ದತ್ತೂರಿ ಕಾಯಿ ದೀಪ ಆರಾಧನೆಯನ್ನು ಯಾವ ಸಮಯದಲ್ಲಿ ಹಾಗೂ ಯಾವ ದಿನದಂದು ಮಾಡಬೇಕೆಂದು ತಿಳಿಸಿಕೊಡುತ್ತೇವೆ ಶಿವನಿಗೆ ಸುಮಾರು ರೀತಿಯ ದೀಪಾ ಆರಾಧನೆಯನ್ನ ಮಾಡುತ್ತಾರೆ ಬೆಲ್ಲದ ದೀಪಾರಾಧನೆ. ತೆಂಗಿನಕಾಯಿ ದೀಪಾರಾಧನೆ ಬಿಲ್ವಪತ್ರೆ ದೀಪಾ ಆರಾಧನೆ ಎಂದು ಹಾಗೆ ಅದರಲ್ಲೊಂದಾದ ದತ್ತೂರಿ ಕಾಯಿ ದೀಪ ಆರಾಧನೆಯನ್ನು ಸಹ ಮಾಡಲಾಗುತ್ತದೆ.
ದತ್ತೂರಿ ಕಾಯಿಯನ್ನು ಉಮತಿ ಗಿಡ ಎಂದು ಸಹ ಕರೆಯಲಾಗುತ್ತದೆ ಈ ದತ್ತೂರಿ ಗಿಡ ರೋಡ್ಗಳಲ್ಲಿ ಅಥವಾ ಗದ್ದೆಗಳಲ್ಲಿ ಸಾಮಾನ್ಯವಾಗಿ ಬೆಳೆದಿರುತ್ತದೆ ಇದು ಒಂದು ಗಿಡ ಬಂದು ಬಿಳಿ ಹೂವನ್ನ ಬೆಳೆದಿರುತ್ತೆ ಮತ್ತೊಂದು ಗಿಡದಲ್ಲಿ ಹಳದಿ ಬಣ್ಣದ ಹೂಗಳಿರುತ್ತೆ ಮತ್ತೊಂದು ಗಿಡ ಬಿಳಿ ಬಣ್ಣದ ಹೂ ಹೂ ಹೋಲಾಗದ ರೂಪದಲ್ಲಿ ಇರುತ್ತದೆ
ದತ್ತೂರಿಕಾಯನ್ನು ತೆಗೆದುಕೊಂಡು ಅರ್ಧ ಭಾಗಕ್ಕೆ ಕಟ್ ಮಾಡಿ ಅದರೊಳಗಿರುವ ಬೀಜಗಳನ್ನು ಸ್ವಲ್ಪ ಇರದಂತೆ ಹೊರಗೆ ತೆಗೆಯಬೇಕು ಈ ದತ್ತೂರಿ ಕಾಯಿ ಬಹಳಷ್ಟು ವಿಷಕಾರಿ ಹಾಗಾಗಿ ಕಟ್ ಮಾಡಿದ ನಂತರ ಕೈ ಹಾಗೂ ತಟ್ಟೆ ಚಾಕು ಎಲ್ಲವನ್ನು ಕ್ಲೀನಾಗಿ ತೊಳೆದುಕೊಳ್ಳಬೇಕು
ಈ ದತ್ತೂರಿ ಕಾಯಿಯ ವಿಶೇಷವೇನೆಂದರೆ ಪುರಾಣಗಳ ಪ್ರಕಾರ ದೇವಾನುದೇವತೆಗಳು ಹಾಗೂ ರಾಕ್ಷಸರು ಅಮೃತಕ್ಕಾಗಿ ಸಮುದ್ರದಲ್ಲಿ ಮಂಥನ ಮಾಡಬೇಕಾದರೆ ಆ ಒಂದು ಸಮಯದಲ್ಲಿ ಹಾಲಾಹಲ ಅಂದರೆ ವಿಷ ಉತ್ಪಾದನೆ ಆಗುತ್ತಲ್ಲ ಆ ವಿಷಯನ ಶಿವ ಕುಡೀತಾರೆ ಶಿವ ವಿಷವನ್ನು ಕುಡಿದು ಗಂಟಲಿನಲ್ಲಿ ಹಿಡಿದುಕೊಂಡ ತಕ್ಷಣ ಗಂಟಲಿನಲ್ಲಿ ಇದ್ದಂತಹ ವಿಷ ದತ್ತೂರಿ ಗಿಡವಾಗಿ ಉದ್ಭವವಾಗುತ್ತದೆ ಆದಕಾರಣ ದತ್ತೂರಿ ಹೂವಿನ ಶಿವನ ಆರಾಧನೆ ಮತ್ತು ದತ್ತೂರಿ ಕಾಯಿ ದೀಪವನ್ನು ಹಚ್ಚಲಾಗುತ್ತದೆ.
ಈ ದತ್ತೂರಿ ದೀಪವರಾದನೆ ಮಾಡುವುದರಿಂದ ಮನೆಯಲ್ಲಿರುವಂತಹ ಸಾಲದ ಸಮಸ್ಯೆಗಳು ಆರ್ಥಿಕ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತದೆ ಸಂತಾನ ಇಲ್ಲದವರಿಗು ಸಹ ಈ ದೀಪ ಆರಾಧನೆ ಮಾಡಿದರೆ ಬಹಳಷ್ಟು ಒಳ್ಳೆಯದಾಗುತ್ತದೆ ಒಂದು ದೀಪಾರಾಧನೆ ಮಾಡ್ತಾರೆ ಎಲ್ಲಾದಕ್ಕಿಂತ ಮುಖ್ಯವಾಗಿ ಯಾವ್ದಾದ್ರು ಕೆಲಸಗಳು ಅರ್ಥದಲ್ಲಿ ನಿಂತು ಹೋಗಿದ್ರೆ ಅದಕ್ಕೋಸ್ಕರನು ಸಹ ಈ ಒಂದು ದೀಪಾರಾಧನೆ ಮಾಡುತ್ತಾರೆ.
ಇನ್ನು ಈ ಒಂದು ದೀಪಾರಾಧನೆ ಯಾವ ಸಮಯದಲ್ಲಿ ಯಾವ ದಿನ ಮಾಡಬೇಕು ಅಂತ ಕೇಳೋದಾದ್ರೆ ಪ್ರತಿ ಸೋಮವಾರ ಅಥವಾ ಕಾರ್ತಿಕ ಸೋಮವಾರದಲ್ಲಿ ಅಂದ್ರೆ ಕಾರ್ತಿಕ ಮಾಸದಲ್ಲಿ ಅಥವಾ ಅಮಾವಾಸ್ಯೆ ದಿನ ಈ ಒಂದು ದೀಪಾರಾಧನೆ ಮಾಡಬೇಕು ಎಷ್ಟು ದಿನ ಮಾಡಬೇಕು ಅಂದ್ರೆ ನೀವು ಹೇಗೆ ಸಂಕಲ್ಪ ಮಾಡಿಕೊಳ್ಳುತ್ತೀರಾ ಆ ರೀತಿ ಅಂದ್ರೆ ಮೂರು ಅಮಾವಾಸ್ಯೆ ಅಥವಾ ಮೂರು ಸೋಮವಾರ ಅಥವಾ ಮೂರು ವರ್ಷ ಕಾರ್ತಿಕ್ ಮಾತ್ರ ಸಂಕಲ್ಪ ಮಾಡಿಕೊಳ್ಳುತ್ತಾರೆ ನೀವು ಮೂರು ಅಥವಾ ಐದು ಅಥವಾ ಒಂಬತ್ತು ಈ ರೀತಿಯಾಗಿ ಯಾವ ವಾರಗಳು ನಿಮಗೆ ಎಷ್ಟು ಅನುಕೂಲ ಆಗುತ್ತೆ ಆ ರೀತಿಯಾಗಿ ನೋಡ್ಕೊಂಡು ಸಂಕಲ್ಪ ಮಾಡ್ಕೊಂಡು ಈ ದೀಪಾರಾಧನೆ ಮಾಡಬೇಕು
ಈ ಒಂದು ದೀಪಾರಾಧನೆಯನ್ನು ದೇವಸ್ಥಾನಗಳಲ್ಲಿಯೂ ಸಹ ಮಾಡುತ್ತಾರೆ ದೇವಸ್ಥಾನದಲ್ಲಿ ಮಾಡೋರಾದರೆ ಪ್ರತಿಯೊಂದು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಈ ರೀತಿಯಾಗಿ ದೀಪಾ ಆರಾಧನೆಯನ್ನು ಮಾಡಬೇಕು ಮನೇಲ್ ಮಾಡ್ತೀನಿ ಅಂತ ಅನ್ನೋರು, ಮನೇಲಿ ಶಿವನ್ ಫೋಟೋ ಅಥವಾ ಶಿವನ ವಿಗ್ರಹ ಇದ್ರೆ ಅದರ ಮುಂದೆ ದೀಪಾರಾಧನೆ ಮಾಡಬಹುದು ಎರಡು ಇಲ್ಲ ಅಂತ ಅನ್ನೋರು ಶಿವನ ಹೆಸರು ಹೇಳಿ ದೀಪಾರಾಧನೆ ಮಾಡಿ ಕೊಳ್ಳಬೇಕಾಗುತ್ತದೆ
ಇನ್ನು ಈ ಒಂದು ದೀಪ ಆರಾಧನೆಯನ್ನು ಸಂಜೆಯ ಸಮಯ ಗೋಧೂಳಿ ಸಮಯದಲ್ಲಿ ಮಾಡಬೇಕು 6:00 ಯಿಂದ 7.15ರ ಒಳಗೆ ಈ ಒಂದು ದೀಪ ಆರಾಧನೆಯನ್ನು ಮಾಡಿಕೊಳ್ಳಬೇಕು ಕಾಯಿಯನ್ನು ಸ್ವಲ್ಪವೂ ಬೀಜ ಇಲ್ಲದಂತೆ ತೆಗೆದು ಪೂಜೆ ಮಾಡುವ ತಟ್ಟೆಗೆ ಅರಿಶಿಣ ಕುಂಕುಮವನ್ನು ಹಾಕಿ ಅಲಂಕಾರವನ್ನು ಮಾಡಿಕೊಂಡು ದೇವಸ್ಥಾನದಲ್ಲಿ ದೀಪಾರಾಧನೆ ಮಾಡ್ತೀನಿ ಅಂತ ಅನ್ನೋರು ಅಡಿಕೆ ತಟ್ಟೆಯಲ್ಲಿ ಮಾಡಿ ಯಾಕೆ ಅಂತ ಅಂದ್ರೆ ಆಡಿಕೆ ತಟ್ಟಿನ ದೇವಸ್ಥಾನದಲ್ಲೇ ಬಿಟ್ಟು ಬರಬಹುದು ಈಗ ಇದಕ್ಕೆ ಅರಿಶಿನ ಕುಂಕುಮ ಎಲ್ಲಾ ಹಾಕೊಂಡು ಅಲಂಕಾರ ಮಾಡ್ಕೊಂಡ್ಮೇಲೆ ಸ್ವಲ್ಪ ಅಕ್ಷತೆ ಕಾಳನ್ನ ಸೇರಿಸಿಕೊಳ್ಳುತ್ತಾ ಇದೀನಿ ಅಕ್ಷತೆ ಕಾಳನ್ನ ಸೇರಿಸಿಕೊಂಡು ಎರಡು ಮಣ್ಣಿನ ದೀಪನ ಇಟ್ಟುಕೊಳ್ಳುತ್ತಿದ್ದೇನೆ ನಾನು ಇಲ್ಲಿ ದೀಪಾರಾಧನೆಗೆ ಅಂತಾನೆ ಕೆಲವೊಂದು ದೀಪಗಳ್ನ ಇಟ್ಕೊಂಡಿರ್ತೀನಿ ಅದನ್ನೇ ಇಟ್ಟಿದೀನಿ ಹೊಸದಾಗಿರುವಂತಹ ದೀಪಾ ನೆ ಇಡಬೇಕು ಅಂತ ಇಲ್ಲ ಫಸ್ಟ್ ಟೈಮ್ ಮಾಡೋರಾದರೆ ಹೊಸದಾಗಿ ಇರುವಂತಹ ದೀಪನ ತಗೊಳ್ಳಿ ಅಥವಾ ಮನೆಯಲ್ಲಿ ಸುಮಾರು ಸಲ ಮಾಡಿದ್ದೇನೆ ದೀಪ ಇರುತ್ತಲ್ಲ ಅದನ್ನೇ ಸಹ ಇಟ್ಕೋಬಹುದು
ಈಗ ದೀಪದ ಒಳಗಡೆ ಸ್ವಲ್ಪ ಅರಿಶಿಣ ಕುಂಕುಮ ಅಕ್ಷತೆ ಶಿವನಿಗೆ ಬಹಳ ಪ್ರಿಯವಾದ ತುಂಬೆ ಹೂವನ್ನು ಇಟ್ಟುಕೊಳ್ಳಬೇಕು ದತ್ತೂರಿ ಕಾಯಿಗೂ ಸಹ ಅರಿಶಿಣ ಕುಂಕುಮದಿಂದ ಅಲಂಕಾರವನ್ನು ಮಾಡಬೇಕು ಯಾವುದೇ ದೇವರ ಕಾರ್ಯಕ್ಕೆ ಕೈ ಹಾಕುವಾಗ ಮೊದಲು ಅರಿಶಿನದಿಂದ ಶುರು ಮಾಡಬೇಕಾಗುತ್ತದೆ ಇದು ಬಹಳ ಶುಭಕಾರ್ಯ ವಾಗುತ್ತದೆ ಈ ಒಂದು ದತ್ತೂರಿ ಕಾಯಿಯ ದೀಪ ಆರಾಧನೆ ಶಿವನಿಗೆ ಬಿಟ್ಟು ಬೇರೆ ಯಾವ ದೇವರಿಗೂ ಸಹ ದತ್ತೂರಿ ದೀಪಾರಾಧನೆಯನ್ನು ಮಾಡುವುದಿಲ್ಲ ಕಾರಣ ಪುರಾಣದಲ್ಲಿ ವಿಷಯವನ್ನು ಹರಗಿಸಿಕೊಳ್ಳುವ ಶಕ್ತಿ ಇರುವುದು ಶಿವನಿಗೆ ಮಾತ್ರ ಹಾಗಾಗಿ ಈ ದತ್ತೂರಿ ಕಾಯಿಯ ದೀಪಾರಾದನೆಯನ್ನು ಶಿವನಿಗೆ ಮಾತ್ರ ಮಾಡಲಾಗುತ್ತದೆ.
ದೀಪಾಲಂಕಾರ ಆದ ನಂತರ ಹೂವಿನ ಅಲಂಕಾರವನ್ನು ಮಾಡಿ ದತ್ತೂರಿ ಕಾಯಿಗೆ ಸ್ವಲ್ಪ ಎಳ್ಳೆಣ್ಣೆಯನ್ನು ಹಾಕಿ ಹಣಕಾಸಿನ ಸಮಸ್ಯೆಗಳು ಕೆಲಸ ಕಾರ್ಯಗಳಿಗಾಗಿ ಹೇಳು ಎಣ್ಣೆಯನ್ನು ಬಳಸಬೇಕು ಏನಾದ್ರೂ ಸಂತಾನ ಅಂದ್ರೆ ಮಕ್ಕಳಿಲ್ದೆ ಈ ಒಂದು ದೀಪಾರಾಧನೆ ಮಾಡುತ್ತಿರುವುದು ಕೊಬ್ಬರಿ ಎಣ್ಣೆ ಹಾಕಬೇಕು ಎಳ್ಳೆಣ್ಣೆನ ಹಾಕೊಂಡು ಒಂದು ಬತ್ತಿನ ಎರಡ್ ಎಳೆ ಮಾಡಿ ದೀಪಾ ಬೆಳಗ್ಗೆಸಬೇಕು ಈ ರೀತಿಯ ದೈವಾರಾಧನೆ ಪುರಾಣ ಕಥೆಗಳ ಬಗ್ಗೆ ಮತ್ತಷ್ಟು ಮಾಹಿತಿಗಳನ್ನ ತಿಳಿಸಿಕೊಡುತ್ತೇವೆ.