್ಲಿ ಲಸಿಕೆಯನ್ನು.

ತೆಗೆದುಕೊಳ್ಳದೆ ಇರುವವರಿಗೆ ರೋಗದ ತೀವ್ರತೆ ಹೆಚ್ಚು ಎನ್ನುವ ಮಾತುಗಳನ್ನ ವೈದ್ಯ ಲೋಕ ಕೂಡ ಆಡುವುದಕ್ಕೆ ಶುರು ಮಾಡಿತು ಹಾಗಾಗಿ ಜನರು ನಾ ಮುಂದು ತಾ ಮುಂದು ಎಂದು ಲಸಿಕೆ ತೆಗೆದುಕೊಳ್ಳುತ್ತಾ ಹೋದರು, ಇನ್ನು ಸರ್ಕಾರ ಕೂಡ ಕೆಲವು ಕಡೆಗಳಲ್ಲಿ ಲಸಿಕೆಯನ್ನು ಹಾಕಿಸಿಕೊಂಡಿರುವ ಪ್ರಮಾಣ ಪತ್ರಗಳನ್ನು ಕಡ್ಡಾಯ ಮಾಡಿತು ವಿಮಾನಗಳಲ್ಲಿ.

ಓಡಾಡುವುದಕ್ಕೆ ಲಸಿಕೆಯನ್ನು ತೆಗೆದುಕೊಂಡಿರಲೇಬೇಕು ಎಂದು ವಿದೇಶಗಳಿಗೆ ಹೋಗಬೇಕೆಂದರೆ ನೀವು ಲಸಿಕೆ ಇಲ್ಲದಿದ್ದರೆ ಪ್ರಯಾಣ ಮಾಡುವುದಕ್ಕೆ ಸಾಧ್ಯವಿಲ್ಲ ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಸೃಷ್ಟಿಯಾಗಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god