ಸಿಟಿ ಬಿಟ್ಟು ಹಳ್ಳಿಯಲ್ಲಿ ಸಾಮಾನ್ಯರಂತೆ ವಾಸಿಸುತ್ತಿರುವ ನಟ ದರ್ಶನ್ – ವಿವಾದಗಳಿಂದ ಬೇಸತ್ತು ಹೋದ್ರು… ಸೆಲೆಬ್ರಿಟಿಗಳು ಎಂದ ತಕ್ಷಣ ನಾವು ಕಲ್ಪನೆಲೋಕಕ್ಕೆ ಹೋಗುತ್ತೇವೆ ಅಥವಾ ನಮ್ಮದೇ ಆದ ರೀತಿಯಲ್ಲಿ ಊಹೆ ಮಾಡಿಕೊಳ್ಳುತ್ತೇವೆ ಅವರು ಯಾವ ರೀತಿಯಾಗಿ ಬದುಕಬಹುದು ಯಾವ ರೀತಿಯಾಗಿ ಜೀವನವನ್ನು ನಡೆಸಬಹುದು ಎಂದು ಆಗ ನಮಗೆ ತಲೆಯಲ್ಲಿ ಬರುವುದು ಐಷಾರಾಮಿ ಜೀವನವನ್ನು ನಡೆಸುತ್ತಾರೆ ಅವರು.
ಸಾಮಾನ್ಯ ಜನರ ರೀತಿಯಲ್ಲಿ ಅವರು ಬದುಕುವುದಕ್ಕೆ ಸಾಧ್ಯವೇ ಇಲ್ಲ ಅವರ ಬದುಕೆ ಬೇರೆ ರೀತಿಯಲ್ಲಿ ಇರುತ್ತದೆ ಅಥವಾ ಅವರ ಪ್ರಪಂಚವೇ ಬೇರೆ ರೀತಿಯಲ್ಲಿ ಇರುತ್ತದೆ ಎಂದು ಹೇಳಿ ಒಂದಷ್ಟು ಸೆಲೆಬ್ರಿಟಿಗಳ ವಿಚಾರದಲ್ಲಿ ಅದು ಹೌದು ಕೂಡ ಒಂದಷ್ಟು ಜನರಿಗೆ ಸಾಮಾನ್ಯ ಜನರ ಬದುಕು ಕೂಡ ಗೊತ್ತಿರುವುದಿಲ್ಲ ಸಾಮಾನ್ಯ ಜನರ ರೀತಿಯಲ್ಲಿ ಇರುವುದು ಕೂಡ ಇಲ್ಲ.
ಐಷಾರಾಮಿ ಜೀವನವನ್ನು ನಡೆಸುತ್ತಿರುತ್ತಾರೆ ಅವರ ಪ್ರಪಂಚವೇ ಬೇರೆಯಾಗಿರುತ್ತದೆ ಆದರೆ ಒಂದಷ್ಟು ಸೆಲೆಬ್ರಿಟಿಗಳ ವಿಚಾರದಲ್ಲಿ ಈ ಮಾತು ಸುಳ್ಳು ಸಾಮಾನ್ಯರಲ್ಲಿ ಸಾಮಾನ್ಯ ರೀತಿಯಲ್ಲೇ ಬದುಕುತ್ತಿರುತ್ತಾರೆ ಆದರೆ ಅವರ ಬದುಕಿನ ಶೈಲಿ ನಮಗೆ ಗೊತ್ತಾಗಿರುವುದಿಲ್ಲ ಹೀಗಾಗಿ ನಾವು ಬೇರೆ ರೀತಿಯ ಕಲ್ಪನೆಯಲ್ಲಿ ಇರುತ್ತೇವೆ ಈ ವಿಚಾರವನ್ನು ಇಲ್ಲಿ ಪ್ರಸ್ತಾಪವನ್ನು ಮಾಡುವುದಕ್ಕೆ.
ಕಾರಣ ನಟ ದರ್ಶನ್. ನಟ ದರ್ಶನ್ ನೂರಾರು ಕೋಟಿಯ ಒಡೆಯ ಸಿನಿಮಾದಲ್ಲಿ ಅತ್ಯಂತ ಯಶಸ್ಸನ್ನಗಳಿಸಿರುವಂತಹ ನಟ ಕೂಡ ಹೌದು ಸಿನಿಮಾ ಇಂಡಸ್ಟ್ರಿಯಲ್ಲಿ ಈಗಲೂ ಕೂಡ ಓಡುವ ಕುದುರೆ ಬಹಳ ದೊಡ್ಡ ಅಭಿಮಾನಿ ಬಳಗವನ್ನ ಒಂದಿರುವಂತಹ ನಟ ಹೀಗಾಗಿ ದರ್ಶನ್ ಎಂದಾಗ ನಮ್ಮ ತಲೆಯಲ್ಲಿ ಅದೆಲ್ಲವೂ ಕೂಡ ಬರುವುದಕ್ಕೆ ಶುರು ಮಾಡುತ್ತದೆ ದೊಡ್ಡ ಬಂಗಲೆಯಲ್ಲಿ.
ವಾಸ ಮಾಡುತ್ತಿರುತ್ತಾರೆ ಬೇಕಾದಷ್ಟು ಆಳುಕಾಳುಗಳೆಲ್ಲರೂ ಮನೆಯಲ್ಲಿ ಇರುತ್ತಾರೆ ಐಷಾರಾಮಿ ಕಾರುಗಳಲ್ಲೇ ಯಾವಾಗಲೂ ಓಡಾಡುತ್ತಿರುತ್ತಾರೆ ಸಾಮಾನ್ಯರ ಬದುಕು ದಶನವರಿಗೆ ಗೊತ್ತೇ ಇರುವುದಿಲ್ಲವೋ ಎನ್ನುವ ರೀತಿಯಲ್ಲಿ ನಾವೆಲ್ಲರೂ ಕೂಡ ಕಲ್ಪನೆಯಲ್ಲಿ ಇರುತ್ತೇವೆ ಆದರೆ ಅದೆಲ್ಲವೂ ಕೂಡ ಸುಳ್ಳು ದರ್ಶನ್ ಕೂಡ ಸಾಮಾನ್ಯರಂತೆ ಸಾಮಾನ್ಯರು ಬದುಕನ್ನು ಹೇಗೆ.
ಸಾಗಿಸುತ್ತಾರೋ ಅದೇ ರೀತಿಯಲ್ಲಿ ಅವರು ಕೂಡ ಬದುಕನ್ನ ಸಾಗಿಸುತ್ತಾರೆ ನಿಮ್ಮಲ್ಲಿ ಎಷ್ಟೋ ಜನರಿಗೆ ಗೊತ್ತಿಲ್ಲ ನಟ ದರ್ಶನ್ ಎಂದ ತಕ್ಷಣ ನಾವೆಲ್ಲರೂ ಕೂಡ ದೊಡ್ಡ ಬಂಗಲೆಯಲ್ಲಿ ವಾಸ ಮಾಡುತ್ತಿರುತ್ತಾರೆ ಎಂದುಕೊಳ್ಳುತ್ತೇವೆ ಆದರೆ ಅವರದೇ ಆದ ದೊಡ್ಡ ಬಂಗಲೇ ಇದೆ ರಾಜರಾಜೇಶ್ವರಿ ನಗರದಲ್ಲಿ ಇರುವಂತಹ ಮನೆ ಆದರೆ ನಟ ದರ್ಶನ್ ಅಲ್ಲಿ ಇರುವುದು ತೀರ ತೀರ ಕಡಿಮೆ.
ಬಹುತೇಕ ಸಂದರ್ಭವನ್ನು ನಟ ದರ್ಶನ್ ಅವರು ಕಳೆಯುವುದು ಮೈಸೂರಿನ ಟೀ ನರಸೀಪುರ ದಲ್ಲಿ ಇರುವಂತಹ ಫಾರ್ಮ್ ಹೌಸ್ ನಲ್ಲಿ ಈ ಹಿಂದೆ ಜಾಸ್ತಿ ಫಾರ್ಮ ಹೌಸ್ ನಲ್ಲಿ ಇರುತ್ತಿರಲಿಲ್ಲ ಬಹುತೇಕ ಸಂದರ್ಭ ಅವರು ಬೆಂಗಳೂರಿನಲ್ಲೇ ಕಾಲ ಕಳೆಯುತ್ತಿದ್ದರು ಬೆಂಗಳೂರಿನ ಆರ್ ಆರ್ ನಗರದಲ್ಲಿ ಇರುವಂತಹ ಮನೆಯಲ್ಲೇ ಹೆಚ್ಚಿನ ಸಮಯ ಇರುತ್ತಿದ್ದರು.
ಹೀಗಾಗಿ ಅಭಿಮಾನಿಗಳೆಲ್ಲ ಕೂಡ ಆರ್ ಆರ್ ನಗರದ ಮನೆಯ ಬಳಿ ಬರುತ್ತಿದ್ದರು ಅವರನ್ನು ಮಾತನಾಡಿಸುವುದಕ್ಕೆ ಪ್ರಯತ್ನ ಕೂಡ ಮಾಡುತ್ತಿದ್ದರು ಆದರೆ ಯಾವಾಗ ಈ ಕೊರೊನಾ ಬಂದು ಲಾಕ್ ಡೌನ್ ಆಯಿತು ಲಾಕ್ಡೌನ್ ಸಂದರ್ಭದಲ್ಲಿ ದರ್ಶನ್ ಪೂರ್ತಿಯಾಗಿ ಕಳೆದಿದ್ದು ಅವರ ಫಾರ್ಮ್ ಹೌಸ್ ನಲ್ಲಿ ಅಂದಿನಿಂದ ದರ್ಶನ್ ರೂಡಿ ಮಾಡಿಕೊಂಡಿದ್ದಾರೆ ಇದೀಗ.
ಸಿಟಿಯನ್ನ ಬಿಟ್ಟು ಬಹುತೇಕ ಸಂದರ್ಭ ಫಾರ್ಮ್ ಹೌಸ್ ನಲ್ಲೇ ಇರುತ್ತಾರೆ ಶೂಟಿಂಗ್ ಇದ್ದಂತ ಸಂದರ್ಭದಲ್ಲಿ ಮಾತ್ರ ಫಾರ್ಮೋಸ್ ನಿಂದಲೇ ಶೂಟಿಂಗ್ ಸ್ಪಾಟ್ ಗೆ ಹೋಗುತ್ತಾರೆ ಅಥವಾ ಫಾರ್ಮ್ ಹೌಸ್ ನಿಂದಲೇ ಬೆಂಗಳೂರಿಗೆ ಓಡಾಡುವಂತಹ ಕೆಲಸ ಇನ್ನೊಂದು ಯಾವುದೋ ನಗರಕ್ಕೆ ಓಡಾಡುವಂತಹ ಕೆಲಸವನ್ನ ನಟ ದರ್ಶನ್ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ