ಹತ್ತನೇ ತರಗತಿ ಪಾಸ್ ರೈಲ್ವೆ ಇಲಾಖೆಯಿಂದ ಹೊಸ ಹುದ್ದೆಗಳು ನೇಮಕಾತಿ…ಇವತ್ತಿನ ವಿಡಿಯೋದಲ್ಲಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಇವುಗಳಿಗೆ ಸಂಬಂಧಪಟ್ಟಂತೆ ನಮ್ಮ ಕರ್ನಾಟಕದ ಪ್ರತಿಯೊಬ್ಬ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರವಾಗಿ ಅರ್ಜಿ ಸಲ್ಲಿಸಿ ಇಲ್ಲಿ ಪುರುಷರು ಕೂಡ ಅರ್ಜಿ ಸಲ್ಲಿಸಬಹುದು ಹಾಗೂ ಮಹಿಳೆಯರು.
ಕೂಡ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಒಳ್ಳೆಯ ವಿಷಯವೇನೆಂದರೆ ಇಲ್ಲಿ ಯಾವುದೇ ರೀತಿಯ ಪರೀಕ್ಷೆ ನಿಮಗೆ ಇರುವುದಿಲ್ಲ ದೈಹಿಕ ಪರೀಕ್ಷೆ ಕೂಡ ಇರುವುದಿಲ್ಲ ಮತ್ತು ಲಿಖಿತ ಪರೀಕ್ಷೆ ಕೂಡ ಇರುವುದಿಲ್ಲ ನೇರವಾಗಿ ನಿಮಗೆ ಸಂದರ್ಶನವಿರುತ್ತದೆ ಸಂದರ್ಶನವಾದ ಮೇಲೆ ಡಾಕುಮೆಂಟ್‌ಗಳನ್ನು ಪರಿಶೀಲಿಸಿ ನೇರವಾಗಿ ಆಯ್ಕೆ.
ಮಾಡುತ್ತಾರೆ ಇದು ನಿಮಗೆ ಆಯ್ಕೆಯ ಪ್ರಕ್ರಿಯೆಗಳ ಆದರೆ ಎರಡನೇ ಒಳ್ಳೆಯ ವಿಷಯವೇನೆಂದರೆ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಹಾಗೆ ನೀವು ಕೂಡ ಓಬಿಯಸ್ಸಿ ಅಭ್ಯರ್ಥಿಗಳಾಗಿದ್ದರೆ ಇಲ್ಲವಾದರೆ ಎಸ್ಸಿ ಎಸ್ಟಿ 28 ಬಿ ಮತ್ತು 3a3 ಬಿ ಸೇರಿದ ಅಭ್ಯರ್ಥಿಗೆ ಇಲ್ಲಿ ವಯಸ್ಸಿನ ಮಿತಿ ಕೂಡ ಸರಿ ಇರುತ್ತದೆ ಅದು ಎಷ್ಟು ಇರುತ್ತದೆ ಎಂದು ಈ ವಿಡಿಯೋದಲ್ಲಿ ತಿಳಿಸಿ.
ಕೊಡುತ್ತೇವೆ ಇನ್ನೂ ಹುದ್ದೆಗೆ ಸಂಬಂಧಪಟ್ಟಂತೆ ಸೆಕ್ಷನ್ ಅರ್ಹತನೆ ಆಗಿರಬೇಕು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ ಎಷ್ಟು ಸಂಬಳವಿರುತ್ತದೆ ಮತ್ತು ಆಯ್ಕೆಯಾದ ಅಭ್ಯರ್ಥಿಗೆ ಉದ್ಯೋಗ ಸ್ಥಳದಲ್ಲಿರುತ್ತದೆ ಒಂದೊಂದಾಗಿ ಮಾಹಿತಿಯನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ. 2023ರಲ್ಲಿ ಹೊಸದಾಗಿ.
ಅರ್ಜಿ ಸಲ್ಲಿಸಿರುತ್ತಾರೆ ನಮ್ಮ ಭಾರತೀಯ ಪ್ರತಿಯೊಂದು ರೈಲ್ವೆ ಇಲಾಖೆಯಲ್ಲಿ ಇರುವ ಹುದ್ದೆಗಳು ಆದಷ್ಟು ನಮ್ಮ ಕರ್ನಾಟಕದಲ್ಲಿ ಕೂಡ ಖಾಲಿ ಇರುವ ಹುದ್ದೆಗಳಾಗಿರುತ್ತದೆ ಇಲ್ಲಿ ನೋಟಿಫಿಕೇಶನ್ ಬಿಟ್ಟಿದ ನಂತರ ದಿನಾಂಕ ಕೂಡ ತಿಳಿಸಿದ್ದಾರೆ 13 4 2023 ಹೊಸದಾಗಿ ಆಗಿರುತ್ತದೆ ನಮ್ಮ ರೈಲ್ವೆ ಇಲಾಖೆಯಿಂದ ಇಲ್ಲಿ ಖಾಲಿ ಇರುವ ಹುದ್ದೆಯ ಪ್ರಕಾರ ಕೇಂದ್ರ ಸರ್ಕಾರದ ನೇಮಕಾತಿ.
ಆಗಿರುತ್ತದೆ ಅಂದರೆ ಸರಕಾರಿ ನೌಕರಿಗಳಾಗಿರುತ್ತದೆ ಇವುಗಳಿಗೆ ಸಂಬಂಧಪಟ್ಟಂತೆ ಅಭಿವೃದ್ಧಿಗಳನ್ನು ನೋಡುವುದರಾದೆ ಆನ್ಲೈನ್ ಮೂಲಕವಾಗಿ ಅರ್ಜಿ ಸಲ್ಲಿಸುವುದ ರಿಂದ ಡೈರೆಕ್ಟಾಗಿ ಇ-ಮೇಲ್ ಮೂಲಕವೂ ಮಾಡಬಹುದು ಮುಂದಿನದಾಗಿ ತಿಳಿಸಿಕೊಡುತ್ತೇನೆ ಯಾವ ಯಾವ ಡಾಕ್ಯುಮೆಂಟ್ಗಳನ್ನು ಕೊಡಬೇಕು ಎಂದು ನಿಮ್ಮ ಮೊಬೈಲ್ ಮೇಲೆ ಕಾಣಿಸುತ್ತಿರುವ.
ಈ ವೆಬ್ ಸೈಟಿಗೆ ಸಂಪೂರ್ಣವಾಗಿ ಭೇಟಿ ನೀಡಿ ಒಂದು ರಿಜಿಸ್ಟರ್ ಮಾಡಿಕೊಳ್ಳಿ ರಿಜಿಸ್ಟರ್ ಮಾಡಿದ ನಂತರ ಒಂದು ಐಡಿ ಸಿಗುತ್ತದೆ ಆ ಐಡಿಯಾ ಜೊತೆ ಲಾಗಿನ್ ಮಾಡಿಕೊಂಡು ಸಂಪೂರ್ಣವಾಗಿ ಒಂದು ಅರ್ಜಿಯನ್ನು ಸಲ್ಲಿಸಬಹುದು ಅಥವಾ ಇದು ಬೇಡ ನಾವು ಇಮೈಲ್ ಮೂಲಕ ಅರ್ಜಿ ಸಲ್ಲಿಸುತ್ತೇವೆ ಎಂದರೆ ಅದನ್ನು ಕೂಡ ಮುಂದಿನದಾಗಿ ತಿಳಿಸಿ ಕೊಡುತ್ತೇವೆ ಆದಷ್ಟು ಕೊನೆಯ.
ದಿನಾಂಕದ ಒಳಗೆ ಅರ್ಜಿ ಸಲ್ಲಿಸುವುದಕ್ಕೆ ಪ್ರಯತ್ನ ಮಾಡಿ 12.05.2023 ಒಳಗೆ ನೀವು ಅರ್ಜಿ ಸಲ್ಲಿಸಿ, ಇಲ್ಲಿ ಖಾಲಿ ಇರುವ ಉದ್ದಯ ಹೆಸರು ಜನರಲ್ ಮ್ಯಾನೇಜರ್ ಖಾಲಿ ಇರುತ್ತದೆ ಇದಾದ ಮೇಲೆ ಜನರಲ್ ಮ್ಯಾನೇಜರ್ ಎರಡನೇ ಉದ್ದವಾಗಿರುತ್ತದೆ ಎಲೆಕ್ಟ್ರಿಕ್ ಸಂಬಂಧ ಪಟ್ಟಂತೆ ಇರುತ್ತದೆ ನಿಮಗೆ ಯಾವುದು ಬೇಕು ಅದನ್ನು ಆಯ್ಕೆ ಮಾಡಿಕೊಂಡು.
ಅದಕ್ಕೆ ನೀವು ಅರ್ಜಿಯನ್ನು ಸಲ್ಲಿಸಬಹುದು ಇವುಗಳಿಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಅರ್ಹತೆಗಳು ಮೊದಲನೆಯದಾಗಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ 10 12 ಪದವಿ ಯಾವುದೇ ಒಂದು ಪದವಿಯನ್ನು ಪಾಸ್ ಮಾಡಿದರು ಕೂಡ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.