ಶುಕ್ರವಾರ ಈ ಒಂದು ವಸ್ತು ಪೊರಕೆ ಕೆಳಗೆ ಇಟ್ಟು ಮಲಗಿ ರಾತ್ರೋರಾತ್ರಿ ಅದೃಷ್ಟ ಬದಲಾಗುತ್ತದೆ… ನೋಡಿ
ಅನಿರೀಕ್ಷಿತ ಧನಾಗಮನಕ್ಕಾಗಿ ಶುಕ್ರವಾರ ಈ ಒಂದು ಕೆಲಸ ಮಾಡಿ…. ಪೊರಕೆ ಕೆಳಗೆ ಈ ಒಂದು ವಸ್ತುವನ್ನು ಇಟ್ಟರೆ ರಾತ್ರಿ ನಮ್ಮ ಅದೃಷ್ಟ ಬದಲಾಗುತ್ತದೆ ಎಂದು ಸಾಕ್ಷಾತ್ ಲಕ್ಷ್ಮೀದೇವಿ ಹೇಳಿದ್ದಾರೆ ಎಲ್ಲರ ಮನೆಯಲ್ಲೂ ಕೂಡ ಖಂಡಿತವಾಗಿ ಇರುವಂತಹ ವಸ್ತು ಪೊರಕೆ ಈ ವಿಷಯದಲ್ಲಿ ಯಾವಾಗಲೂ ಕೂಡ ನಾವು ಕೆಲವು ತಪ್ಪುಗಳನ್ನು ಮಾಡಬಾರದು.
ನಾವು ತಿಳಿಯದ ಕೆಲವು ತಪ್ಪುಗಳನ್ನು ಮಾಡಿದರು ಕೂಡ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಪೋರಕೆ ಸಾಕ್ಷಾತ್ ಲಕ್ಷ್ಮಿ ದೇವಿ ಸ್ವರೂಪ ಪೊರಕೆ ಲಕ್ಷ್ಮಿ ದೇವಿಯ ಜೊತೆ ನೇರವಾಗಿ ಸಂಬಂಧವನ್ನು ಹೊಂದಿದೆ ಯಾರು ಪೊರಕೆಯನ್ನು ಸರಿಯಾಗಿ ಉಪಯೋಗಿಸುತ್ತಾರೆ ಅವರಿಗೆ ಲಕ್ಷ್ಮಿದೇವಿ ಆಶೀರ್ವಾದ ಸಿಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತದೆ.
ಅಂತಹ ಪೊರಕೆಯಿಂದ ಸಂಜೆ ಮನೆ ಶುಭ್ರ ಪಡಿಸಬಾರದು ಪೊರಕೆಯನ್ನು ಎಲ್ಲೆಂದರಲ್ಲಿ ಬಿಸಾಕಬಾರದು ಪೊರಕೆಯನ್ನು ಯಾವಾಗಲೂ ಕೂಡ ಕಾಲಿನಿಂದ ತುಳಿಯಬಾರದು ಹೊರಗಡೆ ಗುಡಿಸುವಂತಹ ಪೊರಕೆಯನ್ನು ಯಾವಾಗಲೂ ಬಚ್ಚಲ ಮನೆಯೊಳಗೆ ಇಡಬಾರದು ಹೊರಗಡೆಯೇ ಇಟ್ಟುಕೊಳ್ಳಬೇಕು.
ಇನ್ನು ಮುಖ್ಯವಾಗಿ ಪೊರಕೆಯ ಕೆಳಗಡೆ ಈ ಒಂದು ವಸ್ತುವನ್ನು ಇಟ್ಟರೆ ರಾತ್ರಿವ ರಾತ್ರಿ ನಿಮ್ಮ ಅದೃಷ್ಟ ಬದಲಾಗುತ್ತದೆ ಎನ್ನುವಂತ ಮಾತನ್ನು ಪಂಡಿತರು ಹೇಳುತ್ತಿದ್ದಾರೆ ಆ ವಸ್ತು ಯಾವುದು ಎಂದು ಈಗ ತಿಳಿಯುತ್ತಾ ಹೋಗೋಣ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಎರಡು ಅಥವಾ ಮೂರು ಪೊರಕೆಗಳು ಇದ್ದೇ ಇರುತ್ತದೆ.
ಆ ಪೊರಕೆಗಳನ್ನು ನಾವು ಸರಿಯಾದ ದಿಕ್ಕಿನಲ್ಲಿ ಇಡದೆ ಹೋದರೆ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ ಈ ಪೊರಕೆಯ ವಿಷಯದಲ್ಲಿ ನಾವು ತಿಳಿದು ಅಥವಾ ತಿಳಿಯದೆ ಮಾಡುವಂತಹ ತಪ್ಪುಗಳಿಂದ ಕೂಡ ಲಕ್ಷ್ಮಿ ಕಟಾಕ್ಷವನ್ನು ಕಳೆದುಕೊಳ್ಳುತ್ತೇವೆ ಇದರ ಕಾರಣದಿಂದ ಆರ್ಥಿಕ ಸಮಸ್ಯೆಗಳು ಶುರುವಾಗುತ್ತದೆ.
ಪೊರಕೆಯಿಂದ ನಾವು ಮಾಡಬಾರದಂತಹ ಕೆಲವು ಕೆಲಸಗಳು ಇವೆ ಅಪ್ಪಿ ತಪ್ಪಿ ನಾವೇನಾದರೂ ಈ ಕೆಲಸಗಳನ್ನ ಮಾಡಿದರಂತೂ ಲಕ್ಷ್ಮಿ ದೇವಿಗೆ ವಿಪರೀತವಾಗಿ ಕೋಪ ಬರುತ್ತದೆ ಈ ಪೊರಕೆ ಕೇವಲ ಲಕ್ಷ್ಮೀದೇವಿಗೆ ಸಂಬಂಧಪಟ್ಟಂತಹ ವಸ್ತು ಮಾತ್ರವಲ್ಲ ಶನಿ ದೇವರು ಹಾಗೂ ರಾಹುವಿಗೂ ಕೂಡ ಇದು ಸಂಬಂಧಪಟ್ಟಿದೆ ಇದು ಶನಿದೇವರ ಆಯುಧ ಕೂಡ ಹೌದು.
ಇಷ್ಟೊಂದು ಪ್ರಸಿದ್ಧಿ ಹೊಂದಿರುವ ಪೊರಕೆಯನ್ನು ನಾವು ಮನೆಯಲ್ಲಿ ಬಳಸುವಾಗ ಕೆಲವು ಜಾಗೃತಿಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. ಮುರಿದು ಹೋದಂತಹ ಪೊರಕೆ ಅಥವಾ ತುಂಬಾ ಹಳೆಯ ಪೊರಕೆಯಿಂದ ಮನೆ ಗುಡಿಸಿದರೆ ಮನೆಯಲ್ಲಿ ಹಣ ನಿಲ್ಲುವುದಿಲ್ಲ.
ಪೊರಕೆ ಮತ್ತು ಮೊರ ಎರಡನ್ನು ಕೂಡ ಒಂದೇ ಕಡೆ ಇಡಬಾರದು ಇವೆರಡನ್ನು ಒಂದೇ ಕಡೆ ಇಟ್ಟರೆ ಮನೆಯಲ್ಲಿ ಯಾವಾಗಲೂ ಗಲಾಟೆಗಳು ನಡೆಯುತ್ತಾ ಇರುತ್ತದೆ ಪೊರಕೆಯನ್ನು ನೀವು ಒಂದು ಮೂಲೆಯಲ್ಲಿ ಇಡುವಾಗ ಕಡ್ಡಿ ಕೆಳಗಡೆ ಹೋಗುವ ಮೇಲೆ ಬರುವ ರೀತಿ ಇಡಬೇಕು.
ಇನ್ನು ಪೊರಕೆಯನ್ನು ಮಲಗಿಸಿ ಇಟ್ಟರೆ ತುಂಬಾ ಒಳ್ಳೆಯದು ಇನ್ನು ಇತ್ತೀಚಿಗೆ ಪ್ಲಾಸ್ಟಿಕ್ ಬಳಕೆಗಳು ಜಾಸ್ತಿಯಾಗಿವೆ ಆದರೆ ಪ್ಲಾಸ್ಟಿಕ್ ಪೊರಕೆಗಳನ್ನ ಮನೆಯಲ್ಲಿ ಬಳಸಬಾರದು ಎಂದು ಕೆಲವು ಶಾಸ್ತ್ರಗಳು ಹೇಳುತ್ತದೆ ದೇವರ ಮನೆಯಲ್ಲಿ ಪೊರಕೆಯನ್ನು ಉಪಯೋಗಿಸಬಾರದು ಯಾವುದಾದರೂ ಬಟ್ಟೆಯಿಂದ ಮಾತ್ರ ಶುಭ್ರಗೊಳಿಸಿಕೊಳ್ಳಬೇಕು.
ಮನೆ ಗುಡಿಸಿದ ತಕ್ಷಣ ಪೊರಕೆಯನ್ನು ಮೂಲೆಯಲ್ಲಿ ಇಡುವುದಕ್ಕೆ ಹೋಗಬಾರದು ಅದನ್ನು ಹೊರಗೆ ತೆಗೆದುಕೊಂಡು ಹೋಗಿ ಮೂರು ಬಾರಿ ಕುಟ್ಟಿ ಆನಂತರ ತಂದು ಮನೆಯ ಒಳಗೆ ಇಟ್ಟುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.