ದೇವರೇ ಕಾಪಾಡಬೇಕು ನಾವು ಮಾಡೋ ಸಣ್ಣ ತಪ್ಪು ಇದೆ… ಇವತ್ತಿನ ವಿಡಿಯೋ ತುಂಬಾ ಉಪಯೋಗಕರ ವಿಡಿಯೋ ಎಂದು ಹೇಳಬಹುದು ಇತ್ತೀಚಿಗೆ ಎರಡು ತಿಂಗಳ ಹಿಂದೆ ಇಂದ ನೋಡುವುದಾದರೆ ನಾವು ಸ್ಕ್ಯಾಮ್ ಬಗ್ಗೆ ತುಂಬಾನೇ ಮಾತನಾಡುತ್ತಿದ್ದೇವೆ ಅದಕ್ಕೆ ಉಪಯೋಗಕರವಾದ ವಿಡಿಯೋಗಳನ್ನು ಕೂಡ ಮಾಡಿದ್ದೇನೆ ಪ್ರತಿದಿನ ನಾವು ಸ್ಕ್ಯಾಮ್.
ಬಗ್ಗೆ ಮಾತನಾಡುತ್ತಲೇ ಇರುತ್ತೀವಿ ಈಗ ಈ ವಿಡಿಯೋ ನೋಡಿದ ಆದಮೇಲೆ ಇನ್ನು ಮುಂದೆ ನಾವು ಎಷ್ಟು ಹುಷಾರಾಗಿ ಇರಬೇಕು ಎಂದು ಹೇಳಿ ನಿಮಗೆ ಗೊತ್ತಾಗುತ್ತದೆ ಕಾರಣ ಏನು ಎಂದರೆ ಈಗ ನಾನು ಸ್ಕ್ರೀನ್ ಮೇಲೆ ತೋರಿಸುತ್ತಿರುವ ವ್ಯಕ್ತಿ ಈ ವ್ಯಕ್ತಿಯನ್ನ ಎಲ್ಲರೂ ಕೂಡ ನೋಡಿರುತ್ತೀರಾ ಇವರು ತುಂಬಾನೇ ಫೇಮಸ್ ಎಂದು ಹೇಳಬಹುದು ಈ ವ್ಯಕ್ತಿಯನ್ನು ನೀವೇನಾದರೂ.
ನೋಡಿಲ್ಲ ಎಂದರೆ ಯೂಟ್ಯೂಬಲ್ಲಿ ಯಾವುದಾದರೂ ಒಂದು ವಿಡಿಯೋ ಶುರುವಾಗುತ್ತಿದೆ ಎಂದರೆ ಮೊದಲೇ ಇವರ ಜಾಹೀರಾತು ಬರುತ್ತಿತ್ತು ಒಂದು ಸ್ವಲ್ಪ ದಿನದಲ್ಲಿ ಇವರು ತುಂಬಾ ಫೇಮಸ್ ಆದರೂ ಎಂದು ಹೇಳಬಹುದು ಇವತ್ತು ಈ ವ್ಯಕ್ತಿಯ ಬಗ್ಗೆ ವಿಡಿಯೋದಲ್ಲಿ ನಾವು ಮಾತನಾಡೋಣ ಎಂದು ಏಕೆಂದರೆ ತುಂಬಾ ದೊಡ್ಡ ಸ್ಕ್ಯಾಮ್ ಅದರಲ್ಲಿ ಮಾಡಿದ್ದಾರೆ ಅಂತಹ.
ಸ್ಕ್ಯಾಮ್ ಏನು ಎಂದು ಹೇಳಿ ಈ ವಿಡಿಯೋದಲ್ಲಿ ನಿಮಗೆ ತಿಳಿಸುತ್ತಿದ್ದೇನೆ.ಈ ವ್ಯಕ್ತಿಯ ಹೆಸರು ಸಿ ಎಸ್ ಸುದಿರಾಮ್ ಎಂದು ಹೇಳಿ ತುಂಬಾ ಫೇಮಸ್ ಎಂದು ಹೇಳಬಹುದು ಈ ವ್ಯಕ್ತಿಯನ್ನು ನೀವು ಕೂಡ ನೋಡೇ ಇರುತ್ತೀರಾ ಇತ್ತೀಚಿಗೆ ಈ ವ್ಯಕ್ತಿ ಒಂದು ಆಪನ್ನು ಲಾಂಚ್ ಮಾಡಿದ್ದರು ಅದು ಫ್ರೀಡಂ ಹ್ಯಾಪ್ ಎಂದು ಹೇಳಿ ಹಂಡ್ರೆಡ್ ಪರ್ಸೆಂಟ್ ಈ ಆಪ್ ನಿಮಗೂ ಕೂಡ ಗೊತ್ತೇ.
ಇರುತ್ತದೆ ಈ ಒಂದು ಆಪ್ ನಲ್ಲಿ ನಮಗೆ ಜಾಬ್ಗಳನ್ನು ಪ್ರೊವೈಡ್ ಮಾಡುತ್ತಾರೆ,ಹಾಗೆ ವ್ಯವಹಾರ ಹೇಗೆ ಮಾಡುವುದು ಲಾಭ ನಷ್ಟ ಆನ್ಲೈನ್ ಕ್ಲಾಸೆಸ್ ಇರುತ್ತದೆ ಹಾಗೆ ಮೆಂಟಲ್ ಇರುತ್ತಾರೆ ಈ ರೀತಿಯಾಗಿ ಒಂದು ರೀತಿಯಾಗಿ ಆಲ್ ಇನ್ ವನ್ ಆಪ್ ಎಂದು ಹೇಳಬಹುದು ನಮಗೆ ಯಾವುದೇ ಒಂದು ಸಂದೇಹ ಇದ್ದರೂ ಕೂಡ ಈ ಒಂದು ಆಪ್ ಅಲ್ಲಿ ನಮಗೆ ಪರಿಹಾರ ಸಿಗುತ್ತದೆ.
ಎಂದು ಹೇಳಿ ಇದರಲ್ಲಿ ಹೇಳಿದ್ದರು ಆದರೆ ಈಗ ಈ ಒಂದು ಆಪ್ ನಲ್ಲಿ ತುಂಬಾ ದೊಡ್ಡ ಸ್ಕ್ಯಾಮ್ ನಡೆದಿದೆ ಈ ವಿಡಿಯೋದಲ್ಲಿ ನಿಮಗೆ ಆ ದೊಡ್ಡ ಸ್ಕ್ಯಾಮ್ ಯಾವುದು ಎಂದು ಗೊತ್ತಾಗುತ್ತದೆ ಇತ್ತೀಚಿಗೆ ಸುಧೀರ್ ಅವರು ಏನು ಹೇಳಿದ್ದರು ಎಂದರೆ ತುಂಬಾ ಜನಕ್ಕೆ ನೀವು ಒಂದು 3000 ಕೊಟ್ಟರೆ ಸಾಕು ನಾನು ನಿಮಗೆಲ್ಲ ಕೆಲಸವನ್ನು ಕೊಡಿಸುತ್ತೇನೆ ಎಂದು ಇವರು ಹೇಳಿದ್ದರು 3000.
ಕೊಟ್ಟರೆ ಸಾಕು ಪ್ರತಿ ತಿಂಗಳು ನಿಮಗೆ 15,000 ಸಂಬಳ ಬರುತ್ತದೆ ಎಂದು ಒಂದು ಆಫರ್ ಅನ್ನು ಎಲ್ಲರಿಗೂ ಹೇಳಿದರು ಈ ಒಂದು ಆಫರ್ ನೋಡಿದ ಆದಮೇಲೆ ತುಂಬಾ ಜನ 3000 ಅನ್ನು ಹೂಡಿಕೆ ಮಾಡಿದ್ದರು ಒಂದು ತಿಂಗಳಾಯಿತು ಎರಡು ತಿಂಗಳಾಯ್ತು ಮೂರು ತಿಂಗಳಾಯಿತು ಯಾವುದೇ ರೀತಿಯ.
ಅಪ್ಡೇಟ್ ಅವರಿಗೆ ಬಂದಿಲ್ಲ ಕೊನೆಯದಾಗಿ ಅವರಿಗೆ ಕೇಳಿದರೆ ಅವರು ಕೂಡ ಉತ್ತರಿಸುತ್ತಿಲ್ಲ ಕೊನೆಗೆ ಸ್ವಲ್ಪ ಜನ ಹೋಗಿ ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾರೆ ಈಗ ಇವರನ್ನು ಅರೆಸ್ಟ್ ಮಾಡಿದ್ದಾರೆ ಕೇವಲ ಕಲ್ಪನೆ ಮಾಡಿಕೊಳ್ಳಿ ಒಬ್ಬರು ಮೂರು ಸಾವಿರ ಅಷ್ಟೇ.
ಅಲ್ಲವಾ ಕೆಲವು ದಿನ ಆದಮೇಲೆ ಅದು ಹಿಂತಿರುಗುತ್ತದೆ ಎಂದು ಅನಿಸಬಹುದು ಒಬ್ಬರು ಮೂರು ಸಾವಿರ ಕಟ್ಟಿದರೆ ಅದು ದೊಡ್ಡ ವಿಷಯವೇ ಅಲ್ಲ ಆದರೆ ಈಗ ಒಂದು ಲಕ್ಷಕ್ಕಿಂತ ಹೆಚ್ಚು ಜನ 3000 ಅನ್ನು ಕಟ್ಟಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.