ಸತ್ತವನು ದಿಢೀರ್ ಎದ್ದು ಬಂದ ಪೋಲಿಸ್ ಇನ್ಸಪೆಕ್ಟರ್ ಗೆ ಬಿಗ್ ಶಾಕ್ ಸಿನಿಮಾವನ್ನೇ ಮೀರಿಸುವ ಕಥೆ ಇದು
ಸತ್ತವನು ದಿಢೀರ್ ಎದ್ದು ಬಂದ ಪೊಲೀಸ್ ಇನ್ಸ್ಪೆಕ್ಟರ್ ಗೆ ಬಿಗ್ ಶಾಕ್ ಸಿನಿಮಾವನ್ನು ಮೀರಿಸುವ ಸ್ಟೋರಿ…. ಯಾರನ್ನಾದರೂ ನಂಬುವುದಕ್ಕಿಂತ ಮುನ್ನ ನೂರು ಬಾರಿ ಯೋಚನೆ ಮಾಡುವ ಪರಿಸ್ಥಿತಿ ಬಂದುಬಿಟ್ಟಿದೆ ಏಕೆಂದರೆ ಪ್ರಪಂಚ ಆ ರೀತಿಯಾಗಿ ಬದಲಾಗುತ್ತಿದೆ ಮನುಷ್ಯನ ದುರಸೆ ಮಿತಿಮೀರುತ ಇದೆ ತಾನು ಚೆನ್ನಾಗಿರಬೇಕು.
ತನ್ನ ಕುಟುಂಬ ಚೆನ್ನಾಗಿರಬೇಕು ಎನ್ನುವ ಕಾರಣಕ್ಕೆ ಮನುಷ್ಯ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾ ಇದ್ದಾನೆ ಈ ಮಾತನ್ನು ಹೇಳುವುದಕ್ಕೆ ಕಾರಣ ಅಂತಹದ್ದೇ ಒಂದು ಘಟನೆ ನಮ್ಮ ರಾಜ್ಯದಲ್ಲಿ ಸದ್ದು ಮಾಡುತ್ತಾ ಇದೆ ಒಬ್ಬ ವ್ಯಕ್ತಿ ಆ ವ್ಯಕ್ತಿಯ ಮೃತಪಟ್ಟರೆ ಎರಡು ಕೋಟಿ ರೂಪಾಯಿ ಇನ್ಶುರೆನ್ಸ್ ಆತನ ಕುಟುಂಬಕ್ಕೆ ಬರುತ್ತಾ ಇತ್ತು.
ಹೀಗಾಗಿ ತನ್ನನ್ನೆ ಹೋಲುವಂತಹ ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡು ಗೆಳೆತನ ಬೆಳೆಸಿ ಆತನ ಪ್ರಾಣವನ್ನು ಗಂಡ ಹೆಂಡತಿ ಇಬ್ಬರು ಸೇರಿ ತೆಗೆದು ಬಿಟ್ಟಿದ್ದಾರೆ ಅಂದರೆ ಆತನ ಪ್ಲಾನ್ ಏನು ಎಂದರೆ ನಾನೇ ಸತ್ತು ಹೋಗಿದ್ದೇನೆ ಎಂದು ಪ್ರಪಂಚಕ್ಕೆ ನಂಬಿಸುವಂತ ಕೆಲಸ ಆತನ ಪತ್ನಿಯ ಪ್ಲಾನ್ ಕೂಡ ಅಷ್ಟೇ ನನ್ನ ಗಂಡ ಸತ್ತು ಹೋಗಿದ್ದಾನೆ ಎಂದು.
ಎಲ್ಲರನ್ನೂ ನಂಬಿಸಿ ಕೊನೆಗೆ ಇನ್ಸೂರೆನ್ಸ್ ಅನ್ನು ಕ್ಲೀನ್ ಮಾಡಿ ಅದನ್ನು ತೆಗೆದುಕೊಳ್ಳುವುದಕ್ಕೆ ಗಂಡ ಹೆಂಡತಿ ಇಬ್ಬರು ನಡೆಸಿದಂತಹ ಪ್ಲಾನ್ ಇದು ಆದರೆ ಪೊಲೀಸರ ಚಾಣಾಕ್ಷತನದಿಂದ ಜೊತೆಗೆ ಒಂದಷ್ಟು ಬೇರೆ ಬೇರೆ ಕಾರಣಗಳಿಂದಾಗಿ ಪ್ರಕರಣ ಇದೀಗ ಹೊರಗಡೆ ಬಂದಿದೆ ಏನು ವಿಷಯ ಎಂದು ವಿವರಿಸುತ್ತಾ ಹೋಗುತ್ತೇನೆ.
ಈ ಶಿಲ್ಪ ರಾಣಿ ಎಂದು ಆಕೆಯ ಹೆಸರಿನ ಜೊತೆಗೆ ಆಕೆಯ ಗಂಡನ ಹೆಸರು ಮುನಿಸ್ವಾಮಿ ಗೌಡ ಎಂದು ಬೆಂಗಳೂರಿನ ಹೊಸಕೋಟೆಯ ಚಿಕ್ಕ ಕೋಲಿಗ ಎನ್ನುವಂತಹ ಗ್ರಾಮದವರು ಬೆಂಗಳೂರಿನ ಹೊಸಕೋಟೆಯಲ್ಲಿ ಎಂ ಆರ್ ಎಫ್ ಟೈಯರ್ ಅಂಗಡಿ ಯನ್ನು ಇಟ್ಟುಕೊಂಡಿರುತ್ತಾರೆ ಆದರೆ ಇತ್ತೀಚೆಗೆ ವಿಪರೀತ ಸಾಲ ಆಗಿರುತ್ತದೆ.
ವಿಪರೀತ ನಷ್ಟದಲ್ಲಿಯೂ ಕೂಡ ಇರುತ್ತಾರೆ ಹೀಗಾಗಿ ಹಣ ಬೇಕೇ ಬೇಕು ಎನ್ನುವಂತಹ ಅಂತಕ್ಕೆ ಗಂಡ ಹೆಂಡತಿ ಹೋಗಿರುತ್ತಾರೆ ಏನಾದರೂ ಮಾಡಿ ಒಂದಷ್ಟು ಹಣವನ್ನು ಎಲ್ಲಿಂದನಾದರೂ ತೆಗೆದುಕೊಳ್ಳಬೇಕು ಎಂದು ಹೋಗುತ್ತಾರೆ ಆಗ ಗಂಡ ಹೆಂಡತಿ ಇಬ್ಬರೂ ಮಾಡಿದಂತಹ ಪ್ಲಾನ್ ಏನು ಎಂದರೆ ಇನ್ಸೂರೆನ್ಸ್ ಹಣವನ್ನು ತೆಗೆದುಕೊಳ್ಳುವುದು.
ಇನ್ಸೂರೆನ್ಸ್ ಹಣ ಸಿಗಬೇಕು ಎಂದರೆ ಈ ಮುನಿಸ್ವಾಮಿ ಸಾವನ್ನಪ್ಪಿದ್ದಾಗ ಆ ಕುಟುಂಬಕ್ಕೆ ಹೆಚ್ಚು ಕಡಿಮೆ ಎರಡು ಕೋಟಿ ಎಷ್ಟು ಇನ್ಶುರೆನ್ಸ್ ಹಣ ಬರುತ್ತಿತ್ತು ಆಗ ಗಂಡ ಹೆಂಡತಿ ಇಬ್ಬರೂ ಸೇರಿ ಹಾಕಿದಂತಹ ಪ್ಲಾನ್ ಏನು ಎಂದರೆ ಮುನಿಸ್ವಾಮಿ ಗೌಡ ಸತ್ತಂತೆ ಬಿಂಬಿಸಬೇಕು ಸತ್ತಂತೆ ಎಲ್ಲರಿಗೂ ಕೂಡ ನಂಬಿಸಬೇಕು.
ಜೊತೆಗೆ ಎರಡು ಕೋಟಿ ಅಷ್ಟು ಇನ್ಶುರೆನ್ಸ್ ಹಣವನ್ನು ಪಡೆದುಕೊಂಡು ಅದಾದ ಬಳಿಕ ಆರಾಮವಾಗಿ ಎಲ್ಲಾದರೂ ಹೋಗಿ ಜೀವನವನ್ನು ನಡೆಸಬೇಕು ಎಂದು ಪ್ಲಾನ್ ಅನ್ನು ಮಾಡುತ್ತಾರೆ ಆದರೆ ಮುನಿಸ್ವಾಮಿ ಸಾಯುವುದಕ್ಕೆ ಆಗುತ್ತದೆಯಾ ಇಲ್ಲ ಏಕೆಂದರೆ ಅವನು ಚೆನ್ನಾಗಿರಬೇಕು ಎಂದು ಬಯಸುತ್ತಾ ಇದ್ದಾನೆ.
ಹಾಗಾಗಿ ಆತ ಸಾಯುವುದಕ್ಕೆ ಸಾಧ್ಯವಿಲ್ಲ ಆಗ ಗಂಡ ಹೆಂಡತಿ ಇಬ್ಬರೂ ಸೇರಿ ಮಾಡಿದಂತಹ ಪ್ಲಾನ್ ಏನು ಎಂದರೆ ಹೇಗಾದರೂ ಮಾಡಿ ಮುನಿಸ್ವಾಮಿಯಂತೆ ಕಾಣುವಂತಹ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಬಂದು ಆತನ ಪ್ರಾಣ ತೆಗೆದು ಮುನಿಸ್ವಾಮಿ ಪ್ರಾಣವೇ ಹೋಯ್ತು ಎಂದು ಬಿಂಬಿಸುವಂತೆ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.