ಹರಳೆಣ್ಣೆ ಬಗ್ಗೆ ನಿಮಗೆ ಗೊತ್ತಿಲ್ಲದ ಉಪಯೋಗಕಾರಿ ವಿಷಯಗಳು..ಇದನ್ನು ತಿಳಿದು ಹೀಗೆ ಬಳಸಿ ಆರೋಗ್ಯ ಪಡೆಯಿರಿ

WhatsApp Group Join Now
Telegram Group Join Now

ಹರಳೆಣ್ಣೆ ಬಗ್ಗೆ ನಿಮಗೆ ಗೊತ್ತಿಲ್ಲದ ಉಪಯೋಗಕಾರಿ ವಿಷಯಗಳು… ಇವತ್ತು ನಾವು ಅತ್ಯಂತ ಗುಣಕಾರಿಯಾಗಿರುವಂತಹ ಔಷಧೀಯ ಸಸ್ಯ ಯಾವುದು ಎಂದರೆ ಹೇರಳಂಡೆ ಅಥವಾ ಹರಳೆಣ್ಣೆ ಗಿಡ ಎಂದು ನಾವೆಲ್ಲರಿಗೂ ಗೊತ್ತಿದೆ ಇದರ ಬಗ್ಗೆ ಚರ್ಚೆ ಮಾಡೋಣ.

ಹರಳೆಣ್ಣೆಯನ್ನು ಕೇವಲ ಹೊಟ್ಟೆಯ ಸ್ವಚ್ಛತೆ ಮಾಡುವುದಕ್ಕೆ ಮಾತ್ರ ಉಪಯೋಗಿಸುವುದಲ್ಲವ ಎಂದು ನೀವು ಯೋಚನೆ ಮಾಡುತ್ತಿರಬಹುದು ಖಂಡಿತವಾಗಿಯೂ ಇಲ್ಲ ಇದು ಸಂಪೂರ್ಣವಾಗಿ ನಮ್ಮ ಕೋಷ್ಟವನ್ನು ಶುದ್ಧಿ ಮಾಡುತ್ತದೆ ಕೋಸ್ಟ ಎಂದರೆ ಸಂಪೂರ್ಣವಾಗಿ ನಮ್ಮ ಎಂಡ ಸ್ಟ್ರೈನ್ ಏನಿರುತ್ತದೆ ಅದನ್ನು ಕ್ಲನ್ಸ್ ಮಾಡುವಂತಹ ಕೆಲಸ ಮಾಡುತ್ತದೆ.

ನೀವು ಇದನ್ನು ಕೋಶ ಶುದ್ದಿಯನ್ನು ಹೇಗೆ ಮಾಡಿಕೊಳ್ಳುವುದು ಎಂದರೆ ಏನೆ ಕಾಯಿಲೆ ಇಲ್ಲದೆ ಇದ್ದರೂ ಪರವಾಗಿಲ್ಲ ಆರೋಗ್ಯವಾಗಿ ಇದ್ದರೂ ಸಹ ವರ್ಷದಲ್ಲಿ ಒಮ್ಮೆ ಅಥವಾ ಎರಡು ಬಾರಿ ಈ ರೀತಿಯಾದಂತಹ ಶುದ್ಧೀಕರಣ ಚಿಕಿತ್ಸೆಯನ್ನ ನೀವು ಮಾಡಿಕೊಳ್ಳಬಹುದು ನೀವು ಈ ಚಿಕಿತ್ಸೆ ಅಥವಾ ಶುದ್ಧೀಕರಣ ಮಾಡಿಕೊಳ್ಳುವುದಕ್ಕಿಂತ ಮೊದಲು.

See also  ಇದರಿಂದ ಇನ್ಮುಂದೆ ರಂಗೋಲಿ ಹಾಕಿ,ಇದರಿಂದ ಇಷ್ಟೆಲ್ಲಾ ಉಪಯೋಗ ಇದೆ ಅಂತ ಗೊತ್ತಿರಲಿಲ್ಲ

ಹಿಂದಿನ ದಿನ ರಾತ್ರಿ ನೀವು 7:00ಗೆನೇ ನಿಮ್ಮ ಊಟವನ್ನು ಮುಗಿಸಿರಬೇಕಾಗುತ್ತದೆ ಮತ್ತು ಬಹಳ ಲೈಟ್ ಆಗಿರುವಂತಹ ಆಹಾರ ಕಿಚಡಿ ಈ ರೀತಿಯಾದಂತಹ ಆಹಾರವನ್ನು ಶ್ರಮಿಸಬೇಕು ನಂತರ ಮಾರನೇ ದಿನದ ಬೆಳಗ್ಗೆ ಬೆಳಗಿನ ಜಾವ ನಾಲ್ಕುವರೆಯಿಂದ 5 ಗಂಟೆಯ ಸಮಯದಲ್ಲಿ ಟ್ವೆಂಟಿ ಎಂಎಲ್ ನಷ್ಟು ಹರಳೆಣ್ಣೆಯನ್ನ ಸೇವನೆ ಮಾಡುವಂತದ್ದು.

ಹಾಗೆ ಸೇವನೆ ಮಾಡಿ ಎರಡರಿಂದ ಮೂರು ಗಂಟೆ ನಂತರ ನಾಲ್ಕರಿಂದ ಐದು ಬಾರಿ ಮೋಶನ್ ಆಗುತ್ತದೆ ತದನಂತರ ಮೋಶನ್ ತಾನಾಗಿಯೇ ತಾನೆ ನಿಂತು ಹೋಗುವಂತದ್ದು ಹೀಗೆ ಮಾಡುವುದರಿಂದ ನಿಮಗೆ ಒಟ್ಟಾರೆಯಾಗಿ ಕೋಶ ಶುದ್ದಿಯಾಗುತ್ತದೆ ಇದನ್ನು ಮೃದುವಿರೇಚನಾ ಎಂದು ಹೇಳಬಹುದು ಶುಚಿಯಾಗುವಂತದ್ದು.

ಇದನ್ನು ವರ್ಷಕ್ಕೆ ಒಂದರಿಂದ ಎರಡು ಬಾರಿ ಮಾಡಿಕೊಳ್ಳಬಹುದು ಇನ್ನು ಡೋಸೇಜ್ ಹೇಗೆ ನಾವು ಇದರಲ್ಲಿ ನಿರ್ಧರಿಸುತ್ತೇವೆ ಎಂದರೆ ಇದರಲ್ಲಿ ಸ್ವಲ್ಪ ಏರುಪೇರು ಇದೆ, ಕೆಲವರಲ್ಲಿ ಕ್ರೂರ ಕೋಷ್ಟ ಇರುತ್ತದೆ ಅಂದರೆ ಕಾನ್ಸ್ಟಿಪೇಶನ್ ಇರುತ್ತದೆ ಹಾರ್ಟ್ ಟೂಲ್ಸ್ ಇರುತ್ತದೆ ಅಂತವರಲ್ಲಿ ದೋಸೆಜ್ ಜಾಸ್ತಿ ಮಾಡಬೇಕಾಗುತ್ತದೆ.

ಇನ್ನು ಕೆಲವರಲ್ಲಿ ಮೃದು ಕೋಸ್ಟ ಇರುತ್ತದೆ ಅಂದರೆ ಬೇಗನೆ ಮೋಶನ್ ಗೆ ಹೋಗುವಂಥದ್ದು ಇಂಥವರಲ್ಲಿ ನೋಡಿಕೊಂಡು ಡೋಸೆಜನ್ನ ಕೊಡುವಂತದ್ದನ್ನು ನಿರ್ಧರಿಸ ಬೇಕಾಗಿರುವಂತದ್ದು ನಾನು ಹೇಳಿದ ಹಾಗೆ ವರ್ಷದಲ್ಲಿ ಒಂದರಿಂದ ಎರಡು ಬಾರಿ ತೆಗೆದುಕೊಳ್ಳಬಹುದು ನೀವು ವಸಂತ ಋತು ಅಥವಾ ಶರತ್ ಋತು ನಲ್ಲಿ ತೆಗೆದುಕೊಳ್ಳಬಹುದು.

See also  ಇದರಿಂದ ಇನ್ಮುಂದೆ ರಂಗೋಲಿ ಹಾಕಿ,ಇದರಿಂದ ಇಷ್ಟೆಲ್ಲಾ ಉಪಯೋಗ ಇದೆ ಅಂತ ಗೊತ್ತಿರಲಿಲ್ಲ

ವಸಂತ ಋತು ಎಂದರೆ ಮಾರ್ಚ್ ಶರತ್ ಋತು ಎಂದರೆ ಸೆಪ್ಟೆಂಬರ್ ಅಕ್ಟೋಬರ್ ಈ ತಿಂಗಳಿನಲ್ಲಿ ಇದನ್ನು ಸೇವನೆ ಮಾಡಿಕೊಳ್ಳಬಹುದುಇನ್ನು ನಮಗೆ ಗೊತ್ತಿರುವ ಹಾಗೆ ಇದು ಮುಂದೆ ಬರುವಂತಹ ಈ ರೀತಿಯದೊಂದು ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಮಾಡುತ್ತಾ ಹೋದರೆ ಮುಂದೆ ಬರುವಂತಹ ಕಾಯಿಲೆಗಳನ್ನು ನಾವು ತಡೆಯಬಹುದು.

ಒಂದು ರೀತಿಯಾಗಿ ಇದು ನೈಸರ್ಗಿಕವಾಗಿ ಸಿಗುವಂತಹ ವಸ್ತುವಿನ ರೀತಿ ನಮಗೆ ಕೆಲಸ ಮಾಡುತ್ತದೆ ಹಾಗಾಗಿ ಈ ಮೆಥಡ್ ಅನ್ನು ನೀವು ಸೇಫ್ ಆಗಿ ಪ್ರಯತ್ನಿಸಬಹುದು ಒಂದು ಮತ್ತು ಜೀರ್ಣಕ್ರಿಯೆಯ ಸಿಸ್ಟಂಗೆ ಸಂಬಂಧ ಪಟ್ಟ ಹಾಗೆ ಅಂದರೆ ಉದರ ರೋಗಗಳಿಗೆ ಅಥವಾ ಹೊಟ್ಟೆಗೆ ಸಂಭಂದಪಟ್ಟಿರುವ ಯಾವುದೇ ಸಮಸ್ಯೆ ಇದ್ದರೆ ಕೂಡ ಇದು ಉಪಯುಕ್ತ.

ಇದನ್ನು ಕ್ರಿಮಿನ ಎಂದು ಕೂಡ ಕರಿಯುವಂತದ್ದು ಅಂದರೆ ಇಂಡಸ್ಟ್ರಿಯನ್ ಕ್ರಿಮಿಗಳು ಏನಾದರೂ ಇದ್ದರೆ ಇದು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ ಅದಕ್ಕೂ ಕೂಡ ಹರಳೆಣ್ಣೆ ಔಷಧಿಯಾಗಿ ಕೆಲಸ ಮಾಡುವಂತದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god