ಈ ಸಮುದ್ರದ ನೀರನ್ನು ನೋಡಿ ವಿಜ್ಞಾನಿಗಳು ಶಾಕ್ ಆಗಿದ್ದಾರೆ || ವಿಜ್ಞಾನಕ್ಕೆ ಅರ್ಥವಾಗದ ಎಷ್ಟೋ ರಹಸ್ಯಗಳು ಈ ಪ್ರಪಂಚದಲ್ಲಿ ತುಂಬಾ ಇವೆ ಅವುಗಳನ್ನು ನೋಡಿದರೆ ತುಂಬಾ ಆಶ್ಚರ್ಯವಾಗುತ್ತದೆ ಕುತೂಹಲ ಕೂಡ ಜಾಸ್ತಿಯಾಗುತ್ತದೆ ಇಂತಹ ರಹಸ್ಯಗಳು ನಮ್ಮ ಭೂಮಿಯ ಮೇಲೆ ತುಂಬಾ ಇವೆ ಅವುಗಳಲ್ಲಿ ಕೆಲವು ಅದ್ಭುತವಾದ ವಿಷಯಗಳ ಬಗ್ಗೆ.
ಈಗ ನಾವು ತಿಳಿದುಕೊಳ್ಳೋಣ.ಇಬ್ಬರು ಮನುಷ್ಯರು ಒಂದಾಗೋದನ್ನ ನೋಡಿರುತ್ತೀರಾ ನದಿ ಸಮುದ್ರದಲ್ಲಿ ಬೆರೆಯುವುದನ್ನು ನೋಡಿರುತ್ತೀರಾ ಆದರೆ ಒಂದು ಸಮುದ್ರ ಇನ್ನೊಂದು ಸಮುದ್ರದ ಜೊತೆ ಬೆರೆಯುವುದನ್ನು ನೋಡಿದ್ದೀರಾ ಹೌದು ಎರಡು ಸಮುದ್ರಗಳು ಒಂದಾಗುತ್ತದೆ ಅದೇ ಇದು.ಇದು ಒಂದು ಅದ್ಭುತವಾದ ರಹಸ್ಯ ಮಾನವರು ಈ ಸಮುದ್ರಗಳನ್ನ.
ಬೇರ್ಪಡಿಸುತ್ತಿಲ್ಲ ನಮ್ಮ ಪ್ರಕೃತಿಯೇ ಇವುಗಳನ್ನ ಬೇರ್ಪಡಿಸುತ್ತಿದೆ ಆದ್ದರಿಂದ ಭೂಮಿಯ ಮೇಲೆ ಇರುವ ವಿಚಿತ್ರಗಳಲ್ಲಿ ಅತಿ ದೊಡ್ಡ ವಿಚಿತ್ರ ಇದೆ.ಇವು ಕಲ್ಪಿ ಪಾಲ್ಸ ಸಮುದ್ರದಲ್ಲಿ ಕಾಣಿಸುತ್ತದೆ ಇಲ್ಲಿ ವಿಚಿತ್ರ ಏನು ಎಂದರೆ ಈ ಎರಡು ಸಮುದ್ರಗಳು ಒಂದಾಗುತ್ತೆ ಆದರೆ ಅಲ್ಲಿ ಇರುವ ನೀರು ಮಾತ್ರ ಬೆರೆಯುವುದಿಲ್ಲ ಒಂದು ಕಡೆ ಹಿಂದೂಮಹಾಸಮುದ್ರ.
ಇನ್ನೊಂದು ಕಡೆ ಪೆಸಿಫಿಕ್ ಮಹಾಸಮುದ್ರ ಇವೆರಡೂ ಬೆರೆಯುವ ರೀತಿಯಲ್ಲೇ ಕಾಣಿಸುತ್ತದೆ ಆದರೆ ಇವುಗಳ ಮಧ್ಯದಲ್ಲಿ ಒಂದು ಬೌಂಡರಿ ಲೈನ್ ಕೂಡ ಕಾಣಿಸುತ್ತದೆ ಸಾಮಾನ್ಯವಾಗಿ ನೀರು ಯಾವ ನೀರಿನ ಜೊತೆಗೆ ಆದರೂ ಬೆರೆಯುತ್ತದೆ ಆದರೆ ಇಲ್ಲಿ ಈ ರೀತಿ ನಡೆಯುವುದಿಲ್ಲ ಒಂದು ಸಮುದ್ರ ಡಾರ್ಕ್ ಬ್ಲೂ ಕಲರ್ ನಲ್ಲಿ ಇದ್ದರೆ ಇನ್ನೊಂದು ಸಮುದ್ರ ಲೈಟ್ ಗ್ರೀನ್ ಕಲರ್ ನಲ್ಲಿ.
ಇರುತ್ತದೆ ಈ ಎರಡು ಮಹಾ ಸಮುದ್ರಗಳ ನೀರು ಬೆರೆಯುವ ಜಾಗದಲ್ಲಿ ಬಿಳಿ ನೊರೆ ಕೂಡ ಉತ್ಪತ್ತಿಯಾಗುತ್ತದೆ ಅದೇ ಇವೆರಡರ ಮಧ್ಯದಲ್ಲಿ ಇರುವ ಬಾರ್ಡರ್ ನಿಜ ಹೇಳಬೇಕು ಎಂದರೆ ಇವೆರಡು ಸಮುದ್ರದಲ್ಲಿ ಬೆರೆಯುವ ಪ್ರದೇಶ ವಲ್ಲ ಅಲೆಸ್ ಕ ಬೆಟ್ಟದಿಂದ ಹರಿದು ಬರುವ ನೀರು ಒಂದು ಕಡೆಯಾದರೆ ಸಮುದ್ರದ ನೀರು ಇನ್ನೊಂದು ಕಡೆ ಇರುತ್ತದೆ.
ಯಾವುದಾದರೂ ಎರಡು ನೀರು ಮಿಶ್ರಣವಾಗಬೇಕು ಎಂದರೆ ಆ ನೀರಿನ ಡೆನ್ಸಿಟಿ ತಾಪಮಾನ ಸಾಲಿಡಿಟಿ ಒಂದೇ ರೀತಿ ಇರಬೇಕು ಆದರೆ ಇಲ್ಲಿ ಸಮುದ್ರದಲ್ಲಿ ಇರುವ ನೀರಿನ ಡೆನ್ಸಿಟಿ ತುಂಬಾ ಜಾಸ್ತಿ ತಾಪಮಾನ ಕೂಡ ಜಾಸ್ತಿ ಸಾಲಿಡಿಟಿ ಅಂದರೆ ಸಮುದ್ರದ ನೀರಿನಲ್ಲಿ ಲವಣಾಂಶ ಕೂಡ ಜಾಸ್ತಿ ಇರುತ್ತದೆ ಇನ್ನೊಂದು ಕಡೆ ನದಿ ನೀರಿನಲ್ಲಿ ಇವೆಲ್ಲವೂ ಕಮ್ಮಿಇರುತ್ತದೆ.
ಆದ್ದರಿಂದ ಇವೆರಡೂ ಮಿಶ್ರಣ ವಾಗುವುದಿಲ್ಲ ಸಮುದ್ರದ ನೀರಿನಲ್ಲಿ ಡೆನ್ಸಿಟಿ ಜಾಸ್ತಿ ಇರುವುದರಿಂದ ಸನ್ ಲೈಟ್ ನೀರಿನ ಒಳಗೆ ಹೋಗದೆ ರಿಫ್ಲೆ ಆಗುತ್ತದೆ ಆದರೆ ನದಿ ನೀರಿನಲ್ಲಿ ಡೆನ್ಸಿಟಿ ಕಡಿಮೆ ಇರುವುದರಿಂದ ಸನ್ ಲೈಟ್ ಅನ್ನ ಅಬ್ಸರ್ವ್ ಮಾಡಿಕೊಳ್ಳುತ್ತದೆ ಆದ್ದರಿಂದ ಇವೆರಡರ ಬಣ್ಣ ತುಂಬಾ ವಿಭಿನ್ನವಾಗಿ ಕಾಣುತ್ತದೆ.
ಏನೇ ಆಗಲಿ ಇಂತಹ ಪ್ರದೇಶವನ್ನು ನೇರವಾಗಿ ಹೋಗಿ ನೋಡಿದರೆ ತುಂಬಾ ಅದ್ಭುತವಾಗಿ ಇರುತ್ತದೆ.ಸಾಮಾನ್ಯವಾಗಿ ಮೀನು ಎಂದ ತಕ್ಷಣ ಅದು ನೀರಿನಲ್ಲಿ ಮಾತ್ರ ಇರುತ್ತೆ ನೀರಿನಲ್ಲಿ ಮಾತ್ರ ಈ ಜೊತೆ ಎಂದು ಅಂದುಕೊಳ್ಳುತ್ತೀವಿ ಆದರೆ ನಮ್ಮ ಪ್ರಪಂಚದಲ್ಲಿ ಹಾರುವ ಮೀನು ಕೂಡ ಇದೆ ಅದೇ ಫ್ಲೈಯಿಂಗ್ ಫಿಶ್.
ಸಾಮಾನ್ಯ ಮೀನುಗಳಿಗೆ ನೀರಿನಲ್ಲಿ ಈಜಲು ತೆಳುವಾದ ರೆಕ್ಕೆಗಳು ಇರುತ್ತದೆ ಆದರೆ ಈ ಮೀನುಗಳಿಗೆ ಹಾರುವ ರೆಕ್ಕೆಗಳು ಇವೆ ನೀವು ನೀರಿನಲ್ಲಿ ಇರುವಾಗ ಸಾಮಾನ್ಯ ಮೀನಿನ ಹಾಗೆ ಈಜುತ್ತವೆ ಆದರೆ ಗಾಳಿಗೆ ಬಂದ ತಕ್ಷಣ ಪಕ್ಷಿಗಳ ರೀತಿ ರೆಕ್ಕೆಯನ್ನ ಬಿಚ್ಚಿ ಗಾಳಿಯಲ್ಲಿ ಹಾರುತ್ತೆ ಈ ರೀತಿಯು ಏಕೆ ಮಾಡುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ