ವಿನ್ನರ್ ಗೆ ಕಡಿಮೆ ಹಣ ಕೊಟ್ರು..ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19ರ ಫಲಿತಾಂಶ ಇದೀಗ ಹೊರಗೆ ಬಂದಿದೆ ಫಿನಾಲಿಗೆ ಆಯ್ಕೆಯಾಗಿದ್ದ ಆರು ಜನರನ್ನು ಫೈನಲ್ ಗೆ ಮುಂದೂಡಲಾಗಿತ್ತು ಮತ್ತು ಅದರಲ್ಲಿ ಮೂರು ಜನರಿಗೆ ಪ್ರೈಜ್ ಮನಿಯನ್ನು ಕೊಡಲಾಗಿದೆ ಈಗ ಮೂರನೇ ರನ್ನರ್ ಯಾರು ಮತ್ತು ಎರಡನೇ ರನ್ನರ್ ಯಾರು? ಅವರಿಗೆ ಎಷ್ಟು ಹಣ ಸಿಕ್ಕಿತು ಮತ್ತು ಮೊದಲ.
ವಿನ್ನರ್ ಯಾರು ಎಂಬುದರ ಬಗ್ಗೆ ನೋಡೋಣ ಫಿನಾಲೆಗೆ ತಲುಪಿದ್ದ ಆರು ಜನ ಸ್ಪರ್ಧಿಗಳ ಹೆಸರಿನ ವಿವರ ಪ್ರಗತಿ ತನುಶ್ರೀ ಶಿವಾನಿ ರೇವಣ್ಣ ಕೃಷಿಕ್, ಆರು ಜನರಲ್ಲಿ ಟಾಪ್ ತೆರಿಯಲ್ಲಿ ಬಂದಿದ್ದು ಪ್ರಗತಿ ತನುಶ್ರೀ ಶಿವಾನಿ ಟಾಪ್ ತ್ರೀ ಯಲ್ಲಿ ಒಬ್ಬರಾದರೂ ಗಂಡು ಹುಡುಗ ಇರಲಿ ಎಂದು ಅಭಿಷೇಕ್ ಅವರನ್ನು ಕರೆ ತರಬಹುದು ಎಂದು ಎಲ್ಲರೂ.
ಅಂದುಕೊಂಡಿದ್ದರು.ಆದರೆ ಜನರ ಊಹೆಯನ್ನು ತಪ್ಪಿಸಿ ಮೂರು ಜನ ಹುಡುಗಿಯರನ್ನೇ ಟಾಪ್ ತ್ರೀ ಮಾಡಿದರು ಈ ಟಾಪ್ ತ್ರೀ ಯಲ್ಲಿ ತನುಶ್ರೀ ಅವರು ಮೂರನೇ ಸ್ಥಾನದಲ್ಲಿದ್ದಾರೆ ಇವರಿಗೆ ಮಾರುತಿ ಕಾರ್ ಅವರ ವತಿಯಿಂದ ಐದು ಲಕ್ಷ ಬಹುಮಾನ ಸಿಕ್ಕಿದೆ ಮತ್ತು 5 ಲಕ್ಷ ಬೆಲೆಬಾಳುವ ಕಾರನ್ನು ಕೂಡ ನೀಡಿದ್ದಾರೆ ಬರೋಬ್ಬರಿ 10 ಲಕ್ಷ ರೂಪಾಯಿ ಇವರ ಕೈ ಸೇರಿತು ಇನ್ನು ರನ್ನರ್.
ಅಪ್ ಆಗಿರುವ ಎರಡನೇ ರನ್ನರ್ ಅಪ್ ಅವರಿಗೆ ದರ್ಶನ ಅಗರಬತ್ತಿ ಅವರ ಕಡೆಯಿಂದ 20 ಲಕ್ಷದ ಕ್ಯಾಶ್ ಪ್ರೈಸ್ ಅನ್ನು ನೀಡಿದ್ದಾರೆ ಶಿವಾನಿ ಅವರಿಗೆ ಈ ಒಂದು ಬಹುಮಾನ ಸಿಕ್ಕಿದೆ ಇನ್ನು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19ರ ವಿಜೇತಶಾಲಿ ಪ್ರಗತಿ ಬಡಿಗೆರೆ ಅವರಿಗೆ ಅಶ್ವ ಸೂರ್ಯ ರಿಯಲ್ ಎಸ್ಟೇಟ್ ಅವರ ಕಡೆಯಿಂದ 21 ಲಕ್ಷ ಬೆಲೆಬಾಳುವ ಫ್ಲ್ಯಾಟ್ ಅವರ ಕೈ.
ಸೇರಿದೆ ಮತ್ತು ನಾಲ್ಕು ಲಕ್ಷ ಕ್ಯಾಶ್ ಕೂಡ ಕೊಟ್ಟಿದ್ದಾರೆ ಮತ್ತು ಎಲ್ಲದಕ್ಕಿಂತ ದೊಡ್ಡದು ಗಾನಕೋಗಿಲೆ ಚಿತ್ರ ಅವರು ಮೈಕ್ ಇಡಿದಿರುವ ಹಾಗೆ ಒಂದು ಸುಂದರ ಹುಡುಗರೆಯನ್ನು ಕೂಡ ಕೊಟ್ಟಿದ್ದಾರೆ ಇವರಿಗೆ 21 ಲಕ್ಷದ ಫ್ಲ್ಯಾಟ್ ಮತ್ತು ನಾಕುಲಕ್ಷ ಹಣ ಹಾಗೂ ಈ ಒಂದು ಟ್ರೋಫಿ, ಈ ಕಾರ್ಯಕ್ರಮದ ವಿಜೇತ ಶಾಲೆಯಾಗಿ ಪ್ರಗತಿಯವರು ಹೊರಹೊಮ್ಮಿದ್ದಾರೆ ಇಡೀ.
ಕರುನಾಡೆ ಇವರ ಗಾನಕ್ಕೆ ಫಿದಾ ಆಗಿದೆ ಮತ್ತು ಸಿನಿಮಾ ರಂಗದಲ್ಲಿ ಇವರಿಗೆ ಅನೇಕ ಆಫರ್ ಗಳು ಬರುವ ಸೂಚನೆಗಳು ಇದೆ ಇದೀಗ ಅಂದರೆ ಒಂದು ಹಂತ ಮುಂದೆ ಹೋಗಿ ಜೀ ಕನ್ನಡ ತುಂಬಾ ಒಳ್ಳೆಯ ರಿಯಾಲಿಟಿ ಶೋ ಎಂದೆ ಖ್ಯಾತಿ ಪಡೆದಿರುವ ಈ ಸರಿಗಮಪ ಒಂದು ಕಾರ್ಯಕ್ರಮದಲ್ಲಿ ಹಲವಾರು ಕಲಾವಿದರಿಗೆ ಅಂದರೆ ಚಿಕ್ಕವಯಸ್ಸಿನಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ.
ಒಂದು ಜೀವನವನ್ನು ಸೃಷ್ಟಿ ಮಾಡಿ ಇಲ್ಲಿಂದ ಕೊಡಲಾಗುತ್ತದೆ. ಒಂದು ಕಾರ್ಯಕ್ರಮ ಮನೆಮನೆಗೆ ತಲುಪಿ ಇದೀಗ ಇಷ್ಟು ದೊಡ್ಡ ರಿಯಾಲಿಟಿ ಶೋ ಆಗಿ ಬೆಳೆದು ನಿಂತಿದೆ ಬೇರೆ ಎಲ್ಲಾ ಶೋಗಳಿಗಿಂತ ತುಂಬಾ ವಿಭಿನ್ನವಾಗಿ ಪ್ರತಿಭೆಯನ್ನು ಗುರುತಿಸಿ, ಅವರನ್ನು ಹೊರ ತರುವ ಸಾಧನೆಯನ್ನು ಈ ಒಂದು ಜೀ ಕನ್ನಡ ಮತ್ತು ಅವರ ತಂಡ ಮಾಡುತ್ತಿದೆ ಹಾಗಾಗಿ ಕರ್ನಾಟಕದ ಜನರು.
ಮತ್ತು ವಿದೇಶದಲ್ಲಿರುವ ಕನ್ನಡದ ಜನರು ಇವರಿಗೆ ಪ್ರೋತ್ಸಾಹಿಸುತ್ತಿದ್ದಾರೆ ಇದರಿಂದ ಅನೇಕ ಚಿಕ್ಕ ಮಕ್ಕಳು ಮತ್ತು ಅನೇಕ ಕನ್ನಡ ಇಂಡಸ್ಟ್ರಿಗೆ ದೊಡ್ಡ ದೊಡ್ಡ ಸಂಗೀತ ನಿರ್ದೇಶಕರು ಇಲ್ಲಿಂದಲೇ ಸೇರ್ಪಡೆಯಾಗುತ್ತಿದ್ದಾರೆ ಉದಾಹರಣೆಗೆ ಇತ್ತೀಚಿಗೆ ಸಂಜಿತ್ ಹೆಗಡೆ ಅವರು ಇಲ್ಲಿಂದಲೇ ಬೆಳೆದು ಇದೀಗ ಕನ್ನಡ ಚಿತ್ರಗಳಿಗೆ ಸಂಗೀತವನ್ನು ಸಂಯೋಜಿಸುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.