ಸಾಲಕ್ಕಾಗಿ ಆಧಾರವಾಗಿ ಕೊಟ್ಟಿರುವ ಕಾಲಿ ಚಕ್ಕಿನ ಮೇಲೆ ಎಷ್ಟು ಹಣ ಬರೆದುಕೊಳ್ಳ ಬೇಕು?…ಇವತ್ತಿನ ಕಾನೂನಿನ ವಿಚಾರ ಯಾವುದಾದರೂ ಸಹ ಒಬ್ಬ ವ್ಯಕ್ತಿ ಇನ್ನೊಂದು ವ್ಯಕ್ತಿಗೆ ಕೊಟ್ಟಿರುವಂತಹ ಸಾಲದ ಮರುಪಾವತಿ ಗಾಗಿ ಪಡೆದಿರುವಂತಹ ಒಂದು ಖಾಲಿ ಚಕ್ಕಿನ ಮೇಲೆ ಆ ಒಬ್ಬ ವ್ಯಕ್ತಿ ಆ ಸಾಲವನ್ನು ಮರುಪಾವತಿ ಮಾಡದೆ ಇರುವಂತಹ ಸಂದರ್ಭದಲ್ಲಿ ಎಷ್ಟು.
ಮೊತ್ತವನ್ನ ಆ ಖಾಲಿ ಚಕ್ಕಿನ ಮೇಲೆ ಬರೆದುಕೊಳ್ಳಬೇಕು ಎನ್ನುವಂಥದ್ದು ಇವತ್ತಿನ ವಿಡಿಯೋದ ಒಂದು ಕಾನೂನಿನ ಅಂಶವಾಗಿದೆ. ಯಾವುದಾದರೂ ಸಹ ಒಂದು ಸಾಲದ ಮರುಪಾವತಿಗಾಗಿ ನೀವು ಪಡೆದಿರುವಂತಹ ಖಾಲಿ ಚಕ್ಕಿನ ಮೇಲೆ ಆ ವ್ಯಕ್ತಿ ಆ ಸಾಲವನ್ನು ಮರುಪಾವತಿ ಮಾಡದೇ ಇರುವಂತಹ ಸಂದರ್ಭದಲ್ಲಿ ಎಷ್ಟು ಹಣವನ್ನು ಬರೆದುಕೊಳ್ಳಬೇಕು.
ಎನ್ನುವಂತದ್ದು ಒಂದು ಸಮಸ್ಯೆಯಾಗಿದೆ ಇಂತಹ ಒಂದು ಸಂದರ್ಭದಲ್ಲಿ ನೀವು ಏನನ್ನು ಮಾಡಬೇಕು ಎಂದರೆ ಲೀಗಲಿ ಎನ್ ಫೋರ್ ಸಿಕ್ಸ್ ಡೇಟನ್ನ ಬರೆಯುವುದಕ್ಕೆ ಮಾತ್ರ ಚಕ್ಕಲ್ಲಿ ಅವಕಾಶವಿದೆ ಹೀಗಂದರೆ ಏನು ಎಂದು ವಿಚಾರವನ್ನು ತಿಳಿದುಕೊಳ್ಳೋಣ ಲೀಗಲಿ ಎನ್ ಫೋರ್ ಸೇಬಲ್ ಡೇಟ್ ಅಂದರೆ ವಸೂಲು ಮಾಡಲು ಸಾಧ್ಯವಿರುವಂತಹ.
ಕಾನೂನಾತ್ಮಕವಾಗಿ ವಸೂಲು ಮಾಡಲು ಸಾಧ್ಯವಿರುವಂತಹ ಒಂದು ಹಣವನ್ನ ಲೀಗಲಿ ಎನ್ ಫೋರ್ ಸೇಬಲ್ ಡೇಟ್ ಎಂದು ಹೇಳಿ ಕರೆಯುತ್ತೇವೆ ನಿಮಗೆ ಅವನು ಚಕ್ಕೊಟ್ಟಿದ್ದಾನೆ ಆ ಚೆಕ್ ಖಾಲಿ ಚೆಕ್ ಆಗಿದೆ ಆ ಚೆಕ್ಕಿನ ಮೇಲೆ ನೀವು ಬರೆದುಕೊಳ್ಳಬೇಕಾಗಿರುವಂತಹ ಲೀಗಲಿ ಎನ್ ಫೋರ್ ಸೇಬಲ್ ಡೆಟನ್ನ ಬರೆದುಕೊಳ್ಳ ಬೇಕು ಅಂದಮೇಲೆ ನೀವು.
ತಿಳಿದುಕೊಳ್ಳಬೇಕು ನೀವು ಒಂದು ಪಕ್ಷ ಲೀಗಲಿ ಎನ್ ಫೋರ್ ಸಬಲದೆ ತಮ್ಮ ಮನಸ್ಸಿಗೆ ಬಂದ ರೂಪದಲ್ಲಿ ಎರಡು ಪಟ್ಟು ಮೂರು ಪಟ್ಟು ನಾಲ್ಕು ಪಟ್ಟು ಹಣವನ್ನ ಆ ಚಕ್ಕಿನಲ್ಲಿ ಏನಾದರೂ ಬರೆದುಕೊಂಡರೆ ನೀವು ಮುಂದೆ ಕಾನೂನು ವ್ಯವಹಾರಗಳಲ್ಲಿ ಜೈ ಗಳಿಸದಂತಹ ಸಾಧ್ಯತೆಗಳು ಕಡಿಮೆಯಾಗುತ್ತದೆ ಆದ್ದರಿಂದಾಗಿ ಲೀಗಲ್ ಆಗಿ ಒಪ್ಪಬೇಕು ಕಾನೂನಾತ್ಮಕವಾಗಿ ಒಪ್ಪಬೇಕು.
ಕೋರ್ಟ್ ಕಾನೂನಾತ್ಮಕವಾಗಿ ನ್ಯಾಯಾಲಯಗಳು ಒಪ್ಪುವಂತಹ ಅಥವಾ ನೀವು ಪಡೆದಿರುವಂತಹ ಅಂದರೆ ಏನು ನೀವು ಹಣವನ್ನ ಕೊಟ್ಟಿದ್ದೀರಾ ಅವರಿಂದ ಏನು ಖಾಲಿ ಚಕ್ಕನ್ನು ಪಡೆದಿದ್ದೀರ ಆ ಚೆಕ್ಕಿನ ಮೇಲೆ ಬರಬೇಕಾಗಿರುವಂತಹ ಹಣವನ್ನು ಮಾತ್ರ ಬರೆದುಕೊಳ್ಳಬೇಕು ಅದರ ಮೇಲೆ ಬಡ್ಡಿಯನ್ನು ಹಾಕುವುದು ಚಕ್ರ ಬಡ್ಡಿಯನ್ನು ಹಾಕುವುದು ಮೂರು ನಾಲ್ಕು.
ಪಟ್ಟುಗಳನ್ನು ಹಾಕಿ ಬರೆದುಕೊಂಡರೆ ಇದು ಕಾನೂನು ವ್ಯವಹಾರಗಳಲ್ಲಿ ಮುಂದೆ ಸಾಬೀತುಪಡಿಸುವಂತಹ ಹೊಣೆ ನಿಮ್ಮ ಮೇಲೆ ಇರುವುದರಿಂದ ನಿಮ್ಮ ಒಂದು ಪ್ರಕರಣ ಸೋಲುವಂತಹ ಸಾಧ್ಯತೆಗಳು ಹೆಚ್ಚಾಗುತ್ತವೆ ಆದ್ದರಿಂದಾಗಿ ನಾವು ಇವತ್ತಿನ ದಿನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.
ಲೀಗಲಿ ಎನ್ ಫೋರ್ ಸೇಬಲ್ ಡೇಟ್ ಎಂದರೆ ಏನು ಎಂಬುದನ್ನು ತಿಳಿದುಕೊಳ್ಳೋಣ ಮೊದಲನೆಯದಾಗಿ ಲೀಗಲಿ ಏನ್ ಫೋರ್ಸಬಲ್ ಡೇಟ್ ಎಂದು ಕರೆಸಿಕೊಳ್ಳಬೇಕಾದರೆ ಇಬ್ಬರು ವ್ಯಕ್ತಿಗಳ ನಡುವೆ ಒಂದು ಆರ್ಥಿಕ ವ್ಯವಹಾರ.
ನಡೆದಿರಬೇಕು ಅಂದರೆ ಇಬ್ಬರು ವ್ಯಕ್ತಿಗಳ ನಡುವೆ ವಾಣಿಜ್ಯ ವ್ಯವಹಾರ ನಡೆದಿರಬೇಕು ಯಾವ ವಾಣಿಜ್ಯ ವ್ಯವಹಾರ ಎಂದರೆ ಸರಕುಗಳನ್ನು ಶೇರುಗಳನ್ನು ಅಥವಾ ಹಣವನ್ನು ಸಾಲವಾಗಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ನೀಡಿರಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.