ಸೌಜನ್ಯ ಪ್ರಕರಣ ಮರುತನಿಖೆಗೆ ಸಿದ್ದರಾಮಯ್ಯ ಹೇಳಿದ್ದೇನು,, ಸಂತೋಷ್ ರಾವ್ ಗೆ ಮತ್ತೆ ಅನ್ಯಾಯ….ಸಿದ್ದರಾಮಯ್ಯ ಅವರ ಮಾತನ್ನು ಕೇಳಿಸಿಕೊಂಡರಲ್ಲ ಒಂದು ಖುಷಿಯ ವಿಚಾರವೇನೆಂದರೆ ನಾವು ನಿರಂತರವಾಗಿ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಚರ್ಚೆ ಮಾಡುತ್ತಿರುವ ಕಾರಣಕ್ಕಾಗಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ.ಪ್ರಸ್ತಾಪವಾಗುತ್ತಿರುವ ಕಾರಣವಿಗಾಗಿ ಈ ವಿಚಾರ ತಲುಪಬೇಕಾದವರಿಗೆ ಒಂದು ಹಂತಕ್ಕೆ ತಲುಪಿದೆ ಮುಂದೆ ಕಾನೂನು ಪ್ರಕ್ರಿಯೆ ಹೇಗಾಗುತ್ತದೆ ಮರುತನಿಕೆ ಆಗುತ್ತದೆಯಾ ಎಂದು ಕಾದು ನೋಡಬೇಕಾಗಿದೆ ಆದರೆ ತಲುಪಬೇಕಾದವರಿಗಂತೂ ಈ ವಿಚಾರ ತಲುಪಿದೆ ಸಂತೋಷ ಅವರನ್ನು ನಿರ್ದೋಷಿ ಎಂದು ತೀರ್ಪು ಬಂದ ನಂತರ ಎಲ್ಲರೂ.

ಸೈಲೆಂಟಾಗಿ ಇದ್ದಿದ್ದರೆ ಪ್ರಕರಣ ಅಲ್ಲಿಗೆ ಮತ್ತೊಮ್ಮೆ ಸಮಾಧಿಯಾಗುತ್ತಿತ್ತು ಹೊರತಾಗಿ ಅದಕ್ಕೆ ಸಂಬಂಧಪಟ್ಟ ಹಾಗೆ ನಡೆಯಬೇಕಾದ ಯಾವುದೇ ಕಾನೂನು ಪ್ರಕ್ರಿಯೆ ಕೂಡ ನಡೆಯುತ್ತಾ ಇರಲಿಲ್ಲ ಆದರೆ ಈಗ ಒಂದಷ್ಟು ಸಮಾಧಾನಕರ ಬೆಳವಣಿಗೆ ಯಾಗುತ್ತಿದೆ ಮುಂದೆ ಏನಾಗುತ್ತದೆ ಅನ್ನೋದನ್ನ ಕಾದು ನೋಡೋಣ ಆದರೆ ಈ ಒಂದು ಟೆಕ್ನಿಕಲ್ ಸಮಸ್ಯೆ.

WhatsApp Group Join Now
Telegram Group Join Now

ಎಂದರೆ ಸಿದ್ದರಾಮಯ್ಯನವರು ಇವತ್ತು ಮಾತನಾಡುವ ಸಂದರ್ಭದಲ್ಲಿ ಹೇಳಿದರು ನಾವು ಹೈಕೋರ್ಟಿಗೆ ಅಪಿಲ್ ಹೋಗುತ್ತೇವೆ ಎಂದು ಈಗಾಗಲೇ ಸಿಬಿಐ ಕೊಟ್ಟಿರುವ ಅಂತಿಮ ತೀರ್ಪು ಮೇಲು ಮನವಿಯನ್ನು ಸಲ್ಲಿಸುತ್ತೇವೆ ಎಂದು ಅಂದರೆ ಮೇಲ್ಮನವಿ ಸಲ್ಲಿಸಿದರೆ ಏನಾಗುತ್ತದೆ ಎಂದರೆ ಯಾರನ್ನು ಸದ್ಯ ನಿರುಪರಾಧಿ ಎಂದು ಕೋರ್ಟು ತೀರ್ಪನ್ನು ಕೊಟ್ಟಿದ್ದೆಯೋ.

ಅಥವಾ ಅದರ ವಿರುದ್ಧ ಸಾಕ್ಷಿ ಇಲ್ಲ ಎಂದು ಕೋರ್ಟ್ ಹೇಳುತ್ತಿದೆಯೋ ಸಂತೋಷ ಮೇಲ್ಮನವಿ ಸಲ್ಲಿಸಿದ್ದರೆ ಇದೆ ಸಂತೋಷ್ ರ ವಿರುದ್ಧವೆ ಮತ್ತೊಮ್ಮೆ ಸಾಕ್ಷಿಯನ್ನು ಹುಡುಕುವ ಪ್ರಕ್ರಿಯೆ ಅಥವಾ ಸಂತೋಷ ವಿರುದ್ಧವೇ ಕಾನೂನು ಪ್ರಕ್ರಿಯೆ ನಡೆಯುತ್ತದೆ ಹೊರತಾಗಿ ನಿಜವಾದಂತಹ ಆರೋಪಿಗಳನ್ನು ಪತ್ತೆ ಹಚ್ಚುವಂತಹ ಕೆಲಸ ಆಗುವುದಿಲ್ಲ ಮೇಲ್ ಮನವಿ ಎಂದರೆ.

ಅಷ್ಟೇ ಯಾರನ್ನ ಇಲ್ಲಿಯವರೆಗೆ ಆರೋಪಿ ಎನ್ನುತ್ತಿದ್ದೇವೆ ಆತನ ವಿರುದ್ಧ ಸಾಕ್ಷಿ ಸಂಗ್ರಹಿಸುವಂತಹ ಕೆಲಸ ಮಾಡ್ತಾ ಇದ್ದೇವೆ ಆತನ ವಿರುದ್ಧ ಸಾಕ್ಷಿ ಸಿಗದೇ ಆತ ನಿರ್ದೋಷಿ ಎಂದು ಕೋರ್ಟ್ ತೀರ್ಪನ್ನು ಪ್ರಕಾರಣಿಸಿತ್ತು ಇಂತಹ ಸಂದರ್ಭದಲ್ಲಿ ಸಲ್ಲಿಸಿದರೆ ಆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದರೆ ಸಂತೋಷ್ ರಾವ್ ವಿರುದ್ಧವೇ ಮತ್ತೆ ಒಂದಷ್ಟು ಕಾನೂನು ಪ್ರಕ್ರಿಯೆ.

ನಡೆಯುತ್ತದೆಯೇ ಹೊರತಾಗಿ ನಿಜವಾದಂತಹ ಆರೋಪಿಗಳನ್ನ ಪತ್ತೆ ಹಚ್ಚುವಂತಹ ಕೆಲಸ ಆಗುವುದಿಲ್ಲ ಅದರ ಬದಲಾಗಿ ಪ್ರಕರಣದಲ್ಲಿ ಆಗಬೇಕಾಗಿರುವುದು ಏನು ಎಂದರೆ ಮರುತನಿಗೆ ಆಗಬೇಕಾಗುತ್ತದೆ ಅಥವಾ ಒಂದು ದಕ್ಷ ಅಧಿಕಾರಿಗಳ ತಂಡವನ್ನು ನೇಮಕ ಮಾಡಬೇಕಾಗುತ್ತದೆ ಎಸ್ ಐ ಟಿ ಫಾರ್ ಮಾಡುದಾಗಿರಬಹುದು ಅಥವಾ ದಕ್ಷ ಅಧಿಕಾರಿಗಳ ತಂಡವನ್ನು.

ರಚನೆ ಮಾಡುವುದು ಅಂತಹ ಪ್ರಕ್ರಿಯೆ ಆಗಬೇಕಾಗುತ್ತದೆ.ಇಲ್ಲಿ ನೀವು ಮತ್ತೆ ಮೇಲ್ಮನವಿ ಸಲ್ಲಿಸುತ್ತೇವೆ ಎನ್ನುವುದಾದರೆ ಸಂತೋಷ್ ಶಾವ್ಗೆ ಮತ್ತೊಮ್ಮೆ ಅನ್ಯಾಯವಾಗುತ್ತದೆ ಅಥವಾ ಸಂತೋಷ ಸ್ವಲ್ಪ ಮಟ್ಟಿಗೆ ಮಾನಸಿಕವಾದಂತಹ ನೆಮ್ಮದಿಯನ್ನ ಕಂಡುಕೊಳ್ಳುವುದಕ್ಕೆ ಬಾಲಾಜಿ ಶ್ರೀ ಕ್ಷೇತ್ರಕ್ಕೆ ಹೋಗಿ ಕೆಲಸವನ್ನು ಮಾಡುತ್ತಾ ಇದ್ದಾರೆ ಮತ್ತೊಮ್ಮೆ ಮಾನಸಿಕ ನೆಮ್ಮದಿಯನ್ನು.

ಕೆಡಿಸಿದ ಹಾಗೆ ಆಗುತ್ತದೆಯೇ ಹೊರತು ನಿಜವಾದಂತಹ ಆರೋಪಿಗಳನ್ನ ಪತ್ತೆ ಹಚ್ಚುವ ಕೆಲಸ ಆಗುವುದಿಲ್ಲ ಈಗಾಗಿ ಇಲ್ಲಿ ಆಗಬೇಕಾಗಿರೋದು ಏನು ಎಂದರೆ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god