ನಮಸ್ಕಾರ ಪ್ರಿಯ ವೀಕ್ಷಕರೇ, ಸೋನು ಶ್ರೀನಿವಾಸ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರತ್ಯಕ್ಕಿಯನ್ನು ಪಡೆದುಕೊಂಡವರು, ಟಿಕ್ ಟಾಕ್ ಮೂಲಕ ರೀಲ್ಸ್ ಮೂಲಕ ಸಾಕಷ್ಟು ಫೇಮಸ್ ಆದಂತವರು ಕೊನೆಗೂ ಬಿಗ್ ಬಾಸ್ ನ ಓ ಟಿ ಟಿ ಕೂಡ ಎಂಟ್ರಿ ಕೊಟ್ಟದರು . ಸೋಶಿಯಲ್ ಮೀಡಿಯಾದಲ್ಲಿ ಸದಾಕಾಲ ಸೋನು ಶ್ರೀನಿವಾಸ್ ಗೌಡ ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚೆಯಲ್ಲಿ ಇರುತ್ತಿದ್ದರು.

WhatsApp Group Join Now
Telegram Group Join Now

ಇಂತಹ ಸೋನು ಶ್ರೀನಿವಾಸ ಗೌಡ ಅಪಾರ್ಟ್ಮೆಂಟಿಗೆ ಇದ್ದಕ್ಕಿದ್ದಂತೆ ದಿಢೀರ್ ಎಂದು ಪೊಲೀಸ್ ಎಂಟ್ರಿಕೊಟ್ಟು. ಸೋನು ಶ್ರೀನಿವಾಸ್ ಗೌಡರನ್ನು ಬಂಧಿಸಿದ್ದಾರೆ. ಹೆಚ್ಚು ಕಡಿಮೆ ಕಸ್ಟಡಿ ಅಂದ್ರೆ ನ್ಯಾಯಾಂಗ ಬಂಧನಕ್ಕೆ ನೀಡುವ ಸಾಧ್ಯತೆ ಇದೆ. ಹೀಗಾಗಿ ಒಂದಷ್ಟು ದಿನಗಳ ಕಾಲ ಸೋನು ಶ್ರೀನಿವಾಸ ಗೌಡ ಜೈಲಿನಲ್ಲಿ ಕಾಲ ಕಳೆಯ ಬೇಕಾಗುತ್ತದೆ. ಪರಿಸ್ಥಿತಿ ಒದಗಿ ಬಂದಿದೆ. ಹಾಗಾದ್ರೆ ಸೋನು ಶ್ರೀನಿವಾಸ್ ಗೌಡರನ್ನು ಅರೆಸ್ಟ್ ಮಾಡಿದ್ದು ಯಾಕೆ ಅಂತ ಹೇಳುತ್ತಾ ಹೋಗುತ್ತೇವೆ.

ಜೊತೆಗೆ ಈ ಸ್ಟೋರಿಯನ್ನು ಮಾಡುವುದಕ್ಕೆ ಕಾರಣ ಇದರಲ್ಲಿ ಒಂದಷ್ಟು ಅವೇರ್ನೆಸ್ ವಿಚಾರವು ಕೂಡ ಇದೆ. ತುಂಬಾ ಜನರಿಗೆ ಗೊತ್ತಿರುವುದಿಲ್ಲ ಅದನ್ನು ಕೂಡ ಹೇಳುತ್ತಾ ಹೋಗುತ್ತೇವೆ ಕೇಳಿ. ಒಂದು ಸಾಲಿನಲ್ಲಿ ಹೇಳಬೇಕೆಂದರೆ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆಗೋದಕ್ಕೆ ಕಾರಣ ತಾನು ಪ್ರಚಾರವನ್ನು ದಿಟ್ಟಿಸಿಕೊಳ್ಳುವ ಉದ್ದೇಶದಿಂದ, ಅಥವಾ ಸೋಶಿಯಲ್ ಮೀಡಿಯಾದಲ್ಲಿ ಇನ್ನಷ್ಟು ಫೇಮಸ್ ಆಗುವ ಉದ್ದೇಶದಿಂದ, ಸೋಶಿಯಲ್ ಮೀಡಿಯಾದಲ್ಲಿ ಹೆಸರು, ಹಾಳಾಗಿದೆ ಅಥವಾ ನೆಗೆಟಿವ್ ಸ್ಪೀಡ್ ಆಗ್ತಿದೆ.

ಅದನ್ನು ಪಾಸಿಟಿವ್ ಆಗಿ ಪರಿವರ್ತಿಸಿಕೊಳ್ಳಬೇಕು ಎಂಬ ಒಂದೇ ಒಂದು ಉದ್ದೇಶದಿಂದ, ಜೊತೆಗೆ ಆ ಮೂಲಕವೂ ಕೂಡ ಹಣವನ್ನು ಮಾಡಬೇಕು ಎಂಬ ಕಾರಣಕ್ಕಾಗಿ, ಏಳರಿಂದ ಎಂಟು ವರ್ಷದ ಹೆಣ್ಣು ಮಗುವನ್ನು ಅಕ್ರಮವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಆರೋಪವನ್ನು ಕೇಳಿ ಬಂದಿದೆ. ಹಾಗಾಗಿ ಸೋನು ಶ್ರೀನಿವಾಸ್ ಗೌಡ ಬಂಧಿಸಲಾಗಿದೆ. ಏನು ಅಂತ ಹೇಳುತ್ತಾ ಹೋಗುತ್ತೇವೆ ಕೇಳಿ. ಒಂದು ವೇಳೆ ಸೋನು ಶ್ರೀನಿವಾಸ್ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿ ಇರುತ್ತಾರೆ .

ಇತ್ತೀಚಿಗೆ ಏಳರಿಂದ ಎಂಟು ವರ್ಷದ ಹೆಣ್ಣು ಮಗುವನ್ನು ಜೊತೆಗೆ ಸೋನು ಶ್ರೀನಿವಾಸ್ ಗೌಡ ಪ್ರತ್ಕವಾಗಿ ಕಾಣಿಸಿಕೊಂಡರು. ಅದಾದ ಬಳಿಕ ಹೆಣ್ಣು ಮಗುವನ್ನು ಜೊತೆಯಲ್ಲೇ ಇಟ್ಟುಕೊಂಡು. ನಿರಂತರವಾಗಿ ಒಂದಷ್ಟು ವಿಡಿಯೋಗಳನ್ನು ಮಾಡಿದ್ದರು. ಅದರಲ್ಲಿ ಸ್ವತಹ ಸೋನು ಶ್ರೀನಿವಾಸ್ ಗೌಡ ಹೇಳಿದರು, ನಾನು ಅಪಾರ್ಟ್ಮೆಂಟ್ ಕೆಳಗೆ ನಾಯಿಗೆ ಬಿಸ್ಕೆಟ್ ಹಾಕುವ ಸಮಯದಲ್ಲಿ, ಈ ಹುಡುಗಿ ನನಗೆ ಸಿಗುತ್ತಾಳೆ. ಆ ಹುಡುಗಿಗೆ ನಾನು ಚಾಕ್ಲೇಟನ್ನು ಕೊಡಿಸಿದೆ. ಅದಾದ ನಂತರ ಆ ಹುಡುಗಿ ನನ್ನನ್ನು ವಿಪರೀತವಾಗಿ ಹಚ್ಚಿಕೊಂಡಿದ್ದಳು.

ಅದಾದ ನಂತರ ಅವರ ತಾಯಿಯ ಬಳಿ ಕೇಳಿದೆ ದತ್ತು ಕೊಡುತ್ತೀರಾ ಅಥವಾ ಈ ಹೆಣ್ಣು ಮಗುವನ್ನು ನನಗೆ ಕೊಡುತ್ತೀರಾ ಅಂತ ಹೇಳಿ .ಅದಾದ ಬಳಿಕ ಅವರು ರಾಯಚೂರಿಗೆ ಶಿಫ್ಟ್ ಆಗುತ್ತಾರೆ. ನನ್ನ ಮಾತನ್ನು ಕೇಳಿ, ಆದರೆ ಆ ಹುಡುಗಿ ನನ್ನನ್ನು ವಿಪರೀತವಾಗಿ ಹಚ್ಚಿಕೊಂಡುದ್ದರಿಂದ ಕಾರಣಕ್ಕಾಗಿ ಆಕೆಗೆ ಜ್ವರ ಬಂದಿದ್ದು. ಹೀಗಾಗಿ ಅವರ ತಾಯಿ ಫೋನ್ ಮಾಡಿದರು ನಾನು ಸೀದಾ ರಾಯಚೂರಿಗೆ ಹೋಗುತ್ತೇನೆ. ಅಲ್ಲಿ ಅವರ ತಾಯಿಗೆ ಒಂದಷ್ಟು ಐಟಮ್ಸ್ ಎಲ್ಲವನ್ನು ಕೂಡ ಕೊಡಿಸಿ, ನಾನು ಆಕೆಯನ್ನು ದತ್ತು ತೆಗೆದುಕೊಂಡಿದ್ದೇನೆ.

ನನ್ನ ಮನೆಗೆ ಕರೆದುಕೊಂಡು ಬಂದಿದ್ದೇನೆ ಅಂತ ವಿಡಿಯೋ ಮಾಡಿದರು. ಅಷ್ಟು ಮಾತ್ರವಲ್ಲ ನಿರಂತರ ವಾಗಿ ಹೆಣ್ಣು ಮಗಳನ್ನು ಇಟ್ಟುಕೊಂಡು ಒಂದಷ್ಟು ವಿಡಿಯೋ ಮಾಡುತ್ತಿದ್ದರು.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಧನ್ಯವಾದಗಳು

By god