ಹಲ್ಲು ನೋವು ಇದ್ರೆ ಈ ಒಂದು ವಸ್ತು ಸಾಕು..ಹುಳುಲು ಹಲ್ಲು ಇದ್ರೂ ಬೇಗ ವಾಸಿಯಾಗುತ್ತೆ…
ಹಲ್ಲು ನೋವಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳತಕ್ಕಂತಹ ಒಂದು ಅದ್ಭುತ ಮನೆಮದ್ದನ್ನ ನೋಡೋಣ ಹಲ್ಲನ್ನ ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರತಕ್ಕಂತ ಮೊದಲನೇ ಕಾರಣ ಹಲ್ಲಿನ ರೂಟ್ಸ್ ಗಳಲ್ಲಿ ಇನ್ಫೆಕ್ಷನ್ ಹರಡಿ ಕ್ಯಾಲ್ಸಿಯಂ ಕೊರತೆ.
ನಮ್ಮ ಹಲ್ಲಿನ ಒಂದು ಶಕ್ತಿಯನ್ನ ಏನ್ ಮಾಡುತ್ತೆ ಅಂದ್ರೆ ಸಂಪೂರ್ಣವಾಗಿ ಕುಂಠಿತಗೊಳಿಸುತ್ತಾ ಹೋಗುತ್ತೆ. ಹೊಸಡಿನ ಒಂದು ಮಾಂಸ ಖಂಡಗಳಲ್ಲಿ ಒಂದು ಇನ್ಫ್ಲಮೇಷನ್ ಆಗಬಹುದು ಹೊಸನಲ್ಲಿ ರಕ್ತಸ್ರಾವ ಆಗುತ್ತೆ.
ಆ ರಕ್ತಶ್ರವ ಆಗಿ ಆಗಿ ಆ ವಸುಡಿನ ಶಕ್ತಿ ಕಡಿಮೆ ಆಗ್ತಾ ಹೋಗುತ್ತೆ ಅದು ಹಲ್ಲು ನೋವು ಕಾರಣ ಆಗುತ್ತೆ. ಇವತ್ತಿನ ಸಂಚಿಕೆಯಲ್ಲಿ ಹಲ್ಲು ನೋವಿನ ಸಮಸ್ಯೆಯನ್ನ ನಿವಾರಣೆ ಮಾಡಿಕೊಳ್ಳತಕ್ಕಂತ ಒಂದು ಅದ್ಭುತ ಮನೆಮದ್ದನ್ನ ನೋಡೋಣ.
ಹಲ್ಲು ನೋವು ಈ ಸಮಸ್ಯೆ ಬರಲಿಕ್ಕೆ ಕೆಲವೊಂದಿಷ್ಟು ಕಾರಣಗಳು ಇದಾವೆ ಅವುಗಳೇನು ಅಂತ ಹೇಳಿದ್ರೆ ಹಲ್ಲನ್ನ ಸ್ವಚ್ಛವಾಗಿ ಇಟ್ಟುಕೊಳ್ಳದೆ. ಇರತಕ್ಕಂತ ಮೊದಲನೇ ಕಾರಣ ಹಲ್ಲನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದರೆ ಹಲ್ಲಿನಲ್ಲಿ ಇನ್ಫೆಕ್ಷನ್ ಗಳು ಸ್ಟಾರ್ಟ್ ಆಗುತ್ತವೆ.
ಆ ಇನ್ಫೆಕ್ಷನ್ ಗಳು ಹಲ್ಲಿನ ರೂಟ್ಸ್ ಗಳನ್ನ ಹಲ್ಲಿನ ಕೇಂದ್ರಗಳನ್ನ ನಾಶಮಾಡುತ್ತವೆ ನಿಶಕ್ತಗೊಳಿಸುತ್ತವೆ. ಅದರಿಂದಾಗಿ ಹಲ್ಲಿನ ರೂಟ್ಸ್ ಗಳಲ್ಲಿ ಇನ್ಫೆಕ್ಷನ್ ಹರಡಿ ಅದರಿಂದ ಅಲ್ಲಿ ನರನಾಡಿಗಳಿಗೆ ಸರಿಯಾಗಿ ರಕ್ತ ಸಂಚಾರ ಆಗುವುದಿಲ್ಲ ಸೂಕ್ಷ್ಮವಾದ ನರನಾಡಿಗಳು ಇರುತ್ತವೆ.
ಅವಾಗ ಹಲ್ಲು ನೋವು ಕಾಣಿಸಿಕೊಳ್ಳುತ್ತದೆ ಸ್ವಚ್ಛವಾಗಿ ಹಲ್ಲು ಉಜ್ಜುವುದು ಹೇಗೆ ಅಂತಾನೂ ಕೊನೆಗೆ ಹೇಳುತ್ತೇನೆ ನಿಮಗೆ ಇನ್ನು ಎರಡನೇ ಕಾರಣ ಕೆಲವೊಂದಿಷ್ಟು ಕಿವಿಯ ಆರೋಗ್ಯದ ಸಮಸ್ಯೆಗಳ ಕಾರಣದಿಂದಾಗಿ ಅಲರ್ಜಿ ಪದೇಪದೇ ಕೆಮ್ಮು ನೆಗಡಿ ಕಫ ಇಂತಹ ಅಲರ್ಜಿಯ ಕಾರಣದ ಇನ್ಫೆಕ್ಷನ್ ಇಂದನು ಕೂಡ ಹಲ್ಲಿನ ಸಮಸ್ಯೆ ಬರುತ್ತದೆ.
ಹಾಗೆ ಕೆಲವೊಮ್ಮೆ ಹಲ್ಲಿನಲ್ಲಿ ನಿಶಕ್ತಿ ಉಂಟಾಗುತ್ತೆ ಅದು ಯಾವ ಕಾರಣದಿಂದ ಅಂದ್ರೆ ಕ್ಯಾಲ್ಸಿಯಂ ಕೊರತೆಯಿಂದಾಗಿ ಕ್ಯಾಲ್ಸಿಯಂ ಕೊರತೆ ನಮ್ಮ ಹಲ್ಲಿನ ಒಂದು ಶಕ್ತಿಯನ್ನ ಏನ್ ಮಾಡುತ್ತದೆ.
ಅಂದ್ರೆ ಸಂಪೂರ್ಣವಾಗಿ ಕುಂಠಿತಗೊಳಿಸುತ್ತಾ ಹೋಗುತ್ತದೆ ಯಾಕೆಂದರೆ ಅತಿ ಸಾಲಿಡ್ ಕ್ಯಾಲ್ಸಿಯಂ ಇರತಕ್ಕಂತದ್ದು ನಮ್ಮ ಹಲ್ಲಿನಲ್ಲಿ ಕ್ಯಾಲ್ಸಿಯಂ ಅಂಶ ಬಹಳ ಮುಖ್ಯವಾಗಿ ಹಲ್ಲಿಗೆ ಬೇಕಾಗುತ್ತದೆ.
ಅದರ ಕೊರತೆಯಿಂದ ಹಲ್ಲಿನ ಒಂದು ಶಕ್ತಿ ಅಲ್ಲಿ ಇರತಕ್ಕಂತಹ ಮಸಲ್ಸ್ ಗಳ ಒಂದು ಶಕ್ತಿ ಆ ಕ್ಯಾಲ್ಸಿಯಂ ಕೊರತೆಯಿಂದ ಕಡಿಮೆಯಾಗಿ ಅದು ವಸಡಿನ ಒಂದು ಮಾಂಸ ಖಂಡಗಳಲ್ಲಿ ಒಂದು ಇನ್ಫ್ಲಮೇಷನ್ ಆಗಬಹುದು.
ಅಂದ್ರೆ ಉರಿಯುವುತ ಆಗಬಹುದು ಅಥವಾ ಹಲ್ಲಿನ ನರನಾಡಿಗಳಲ್ಲಿ ರಕ್ತ ಸಂಚಾರಕ್ಕೆ ತೊಂದರೆ ಆಗಬಹುದು ಅಲ್ವಾ ಅಥವಾ ಅಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ ಒಳಗಡೆ ಮುಖ್ಯವಾಗಿ ಆ ಹಲ್ಲಿನ ರಂದ್ರ ಏನು ರೂಟ್ಸ್ ಗಳು ಇರ್ತಾವಲ್ಲ ಆ ಹಲ್ಲಿನ ರೂಟ್ಸ್ ಗಳು ಅಲ್ಲಿ ಏನಾಗುತ್ತದೆ ಅಂತ ಹೇಳಿದ್ರೆ.
ಕೆಲವೊಮ್ಮೆ ಕ್ಯಾಲ್ಸಿಯಂ ಕೊರತೆಯಿಂದನು ಕೂಡ ಇನ್ಫೆಕ್ಷನ್ ಆಗ್ತಕ್ಕಂತದ್ದು ಇನ್ಫೆಕ್ಷನ್ ಹುಟ್ಟಿಕೊಳ್ಳತಕ್ಕಂತದ್ದು ಯಾಕಂದ್ರೆ ಎಲ್ಲಿ ಕೊರತೆ ಇರ್ತದೆ ಅಲ್ಲಿ ಇನ್ಫೆಕ್ಷನ್ ಗಳು ಆಗ್ತಕ್ಕಂತ ಚಾನ್ಸಸ್ ಇರ್ತವೆ.
ಹೀಗೆ ಇವೆಲ್ಲ ಕಾರಣಗಳಿಂದ ಹಲ್ಲಿನಲ್ಲಿ ಇನ್ಫೆಕ್ಷನ್ ಆಗೋದು ಇನ್ಫ್ಲಮೇಷನ್ ಆಗೋದು ಬ್ಲಾಕೇಜಸ್ ಗಳು ಆಗೋದು ರಕ್ತ ಹೆಪ್ಪುಗಟ್ಟೋದು ಇವೆಲ್ಲ ಕಾರಣಗಳಿಂದಾಗಿ ಹಲ್ಲು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಹೀಗೆ ಇವೆಲ್ಲ ಕಾರಣಗಳನ್ನ ನಾವು ನೋಡಿದಮೇಲೆ ಇದಕ್ಕೆ ಪರಿಹಾರ ಏನು ನಾವು ಮೊದಲು ಹಲ್ಲನ್ನು ಚೆನ್ನಾಗಿ ಉಜ್ಜೋದನ್ನ ಕಲಿಬೇಕು ನಾವು ಹಲ್ಲು ಉಜ್ಜಕ್ಕೆ ಏನು ಮಾಡುತ್ತೇವೆ ಬ್ರಷ್ ಗಳನ್ನು ಬಳಸುತ್ತೇವೆ.
ಹೆಚ್ಚಾಗಿ ಆ ಬ್ರಷ್ ಗಳು ಚೆನ್ನಾಗಿದ್ರೆ ಮೃದುವಾಗಿದ್ದರೆ ಓಕೆ ಕೆಲವೊಂದಿಷ್ಟು ತುಂಬಾ ಹಾರ್ಡ್ ಬ್ರಷ್ ಇರುತ್ತವೆ ಆ ಬ್ರಷ್ ಮಾಡುವುದರಿಂದ ಏನಾಗುತ್ತೆ ವಸುಡು ಸವಿತಾ ಹೋಗುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ