ಶುಗರ್ ನಾರ್ಮಲ್ ಮೈ ಕೈ ನೋವು, ಸೊಂಟ ಕುತ್ತಿಗೆ ನೋವು ಎದೆಯ ಕಫ ಕೊಬ್ಬಿನ ಗಂಟು ಎಲ್ಲದಕ್ಕೂ ಎಕ್ಕದ ಗಿಡ… ಎಕ್ಕದ ಗಿಡದ ಬಗ್ಗೆ ಕುರಿತು ಮಾಹಿತಿಯನ್ನು ತಿಳಿಯೋಣ ಮೊಳಕೆ ಮೂಲವ್ಯಾಧಿ ಪಿಜರ್ ಆ ಭಾಗಕ್ಕೆ ಹಚ್ಚಿ ಅದು ಒಂದು ತಿಂಗಳ ಒಳಗಡೆ ಮೂಲಭ್ಯಾದಿಯಾಗಲಿ ಮೊಳಕೆಯಾಗಲಿ ಇನ್ಫೆಕ್ಷನ್ ಆಗಲಿ ಅಲ್ಲಿ ಆಗಿರುವಂತಹ ಪೀಜನ್ನ ಕಾಯಿಲೆಗಳು ವಾಸಿಯಾಗುತ್ತದೆ.
ಬೇರಿನ ತೊಗಟೆ ಬೇರಿನ ಮೇಲೆ ಇರುವಂತಹ ತೊಗಟೆಯನ್ನ ನಾವು ತೆಗೆಯಬೇಕು ಕೆಮ್ಮು ಕೊರ್ಡಿಗೆ 15ರಿಂದ 20 ದಿವಸ ತೆಗೆದುಕೊಳ್ಳಬಹುದು ಎಲ್ಲವು ಕೂಡ ಇಂಟೆಕ್ ಅದಕ್ಕಿಂತ ಜಾಸ್ತಿ ತೆಗೆದುಕೊಳ್ಳುವ ಹಾಗೆ ಇಲ್ಲ. ಎಕ್ಕದ ಗಿಡದ ಕುರಿತಾಗಿ ನಾವು ಮಾಹಿತಿಯನ್ನು ತಿಳಿಯೋಣ ಇದರ ಎಲೆ ಹೂವು ಹಾಗೂ ಇದರ ಒಂದು ತೊಗಟೆ ಬೇರು ಎಲ್ಲವೂ ಕೂಡ ಒಳ್ಳೆಯ ಪ್ರಯೋಜನಕಾರಿ ಯಾಗಿ ಕೆಲಸವನ್ನು ಮಾಡುತ್ತದೆ.
ಹಾಗಾದರೆ ಇದು ಯಾವೆಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಎಂದು ನೋಡುತ್ತಾ ಹೋಗುವುದಾದರೆ ಎಕ್ಕದ ಗಿಡದ ಎಲೆಗಳನ್ನು ನಾವು ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು ಆ ಪೇಸ್ಟನ್ನು ಏನು ಮಾಡಬೇಕು ಎಂದರೆ ಸ್ವಲ್ಪ ಹರಳಿನ ಎಣ್ಣೆಯಲ್ಲಿ ಬೇಯಿಸಿಕೊಳ್ಳಬೇಕು ಅದಕ್ಕೆ ಸ್ವಲ್ಪ ಬೆಳ್ಳುಳ್ಳಿಯ ಪೇಸ್ಟನ್ನು ಕೂಡ ಹಾಕಬೇಕು ಹೀಗೆ ಅದನ್ನು ಅರಳೆನ್ನೆಯಲ್ಲಿ ಬೇಯಿಸಿಕೊಂಡು ಎಲ್ಲಿ ನೋವಿರುತ್ತದೆ ಅಲ್ಲಿಗೆ ಅದನ್ನು.
ಸೊಂಟ ನೋವಿರಬಹುದು ಬುಜಗಳ ನೋವಿರಬಹುದು ಕುತ್ತಿಗೆ ನೋವು ಮಂಡಿ ನೋವು ಇರಬಹುದು ಕಾಲಿನ ಬೆರಳು ಕೈನ ಬೆರಳು ಯಾವುದೇ ಕೀಲು ನೋವಿರಬಹುದು ಇದನ್ನು ಬಳಸಬಹುದು ರಾತ್ರಿ ಆ ಭಾಗಕ್ಕೆ ಪೇಸ್ಟನ್ನು ಕಟ್ಟು ಹಾಕಿ ಬೆಳಗ್ಗೆ ಎದ್ದು ಅದರ ಮೇಲೆ ಬಿಸಿ ನೀರನ್ನು ಹಾಕುವುದರಿಂದ ಒಂದು ತಿಂಗಳ ಒಳಗಾಗಿ ನಾವು ಆ ನೋವನ್ನು ಸರಿಪಡಿಸಿಕೊಳ್ಳಬಹುದು.
ಮೊದಲನೇ ದಿವಸದಿಂದಲೇ ಇದರ ಪ್ರಯೋಜನಕಾರಿಯಾಗಿರುವಂತ ಪ್ರಯೋಜನಗಳನ್ನು ನಾವು ಅನುಭವಿಸಬಹುದು ಇನ್ನು ಇದರ ಎಲೆಗಳು ರುಬ್ಬಿ ಪೇಸ್ಟ್ ಮಾಡಿಕೊಂಡಿರುವಂತಹ ದರ ಜೊತೆಗೆ ಎರಡು ಎಲೆಗಳನ್ನು ಪೇಸ್ಟ್ ನ ಸೇರಿಸಿಕೊಂಡು ಇದಕ್ಕೆ ನುಗ್ಗೆ ಸೊಪ್ಪಿನ ಪೇಸ್ಟ್ ಎರಡು ಚಮಚ ಮುಟ್ರು ಮಣಿ ಸೊಪ್ಪಿನ ಪೇಸ್ಟು ಮೂರು ಚಮಚ ಇವೆಲ್ಲವನ್ನು ಸೇರಿಸಿ ಮೊಳಕೆ ಮೂಲ್ಯವಾದಿ ಪೈಲ್ಸ್ ಇರುವಂತಹ ಭಾಗಕ್ಕೆ ಹಚ್ಚಿ ಲೇಪಿಸಿ.
ಅದಕ್ಕೆ ಟೈಟ್ ಆಗಿ ಲಂಗೋಟಿಯನ್ನು ಕಟ್ಟಿ ರಾತ್ರಿ ಮಲಗಿದ್ದಾರೆ ಅದು ಒಂದು ತಿಂಗಳ ಒಳಗಡೆ ಮೂಲವ್ಯಾಧಿ ಮೊಳಕೆಯಾಗಿರಲಿ ಇನ್ಫೆಕ್ಷನ್ ಅಲ್ಲಿ ಆಗಿರುವಂತಹ ಪಿಜ್ಜಾರನ್ನ ಕಾಯಿಲೆಗಳು ಎಲ್ಲವೂ ಕೂಡ ವಾಸಿಯಾಗುತ್ತವೆ ಬೇರಿನ ತೊಗಟೆ ಬೇರಿನ ಮೇಲೆ ಇರುವಂತಹ ತೊಗಟೆಯನ್ನ ನಾವು ತೆಗೆದುಕೊಂಡು ಅದನ್ನು ಒಣಗಿಸಿ ನೆರಳಿನಲ್ಲಿ ಪುಡಿ ಮಾಡಿಕೊಳ್ಳಬೇಕು.
ಆ ಪುಡಿ ಎನ್ನು ಅದರ ಸಮ ಪ್ರಮಾಣದಲ್ಲಿ ಓಂ ಕಾಳಿನ ಪುಡಿಯನ್ನು ಕೂಡ ಮಾಡಿಕೊಳ್ಳಬೇಕು ಇವೆರಡು ಪುಡಿಯನ್ನು ಸೇರಿಸಿ ಏನು ಮಾಡಬೇಕು ಎಂದರೆ ಸಣ್ಣ ಮಕ್ಕಳಾದರೆ ಅರ್ಧ ಚುಟುಕಿ ದೊಡ್ಡವರಾದರೆ ಎರಡರಿಂದ ಮೂರು ಚಿಟಿಕೆ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚ ಜೇನಿನೊಂದಿಗೆ ಸೇವನೆ ಮಾಡುವುದರಿಂದ ಎದೆಯಲ್ಲಿ ಕಟ್ಟುವ ಕಫ ಕೆಮ್ಮು ಕಫ ಎಲವು ಕೂಡ ನಿವಾರಣೆಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.